ನರ್ಸ್, ವಾರ್ಡನ್, ಕ್ಲರ್ಕ್ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!! ತಿಂಗಳಿಗೆ ₹30,000 ರೂ. ಸಂಬಳ.!!
ನರ್ಸ್ ಹಾಗೂ ವಾರ್ಡನ್ ಮತ್ತು ಕ್ಲರ್ಕ್ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ. ಇಷ್ಟೇ ಅಲ್ಲದೆ ಇದರ ಜೊತೆಗೆ ಉಚಿತ ಊಟ ಮತ್ತು ವಸತಿ, ಸರ್ಕಾರಿ ಯೋಜನೆಯಡಿ ಗೌರವಯುತ ಉದ್ಯೋಗ ಸಹ ದೊರೆಯುತ್ತೆ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದರೆ ಈ ಲೇಖನ ನಿಮಗಾಗಿಯೇ ಕಾಯುತ್ತಿದೆ ಗಮನವಿಟ್ಟು ಓದಿ ಅರ್ಧಂಬರ್ಧ ಓದ್ಬೇಡಿ. ನೋಡಿ ನಿಮಗೆಲ್ಲ ತಿಳಿದೇ ಇರಬಹುದು ನರ್ಸ್ ವಾರ್ಡನ್ ಕ್ಲರ್ಕ್ ಈ ಹುದ್ದೆಗಳಿಗೆ ಅರ್ಜಿ … Read more