ಬೆಂಗಳೂರು ಮೆಟ್ರೋ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC,ITI,DEGREE ಆದವರಿಗೆ 60,000ರೂ. ಸಂಬಳ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಬೆಂಗಳೂರು ಮೆಟ್ರೋ ಹೌದು, ಬೆಂಗಳೂರು ಮೆಟ್ರೋ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ನಿಮ್ಮದೇನಾದರೂ ಎಸ್ ಎಸ್ ಎಲ್ ಸಿ ಆಗಿರಬಹುದು ಅಥವಾ ಐಟಿಐ ಅಥವಾ ಡಿಗ್ರಿ ಆದರೆ ಸಾಕು ನೀವು ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಹುದ್ದೆಗೆ ಆಯ್ಕೆ ಆಗಬಹುದು. 

ಹಾಗೆ ನೀವು ಕೂಡ ಬೆಂಗಳೂರು ಮೆಟ್ರೋ ನೇಮಕಾತಿ 2025 ಯಾವುದೇ ಪರೀಕ್ಷೆ ಇಲ್ಲದೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದರೆ ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಹಾಗೂ ನೋಟಿಫಿಕೇಶನ್ ಲಿಂಕ್ ಬೇಕಂದ್ರೆ ಸರಿಯಾದ ವೆಬ್ ಸೈಟ್ ಗೆ ಬಂದಿದ್ದೀರಿ ಇಂದಿನ ಈ ಒಂದು ಲೇಖನ ಯಾವ ಒಬ್ಬ ಅಭ್ಯರ್ಥಿಗಳು ಸಹ ಈ ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಈ ಕೆಳಗಡೆ ನಿಮಗಂತಲೇ ನಾವು ಕಂಪ್ಲೀಟ್ ಮಾಹಿತಿಯನ್ನು ನೀಡಿದ್ದೇವೆ. 

WhatsApp Group Join Now
Telegram Group Join Now

ಇಂದಿನ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿದ್ದೆ ಆದಲ್ಲಿ ನೇರವಾಗಿ ನೀವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇಂಟರ್ವ್ಯೂ ಮೂಲಕ ಆಯ್ಕೆಯಾಗಬಹುದು ಹಾಗೆ ಕೆಲವೊಂದಿಷ್ಟು ಟಿಪ್ಸ್ ಗಳನ್ನು  ಒದಗಿಸಲಾಗಿದೆ ಎಲ್ಲ ಅಭ್ಯರ್ಥಿಗಳು ಗಮನಿಸಿ. 

ಹಾಗೆ ನೀವೇನಾದರೂ ಈ ಕೆಳಗಡೆ ನೀಡಿರುವಂಥ ಹುದ್ದೆಗಳಿಗೆ ಆಯ್ಕೆಯಾಗಲಿ ತಿಂಗಳಿಗೆ ಕನಿಷ್ಠವಾದರೂ ರೂ.30,000 ಪ್ರಾರಂಭವಾಗಿ 1, ಲಕ್ಷ 2 ಲಕ್ಷ ವರೆಗೆ ವೇತನ ದೊರೆಯುತ್ತದೆ ಹೀಗಾಗಿ ಯಾರು ಕೂಡ ಇಂದಿನ ಈ ಒಂದು ಲೇಖನವನ್ನ ಅರ್ಧಂಬರ್ಧ ಓದಲೇ ಬೇಡಿ ಏಕೆಂದರೆ ಇದನ್ನು ಗೋಲ್ಡನ್ ಆಪರ್ಚುನಿಟಿ ಎನ್ನಬಹುದು ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ. 

ನೋಡಿ ನಿಮಗೆಲ್ಲ ಸಾಮಾನ್ಯವಾಗಿ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ನೇರ ನೇಮಕಾತಿ ಅಂದ್ರೆ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ರೀತಿಯ ಪ್ರಶ್ನೆಗಳು ನಮ್ಮನ್ನ ಕಾಡುತ್ತೆ ಹೌದಲ್ವೇ ನಿಮಗಂತೆ ಈ ಕೆಳಗಿನ ರೀತಿಯ ಪ್ರಶ್ನೆಗಳು ಕಾಡುತ್ತವೆ. 

