ಕರ್ನಾಟಕ ಅಗ್ನಿಶಾಮಕ ಇಲಾಖೆ 1600+ ಬೃಹತ್ ಹುದ್ದೆಗಳ ನೇಮಕಾತಿ 2026.! SSLC ಆದವರಿಗೆ ₹37,500 – ₹76,100 ರೂ. ಸಂಬಳ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

karnataka-fire-department-recruitment-2026-1600+-posts

WhatsApp Group Join Now
Telegram Group Join Now

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಕರ್ನಾಟಕ ಅಗ್ನಿಶಾಮಕ ಇಲಾಖೆ 1,600 ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ ಮಾಡುತ್ತಿದೆ. 

ನಿಮಗೇನಾದರೂ ಕೇವಲ 10ನೇ ತರಗತಿ ಪಾಸ್ ಆದ್ರೆ ನಡೆಯುತ್ತೆ, ಈ ಕೆಳಗಡೆ ನಿಮಗಂತೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಎಲ್ಲಾ ಅಭ್ಯರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ.

ನೋಡಿ ಇದೀಗ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಅತ್ಯಂತ ದೊಡ್ಡ ಮತ್ತು ಮಹತ್ವದ ಅವಕಾಶವಾಗಿ ಕರ್ನಾಟಕ ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ 2026 ಪ್ರಕಟಣೆ ಹೊರಬರುತ್ತಿದೆ ಅಂತ ಹೇಳಬಹುದು. 

ಏಕೆಂದರೆ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ, ಕರ್ನಾಟಕ ಸರ್ಕಾರದ ಅಧೀನದಲ್ಲಿ ಈ ಭಾರೀ ನೇಮಕಾತಿ ನಡೆಯಲಿದ್ದು, 1600ಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡುವುದಾಗಿ ತಿಳಿಸಿದೆ.

ಈ ನೇಮಕಾತಿಯ ಪ್ರಮುಖ ಘೋಷಣೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು 24 ಫೆಬ್ರವರಿ 2026 ರಂದು ಅಧಿಕೃತವಾಗಿ ಪ್ರಕಟಿಸಿದ್ದು, ಶೀಘ್ರದಲ್ಲೇ ಸಂಪೂರ್ಣ ಅಧಿಸೂಚನೆ ಬಿಡುಗಡೆ ಆಗಲಿದೆ. 

10ನೇ ತರಗತಿ ಪಾಸ್ ಆದ ಯುವಕರಿಗೆ, ದೈಹಿಕವಾಗಿ ಸದೃಢರಾಗಿರುವ ಅಭ್ಯರ್ಥಿಗಳಿಗೆ, ಸರ್ಕಾರಿ ಸೇವೆಯಲ್ಲಿ ಸೇವೆ ಸಲ್ಲಿಸುವ ಆಸೆ ಇರುವವರಿಗೆ ಇದು ಅತ್ಯುತ್ತಮ ಅವಕಾಶ ಇದಾಗಿದೆ.

ಸಂಕ್ಷಿಪ್ತ ಅಧಿಸೂಚನೆ ಮಾಹಿತಿ:

ವಿವರಮಾಹಿತಿ
ಇಲಾಖೆ / ಸಂಸ್ಥೆಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ, ಕರ್ನಾಟಕ
ಉದ್ಯೋಗ ಪ್ರಕಾರರಾಜ್ಯ ಸರ್ಕಾರ
ಹುದ್ದೆಗಳ ಹೆಸರುಅಗ್ನಿಶಾಮಕ ಸಿಬ್ಬಂದಿ,ಅಗ್ನಿಶಾಮಕ ವಾಹನ ಚಾಲಕ,ಚಾಲಕ-ತಾಂತ್ರಿಕ(Fireman, Fire Engine Driver, Driver Technician)
ಒಟ್ಟು ಹುದ್ದೆಗಳು1600+
ವೇತನ ಶ್ರೇಣಿ₹37,500 – ₹76,100 (ಅಂದಾಜು)
ಅರ್ಜಿ ವಿಧಾನಆನ್‌ಲೈನ್
ಅರ್ಹತೆSSLC ಪಾಸ್ + ದೈಹಿಕ ಅರ್ಹತೆ
ವಯೋಮಿತಿ18 – 30 ವರ್ಷ
ಕೊನೆಯ ದಿನಾಂಕಅಧಿಕೃತ ಅಧಿಸೂಚನೆ ಬಳಿಕ
ಅಧಿಕೃತ ವೆಬ್‌ಸೈಟ್karnataka.gov.in / karunadu.karnataka.gov.in

