ನರ್ಸ್ ಹಾಗೂ ವಾರ್ಡನ್ ಮತ್ತು ಕ್ಲರ್ಕ್ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ.
ಇಷ್ಟೇ ಅಲ್ಲದೆ ಇದರ ಜೊತೆಗೆ ಉಚಿತ ಊಟ ಮತ್ತು ವಸತಿ, ಸರ್ಕಾರಿ ಯೋಜನೆಯಡಿ ಗೌರವಯುತ ಉದ್ಯೋಗ ಸಹ ದೊರೆಯುತ್ತೆ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದರೆ ಈ ಲೇಖನ ನಿಮಗಾಗಿಯೇ ಕಾಯುತ್ತಿದೆ ಗಮನವಿಟ್ಟು ಓದಿ ಅರ್ಧಂಬರ್ಧ ಓದ್ಬೇಡಿ.
ನೋಡಿ ನಿಮಗೆಲ್ಲ ತಿಳಿದೇ ಇರಬಹುದು ನರ್ಸ್ ವಾರ್ಡನ್ ಕ್ಲರ್ಕ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಿಮಗೆ ಕಾಂಪಿಟೇಶನ್ ಅಂದರೇನು ತಿಳಿದೆ ಇದ್ದ ಹಾಗೆ ಆಗುತ್ತೆ ಅಷ್ಟು ದೊಡ್ಡ ಮಟ್ಟದಲ್ಲಿ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆಗುತ್ತೆ ಹೀಗಾಗಿ ಇಂತಹ ಸಮಯದಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಇದು ಸುವರ್ಣ ಅವಕಾಶ ಅಂತ ಹೇಳಬಹುದು ಒಂದು ವೇಳೆ ಅಭ್ಯರ್ಥಿಗಳು ಆಯ್ಕೆಯಾದರೆ ಇದು ಅವರ ಗೋಲ್ಡನ್ ಆಪರ್ಚುನಿಟಿ ಅಂತ ಹೇಳಬಹುದು.
ನೋಡಿ ಇದೀಗ ಪ್ರಸ್ತುತ ಹುದ್ದೆಗಳು ಖಾಲಿ ಇರುವುದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ಹೌದು ಸರಿಯಾಗಿ ಓದಿದ್ದೀರಿ ಇದು ನಮ್ಮ ಕರ್ನಾಟಕದಲ್ಲಿಯೇ ಇದೆ ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ ನಿಮಗಂತಲೇ ಇದೆ ಇಂದಿನ ಈ ಒಂದು ಲೇಖನ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದ್ಬಿಡಿ.
ನಿಮಗೆಲ್ಲಾ ತಿಳಿದಿರಬಹುದು ಅರ್ಜಿ ಸಲ್ಲಿಸಲು ಮುಂದಾದಾಗ ಅದರಲ್ಲಿಯೂ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಎಂದರೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಾವು ನಿಮಗೆ ಉದಾಹರಣೆಗೆ ತಿಳಿಸುವುದಾದರೆ ನೋಡಿ ಈ ಕೆಳಗಿನಂತಿದೆ ಈ ಪ್ರಶ್ನೆಗಳನ್ನ ನೀವು ಸರಿಯಾಗಿ ಓದಿದ್ದೆ ಆದಲ್ಲಿ ಅರ್ಥ ಮಾಡಿಕೊಂಡಿದ್ದೆ ಆದರೆ ನೀವು ಆರಾಮವಾಗಿ ಹುದ್ದೆಗಳಿಗೆ ಅರ್ಧಿಸಲಿಸಿ, ಹಾಗೆ ಆಯ್ಕೆ ಆಗಬಹುದು.