ಕೇವಲ 10ನೇ ತರಗತಿ ಐ ಟಿ ಐ ಡಿಗ್ರಿ ಪಾಸ್ ಆದ್ರೆ ಸಾಕಾ..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..? ಪ್ರತಿ ತಿಂಗಳು ಎಷ್ಟು ವೇತನ ಕೊಡುತ್ತಾರೆ..? ಅರ್ಜಿ ಪ್ರಾರಂಭ ಹಾಗೂ ಕೊನೆಯ ದಿನಾಂಕ ಯಾವುದು..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಯಾವ ಯಾವ ಹುದ್ದೆಗಳು ಖಾಲಿ ಇದೆ, ಹಾಗೆ ಆ ಹುದ್ದೆಗಳಿಗೆ ಎಷ್ಟು ಸಂಬಳವಿರುತ್ತೆ..?

ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ಹೀಗಾಗಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಯಾರು ಕೂಡ ಅರ್ಧಂಬರ್ಧ ಓದಬೇಡಿ ಹಾಗೆ ಅರ್ಜಿ ಸಲ್ಲಿಸಿ  ಕೆಳಗಡೆ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಲಿಂಕ್ ನೀಡಿದ್ದೇವೆ ಅಲ್ಲಿಂದ ನೀವು ಅರ್ಜಿ ಸಲ್ಲಿಸಬಹುದು.

ಬೆಂಗಳೂರು ನಗರದಲ್ಲಿ ಮೆಟ್ರೋ ರೀಲ್ವೆ ನೆಟ್‌ವರ್ಕ್ ವಿಸ್ತರಣೆ ಮತ್ತು ಅಭಿವೃದ್ಧಿಗೆ ಪ್ರಮುಖ ಸಂಸ್ಥೆ ಯಾಗಿದೆ. Bangalore Metro Rail Corporation Limited (BMRCL) 2025 ನೇ ವರ್ಷಕ್ಕೆ ತನ್ನ ಸಂಪೂರ್ಣ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಈ ನೇಮಕಾತಿಯು ವಿವಿಧ ಇಂಜಿನಿಯರಿಂಗ್ ಹುದ್ದೆಗಳಿಗೆ ಅವಕಾಶ ಒದಗಿಸಿದೆ.

ಈ ನೇಮಕಾತಿಯು ಬೆಂಗಳೂರು ನಗರದಲ್ಲಿ ಸ್ಥಿರ ಮತ್ತು ಸುದೀರ್ಘ ಉದ್ಯೋಗದ ಅವಕಾಶ ನೀಡುತ್ತದೆ. ಅರ್ಹ ಅಭ್ಯರ್ಥಿಗಳು ಪ್ರಮುಖ ತಾಂತ್ರಿಕ ಹುದ್ದೆಗಳಲ್ಲಿ, ಹೆಚ್ಚುವರಿ ವೇತನ ಮತ್ತು ಉತ್ತಮ ಭವಿಷ್ಯದ ಯೋಜನೆಗಳು ಇರುವಂತೆ ಕೆಲಸ ಮಾಡಲು ಅವಕಾಶ ಪಡೆಯಬಹುದು.

ಯಾರು ಅರ್ಜಿ  ಸಲ್ಲಿಸಬಹುದು:

  • ವಿವಿಧ ಇಂಜಿನಿಯರಿಂಗ್ ಡಿಗ್ರಿ/ಡಿಪ್ಲೋಮಾ ಪಡೆದ ಅಭ್ಯರ್ಥಿಗಳು
  • ಮೆಟ್ರೋ ಅಥವಾ ರೈಲ್ವೆ ಯೋಜನೆಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆ ಜಾಸ್ತಿ ಇರುತ್ತೆ.

