ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ sbi ನಿಂದ ಎಲ್ಲಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಅಂತ ಹೇಳಬಹುದು.
ಹೌದು ನೀವು ಸರಿಯಾಗಿ ಓದಿದ್ದೀರಿ ಎಸ್ಬಿಐನಿಂದ ಎಲ್ಲಾ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ ಪ್ರಸ್ತುತ ಎಸ್ ಬಿ ಐ ಎಸ್ ಓ ಅಂದ್ರೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನಿಮಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಇದೊಂದು ಸುವರ್ಣ ಅವಕಾಶ ಅಂದರೆ ಏನು ತಪ್ಪಲ್ಲ ಇಂತಹ ಗೋಲ್ಡನ್ ಆಪರ್ಚುನಿಟಿ ಎಸ್ಬಿಐ ನಲ್ಲಿ ಬಹಳ ಕಡಿಮೆ.
ಹೀಗಾಗಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ನೀವೇನಾದರೂ ಈ ಒಂದು ಎಸ್ ಬಿ ಐ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಂದಿದ್ದರು ಸ್ವಲ್ಪ ನಿಲ್ಲಿ ನೋಡಿ ಈ ಒಂದು ಲೇಖನವನ್ನು ನೀವು ಎಸ್ ಬಿ ಐ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಂದಿದ್ದರೆ ನಿಮಗಂತಲೇ ಇದೆ ಈ ಲೇಖನ ಹೀಗಾಗಿ ಪ್ರಾರಂಭದಿಂದ ಕೊನೆವರೆಗೂ ಓದಿ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ನೀವು ಇನ್ನಾವುದೇ ವೆಬ್ಸೈಟ್ಗೆ ಹೋಗಿ ಅರ್ಜಿ ಮಾಹಿತಿಯನ್ನು ಓದುವ ಅವಶ್ಯಕತೆ ಇಲ್ಲ ಒಂದೇ ಲೇಖನದಲ್ಲಿ ಕಂಪ್ಲೀಟ್ ಮಾಹಿತಿಯನ್ನು ಒದಗಿಸಲಾಗಿರುತ್ತೆ.
ಹಾಗೆ ಅಭ್ಯರ್ಥಿಗಳಿಗಾಗಿ ನಾವು ಈ ಕೆಳಗಡೆ ಎಸ್ ಬಿ ಐ ಎಸ್ ಓ ಅಂದರೆ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಅಧಿಕೃತ ಅಧಿಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಧಿಕೃತ ಮಾಹಿತಿ ಕೂಡ ತಿಳಿದುಕೊಳ್ಳಬಹುದು ಹಾಗೆ ಅಧಿಕೃತ ವೆಬ್ ಸೈಟ್ ಲಿಂಕ್ ಸಹ ನೀಡಿರುತ್ತೇವೆ ಅಲ್ಲಿಂದ ನೀವು ಅರ್ಜಿ ಸಲ್ಲಿಸಬಹುದು ಯಾವುದೇ ತೊಂದರೆ ಬರುವುದಿಲ್ಲ.
ನೋಡಿ ಸಾಮಾನ್ಯವಾಗಿ ಪರೀಕ್ಷೆ ಇದ್ದೆ ನೇರ ನೇಮಕಾತಿ ಅಂದ್ರೆ ಸಾಕಷ್ಟು ಜನ ಅದರಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಂದರೆ ಉದ್ಯೋಗ ಸಿಗಬೇಕು ಉದ್ಯೋಗ ಪಡೆದುಕೊಳ್ಳಬೇಕು ಕನಸಾಗಿರುತ್ತೆ ಹೀಗಾಗಿ ಇಂತಹ ಸಮಯದಲ್ಲಿ ಎಸ್‌ಬಿಐ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಬಿಟ್ಟಿದೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದಲ್ಲ ಎರಡಲ್ಲ ಲಕ್ಷಾಂತರ ಅಭ್ಯರ್ಥಿಗಳು ಕಳುಹಿಸಿದ್ದಾರೆ ಹೀಗಾಗಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು ಮುಂದಾದಾಗ ಯಾವೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಎಂಬ ಮಾಹಿತಿಯನ್ನು ಮೊದಲ ತಿಳಿದುಕೊಳ್ಳಬೇಕು ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏನೆಲ್ಲಾ ಅರ್ಹತೆ ಹಾಗೆ ಪ್ರತಿಯೊಂದು ಮಾಹಿತಿಯನ್ನು ಗಮನಿಸಬಹುದು.