ನೀವೇನಾದರೂ ಈ ಒಂದು ಮಾಹಿತಿಯನ್ನು ಉದ್ಯೋಗ ಜಾಲತಾಣದ ಮೂಲಕ ಓದುತ್ತಿದ್ದರೆ ಇಂದಿನ ಈ ಒಂದು ಲೇಖನ ವಿಶೇಷವಾಗಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಕುರಿತು ಮಾಹಿತಿಯನ್ನು ಒದಗಿಸಿದೆ ಹೀಗಾಗಿ ನಿಮಗೂ ಪ್ರತಿ ದಿನ ಇದೇ ತರ ಸರಕಾರಿ ಉದ್ಯೋಗ ಕುರಿತು ಮಾಹಿತಿ ಹಾಗೆ ಯಾವುದೇ ಪರೀಕ್ಷೆ ಇಲ್ಲದೆ ಅಥವಾ ಕೇವಲ ಇಂಟರ್ವ್ಯೂ ಮೂಲಕ ನೇಮಕಾತಿ ಇರುತ್ತೆ ಇಂತಹ ಹುದ್ದೆಗಳ ಕುರಿತು ಮಾಹಿತಿ ನಿಮಗೆ ಬೇಕಾಗಿದ್ದರೆ ಉದ್ಯೋಗ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು ಏಕೆಂದರೆ ನಾವಿಲ್ಲಿ ನಿಮಗತ್ತಲೆ ಪ್ರತಿದಿನ ಇದೇ ತರ ಮಾಹಿತಿಯನ್ನು ಒದಗಿಸುತ್ತೇವೆ.
ಕರ್ನಾಟಕ ರಾಜ್ಯದ ಪ್ರಸಿದ್ಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ (KSRSS) ತನ್ನ 2025 ನೇ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಮೂಲಕ ಪುರುಷ ನರ್ಸ್, ಮಹಿಳಾ ವಾರ್ಡನ್ ಮತ್ತು ಲಿಪಿಕ (ಕ್ಲರ್ಕ್) ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಅವನ ಮಾಡಲಾಗಿದೆ ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಈ ಅವಕಾಶವನ್ನ ಯಾರು ಕೂಡ ಮಿಸ್ ಮಾಡ್ಕೋ ಬೇಡಿ.
ಸೈನಿಕ ಶಾಲೆಯಲ್ಲಿ ಉದ್ಯೋಗವು ಕೇವಲ ವೃತ್ತಿ ಸಾಧನೆ ಮಾತ್ರವಲ್ಲ, ಇದು ಶಿಸ್ತು, ಗೌರವ, ಸಮಗ್ರ ಶಿಕ್ಷಣ ಕ್ಷೇತ್ರದಲ್ಲಿ ಅನುಭವ, ಮತ್ತು ವಸತಿ/ಊಟ ಸೌಲಭ್ಯಗಳೊಂದಿಗೆ ನಿಗದಿತ ಕೆಲಸದ ಅವಕಾಶವನ್ನು ಒದಗಿಸುತ್ತದೆ ಅಂತ ಹೇಳಬಹುದು.
ನೋಡಿ ಇದೀಗ ಈ ನೇಮಕಾತಿ ಕರ್ನಾಟಕ ರಾಜ್ಯದ ಬಯಲಾದ ಪ್ರದೇಶಗಳಲ್ಲಿ (ಸಂಗೊಳ್ಳಿ, ಬೈಲಹೊಂಗಲ್ ತಾಲೂಕು, ಬೆಳಗಾವಿ ಜಿಲ್ಲೆ) ಕಾರ್ಯನಿರ್ವಹಿಸುವ ಆಸಕ್ತ ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವಾಗಿದೆ ಅಂತ ಹೇಳಬಹುದು. ಸರ್ಕಾರಿ ಶಾಲೆಗಳಲ್ಲಿ contract basis ಉದ್ಯೋಗ, ಅನುಭವದೊಂದಿಗೆ ಭವಿಷ್ಯದ ಸರ್ಕಾರಿ ನೇಮಕಾತಿ ದಾರಿಗಳನ್ನು ತೆರೆದಿಡುತ್ತದೆ.