 ಹುದ್ದೆಗಳ ವಿವರ:

  • ಅಗ್ನಿಶಾಮಕ ಸಿಬ್ಬಂದಿ (Fireman)
  • ಅಗ್ನಿಶಾಮಕ ಇಂಜಿನ್ ಚಾಲಕ (Fire Engine Driver)
  • ಚಾಲಕ ತಂತ್ರಜ್ಞ (Driver Technician)

ಒಟ್ಟು ಹುದ್ದೆಗಳು: 1600 ಕ್ಕೂ ಹೆಚ್ಚು

ವಿಭಾಗವಾರು ಹಾಗೂ ಜಿಲ್ಲಾವಾರು ಹುದ್ದೆಗಳ ಹಂಚಿಕೆ ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟವಾಗಲಿದೆ ಅಭ್ಯರ್ಥಿಗಳು ಇನ್ನು ಸ್ವಲ್ಪ ದಿನಗಳವರೆಗೆ ಕಾಯಬೇಕಾಗುತ್ತೆ.

 ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ

  • ಮಾನ್ಯತೆ ಪಡೆದ ಮಂಡಳಿಯಿಂದ SSLC (10ನೇ ತರಗತಿ) ಪಾಸ್ ಆಗಿರಬೇಕು.
  • ಚಾಲಕ ಹಾಗೂ ತಂತ್ರಜ್ಞ ಹುದ್ದೆಗಳಿಗೆ ಮಾನ್ಯ ಚಾಲನಾ ಪರವಾನಗಿ (Driving License) ಕಡ್ಡಾಯ.

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 30 ವರ್ಷ

ವಯೋಮಿತಿ ಸಡಿಲಿಕೆ:

  • SC / ST ಅಭ್ಯರ್ಥಿಗಳಿಗೆ – 5 ವರ್ಷ
  • OBC / 2A / 2B / 3A / 3B – 3 ವರ್ಷ
  • ಮಾಜಿ ಸೈನಿಕರಿಗೆ – ನಿಯಮಾನುಸಾರ

 ದೈಹಿಕ ಅರ್ಹತೆಗಳು:

ಅಂಶಅರ್ಹತೆ
ಎತ್ತರಕನಿಷ್ಠ 168 ಸೆಂ.ಮೀ
ತೂಕಕನಿಷ್ಠ 50 ಕೆಜಿ
ಎದೆ ಗಾತ್ರ81 ಸೆಂ.ಮೀ + 5 ಸೆಂ.ಮೀ ವಿಸ್ತರಣೆ

SC/ST ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಸಡಿಲಿಕೆ ಇರುತ್ತದೆ.

 ವೇತನ ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ₹37,500 ರಿಂದ ₹76,100 ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಜೊತೆಗೆ:

  • ತುಟ್ಟಿ ಭತ್ಯೆ (DA)
  • ಮನೆ ಬಾಡಿಗೆ ಭತ್ಯೆ (HRA)
  • ಪ್ರಯಾಣ ಭತ್ಯೆ (TA)
  • ವೈದ್ಯಕೀಯ ಸೌಲಭ್ಯ
  • ಪಿಎಫ್ ಮತ್ತು ಪಿಂಚಣಿ
  • ಶಾಶ್ವತ ಸರ್ಕಾರಿ ಉದ್ಯೋಗ ಭದ್ರತೆ
  • ಭವಿಷ್ಯದಲ್ಲಿ ಪದೋನ್ನತಿ ಅವಕಾಶ ಅಂದರೆ ಪ್ರಮೋಷನ್.

 ಅರ್ಜಿ ಶುಲ್ಕ:

ವರ್ಗಶುಲ್ಕ
ಸಾಮಾನ್ಯ / OBCಅಧಿಸೂಚನೆ ನಂತರ ಪ್ರಕಟಣೆ
SC / ST / ಮಹಿಳಾ ಅಭ್ಯರ್ಥಿಗಳುನಿರೀಕ್ಷಿತ ರಿಯಾಯಿತಿ

ಈ ಆಯ್ಕೆ ಪ್ರಕ್ರಿಯೆ:

  1. ದೈಹಿಕ ಪರೀಕ್ಷೆ (Physical Test)
  2. ಲಿಖಿತ ಪರೀಕ್ಷೆ (Written Exam)
  3. ಡ್ರೈವಿಂಗ್ / ತಾಂತ್ರಿಕ ಪರೀಕ್ಷೆ (ಅಗತ್ಯವಿದ್ದಲ್ಲಿ)
  4. ವೈದ್ಯಕೀಯ ಪರೀಕ್ಷೆ
  5. ದಾಖಲೆ ಪರಿಶೀಲನೆ
  6. ಅಂತಿಮ ಮೆರಿಟ್ ಪಟ್ಟಿ

 ಪ್ರಮುಖ ದಿನಾಂಕಗಳು:

ಘಟನೆದಿನಾಂಕ
ಅಧಿಸೂಚನೆ ಬಿಡುಗಡೆಮಾರ್ಚ್ 2026 (ಅಂದಾಜು)
ಅರ್ಜಿ ಪ್ರಾರಂಭಶೀಘ್ರ
ಕೊನೆಯ ದಿನಾಂಕಅಧಿಸೂಚನೆಯ ನಂತರ
ಪರೀಕ್ಷೆನಂತರ ಘೋಷಣೆ

 ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • SSLC ಅಂಕಪಟ್ಟಿ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ಚಾಲನಾ ಪರವಾನಗಿ (ಚಾಲಕ ಹುದ್ದೆಗೆ)

ನಮ್ಮ ಕೊನೆಯ ಮಾತು:

ಕರ್ನಾಟಕ ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ 2026 ಯುವಕರಿಗೆ ಅತ್ಯುತ್ತಮ ಹಾಕು ಸುವರ್ಣ ಅವಕಾಶ ಇದಾಗಿದೆ ಅಂತ ಹೇಳಬಹುದು ಏಕೆಂದರೆ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ಎಲ್ಲ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಬರುವವರಿಗೆ ಕಾಯಿರಿ ಅಲ್ಲಿವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೆ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ  ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF ಶೀಘ್ರದಲ್ಲಿ
ಅಧಿಕೃತ ವೆಬ್ಸೈಟ್ ಶೀಘ್ರದಲ್ಲಿ
ಆನ್ಲೈನ್ ಅರ್ಜಿClick Here 

 ಸಾಮಾನ್ಯ ಪ್ರಶ್ನೆಗಳು FAQ:

Q1: ಮಹಿಳೆಯರು ಅರ್ಜಿ ಹಾಕಬಹುದೇ?
ಹೌದು, ನಿಯಮಾನುಸಾರ ಅರ್ಹರಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

Q2: 12ನೇ ಪಾಸ್ ಅಗತ್ಯವೇ?
ಇಲ್ಲ, SSLC ಪಾಸ್ ಸಾಕು.

Q3: ಆನ್‌ಲೈನ್ ಅರ್ಜಿ ಮಾತ್ರವೇ?
ಹೌದು, ಕೇವಲ ಆನ್‌ಲೈನ್.

Q4: ಪರೀಕ್ಷೆ ಕಡ್ಡಾಯವೇ?
ಹೌದು, ಲಿಖಿತ ಮತ್ತು ದೈಹಿಕ ಪರೀಕ್ಷೆ ಇರುತ್ತದೆ.

Q5: ಹೊರರಾಜ್ಯದ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?
ಇಲ್ಲ, ಮುಖ್ಯವಾಗಿ ಕರ್ನಾಟಕ ಅಭ್ಯರ್ಥಿಗಳಿಗೆ.

Q6: ಉದ್ಯೋಗ ಶಾಶ್ವತವೇ?
ಹೌದು, ಸರ್ಕಾರಿ ಶಾಶ್ವತ ಉದ್ಯೋಗ.

Q7: ವೇತನ ಎಷ್ಟು?
₹37,500 – ₹76,100 (ಅಂದಾಜು).

Q8: ದೈಹಿಕ ಪರೀಕ್ಷೆ ಕಠಿಣವೇ?
ಮಧ್ಯಮ ಮಟ್ಟದ ಕಠಿಣತೆ.

Q9: ಅಧಿಸೂಚನೆ ಯಾವಾಗ?
ಮಾರ್ಚ್ 2026ರಲ್ಲಿ ನಿರೀಕ್ಷೆ.

Q10: ಅರ್ಜಿ ಶುಲ್ಕ ಎಷ್ಟು?
ಅಧಿಸೂಚನೆಯ ನಂತರ ಪ್ರಕಟಣೆ.

Leave a Comment

WhatsApp Logo Join WhatsApp Group!