ಸಾಮಾನ್ಯವಾಗಿ ಅರ್ಜಿ ಜರಿಸಲು ಮುಂದಾದಾಗ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ಎಷ್ಟು ವೇತನ ನೀಡುತ್ತಾರೆ..?ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..? ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ..? ಯಾವ ಯಾವ ಹುದ್ದೆಗಳು ಖಾಲಿ ಇದೆ…?
ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಎಲ್ಲಾ ಅಭ್ಯರ್ಥಿಗಳಿಗೆ ಕಾಡುತ್ತೆ ಹೀಗಾಗಿ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ನೀವು ಈ ಮಾಹಿತಿಯನ್ನು ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೀವು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ ಈ ಒಂದೇ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿರುತ್ತೆ.
ಪ್ರಸ್ತುತ ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಕ್ಷೇತ್ರ ಬ್ಯಾಂಕ್, State Bank of India (SBI), ತನ್ನ Specialist Officer (SO) – Wealth Management Department ನೇಮಕಾತಿ 2025 ಬಿಡುಗಡೆ ಮಾಡಿದೆ. ಈ ನೇಮಕಾತಿಯು ಪ್ರಮುಖ ವೃತ್ತಿಪರ ಹುದ್ದೆಗಳಿಗೆ ಅವಕಾಶ ನೀಡುತ್ತದೆ ಮತ್ತು ಸಂಪೂರ್ಣ ಭಾರತದಲ್ಲಿ ಸರ್ಕಲ್-ಅಧಾರಿತ ನಿಯೋಜನೆ ಇದಾಗಿದೆ ಅಂತ ಹೇಳಬಹುದು.
SBI ಪ್ರಮುಖ ಅಂಶಗಳು:

- ಹುದ್ದೆ ಹೆಸರು: VP Wealth, AVP Wealth, Customer Relationship Executive (CRE)
- ಹುದ್ದೆಗಳ ಸಂಖ್ಯೆ: 996
- ಅರ್ಜಿ ವಿಧಾನ: ಆನ್‌ಲೈನ್
- ಆಯ್ಕೆ ಪ್ರಕ್ರಿಯೆ: ಬರವಣಿಗೆ ಪರೀಕ್ಷೆ ಇಲ್ಲ, ಅರ್ಜಿ ಶಾರ್ಟ್‌ಲಿಸಿಂಗ್ + ನೇರ ಸಂದರ್ಶನ
- ವೇತನ ಶ್ರೇಣಿ: ₹4 ಲಕ್ಷ – ₹45 ಲಕ್ಷ (ವರ್ಷದ ಒಟ್ಟು ವೇತನ – CTC)
ಈ ನೇಮಕಾತಿಯು ಬ್ಯಾಂಕಿಂಗ್ ವೃತ್ತಿಪರರಿಗೂ ಮತ್ತು ಫ್ರೆಶರ್ ಗಳುಗೆ ಸಮಾನ ಅವಕಾಶ ಒದಗಿಸುತ್ತೆ ಹಾಗಂತ ನೀವು ಇದು ಕೇವಲ ಎಕ್ಸ್ಪಿರಿಯನ್ಸ್ ಇರುವಂತಹ ಅಭ್ಯರ್ಥಿಗಳಿಗೆ ಅಂತಲ್ಲ ನೀವೇನಾದರೂ ಫ್ರೆಶರ್ ಅಭ್ಯರ್ಥಿಗಳಾಗಿದ್ದರೆ ಹಾರ್ದಿಕ ಸ್ವಾಗತ. ವಿಶೇಷವಾಗಿ CRE ಹುದ್ದೆ, ಫ್ರೆಶರ್ ಅಭ್ಯರ್ಥಿಗಳಿಗಾಗಿ ಸುಧಾರಿತ ಆರಂಭಿಕ ವೇತನದೊಂದಿಗೆ ಅವಕಾಶ ಕಲ್ಪಿಸುತ್ತದೆ.
