RRB ALP Recruitment 2026: ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲೆಟ್ 11,127 ಹುದ್ದೆಗಳ ಭರ್ಜರಿ ನೇಮಕಾತಿ.! SSLC + ITI ಆದವರು ಇಂದೆ ಅರ್ಜಿ ಹಾಕಿ.!! 

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.  RRB-ALP-Recruitment-2026 SSB ಡ್ರೈವರ್ ಹುದ್ದೆಗಳ ನೇಮಕಾತಿ 2026: 827 ಹುದ್ದೆಗಳಿಗಾಗಿ ಅರ್ಜಿ ಆರಂಭ.! 10ನೇ ತರಗತಿ ಪಾಸಾದವರಿಗೆ ಉತ್ತಮ ಅವಕಾಶ.!! ಭಾರತೀಯ ರೈಲ್ವೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ Railway Recruitment Boards (RRBs) ವತಿಯಿಂದ Assistant Loco Pilot (ALP) ಹುದ್ದೆಗಳಿಗಾಗಿ 2026ನೇ ಸಾಲಿನ ಭಾರೀ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಈ ಬಾರಿ ಒಟ್ಟು 11,127 ಹುದ್ದೆಗಳು ಭರ್ತಿ ಮಾಡಲು ಅನುಮೋದನೆ ನೀಡಲಾಗಿದೆ. ಉದ್ಯೋಗಾರ್ಥಿಗಳಿಗೆ ಇದು ಒಂದು … Read more

WhatsApp Logo Join WhatsApp Group!