ಅಂಗನವಾಡಿ ಟೀಚರ್ ಮತ್ತು ಸಹಾಯಕ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಕೇವಲ 10ನೇ,PUC  ಪಾಸ್ ಆದ್ರೆ ಸಾಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ಅಂಗನವಾಡಿ ಇಲಾಖೆಯಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದ್ದಾರೆ. 

WhatsApp Group Join Now
Telegram Group Join Now

ನಿಮ್ಮ ಮನೆಯಲ್ಲಿ ಏನಾದ್ರೂ ಹೆಣ್ಣು ಮಕ್ಕಳಿದ್ದರೆ ಇಂದಿನ ಈ ಒಂದು ಲೇಖನ  ನಿಮಗಂತಲೆ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದ್ಬೇಡಿ  ಏಕೆಂದರೆ ಬಹಳಷ್ಟು ಉದ್ಯೋಗದ ಮಾಹಿತಿಯನ್ನು  ಮಿಸ್ ಮಾಡಿಕೊಳ್ಳುತ್ತೀರಾ.

ಸದ್ಯ ಈ ಒಂದು ಹುದ್ದೆಗಳು ಖಾಲಿ ಇರುವುದು ಕಲಬುರಗಿ ಜಿಲ್ಲೆಯ ಎಲ್ಲಿ.

ಮಹಿಳೆಯರಿಗೆ ಸರ್ಕಾರದಿಂದ ದೊಡ್ಡ ಉದ್ಯೋಗ ಅವಕಾಶ   ತಂದಿದೆ ಅಂತ ಹೇಳಬಹುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ಕಲಬುರಗಿ ವತಿಯಿಂದ 2026ನೇ ಸಾಲಿನ ಅಂಗನವಾಡಿ  ಟೀಚರ್ ಹಾಗೂ ಸಹಾಯಕಿಯರ ನೇಮಕಾತಿಗೆ ಅಧಿಕೃತ ಅಧಿಸೂಚನೆ  ಬಿಡುಗಡೆಯಾಗಿದೆ. 

ಒಟ್ಟು 412 ಹುದ್ದೆಗಳು ಭರ್ತಿಯಾಗಲಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರಿಗೆ ಇದು ಅತ್ಯುತ್ತಮ ಸರ್ಕಾರಿ ಸೇವಾ ಅವಕಾಶವಾಗಿದೆ ಅಂತ ಹೇಳಬಹುದು.

ವಿಶೇಷವಾಗಿ ಗಮನಿಸಿ ನೋಡಿ ಈ ನೇಮಕಾತಿ ವಿಶೇಷವಾಗಿ ಸ್ಥಳೀಯ ಮಹಿಳೆಯರಿಗಾಗಿ ರೂಪಿಸಲಾಗಿದೆ. 10ನೇ (SSLC) ಮತ್ತು 12ನೇ (2nd PUC) ಪಾಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಶೈಕ್ಷಣಿಕ ಅಂಕಗಳ ಮೆರುಗನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಉದ್ಯೋಗ ಭದ್ರತೆ, ಗೌರವಯುತ ಸೇವೆ ಮತ್ತು ಸಮಾಜ ಸೇವೆಯ ಆಸಕ್ತಿ ಇರುವವರಿಗೆ ಇದು ಉತ್ತಮ ಹಾಗೂ ಸುವರ್ಣ ಅವಕಾಶ ಅಂತ ಹೇಳಬಹುದು ಅದು ಕೂಡ ಹೆಣ್ಣು ಮಕ್ಕಳಿಗೆ.

