ಆಧಾರ್ ಆಪರೇಟರ್ & ಸೂಪರ್ವೈಸರ್ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಕೇವಲ PUC ಆದವರಿಗೆ 15,000 – 25,000ರೂ. ಸಂಬಳ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಆಧಾರ್ ಆಪರೇಟರ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದ್ದು ಕೇವಲ ಪಿಯುಸಿ ಪಾಸ್ ಆಗಿರುವಂತವರಿಗೆ ನೇಮಕಾತಿ ನಡೆಯುತ್ತಿದೆ ಹಾಗೆ ಆಯ್ಕೆ ಆದವರಿಗೆ 15,000 ದಿಂದ ಹಿಡಿದು 25000ಗಳ ವರೆಗೆ ಸಂಬಳ ಸಿಗುತ್ತೆ. ನಿಮಗೇನಾದರೂ ಪಿಯುಸಿ ಆಗಿದ್ದರೆ ಹಾಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇಂಥ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮುಂದಾಗಿದ್ದರೆ ಇಂದಿನ ಈ … Read more