ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಟ್ವಿಸ್ಟ್.!! 79 ಕೋಟಿ ರೂ. ಖಾತೆಯಿಂದ ಹಿಂಪಡೆಯಲು ಮುಂದಾದ ಸರ್ಕಾರ.!! ಎಲ್ಲ ಗೃಹಲಕ್ಷ್ಮಿ ಫಲಾನುಭವಿಗಳು ತಿಳಿಯಲೇಬೇಕು.!
ನಮಸ್ಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇದೀಗ ಸರ್ಕಾರ ದೊಡ್ಡ ಟ್ವಿಸ್ಟ್ ತಂದಿದೆ ಅಂತ ಹೇಳಬಹುದು. ನಮಗೆ ನಿಮಗೆಲ್ಲ ತಿಳಿದಿರುವ ಹಾಗೆ ಆರ್ಥಿಕವಾಗಿ ಹಿಂದುಳಿದಿರುವಂತಹ ಮೆಹರಿಗಾಗಿಯೇ ಈ ಒಂದು ಯೋಜನೆ ಸರ್ಕಾರ ಜಾರಿಗೆ ತಂದಿದೆ ಆದರೆ ಇದೀಗ 69,000 ಫಲಾನುಭವಿಗಳ ಖಾತೆಯಿಂದ 79 ಕೋಟಿ ರೂಪಾಯಿ ಹಿಂಪಡೆಯಲು ರಾಜ್ಯ ಸರ್ಕಾರ ಸಜ್ಜಾಗಿದೆ. ನಿಮಗೆಲ್ಲ ತಿಳಿದೇ ಇರಬಹುದು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಯೋಜನೆಯೆಂದರೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಡಿ … Read more