 ನೇಮಕಾತಿ ಸಂಕ್ಷಿಪ್ತ ಮಾಹಿತಿ:

ವಿಷಯವಿವರ
ಇಲಾಖೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ಕಲಬುರಗಿ
ಹುದ್ದೆಗಳ ಹೆಸರುಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ
ಒಟ್ಟು ಹುದ್ದೆಗಳು412
ಕಾರ್ಯಕರ್ತೆ89
ಸಹಾಯಕಿ323
ಅರ್ಜಿ ವಿಧಾನಆನ್‌ಲೈನ್
ವಿದ್ಯಾರ್ಹತೆ10ನೇ / 12ನೇ ಪಾಸ್
ವಯೋಮಿತಿ19 ರಿಂದ 35 ವರ್ಷ
ಕೊನೆಯ ದಿನಾಂಕ16 ಮಾರ್ಚ್ 2026
ಅಧಿಕೃತ ವೆಬ್‌ಸೈಟ್anganwadirecruit.kar.nic.in

 ಹುದ್ದೆಗಳ ವಿವರ:

ಈ ನೇಮಕಾತಿ ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಅನ್ವಯಿಸುತ್ತದೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ:

WCD ಕಲಬುರಗಿ ಹುದ್ದೆಗಳು ಮತ್ತು ಅರ್ಹತಾ ವಿವರಗಳು:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆವಿದ್ಯಾರ್ಹತೆ
ಅಂಗನವಾಡಿ ಕಾರ್ಯಕರ್ತೆ89PUC (ದ್ವಿತೀಯ ಪಿಯುಸಿ ಉತ್ತೀರ್ಣ)
ಅಂಗನವಾಡಿ ಸಹಾಯಕಿ32310ನೇ ತರಗತಿ ಉತ್ತೀರ್ಣ

WCD ಕಲಬುರಗಿ  ಹುದ್ದೆಗಳ ಸಂಪೂರ್ಣ ವಿವರ:

ಯೋಜನೆ ಹೆಸರುಅಂಗನವಾಡಿ ಕಾರ್ಯಕರ್ತೆಅಂಗನವಾಡಿ ಸಹಾಯಕಿ
ಅಫ್ಜಲ್‌ಪುರ635
ಆಳಂದ2068
ಚಿಂಚೋಳಿ1039
ಚಿತ್ತಾಪುರ529
ಜೇವರ್ಗಿ1925
ಕಲಬುರಗಿ ಗ್ರಾಮೀಣ1356
ಕಲಬುರಗಿ ನಗರ11
ಸೇಡಂ421
ಶಾಹಾಬಾದ್1239

ಪ್ರತಿ ತಾಲ್ಲೂಕಿನಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ವಿಭಿನ್ನವಾಗಿದ್ದು, ಅಧಿಕೃತ ಅಧಿಸೂಚನೆಯಲ್ಲಿ ವಿವರಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ತಿಳಿಸಿಕೊಳ್ಳಬಹುದು.

 ಅರ್ಹತಾ ಮಾನದಂಡ:

ಶೈಕ್ಷಣಿಕ ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆ: 12ನೇ ತರಗತಿ (2nd PUC) ಪಾಸ್
  • ಅಂಗನವಾಡಿ ಸಹಾಯಕಿ: 10ನೇ ತರಗತಿ (SSLC) ಪಾಸ್

ವಯೋಮಿತಿ:

  • ಕನಿಷ್ಠ: 19 ವರ್ಷ
  • ಗರಿಷ್ಠ: 35 ವರ್ಷ
  • ಎಸ್‌ಸಿ / ಎಸ್‌ಟಿ / ಓಬಿಸಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಲಭ್ಯ.

ಸ್ಥಳೀಯ ನಿವಾಸ ನಿಯಮ ತಿಳಿದುಕೊಳ್ಳಿ:
ಅರ್ಜಿದಾರರು ಸಂಬಂಧಿಸಿದ ಗ್ರಾಮ / ವಾರ್ಡ್‌ನ ನಿವಾಸಿಯಾಗಿರಬೇಕು.

 ವೇತನ ಮತ್ತು ಸೌಲಭ್ಯಗಳು:

ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ನಿಗದಿತ ಗೌರವಧನ ನೀಡಲಾಗುತ್ತದೆ ಹಾಗೆ ಇದರ ಜೊತೆಗೆ ಈ ಕೆಳಗಿನ ಸೌಲಭ್ಯಗಳು ಸಿಗುತ್ತೆ:

  • ಮಾಸಿಕ ಗೌರವಧನ
  • ಸರ್ಕಾರದ ವಿವಿಧ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ
  • ಸಾಮಾಜಿಕ ಗೌರವ
  • ತರಬೇತಿ ಹಾಗೂ ಭವಿಷ್ಯದಲ್ಲಿ ಉತ್ತರವರ್ಧನೆ ಅವಕಾಶಗಳು

 ಆಯ್ಕೆ ಪ್ರಕ್ರಿಯೆ ಹೇಗೆ..?