ನೋಟಿಫಿಕೇಶನ್ ಸಂಪೂರ್ಣ ಮಾಹಿತಿ:
Table of Contents
| ವಿಷಯ | ವಿವರ |
| ಸಂಘಟನೆ / ಇಲಾಖೆ | State Bank of India (SBI) |
| ಉದ್ಯೋಗ ಪ್ರಕಾರ | ಕೇಂದ್ರ / ಸಾರ್ವಜನಿಕ ಕ್ಷೇತ್ರ ಬ್ಯಾಂಕ್ |
| ಹುದ್ದೆ ಹೆಸರು | VP Wealth, AVP Wealth, Customer Relationship Executive (CRE) |
| ಹುದ್ದೆಗಳ ಸಂಖ್ಯೆ | 996 |
| ಸ್ಥಳ | ಸಂಪೂರ್ಣ ಭಾರತ (Circle-wise Posting) |
| ಅರ್ಜಿ ವಿಧಾನ | ಆನ್‌ಲೈನ್ |
| ಆಯ್ಕೆ ಪ್ರಕ್ರಿಯೆ | Shortlisting + Interview (No Written Exam) |
| ಅರ್ಹತೆ | Graduation / Preferred MBA / Finance / Marketing |
| ವಯಸ್ಸು | ಹುದ್ದೆಗನುಸಾರ 20 – 42 ವರ್ಷ |
| ಅರ್ಜಿ ಶುಲ್ಕ | ₹750 (General/OBC/EWS), SC/ST/PwBD – ಉಚಿತ |
| ಅರ್ಜಿ ಪ್ರಾರಂಭ ದಿನಾಂಕ | ಡಿಸೆಂಬರ್ 02, 2025 |
| ಅರ್ಜಿ ಕೊನೆಯ ದಿನಾಂಕ | ಡಿಸೆಂಬರ್ 23, 2025 |
| ಅಧಿಕೃತ ವೆಬ್‌ಸೈಟ್ | SBI Careers |
ಹುದ್ದೆಗಳ ವಿವರ ಮತ್ತು ವೇತನದ ಸಂಪೂರ್ಣ ಮಾಹಿತಿ:
| ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ಅನುಭವ ಅಗತ್ಯ | ವಾರ್ಷಿಕ ವೇತನ (CTC) |
| VP Wealth (Senior Relationship Manager) | 506 | ಕನಿಷ್ಠ 6 ವರ್ಷ | ₹30 – ₹45 ಲಕ್ಷ |
| AVP Wealth (Relationship Manager) | 206 | ಕನಿಷ್ಠ 3 ವರ್ಷ | ₹20 – ₹30 ಲಕ್ಷ |
| Customer Relationship Executive (CRE) | 284 | ಫ್ರೆಶರ್ ಅರ್ಜಿ ಹಾಕಬಹುದು | ₹4 – ₹6 ಲಕ್ಷ |
| ಒಟ್ಟು | 996 |
ಏನೆಲ್ಲ ಅರ್ಹತೆ ಇರಬೇಕು ಒಂದು ಬಾರಿ ಗಮನಿಸಿ..!

ಶೈಕ್ಷಣಿಕ ಅರ್ಹತೆ:
ಈ ಕೆಳಗಡೆ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆಯ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಯಾರು ಕೂಡ ಅರ್ಧಂಬರ್ಧ ಮಾಹಿತಿಯನ್ನು ತಿಳಿದುಕೊಳ್ಳಬೇಡಿ ಪೂರ್ಣವಾಗಿ ಓದಿ.