ನೇಮಕಾತಿಯ ಸಂಕ್ಷಿಪ್ತ ಮಾಹಿತಿ:

Table of Contents
| ವಿವರಣೆ | ಮಾಹಿತಿ |
| ಸಂಸ್ಥೆ ಹೆಸರು | ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ (KSRSS) |
| ಕೆಲಸದ ಸ್ವರೂಪ | Contract Basis |
| ಹುದ್ದೆಗಳ ಹೆಸರು | Male Nurse, Female Warden, Clerk |
| ಒಟ್ಟು ಹುದ್ದೆಗಳು | 04 |
| ಮಾಸಿಕ ಸಂಬಳ | 18,000 – 30,000/- |
| ಅರ್ಜಿ ವಿಧಾನ | Offline (By Post) |
| ಅರ್ಹತೆ | ವಿದ್ಯಾರ್ಹತೆ + ವಯಸ್ಸು (ಕೆಳಗೆ ವಿವರಿಸಲಾಗಿದೆ) |
| ಕೊನೆಯ ದಿನಾಂಕ | 26 ಡಿಸೆಂಬರ್ 2025 |
| ಅಧಿಕೃತ ಜಾಲತಾಣ | ksrss.karnataka.gov.in |
ಹುದ್ದೆವಾರು ಖಾಲಿ ಹುದ್ದೆಗಳ ವಿವರಣೆ:
| ಹುದ್ದೆ | ಹುದ್ದೆಗಳ ಸಂಖ್ಯೆ | ಮಾಸಿಕ ಸಂಬಳ | ಸೌಲಭ್ಯಗಳು |
| Male Nurse | 1 | ₹30,000/- | ಉಚಿತ ಊಟ & ವಸತಿ |
| Female Warden | 1 | ₹18,000/- | ಉಚಿತ ಊಟ & ವಸತಿ |
| Clerk | 2 | ₹25,500/- | ಉಚಿತ ಊಟ & ವಸತಿ |
ಸ್ಪೆಷಲ್ ಪ್ಲಸ್ ಪಾಯಿಂಟ್ ಏನಪ್ಪಾ ಅಂದ್ರೆ: ಈ ಹುದ್ದೆಗಳೆಲ್ಲರೂ Free Food & Accommodation ಹೊಂದಿರುವುದರಿಂದ ಊಟ, ವಸತಿ ಸೇರಿದಂತೆ ಸಂಪೂರ್ಣ ಸರ್ಕಾರಿ ಶಾಲೆಯ ಅನುಭವ ಪಡೆಯಲು ಅವಕಾಶ ಒದಗಿಸುತ್ತೆ.
ಅರ್ಹತಾ ಮಾನದಂಡ:
ನೋಡಿ ಈ ಕೆಳಗಡೆ ಅರ್ಜಿ ಸಲ್ಲಿಸಲು ನಿಮಗೆ ಏನೆಲ್ಲಾ ಅರ್ಹತೆ ಮಾನದಂಡಗಳು ಇರಬೇಕು ಅಂದರೆ ಶೈಕ್ಷಣಿಕ ಅರ್ಹತೆ ಹಾಗೆ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಗಮನಿಸಬಹುದು.
ಶೈಕ್ಷಣಿಕ ಅರ್ಹತೆ
- Male Nurse: Diploma in Nursing / B.Sc Nursing (min 55% marks) + 5 ವರ್ಷ ಅನುಭವ + ರಾಜ್ಯ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು.
- Female Warden: 10th Pass (ಮ್ಯಾಟ್ರಿಕ್ಯುಲೇಶನ್) ಮಾನ್ಯತೆ ಪಡೆದ ಮಂಡಳಿಯಿಂದ. (Preference: Home Science ಪದವಿ / Diploma). ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಿರ್ವಹಣೆಯಲ್ಲಿ ಅನುಭವ ಅಗತ್ಯ.
- Clerk: 12th Pass (Intermediate). ಕಂಪ್ಯೂಟರ್ ಜ್ಞಾನ ಮತ್ತು 35 wpm ಟೈಪಿಂಗ್ ಕನ್ನಡ/ಇಂಗ್ಲಿಷ್/ಹಿಂದಿಯಲ್ಲಿ.
ವಯೋಮಿತಿ ಎಷ್ಟಿರಬೇಕು..?