ಎಲ್ಲರಿಗೂ ಗಮನಿಸಿ ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆ ಹೀಗೆ ನಡೆಯುತ್ತದೆ:

  1. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮೆರು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
  2. ದಾಖಲೆ ಪರಿಶೀಲನೆ ನಡೆಸಲಾಗುತ್ತದೆ.
  3. ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

 ಪ್ರಮುಖ ದಿನಾಂಕಗಳು:

  • ಅರ್ಜಿ ಪ್ರಾರಂಭ: 18 ಫೆಬ್ರವರಿ 2026
  • ಕೊನೆಯ ದಿನಾಂಕ: 16 ಮಾರ್ಚ್ 2026 (ಸಂಜೆ 5:30ರವರೆಗೆ)

 ಅರ್ಜಿ ಸಲ್ಲಿಸುವ ವಿಧಾನ:

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: anganwadirecruit.kar.nic.in
  2. “Kalaburagi District” ಆಯ್ಕೆ ಮಾಡಿ
  3. ಸೂಕ್ತ ಹುದ್ದೆ ಆಯ್ಕೆ ಮಾಡಿ
  4. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ
  5. ಅರ್ಜಿ ಪರಿಶೀಲಿಸಿ ಅಂತಿಮವಾಗಿ ಸಲ್ಲಿಸಿ
  6. ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿ

 ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • SSLC / PUC ಮಾರ್ಕ್ಸ್ ಕಾರ್ಡ್
  • ನಿವಾಸ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ಇನ್ನು ಹೆಚ್ಚಿನ ದಾಖಲೆಗಳನ್ನು ಕೇಳಿದ್ದೆ ಆದಲ್ಲಿ ನೀವು ನೀಡಬೇಕು.

ನಮ್ಮ ಕೊನೆಯ ಮಾತು:

ಅಂಗನವಾಡಿ ಇಲಾಖೆ ಆಡಿಸಿರುವ ಇತ್ತೀಚಿನ ನೋಟಿಫಿಕೇಶನ್ ಕಲಬುರಗಿ ಜಿಲ್ಲೆಯ ಮಹಿಳೆಯರಿಗೆ ಇದು ಮಹತ್ವದ ಸರ್ಕಾರಿ ಸೇವಾ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಇನ್ನು ಅಧಿಕೃತ ಮಾಹಿತಿ ತಿಳಿದುಕೊಳ್ಳಲು ನೋಟಿಫಿಕೇಶನ್ ಚೆಕ್ ಮಾಡಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

FAQ:

1. ಈ ನೇಮಕಾತಿ ಯಾರಿಗಾಗಿ?
ಕಲಬುರಗಿ ಜಿಲ್ಲೆಯ ಮಹಿಳೆಯರಿಗಾಗಿ ಮಾತ್ರ.

2. ಪರೀಕ್ಷೆ ಇದೆಯೆ?
ಇಲ್ಲ, ಪರೀಕ್ಷೆ ಇಲ್ಲ.

3. ಪುರುಷರು ಅರ್ಜಿ ಹಾಕಬಹುದೆ?
ಇಲ್ಲ, ಮಹಿಳೆಯರಿಗೆ ಮಾತ್ರ ಅವಕಾಶ.

4. ಅರ್ಜಿ ಶುಲ್ಕ ಇದೆಯೆ?
ಸಾಮಾನ್ಯವಾಗಿ ಇಲ್ಲ, ಅಧಿಸೂಚನೆಯಲ್ಲಿ ಪರಿಶೀಲಿಸಿ.

5. ಆಯ್ಕೆ ಹೇಗೆ ನಡೆಯುತ್ತದೆ?
ಶೈಕ್ಷಣಿಕ ಮೆರು ಪಟ್ಟಿಯ ಆಧಾರದಲ್ಲಿ.

Leave a Comment

WhatsApp Logo Join WhatsApp Group!