- ಸಾಮಾನ್ಯ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ Graduation Degree (ಸಕಲ ಹುದ್ದೆಗಳಿಗೆ)
- ಪ್ರಾಧಾನ್ಯತೆ: MBA / Finance / Marketing ಹೊಂದಿರುವ ಅಭ್ಯರ್ಥಿಗಳಿಗೆ VP/AVP ಹುದ್ದೆಗಳಲ್ಲಿ ಆದ್ಯತೆ
- CRE ಹುದ್ದೆ: ಡ್ರೈವಿಂಗ್ ಲೈಸೆನ್ಸ್ (Two-Wheeler) ಅಗತ್ಯ
ವಯೋಮಿತಿ ಎಷ್ಟಿರಬೇಕು (May 01, 2025 ಅನ್ವಯ ಆಗುತ್ತೆ:
| ಹುದ್ದೆ | ಕನಿಷ್ಠ ವಯಸ್ಸು | ಗರಿಷ್ಠ ವಯಸ್ಸು |
| VP Wealth | 26 ವರ್ಷ | 42 ವರ್ಷ |
| AVP Wealth | 23 ವರ್ಷ | 35 ವರ್ಷ |
| CRE | 20 ವರ್ಷ | 35 ವರ್ಷ |
ವಯೋಮಿತಿ ಸಡಿಲಿಕೆ ಮಾಡಲಾಗಿದೆ :
- SC/ST: 5 ವರ್ಷ
- OBC (Non-Creamy Layer): 3 ವರ್ಷ
- PwBD: 10 ವರ್ಷ
ವೇತನ ಮತ್ತು ಪ್ರಯೋಜನೆಗಳು..?
- VP Wealth: ₹30 – ₹45 ಲಕ್ಷ CTC
- AVP Wealth: ₹20 – ₹30 ಲಕ್ಷ CTC
- CRE: ₹4 – ₹6 ಲಕ್ಷ CTC
- ಹೆಚ್ಚುವರಿ ಪ್ರಯೋಜನಗಳು:
- Performance Linked Pay
- Mobile & Conveyance Allowance
- Medical Facilities
- Annual Increment
Wealth Management ಹುದ್ದೆಗಳು ಉತ್ತಮ ಸುದೀರ್ಘ ವೃತ್ತಿ ಮತ್ತು ವೇತನ ಬೆಳವಣಿಗೆಯನ್ನು ಒದಗಿಸುತ್ತೆ ಅನ್ನಬಹುದೇ ಏಕೆಂದರೆ ಹೆಸರಿನಲ್ಲಿದೆ ಸಂಬಳವನ್ನು ಒಂದು ಬಾರಿ ಚೆಕ್ ಮಾಡಿ.
ಅರ್ಜಿ ಶುಲ್ಕ ಎಷ್ಟಿರುತ್ತೆ..?
ಈ ಕೆಳಗಡೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟು ಇರುತ್ತೆ ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಇದು ಅಧಿಕೃತವಾಗಿರುತ್ತೆ ನಿಮಗೇನಾದರೂ ಯಾವುದೇ ತರಹದ ಪ್ರಶ್ನೆಗಳು ಇದ್ದಲ್ಲಿ ನಾವು ನಿಮಗಿಂತಲೇ ಪ್ರಮುಖ ವಿಭಾಗದ ಅಡಿಯಲ್ಲಿ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಿದ್ದೇವೆ ಅಲ್ಲಿಂದ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು.
| ವರ್ಗ | ಶುಲ್ಕ |
| General / OBC / EWS | ₹750 |
| SC / ST / PwBD | ಉಚಿತ |
| ಪಾವತಿ ವಿಧಾನ | ಆನ್ಲೈನ್ ಮಾತ್ರ |
ಆಯ್ಕೆ ಪ್ರಕ್ರಿಯೆ ಹೇಗೆ..?
ನೋಡಿ ಈ ಕೆಳಗಡೆ ಆಯ್ಕೆ ಪ್ರಕ್ರಿಯೆ ಕುರಿತು ತಿಳಿಸಲಾಗಿದೆ ಅಂದರೆ ಈ ಮೇಲ್ಗಳ ತಿಳಿಸಿರುವ ಹಾಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಅಂತ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದೀರ ಅಲ್ಲವೇ ಹೀಗಾಗಿ ಈ ಕೆಳಗಡೆ ಯಾವುದೇ ಪರೀಕ್ಷೆ ಇಲ್ಲದೆ ಹೇಗೆ ನೇರ ನೇಮಕಾತಿ ನಡೆಯುತ್ತೆ ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
- Shortlisting: ಅರ್ಜಿ ಶಾರ್ಟ್‌ಲಿಸ್ಟ್ ಮಾಡಿ, ಅರ್ಹತಾ ಶ್ರೇಣಿ ಮತ್ತು ಅನುಭವ ಆಧಾರ
- Interview: ನೇರ ಸಂದರ್ಶನ, 100 Marks
- Final Merit: ಸಂದರ್ಶನ ಪ್ರದರ್ಶನ ಆಧಾರಿತ ಅಂತಿಮ ಆಯ್ಕೆ
ಅಭ್ಯರ್ಥಿಗಳಿಗೆ ವಿಶೇಷವಾಗಿ ಏನೆಂದರೆ ಈ ನೇಮಕಾತಿಗೆ ಯಾವುದೇ ಬರವಣಿಗೆ ಪರೀಕ್ಷೆ ಇಲ್ಲ.
