ಬಾಡಿಗೆ ಮನೆಗೆ ಹೇಳಿ ಗುಡ್ಬೈ! ₹2 ಲಕ್ಷ ರೂ. ಮನೆ ಕಟ್ಟಲು ಸರ್ಕಾರ ಹಣ ಕೊಡ್ತಿದೆ.! ಆಶ್ರಯ ಯೋಜನೆ 2026 ಇಂದೆ ಅರ್ಜಿ ಸಲ್ಲಿಸಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. ಬೆಂಗಳೂರು: ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತೆ. ಆದರೆ ಆರ್ಥಿಕ ಸಮಸ್ಯೆಗಳು, ಕಡಿಮೆ ಆದಾಯ, ಹೆಚ್ಚುತ್ತಿರುವ ಕಟ್ಟಡ ಸಾಮಗ್ರಿಗಳ ಬೆಲೆ ಮತ್ತು ಜೀವನ ವೆಚ್ಚದ ಕಾರಣದಿಂದಾಗಿ ಅನೇಕ ಕುಟುಂಬಗಳಿಗೆ ಈ ಕನಸನ್ನು ನನಸಾಗಿಸುವುದು ಕಷ್ಟವಾಗುತ್ತಿದೆ. ಕರ್ನಾಟಕದ ಅನೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಇಂದಿಗೂ ಗುಡಿಸಲುಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿವೆ. ಇಂತಹ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ … Read more