ಕೊಂಕಣ ರೈಲ್ವೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2026.! ಯಾವುದೇ ಡಿಗ್ರಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ.!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ನಾವು ಕೊಂಕಣ ರೈಲ್ವೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ. ಹೌದು ನೀವು ಸರಿಯಾಗಿ ಓದಿದ್ದೀರಿ ನಿಮ್ಮ ವಿದ್ಯಾರ್ಹತೆ ಯಾವುದೇ ಡಿಗ್ರಿ ಆಗಿರಬಹುದು ಅಥವಾ ಡಿಪ್ಲೋಮಾ ಆಗಿರಬಹುದು ನಡೆಯುತ್ತೆ ಅರ್ಜಿ ಸಲ್ಲಿಸಬಹುದು. ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ಯಾವುದೇ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವ ಆಗುತ್ತೆ ಉದಾಹರಣೆಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ಗಮನಿಸಿ. ಹಿಂದುಸ್ತಾನ್ … Read more