ನೇಮಕಾತಿಯಿಂದ ಆಗುವ ಪ್ರಯೋಜನೆ..?

ಈ ಕೆಳಗಡೆ ಅಭ್ಯರ್ಥಿಗಳಿಗೆ ನೇಮಕಾತಿಯಿಂದ ಆಗುವ ಪ್ರಯೋಜನ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. ನೀವೇನಾದರೂ ಈ ಹುದ್ದೆಗೆ ಆಯ್ಕೆಯಾದರೆ ಈ ಕೆಳಗಿನ ಇರುವಂತಹ ಪ್ರಯೋಜನ ನಿಮಗೆ ಸಿಗುತ್ತೆ.

  • ಕರ್ನಾಟಕ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರು ನಗರದಲ್ಲಿ, ಪ್ರಮುಖ ಸರ್ಕಾರಿ ಉದ್ಯೋಗದಲ್ಲಿ ಪ್ರವೇಶ
  • ಹೆಚ್ಚಿನ ವೇತನ ಶ್ರೇಣಿ ₹62,500 ರಿಂದ ₹2,06,250 ಪ್ರತಿ ತಿಂಗಳು
  • ತಾಂತ್ರಿಕ ಮತ್ತು ವೃತ್ತಿಪರ ಅನುಭವವನ್ನು ಸೃಷ್ಟಿಸಲು ಅವಕಾಶ

ನೋಟಿಫಿಕೇಶನ್ ಸಂಪೂರ್ಣ ಮಾಹಿತಿ:

ವಿಷಯವಿವರ
ಸಂಘಟನೆ / ಇಲಾಖೆBangalore Metro Rail Corporation Limited (BMRCL)
ಉದ್ಯೋಗ ಪ್ರಕಾರರಾಜ್ಯ ಸರ್ಕಾರಿ / ನಗರ ಅಭಿವೃದ್ಧಿ ಸಂಸ್ಥೆ
ಹುದ್ದೆಗಳುChief Engineer, Deputy Chief Engineer, Executive Engineer, Asst. Executive Engineer, Assistant Engineer
ಹುದ್ದೆಗಳ ಸಂಖ್ಯೆ27
ಸ್ಥಳಬೆಂಗಳೂರು, ಕರ್ನಾಟಕ
ಅರ್ಜಿ ವಿಧಾನಆಫ್‌ಲೈನ್
ಅರ್ಹತೆBE/B.Tech/Diploma in relevant disciplines
ವಯಸ್ಸುಹುದ್ದೆಗನುಸಾರ (36–55 ವರ್ಷ)
ಅರ್ಜಿ ಶುಲ್ಕಉಚಿತ
ಅರ್ಜಿ ಪ್ರಾರಂಭ ದಿನಾಂಕಡಿಸೆಂಬರ್ 01, 2025
ಅರ್ಜಿ ಕೊನೆಯ ದಿನಾಂಕಡಿಸೆಂಬರ್ 24, 2025
ಹಾರ್ಡ್‌ಕಾಪಿ ತಲುಪಬೇಕಾದ ಕೊನೆಯ ದಿನಾಂಕಡಿಸೆಂಬರ್ 30, 2025
ಅಧಿಕೃತ ವೆಬ್‌ಸೈಟ್bmrc.co.in

ಹುದ್ದೆಗಳ ಪೂರ್ಣ ವಿವರ ಮತ್ತು ವೇತನ:

ಹುದ್ದೆ ಹೆಸರುಹುದ್ದೆಗಳ ಸಂಖ್ಯೆಗರಿಷ್ಠ ವಯಸ್ಸುಮಾಸಿಕ ವೇತನ
Chief Engineer0455 ವರ್ಷ₹2,06,250
Deputy Chief Engineer0648 ವರ್ಷ₹1,64,000
Executive Engineer0542 ವರ್ಷ₹1,06,250
Asst. Executive Engineer0540 ವರ್ಷ₹1,06,250
Assistant Engineer0736 ವರ್ಷ₹62,500

ಏನೆಲ್ಲಾ ಅರ್ಹತೆ ಇರಬೇಕು..? 

