HESCOM 388 ಹುದ್ದೆಗಳ ಭರ್ಜರಿ ನೇಮಕಾತಿ.! ಯಾವುದೇ ಪರೀಕ್ಷೆ ಇಲ್ಲ ಇಂಟರ್ವ್ಯೂ ಇಲ್ಲ.! ITI ಪಾಸ್ ಆದವರು  ಈಗಲೇ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ಸರ್ಕಾರಿ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು  ಕಾಯುತ್ತಿರುವಂತ ITI ಪಾಸ್ ಯುವಕರಿಗೆ ಮಹತ್ವದ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ವತಿಯಿಂದ 2026ನೇ ಸಾಲಿನ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು, ಒಟ್ಟು 388 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿಶೇಷವೆಂದರೆ, ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ITI ಅಂಕಗಳ ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆ   ನಡೆಯುತ್ತದೆ 

ನೀವೇನಾದ್ರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಸಾಮಾನ್ಯವಾಗಿ ಹಲವಾರು ತರಹದ ಪ್ರಶ್ನೆಗಳು ಓದ್ಬವ ಆಗುತ್ತೆ ಉದಾಹರಣೆಗೆ ತಿಳಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಪ್ರತಿ ತಿಂಗಳ ವೇತನ ಎಷ್ಟು ಅರ್ಜಿ  ಪ್ರಾರಂಭ ದಿನಾಂಕ ಹಾಗೂ ಕೊನೆ ದಿನಾಂಕ ಯಾವುದು ಹೀಗೆ ಒಂದಲ್ಲ ಎರಡಲ್ಲ ಹಲವಾರು ತರಹದ ಪ್ರಶ್ನೆಗಳು ಉದ್ಭವವಾಗುತ್ತದೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನವಿಟ್ಟು ಓದಿ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದು..

WhatsApp Group Join Now
Telegram Group Join Now

ಅಭ್ಯರ್ಥಿಗಳೇ ಗಮನಿಸಿ ನೀವೇನಾದರೂ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ತಾಂತ್ರಿಕ ಅನುಭವ ಪಡೆಯಲು  ಬಯಸುವಂತಹ ಅಭ್ಯರ್ಥಿಗಳಾಗಿದ್ದರೆ ಇದು ಅಮೂಲ್ಯ ಅವಕಾಶವಾಗಿದೆ. ಸರ್ಕಾರ ಮಾನ್ಯತೆ ಪಡೆದ ITI (Electrician ಹಾಗೂ ಸಂಬಂಧಿತ ಟ್ರೇಡ್) ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯಲ್ಲಿ ಮಾಸಿಕ ₹9,600 ಸ್ಟೈಪೆಂಡ್ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಮಟ್ಟದಲ್ಲಿ ಈ ನೇಮಕಾತಿ ಅನ್ವಯವಾಗುತ್ತಿದ್ದು, ಹುಬ್ಬಳ್ಳಿ ಕೇಂದ್ರವಾಗಿ ತರಬೇತಿ ನಡೆಯಲಿದೆ. ಸರ್ಕಾರಿ ಸಂಸ್ಥೆಯಲ್ಲಿ ಅನುಭವ ಪಡೆಯುವುದರಿಂದ ಭವಿಷ್ಯದಲ್ಲಿ ಶಾಶ್ವತ ಉದ್ಯೋಗಾವಕಾಶಗಳಿಗೂ ದಾರಿ ತೆರೆದಿಡುತ್ತದೆ ಅಂತ ಹೇಳಬಹುದು.

ಅಧಿಸೂಚನೆ ಸಂಕ್ಷಿಪ್ತ ಮಾಹಿತಿ:

ವಿವರಮಾಹಿತಿ
ಸಂಸ್ಥೆHubballi Electricity Supply Company Limited (HESCOM)
ಉದ್ಯೋಗ ಪ್ರಕಾರರಾಜ್ಯ ಸರ್ಕಾರಿ ಅಪ್ರೆಂಟಿಸ್ ತರಬೇತಿ
ಹುದ್ದೆ ಹೆಸರುApprentice (Electrician Trade ಪ್ರಮುಖ)
ಒಟ್ಟು ಹುದ್ದೆಗಳು388
ಮಾಸಿಕ ಸ್ಟೈಪೆಂಡ್₹9,600/-
ಅರ್ಜಿ ವಿಧಾನಆಫ್‌ಲೈನ್ (ಪೋಸ್ಟ್ ಮೂಲಕ)
ಅರ್ಹತೆITI ಪಾಸ್
ಕನಿಷ್ಠ ವಯಸ್ಸು18 ವರ್ಷ
ಅರ್ಜಿ ಕೊನೆ ದಿನ9 ಮಾರ್ಚ್ 2026
ಅಧಿಕೃತ ವೆಬ್‌ಸೈಟ್https://hescom.karnataka.gov.in

 ಹುದ್ದೆಗಳ ವಿಂಗಡಣೆ:

ಇಲ್ಲಿ ಗಮನಿಸಿ ನೋಡಿ ಒಟ್ಟು 388 ಅಪ್ರೆಂಟಿಸ್ ಹುದ್ದೆಗಳು ಲಭ್ಯವಿದ್ದು, ಮುಖ್ಯವಾಗಿ ವಿದ್ಯುತ್ ಸಂಬಂಧಿತ ITI ಟ್ರೇಡ್ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.