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಆನ್ಲೈನ್ ಮೂಲಕ ಅರ್ಜಿ ಪ್ರಕ್ರಿಯೆ:
ಹೌದು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಸಂಪೂರ್ಣ ಪ್ರತಿಯೊಂದು ಆನ್ಲೈನ್ ಮೂಲಕ ಇರುತ್ತೆ ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ:
- Visit SBI Careers Portal: https://www.sbi.co.in/careers
- New Registration: ನೂತನ ಅರ್ಜಿ ದಾಖಲಿಸಿ
- Form Fill-Up: ವೈಯಕ್ತಿಕ, ವಿದ್ಯಾರ್ಹತೆ, ಅನುಭವ ವಿವರಗಳು ಭರ್ತಿ ಮಾಡಿ
- Upload Documents:
- Passport size photograph & Signature
- ID Proof (Aadhaar / PAN)
- Educational Certificates
- Experience Certificates
- Driving License (CRE ಹುದ್ದೆಗಾಗಿ)
- Pay Application Fee (if applicable)
- Submit Form
- Print Confirmation: ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ
ಗಮನಿಸಿ ನೀವು ಅಧಿಕೃತ ಎಸ್ ಬಿ ಐ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೆ ಥರ್ಡ್ ಪಾರ್ಟಿ ಏಜೆಂಟ್ ಮೂಲಕ ಅರ್ಜಿ ಸಲ್ಲಿಸಲು ಹೋಗಬೇಡಿ. ಅಂದರೆ ಸ್ಕ್ಯಾಮ್ ಆಗುವ ಸಾಧ್ಯತೆ ಇರುತ್ತೆ ಹೀಗಾಗಿ ನಿಮಗೆ ಅರ್ಜಿ ಸಲ್ಲಿಸಲು ಬರದಿದ್ದರೆ ಯೂಟ್ಯೂಬ್ ನಿಮಗೆ ಅಂತಲೇ ಇದೆ ಅಧಿಕೃತ ಮಾಹಿತಿ ತಿಳಿದುಕೊಳ್ಳಬಹುದು ಅಥವಾ ಹತ್ತಿರ ಇರುವಂತಹ ನೀವು ಪ್ರತಿ ಬಾರಿ ಅರ್ಜಿ ಸಲ್ಲಿಸಲು ಹೋದಾಗ ಆನ್ಲೈನ್ ಸೆಂಟರಿನಲ್ಲಿ ಹೋಗಿರುತ್ತಲ್ಲವೇ ಅಲ್ಲಿ ಹೋಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು..?

- ಆದ್ಹಾರ್ / ಪ್ಯಾನ್ / ಇತರ ID Proof
- ವಿದ್ಯಾರ್ಹತೆ ಪ್ರಮಾಣಪತ್ರಗಳು
- ಅನುಭವ ಪ್ರಮಾಣಪತ್ರ (ಅನ್ವಯಿಸಿದರೆ)
- ಡ್ರೈವಿಂಗ್ ಲೈಸೆನ್ಸ್ (CRE ಹುದ್ದೆಗಾಗಿ)
- Passport size photograph
- ಸಹಿ
ಇನ್ನು ಹೆಚ್ಚಿನ ಅರ್ಜಿ ಸಲ್ಲಿಸಲು ದಾಖಲೆಗಳನ್ನು ಹೇಳಿದ್ದೆಯಾದಲ್ಲಿ ಎಲ್ಲಾ ಅಭ್ಯರ್ಥಿಗಳು ನೀಡಬೇಕು.
