ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ 2026.! ಜಸ್ಟ್ 10ನೇ ತರಗತಿ+ITI,PUC, DIPLOMA,DEGREE ಪಾಸ್ ಆದವರಿಗೆ ನೇರ ನೇಮಕಾತಿ.!!
ಸ್ನೇಹಿತರೆ ಇಂದಿನ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2026 ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. ಹೌದು ಇದೀಗ ಪರಿಸ್ಥಿತಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 10ನೇ ತರಗತಿ ಜೊತೆಗೆ ಐಟಿಐ ಆದವರಿಗೆ ಅಥವಾ ಪಿಯುಸಿ ಆದವರಿಗೆ ಅಥವಾ ಡಿಪ್ಲೋಮೋ ಅಥವಾ ಯಾವುದೇ ಡಿಗ್ರಿ ಆದವರಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದ್ದಾರೆ. ಹೌದು ನೀವು ಈ … Read more