- Male Nurse: 21–40 ವರ್ಷ
- Female Warden: 21–35 ವರ್ಷ
- Clerk: 21–35 ವರ್ಷ
- ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಾನುಸಾರ ಮೀಸಲಾತಿ ವರ್ಗಕ್ಕೆ ಅನ್ವಯಿಸುತ್ತದೆ (SC/ST/OBC/PH).
ಸಂಬಳ ಮತ್ತು ಸೌಲಭ್ಯಗಳ ವಿವರಣೆ:
ಸಂಬಳ ಪ್ರತಿ ತಿಂಗಳು:
- Male Nurse: ₹30,000/-
- Female Warden: ₹18,000/-
- Clerk: ₹25,500/-
ಆಯ್ಕೆಯಾದರೆ ಸಿಗುವ ಸೌಲಭ್ಯಗಳು:
- ಉಚಿತ ವಸತಿ ಮತ್ತು ಊಟ
- ನಿಗದಿತ ಕಾಂಟ್ರಾಕ್ಟ್ ಪದ್ದತಿ
- ಶಿಸ್ತುಬದ್ಧ ಶಾಲಾ ಪರಿಸರದಲ್ಲಿ ಕೆಲಸ
- ಉದ್ಯೋಗದ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಸರ್ಕಾರಿ ಹುದ್ದೆಗಳಿಗೆ ಅನುಭವ
- ಕಾರ್ಯಕ್ಷೇತ್ರದಲ್ಲಿ ಪ್ರಶಿಕ್ಷಣ ಮತ್ತು ವೃತ್ತಿ ಬೆಳವಣಿಗೆ ಆಗುತ್ತೆ ಅಂತ ಹೇಳಬಹುದು.
ಅರ್ಜಿ ಶುಲ್ಕ
| ವರ್ಗ | ಶುಲ್ಕ |
| General / OBC | ₹500/- |
| SC / ST | ₹350/- |
| Payment Mode | Demand Draft (DD) in favor of “The Commissioner KSRSS” payable at Kittur Branch |
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?
ನೋಡಿ ಸಾಮಾನ್ಯವಾಗಿ ಮೂರು ಹೊಂದಿಗೆ ನಿಮಗೆ ನೀವು ಪಡೆದುಕೊಂಡಿರುವಂತ ಅರ್ಹತೆಯ ಅಂಕ ಆದರದ ಮನೆಗೆ ನೇಮಕಾತಿ ನಡೆಯುತ್ತೆ. ಮೂರು ಪರೀಕ್ಷೆಗೆ ಯಾರು ಕೂಡ ಪರೀಕ್ಷೆ ನಡೆಸುವುದಿಲ್ಲ ಅಥವಾ ನೀವು ಅಧಿಕೃತ ಅಧಿಸೂಚನೆ ಚೆಕ್ ಮಾಡಬಹುದು ಮಾಹಿತಿ ಸಿಗುತ್ತೆ.