ಪ್ರಮುಖ ದಿನಾಂಕಗಳು:
| ಮಾಹಿತಿ | ದಿನಾಂಕ |
| ಅರ್ಜಿ ಪ್ರಾರಂಭ | ಡಿಸೆಂಬರ್ 02, 2025 |
| ಅರ್ಜಿ ಕೊನೆಯ ದಿನಾಂಕ | ಡಿಸೆಂಬರ್ 23, 2025 |
ಎಲ್ಲ ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:
ನೋಡಿ ಈ ಕೆಳಗಡೆ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ ಗಮನಿಸಿ.
- ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳು ಸಿದ್ಧವಾಗಿರಲಿ
- ಫೋಟೋಗಳು ಮತ್ತು ಸಿಗ್ನೆಚರ್ ಸ್ಪಷ್ಟವಾಗಿರಲಿ
- CRE ಹುದ್ದೆಗಾಗಿ ಟು-ವೀಲರ್ ಲೈಸೆನ್ಸ್ ಸಿದ್ಧಪಡಿಸಿ
- ಸಂದರ್ಶನದ ಪೂರ್ವಭಾವಿ ತಯಾರಿ: Wealth Management, Customer Handling, Sales Skills
ನಮ್ಮ ಕೊನೆಯ ಮಾತು:
ನೋಡಿ ಎಸ್ ಬಿ ಐ ಸ್ಪೆಷಲಿಸ್ಟ್ ಆಫೀಸರ್ಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಇದೊಂದು ಗೋಲ್ಡನ್ ಅಪಾರ್ಜುನಟಿ ಎನ್ನಬಹುದು ಇಂತಹ ಆಪರ್ಚುನಿಟಿಗಳು ಬಹಳ ಕಮ್ಮಿ ಅದಕ್ಕು ಸಹ ಎಸ್ ಬಿ ಐ ಬ್ಯಾಂಕ್ ನಲ್ಲಿ ಅಂದರೆ ನಿಮಗೆ ಸುವರ್ಣ ಅವಕಾಶ ಎನ್ನಬಹುದು ಹೀಗಾಗಿ ಯಾರು ಕೂಡ ಅವಕಾಶವನ್ನು ಮಿಸ್ ಮಾಡ್ಕೋಬೇಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಹಾಗೆ.
ಅರ್ಹ ಅಭ್ಯರ್ಥಿಗಳು ಡಿಸೆಂಬರ್ 23, 2025 ಮುಂಚೆ ಅರ್ಜಿ ಸಲ್ಲಿಸಲು ತಡಮಾಡಬೇಡಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
- SBI SO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಯಾವುದು?
- Graduation, CRE ಹುದ್ದೆಗೆ Two-Wheeler License ಅಗತ್ಯ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.
- ಅರ್ಜಿ ಆಫ್‌ಲೈನ್ ಮಾಡಬಹುದೇ?
- ಇಲ್ಲ, ಆನ್‌ಲೈನ್ ಮಾತ್ರ
- ಅರ್ಜಿ ಶುಲ್ಕ ಎಷ್ಟು?
- ₹750 General/OBC/EWS, SC/ST/PwBD ಉಚಿತ ಇದರ ಮಾಹಿತಿ ಬೇಕೆಂದರೆ ನೋಟಿಫಿಕೇಶನ್ ಮಾಡಿ
- ಹುದ್ದೆಗಳ ಸಂಖ್ಯೆ ಎಷ್ಟು?
- 996
- ವೇತನ ಶ್ರೇಣಿ ಎಷ್ಟು?
- ₹4 – ₹45 ಲಕ್ಷ CTC
- ಆಯ್ಕೆ ಪ್ರಕ್ರಿಯೆ ಹೇಗೆ?
- Shortlisting + Interview
- ಬರವಣಿಗೆ ಪರೀಕ್ಷೆಯು ಇದೆಯೇ?
- ಇಲ್ಲ
- CRE ಹುದ್ದೆ ಫ್ರೆಶರ್ ಗಾಗಿ ಅಲ್ಲವೇ?
- ಹೌದು, ಫ್ರೆಶರ್ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ
- ಅರ್ಜಿ ಕೊನೆಯ ದಿನಾಂಕ ಯಾವುದು?
- ಡಿಸೆಂಬರ್ 23, 2025
- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
- ಅಧಿಕೃತ SBI Careers Portal ನಲ್ಲಿ