HAL ಫೈರ್‌ಮ್ಯಾನ್, ಟೆಕ್ನಿಷಿಯನ್ ಮತ್ತು ಇತರೆ ಹುದ್ದೆಗಳ ಭರ್ಜರಿ ನೇಮಕಾತಿ.! 10ನೇ,ITI,PUC ಆದವರಿಗೆ 23,000ರೂ. ಸಂಬಳ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು HAL ಇಂಡಿಯಾ ನಾನ್ ಎಜುಕೇಟಿವ್ ವಿಭಾಗದ ಅಡಿಯಲ್ಲಿ ಡಿಪ್ಲೋಮಾ, 10ನೇ ತರಗತಿ, ಐಟಿಐ ಮತ್ತು ದ್ವಿತೀಯ ಪಿಯುಸಿ ಪಾಸಾಗಿರುವಂತಹ ಅಭ್ಯರ್ಥಿಗಳಿಗೆ ಭರ್ಜರಿ ನೇಮಕಾತಿ ಮಾಡುತ್ತಿದೆ.  ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದ್ದು ಯಾರು ಕೂಡ ಈ … Read more