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಈ ಕೆಳಗಡೆ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿ ಅಡಿಯಲ್ಲಿ ಸಂಪೂರ್ಣ ವಿವರವನ್ನು ಒದಗಿಸಲಾಗಿದೆ ಗಮನಿಸಬಹುದು.

  • Chief Engineer: BE/B.Tech in CSE / ECE / EEE / Mechanical
  • Deputy Chief Engineer: BE/B.Tech in ECE / EEE / Civil / Mechanical
  • Executive Engineer: Diploma / B.Sc / BE / B.Tech in CSE / ECE / EEE
  • Asst. Executive Engineer: Diploma / B.Sc / BE / B.Tech in CSE / ECE / EEE / Mechanical / Instrumentation
  • Assistant Engineer: Diploma or Degree in relevant technical discipline

ಏನೆಲ್ಲಾ ಅನುಭವ ಇರಬೇಕಾಗುತ್ತೆ..?

  • ಇಂಜಿನಿಯರಿಂಗ್ ಪ್ರಾಜೆಕ್ಟ್ ಅನುಭವ (ಮೆಟ್ರೋ / ರೈಲ್ವೆ) ಇರುವ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆ
  • ನೇರ ಸಂದರ್ಶನದಲ್ಲಿ ತಾಂತ್ರಿಕ ಜ್ಞಾನ ಮತ್ತು ಪ್ರಾಜೆಕ್ಟ್ ಅನುಭವ ಪರಿಶೀಲನೆ ಅತಿ ಮುಖ್ಯವಾಗಿರುತ್ತೆ.

ವೇತನ ಹಾಗೂ ಪ್ರಯೋಜನಗಳು..?

 

  • ಗ್ರಾಸ್ ವೇತನ: ₹62,500 – ₹2,06,250 ಪ್ರತಿ ತಿಂಗಳು ಹುದ್ದೆಗನುಸಾರ
  • Allowances & Benefits:
    • DA, HRA, TA
    • ಮೆಡಿಕಲ್ ಮತ್ತು PF
    • ಪಿಂಶನ್ ಮತ್ತು ಉದ್ಯೋಗ ಭದ್ರತೆ
  • ಕ್ಯಾರಿಯರ್ ಬೆಳವಣಿಗೆ: ನಗರ ಮೆಟ್ರೋ ಯೋಜನೆಗಳಲ್ಲಿ ಸ್ಥಿರ ಉದ್ಯೋಗ + ವೃತ್ತಿಪರ ಬೆಳವಣಿಗೆ

ಅರ್ಜಿ ಶುಲ್ಕ ಎಷ್ಟಿರುತ್ತದೆ..?

ಈ ಕೆಳಗಡೆ ಬೆಂಗಳೂರು ಮೆಟ್ರೋ ನೇಮಕಾತಿಗೆ ಅರ್ಜಿ ಸಲ್ಲಿಸಿದರೆ ಅರ್ಜಿ ಶುಲ್ಕ ಎಷ್ಟಿರುತ್ತೆ ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.

ವರ್ಗಶುಲ್ಕ
ಎಲ್ಲ ವರ್ಗಗಳಿಗೆಉಚಿತ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ಈ ಕೆಳಗಡೆ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ನೀವು ಈ ಒಂದು ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ಅರ್ಧಂಬರ್ಧ ಓದಬೇಡಿ ಹಾಗಾಗಿ ನಿಮಗಂತೆಲೆ  ಇದೆ ಈ ಕೆಳಗಿನ ಮಾಹಿತಿ.

