CSB Recruitment 2026 ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿ 2026.!PUC-DEGREE ಆದವರಿಗೆ 14,000-49,0000 ರೂ. ಸಂಬಳ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ. ಭಾರತದಲ್ಲಿ ಸರ್ಕಾರಿ ಉದ್ಯೋಗ ಕನಸು ಕಾಣುವ ಲಕ್ಷಾಂತರ ಯುವಕರಿಗೆ Central Selection Board (CSB BTC) ವತಿಯಿಂದ ಅತ್ಯಂತ ಮಹತ್ವದ ಮತ್ತು ನಿರೀಕ್ಷಿತ ನೇಮಕಾತಿ ಅಧಿಸೂಚನೆ ಬಿಡುಗಡೆಗೊಂಡಿದೆ ಅಂತ ಹೇಳಬಹುದು. 157 ಫಾರೆಸ್ಟರ್ ಮತ್ತು ಅರಣ್ಯ ರಕ್ಷಕ (Forest Guard) ಹುದ್ದೆಗಳ ಭರ್ತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ, ಇದು ವಿಶೇಷವಾಗಿ ಅಸ್ಸಾಂ ರಾಜ್ಯದಲ್ಲಿ ಶಾಶ್ವತ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವಾಗಿದೆ. ನೋಡಿ ಪ್ರಸ್ತುತ ಈ ನೇಮಕಾತಿಯ … Read more