BHAVINI ವಿದ್ಯುತ್ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC & ITI ಆದವರಿಗೆ ಸುವರ್ಣ ಅವಕಾಶ.!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. Bhavini-Recruitment-2026 ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರಿ ಸಂಸ್ಥೆ ಆಗಿರುವಂಥದ್ದು Bharatiya Nabhikiya Vidyut Nigam Limited (BHAVINI) 2026 ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಿಂದುಸ್ತಾನ್ ಪೆಟ್ರೋಲಿಯಂ ನೇಮಕಾತಿ 2026.! ತಿಂಗಳಿಗೆ 30,000-12,00,000 ರೂ. ಸಂಬಳ.! ಇಂದೆ ಅರ್ಜಿ ಸಲ್ಲಿಸಿ.!! ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗಾಗಿ ಒಟ್ಟು 50 ಖಾಲಿ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದೆ. ನೋಡಿ ಕೇವಲ ITI ಪಾಸ್ ಮಾಡಿದ ಯುವಕರಿಗೆ … Read more