  1. Shortlisting: ಶಿಕ್ಷಣ, ಅನುಭವ ಮತ್ತು ದಾಖಲೆಗಳ ಆಧಾರ
  2. Interview: ತಾಂತ್ರಿಕ ಜ್ಞಾನ, ಸಮಸ್ಯೆ ಪರಿಹಾರ ಕೌಶಲ್ಯ ಮತ್ತು ಪ್ರಾಜೆಕ್ಟ್ ಅನುಭವ ಮೌಲ್ಯಮಾಪನ
  3. Document Verification: ಎಲ್ಲಾ ಮೂಲ ಪ್ರಮಾಣಪತ್ರಗಳನ್ನು ಪರಿಶೀಲನೆ
  4. Final Merit List: ಅಭ್ಯರ್ಥಿಯ ಅರ್ಹತೆ + ಸಂದರ್ಶನ + ಅನುಭವ ಆಧಾರಿತ

ಎಲ್ಲಾ ಅಭ್ಯರ್ಥಿಗಳಲ್ಲಿ ಒಂದು ವಿನಂತಿ ನೋಡಿ ಈ ಹುದ್ದೆಗಳಿಗೆ ಯಾವುದೇ ಬರವಣಿಗೆ ಪರೀಕ್ಷೆ ಇಲ್ಲ.

ಆಫ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು..?

ಈ ಕೆಳಗಡೆ ಸ್ವತಹ ಆಫ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಅಂದರೆ ಆನ್ಲೈನ್ ಇಲ್ಲದೆ ನೀವೇ ಹೋಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.

 

  1. Download Form: ಅಧಿಕೃತ ವೆಬ್‌ಸೈಟ್ (bmrc.co.in) ಗೆ ಹೋಗಿ
  2. Form Fill-Up:  ಸರಿಯಾದ ವಿವರಗಳನ್ನು ಭರ್ತಿ ಮಾಡುವುದು
  3. Document Attach:
    • ವಿದ್ಯಾರ್ಹತೆ ಪ್ರಮಾಣಪತ್ರಗಳು (Degree / Diploma / Marks card)
    • ID Proof (Aadhaar / PAN / Voter ID)
    • Experience Certificates
    • Address Proof
    • Passport-size photos

ಈ ಮೇಲ್ಗಡೆ ಕಳಿಸಿರುವಂತಹ ಪ್ರತಿಯೊಂದು ಡಾಕ್ಯುಮೆಂಟ್ ತೆಗೆದುಕೊಂಡು ಈ ಕೆಳಗಡೆ ಕಳಿಸಿರುವಂತಹ ವಿಳಾಸಕ್ಕೆ ನೀವು ಕಳಿಸಬೇಕು ಗಮನಿಸಿ ಒಂದು ಸಹ ತಪ್ಪು ಮಾಡಬೇಡಿ ಈ ಕೆಳಗಡೆ ಹೇಗಿದೆಯೋ ಅದೇ ವಿಳಾಸಕ್ಕೆ ನೀವು ಡಾಕ್ಯುಮೆಂಟ್ ಕಳಿಸಬೇಕು. 

Send Application:
General Manager (HR),

Bangalore Metro Rail Corporation Limited,

III Floor, BMTC Complex, KH Road,

Shantinagar, Bangalore – 560027

    • ಲಿಫ್‌ಪ್ಯಾಕ್ ಮೇಲೆ ಹುದ್ದೆಯ ಹೆಸರು ಸ್ಪಷ್ಟವಾಗಿ ಬರೆಯಿರಿ
    • Speed Post ಮೂಲಕ ಕಳುಹಿಸಿ, ಟ್ರ್ಯಾಕ್ ಮಾಡಲು ಸುಲಭವಾಗಿರುತ್ತೆ.

ಅರ್ಜಿ ಸಲ್ಲಿಸುವ ಅಗತ್ಯ ದಾಖಲೆಗಳೇನು..?