- ಅರ್ಜಿಗಳ ಶಾರ್ಟ್ಲಿಸ್ಟಿಂಗ್ – ಅರ್ಜಿ ಪರಿಶೀಲನೆ
- Skill / Practical Test – ಹುದ್ದೆಗೆ ಸಂಬಂಧಿಸಿದ ಪರೀಕ್ಷೆ
- Interview – ಅಂತಿಮ ಸಂದರ್ಶನ
- Document Verification – ದಾಖಲೆ ಪರಿಶೀಲನೆ
- Final Merit List – ಆಯ್ಕೆಯ ಅಂತಿಮ ಪಟ್ಟಿಯ ಪ್ರಕಟಣೆ
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ ವಿವರಣೆ:
- Subjects: Nursing practices / Student management / Computer knowledge / General knowledge
- Marks Distribution: ಹುದ್ದೆಗೆ ಅನುಗುಣವಾಗಿ
- Number of Questions: ಹುದ್ದೆ ಪ್ರಕಾರ
- Duration: ಅಧಿಕೃತ ಅಧಿಸೂಚನೆಯಲ್ಲಿ ವಿವರ
- Negative Marking: ಹೆಚ್ಚಿನ ಪ್ರಮಾಣದಲ್ಲಿ ಅನ್ವಯಿಸುವುದಿಲ್ಲ
ಅಭ್ಯರ್ಥಿಗಳಿಗೆ ತಯಾರಿ ಸಲಹೆ:
- ಹಿಂದಿನ ವರ್ಷಗಳ ಪ್ರಶ್ನೆಗಳನ್ನು ಅಧ್ಯಯನ ಮಾಡಿ
- ಹುದ್ದೆಯ ಪ್ರಾಕ್ಟಿಕಲ್ ಕೆಲಸಗಳ ಮೇಲೆ ಗಮನ ಹರಿಸಿ
- ಸೈದ್ಧಾಂತಿಕ ಮತ್ತು ಕಾರ್ಯತ್ಮಕ ಜ್ಞಾನ ಎರಡೂ ಬಲವಾಗಿ ಬೆಳೆಯಿರಿ
- ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಚೆಕ್ ಮಾಡುವುದು ಬಹಳ ಉತ್ತಮ ಅಂತ ಹೇಳಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
| ಘಟನೆ | ದಿನಾಂಕ |
| ಅಧಿಸೂಚನೆ ಪ್ರಕಟಣೆ | 12 ಡಿಸೆಂಬರ್ 2025 |
| ಅರ್ಜಿ ಸ್ವೀಕೃತಿ ಕೊನೆಯ ದಿನ | 26 ಡಿಸೆಂಬರ್ 2025 |
| Skill / Practical Test | ತದನಂತರ ಮಾಹಿತಿ ನೀಡಲಾಗುವುದು |
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:
ಈ ಕೆಳಗಡೆ ಹಂತ ಹಂತವಾಗಿ ಅರ್ಬಿಸಲಿಸುವ ವಿಧಾನದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಗಮನಿಸಿ.
- ಅಧಿಕೃತ ಜಾಲತಾಣದಿಂದ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ
- ಫಾರ್ಮ್ನಲ್ಲಿ ವೈಯಕ್ತಿಕ ವಿವರಗಳು ಭರ್ತಿ ಮಾಡಿ
- Passport-size ಫೋಟೋ ಪೇಸ್ಟ್ ಮಾಡಿ
- Self-attested ದಾಖಲೆಗಳು ಜೋಡಿಸಿ (SSLC / 12th / Degree / Experience / Caste Certificate)
- Original DD ಸೇರಿಸಿ
- Self-addressed envelope (₹25 postage stamp) ಜೊತೆಗೆ ಮುಖ್ಯ envelope ಗೆ “APPLICATION FOR THE POST OF [Post Name]” ಬರೆಯಿರಿ
- Registered Post / Speed Post ಮೂಲಕ ಕಳುಹಿಸಿ:
The Commissioner,
Kranthiveera Sangolli Rayanna Sainik School,
Sangolli Village, Bailhongal Taluka,
Belagavi District, Karnataka – 591115
ಬೇಕಾಗಿರುವ ಮುಖ್ಯ ದಾಖಲೆಗಳು:

- ಆಧಾರ್ ಕಾರ್ಡ್
- 10ನೇ ತರಗತಿಯ ಅಂಕಪಟ್ಟಿ / ಅಥವಾ ದ್ವಿತೀಯ ಪಿಯುಸಿ ಅಥವಾ ಡಿಗ್ರಿ ಸರ್ಟಿಫಿಕೇಟ್ ಅಥವಾ ಡಿಪ್ಲೋಮ ಸರ್ಟಿಫಿಕೇಟ್.
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಅನುಭವ ಪ್ರಮಾಣಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಸಹಿ
- ಇನ್ನಿತರ ದಾಖಲೆಗಳು
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು
- ಕೊನೆಯ ದಿನದವರೆಗೆ ಕಾಯದೆ ಅರ್ಜಿ ಸಲ್ಲಿಸಿ
- ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ
- ಹುದ್ದೆಯ ಪ್ರಾಕ್ಟಿಕಲ್ ಕೆಲಸಗಳ ಮೇಲೆ ಅಭ್ಯಾಸ ಮಾಡಿ
- ನಕಲಿ ಅಥವಾ ಅನಧಿಕೃತ ಲಿಂಕ್ಗಳಿಂದ ದೂರವಿರಿ
- ಸಂದರ್ಶನಕ್ಕೆ ಮುನ್ನ ಶಾಲೆ ಮತ್ತು ಹುದ್ದೆಯ ಕುರಿತು ಅಧ್ಯಯನ ಮಾಡಿ.
