TA ಆರ್ಮಿ ಬೃಹತ್ ನೇಮಕಾತಿ.! 10ನೇ ತರಗತಿ PUC ಆದವರು ಇಂದೆ ಅರ್ಜಿ ಹಾಕಿ.!!
Territorial Army Rally TA Recruitment 2026 ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿರುವ ಯುವಕರಿಗೆ ದೊಡ್ಡ ಅವಕಾಶ ಬಂದಿದೆ. Indian Territorial Army ವತಿಯಿಂದ Territorial Army Rally TA Recruitment 2026ಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಗೊಂಡಿದ್ದು, ಒಟ್ಟು 3806 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿ ಭಾರತದೆಲ್ಲೆಡೆ ವಿವಿಧ ರ್ಯಾಲಿ ಕೇಂದ್ರಗಳಲ್ಲಿ ನಡೆಯಲಿದೆ. 10ನೇ ತರಗತಿ, 12ನೇ ಪಾಸಾದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ವಿಶೇಷವಾಗಿ ಸರಕಾರಿ ಉದ್ಯೋಗ + ದೇಶಸೇವೆ ಮಾಡುವ … Read more