ಈ ಕೆಳಗಡೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಅರ್ಜಿ ಜನಿಸ ಬೇಕಾಗಿರುವ ಅಗತ್ಯ ದಾಖಲೆಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ಈ ಕೆಳಗಿನ ಮಾಹಿತಿ ಅಧಿಕೃತವಾಗಿರುತ್ತೆ ನಿಮಗೇನಾದರೂ ಯಾವುದೇ ತರಹದ ಪ್ರಶ್ನೆಗಳು ಇದ್ದಲ್ಲಿ ದಯವಿಟ್ಟು ಒಂದು ಬಾರಿ ನೋಟಿಫಿಕೇಶನ್ ಚೆಕ್ ಮಾಡಿ ನಿಮ್ಮ ಬಂತಲೇ ನಾವು ಈ ಕೆಳಗಡೆ ಒದಗಿಸಿದ್ದೇವೆ.

  • ಆದ್ಹಾರ್ ಕಾರ್ಡ್
  • ವಿದ್ಯಾರ್ಹತೆ ಪ್ರಮಾಣಪತ್ರಗಳು
  • ಮಾರ್ಕ್ಸ್ ಕಾರ್ಡ್
  • ಅನುಭವ ಪ್ರಮಾಣಪತ್ರ
  • ವಿಳಾಸ ಪ್ರೂಫ್
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಯಾವುದೇ ಗುರುತಿನ ID

ಹಾಗೆ ಒಂದು ವೇಳೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಇನ್ನು ಹೆಚ್ಚಿನ ದಾಖಲೆಗಳನ್ನು ಕೇಳಿದ್ದೆ ಆದರೆ ದಯವಿಟ್ಟು ನೀವು ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಪ್ರಮುಖ ದಿನಾಂಕಗಳು:

ಪ್ರಮುಖ ಮಾಹಿತಿದಿನಾಂಕ
ಅರ್ಜಿ ಪ್ರಾರಂಭಡಿಸೆಂಬರ್ 01, 2025
ಅರ್ಜಿ ಕೊನೆಯ ದಿನಾಂಕಡಿಸೆಂಬರ್ 24, 2025
ಹಾರ್ಡ್‌ಕಾಪಿ ತಲುಪಬೇಕಾದ ಕೊನೆಯ ದಿನಾಂಕಡಿಸೆಂಬರ್ 30, 2025

/

ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು..!

ನೋಡಿ ನೀವೇನಾದ್ರೂ ಅರ್ಜಿ ಸಲ್ಲಿಸುತ್ತೀರಾ ಎಂದರೆ ನಿಮಗೊಂದು ಈ ಕೆಳಗಡೆ ಒಂದಿಷ್ಟು ಉಪಯುಕ್ತ ಮಾಹಿತಿಗಳನ್ನು ನೀಡಿದ್ದೇವೆ ಗಮನಿಸಿ.

  • ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳು ಸಿದ್ಧವಾಗಿರಲಿ
  • ಫೋಟೋಗಳು ಸ್ಪಷ್ಟವಾಗಿರಲಿ
  • ನೇರ ಸಂದರ್ಶನಕ್ಕೆ ತಯಾರಿ: ತಾಂತ್ರಿಕ ಪ್ರಶ್ನೆಗಳು, ಪ್ರಾಜೆಕ್ಟ್ ಅನುಭವ, ಸಮಸ್ಯೆ ಪರಿಹಾರ
  • ಹಾರ್ಡ್‌ಕಾಪಿ ಅನ್ನು ಸಮಯಕ್ಕೆ ಮುಂಚೆ ಪೆಸ್ಟ್ ಮಾಡಿ

ನಮ್ಮ ಕೊನೆಯ ಮಾತು:

