ರೈಲ್ವೆ RRC ಅಪ್ರೆಂಟಿಸ್ ನೇಮಕಾತಿ 2025.! 10ನೇ ತರಗತಿ, ITI ಆದವರು ಇಂದೆ ಅರ್ಜಿ ಸಲ್ಲಿಸಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿಲ್ಲ ನಾವು ರೈಲ್ವೆ ಆರ್ ಆರ್ ಸಿ ಅಪ್ರೆಂಟಿಸ್ ನೇಮಕಾತಿ ಮಾಡುತ್ತಿದೆ ಜಸ್ಟ್ 10ನೇ ತರಗತಿ ಜೊತೆಗೆ ಐಟಿಐ ಪಾಸ್ ಆದವರು ಅರ್ಜಿ ಸಲ್ಲಿಸಬಹುದು ನೀವು ಏನಾದರೂ 10ನೇ ತರಗತಿ ಮುಗಿಸಿ ಐಟಿಐ ಮುಗ್ಸಿದ್ದರೆ ನಿಮಗೆ ಶುಭ ಸುದ್ದಿ ಎನ್ನಬಹುದು. ಏಕೆಂದರೆ ಇದೀಗ ರೈಲ್ವೆ ಹುದ್ದೆಗಳಿಗೆ ನೇಮಕಾತಿ ಮಾಡ್ತಿದೆ ಹೌದು ನೀವೇನಾದರೂ ರೈಲ್ವೆ ಇಲಾಖೆಯಲ್ಲಿ ಅರ್ತಿಸಬೇಕೆಂದರೆ ಇದೇ ಸುವರ್ಣ ಅವಕಾಶ ಎನ್ನಬಹುದು ಆದರೆ … Read more