ನಮ್ಮ ಕೊನೆಯ ಮಾತು:
KSRSS ನೇಮಕಾತಿ 2025 ಸೈನಿಕ ಶಾಲೆಯಲ್ಲಿ ಗೌರವಯುತ ಉದ್ಯೋಗ ಪಡೆಯಲು ಅತ್ಯುತ್ತಮ ಸುಗುಣಾವಕಾಶ ಅಂತ ಹೇಳಬಹುದು ಏಕೆಂದರೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 26 ಡಿಸೆಂಬರ್ 2025 ಕ್ಕೆ ಮೊದಲು ಅರ್ಜಿ ಸಲ್ಲಿಸಬೇಕು. Free Food & Accommodation ಸೌಲಭ್ಯ, contract basis ಉದ್ಯೋಗ, ಮತ್ತು ಸರ್ಕಾರಿ ಶಾಲೆಯ ಅನುಭವ ಎಲ್ಲ ಅಂಶಗಳು ಈ ನೇಮಕಾತಿಯನ್ನು ವಿಶೇಷಗೊಳಿಸುತ್ತವೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
- KSRSS ನೇಮಕಾತಿ 2025 ಯಾವ ಸಂಸ್ಥೆಗೆ ಸಂಬಂಧಿಸಿದೆ?
- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ (KSRSS)
- ಒಟ್ಟು ಎಷ್ಟು ಹುದ್ದೆಗಳಿವೆ?
- 04 ಹುದ್ದೆಗಳು (Male Nurse – 1, Female Warden – 1, Clerk – 2)
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
- 26 ಡಿಸೆಂಬರ್ 2025
- Male Nurse ಹುದ್ದೆಗೆ ವಿದ್ಯಾರ್ಹತೆ ಏನು?
- Diploma in Nursing / B.Sc Nursing + 5 ವರ್ಷ ಅನುಭವ + Nursing Council Registration
- Female Warden ಹುದ್ದೆಗೆ ಅನುಭವ ಬೇಕಾ?
- ಹೌದು, ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿರ್ವಹಣೆಯಲ್ಲಿ ಅನುಭವ ಕಡ್ಡಾಯ
- Clerk ಹುದ್ದೆಗೆ typing speed ಎಷ್ಟು ಇರಬೇಕು?
- 35 wpm (English / Hindi / Kannada)
- ಅರ್ಜಿ ಸಲ್ಲಿಸಲು ಯಾವ ವಿಧಾನ?
- Offline (By Post)
- ಅರ್ಜಿ ಶುಲ್ಕ ಎಷ್ಟು?
- General/OBC: ₹500, SC/ST: ₹350
- Free Food & Accommodation ಸೌಲಭ್ಯ ಎಲ್ಲ ಹುದ್ದೆಗಳಿಗೆ ಇದೆನಾ?
- ಹೌದು, ಎಲ್ಲಾ ಹುದ್ದೆಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ
- ಅರ್ಜಿ ಸಲ್ಲಿಸುವ ಸಮಯದಲ್ಲಿ ಮಧ್ಯವರ್ತಿಗಳನ್ನು ನಂಬಬಹುದೇ?
- ಇಲ್ಲ, ಕೇವಲ ಅಧಿಕೃತ ಫಾರ್ಮ್ ಮತ್ತು ಅಧಿಕೃತ ಜಾಲತಾಣ ಬಳಸಿ ಅಥವಾ ನಿಮಗಂತೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ವಿಭಾಗದ ಅಡಿಯಲ್ಲಿ ಲಿಂಕ್ ಒದಗಿಸಲಾಗಿದೆ.