ನುಡಿ ಪ್ರಸ್ತುತವಾಗಿ ಬೆಂಗಳೂರು ಮೆಟ್ರೋದಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಹಾಗೆ ಇದೊಂದು ಸುವರ್ಣ ಅವಕಾಶ ಅಂದರೆ ಏನು ಕಡಿಮೆ ಇಲ್ಲ ಈಗ ಬೆಂಗಳೂರು ಮೆಟ್ರೋದಲ್ಲಿ ವರ್ಷಕ್ಕೆ ಒಂದರಿಂದ ಎರಡು ಬಾರಿ ಅಥವಾ ಮೂರು ಬಾರಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತೆ. ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ಇದೊಂದು ಸುವರ್ಣ ಅವಕಾಶ ಅಂತ ಹೇಳುತ್ತಾ ಇಂದಿನ ಈ ಒಂದು ಲೇಖನ ಎಲ್ಲಿಗೆ ಕೊನೆಗೊಳ್ಳುತ್ತೆ. ಹಾಗೆ ದಯವಿಟ್ಟು ಗಮನಿಸಿ.

 ಅರ್ಹ ಅಭ್ಯರ್ಥಿಗಳು ಡಿಸೆಂಬರ್ 24, 2025 ಕ್ಕೆ ಅರ್ಜಿ ಸಲ್ಲಿಸಲು ತಡಮಾಡಬೇಡಿ, ಮತ್ತು ಹಾರ್ಡ್‌ಕಾಪಿ ಡಿಸೆಂಬರ್ 30, 2025 ಕ್ಕೆ ತಲುಪುವಂತೆ ನೋಡಿಕೊಳ್ಳಿ. ಯಾವುದೇ ಏಜೆಂಟ್ ಅಥವಾ ಫೇಕ್ ಲಿಂಕ್‌ಗಳನ್ನು ತಪ್ಪಿಸಿ, ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

FAQ 

  1. BMRCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಯಾವುದು?
    • ಸಂಬಂಧಿತ ಇಂಜಿನಿಯರಿಂಗ್ ಡಿಪ್ಲೋಮಾ / ಡಿಗ್ರಿ
  1. ಅರ್ಜಿ ಆನ್‌ಲೈನ್ ಮೂಲಕ ಸಲ್ಲಿಸಬಹುದೇ ?
    • ಇಲ್ಲ, ಅರ್ಜಿ ಆಫ್‌ಲೈನ್ ಮಾತ್ರ
  2. ಅರ್ಜಿ ಶುಲ್ಕ ಎಷ್ಟು?
    • ಉಚಿತ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  3. ಹುದ್ದೆಗಳ ಸಂಖ್ಯೆ ಎಷ್ಟು?
    • 27
  4. ಮಾಸಿಕ ವೇತನ ಎಷ್ಟು?
    • ₹62,500 – ₹2,06,250
  5. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
    • ಡಿಸೆಂಬರ್ 24, 2025 (ಹಾರ್ಡ್‌ಕಾಪಿ ಡಿಸೆಂಬರ್ 30, 2025)
  6. ಅನುಭವ ಇರುವುದರಿಂದ ಹೆಚ್ಚು ಪ್ರಾಮುಖ್ಯತೆ ಇದೆಯೆ?
    • ಹೌದು, ಮೆಟ್ರೋ / ರೈಲ್ವೆ ಪ್ರಾಜೆಕ್ಟ್ ಅನುಭವ ಪ್ರಾಧಾನ್ಯತೆ
  7. ಯಾವ ಹುದ್ದೆಗಳಿಗೆ ಗರಿಷ್ಠ ವಯಸ್ಸು ಹೆಚ್ಚು?
    • Chief Engineer – 55 ವರ್ಷ
  8. Selection process ಏನೆ?
    • Shortlisting + Interview + Document Verification
  9.  ಎಲ್ಲ ದಾಖಲೆಗಳನ್ನು ಹೇಗೆ ಕಳುಹಿಸಬೇಕು?
    • Speed Post ಮೂಲಕ, ಲಿಫ್‌ಪ್ಯಾಕ್ ಮೇಲೆ ಹುದ್ದೆಯ ಹೆಸರು ಸ್ಪಷ್ಟವಾಗಿ ಬರೆಯಬೇಕು

Leave a Comment

WhatsApp Logo Join WhatsApp Group!