  • ಇಲೆಕ್ಟ್ರಿಷಿಯನ್ ಟ್ರೇಡ್ – ಹೆಚ್ಚಿನ ಹುದ್ದೆಗಳು
  • ವೈರ್‌ಮ್ಯಾನ್ / ಲೈನ್‌ಮ್ಯಾನ್ ಸಂಬಂಧಿತ ವಿಭಾಗ
  • ಇತರ ವಿದ್ಯುತ್ ತಾಂತ್ರಿಕ ವಿಭಾಗಗಳು

ನಿಖರವಾದ ಟ್ರೇಡ್-ವಾರು ಹಂಚಿಕೆಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು ಹಾಗೆ ನಿಮಗಂದರೆ ಈ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ವಿಭಾಗದ ಅಡಿಯಲ್ಲಿ ನೋಟಿಫಿಕೇಶನ್  pdf ಲಿಂಕ್ ಒದಗಿಸಲಾಗಿದೆ.

 ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ

  • ಸರ್ಕಾರ ಮಾನ್ಯತೆ ಪಡೆದ ಸಂಸ್ಥೆಯಿಂದ ITI ಪಾಸ್ ಆಗಿರಬೇಕು.
  • Electrician ಅಥವಾ ಸಂಬಂಧಿತ ವಿದ್ಯುತ್ ಟ್ರೇಡ್ ಪ್ರಮಾಣಪತ್ರ ಕಡ್ಡಾಯ  ಹೊಂದಿರಲೇ ಬೇಕಾಗಿರುತ್ತೆ.
  • ಪ್ರಮಾಣಪತ್ರ ಸರ್ಕಾರ ಮಾನ್ಯತೆ ಪಡೆದ ಸಂಸ್ಥೆಯಿಂದಲೇ ಇರಬೇಕು.

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: ಸರ್ಕಾರದ ನಿಯಮಾನುಸಾರ

ವಯೋಮಿತಿ ಸಡಿಲಿಕೆ ಮಾಹಿತಿ:

ವರ್ಗಸಡಿಲಿಕೆ
SC / ST5 ವರ್ಷ
OBC3 ವರ್ಷ
PWD10 ವರ್ಷ
ಮಾಜಿ ಸೈನಿಕರುಸರ್ಕಾರಿ ನಿಯಮಾನುಸಾರ

 ವೇತನ ಮತ್ತು ಸೌಲಭ್ಯಗಳು:

HESCOM ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹9,600/- ಸ್ಟೈಪೆಂಡ್  ಅಂದರೆ ಪ್ರತಿ ತಿಂಗಳು ಸಂಬಳ ಒದಗಿಸುತ್ತಾರೆ .

 ಅರ್ಜಿ ಶುಲ್ಕ:

ವರ್ಗಶುಲ್ಕ
ಸಾಮಾನ್ಯ / OBC₹100/-
SC / ST₹50/-

ಪಾವತಿ ವಿಧಾನ: Demand Draft (DD) ಮೂಲಕ ಮಾತ್ರ ಪಾವತಿಸಬೇಕು ಅಥವಾ ಯುಪಿಐ.

 ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇಲ್ಲ.

ಆಯ್ಕೆ ಹಂತಗಳು:

  1. ITI ಅಂಕಗಳ ಮೆರಿಟ್ ಆಧಾರಿತ ಆಯ್ಕೆ
  2. ಡಾಕ್ಯುಮೆಂಟ್ ಪರಿಶೀಲನೆ
  3. ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ

ಅಭ್ಯರ್ಥಿಗಳು ಅರ್ಜಿ ಫಾರ್ಮ್‌ನಲ್ಲಿ ನೀಡುವ ಮಾಹಿತಿ ಮತ್ತು ದಾಖಲೆಗಳು ಸರಿಯಾಗಿರಬೇಕು ಇದನ್ನ ಗಮನದಲ್ಲಿಟ್ಟುಕೊಳ್ಳಿ.

ವಿಶೇಷ ಸಲಹೆಗಳು:

👉 ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ಸಿಲಬಸ್ ಅನ್ವಯಿಸುವುದಿಲ್ಲ.

ತಯಾರಿ ಸಲಹೆಗಳು:

  • ITI ಅಂಕಪಟ್ಟಿ ಮತ್ತು ಪ್ರಮಾಣಪತ್ರ ಸಿದ್ಧಪಡಿಸಿ
  • ಅರ್ಜಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
  • ದಾಖಲೆಗಳಲ್ಲಿ ತಪ್ಪು ಇರದಂತೆ ಪರಿಶೀಲಿಸಿ

 ಪ್ರಮುಖ ದಿನಾಂಕಗಳು:

ಘಟನೆದಿನಾಂಕ
ಅಧಿಸೂಚನೆ ಪ್ರಕಟಣೆ11 ಫೆಬ್ರವರಿ 2026
ಅರ್ಜಿ ಆರಂಭ11 ಫೆಬ್ರವರಿ 2026
ಆನ್‌ಲೈನ್ ನೋಂದಣಿ ಕೊನೆ ದಿನ2 ಮಾರ್ಚ್ 2026
ಆಫ್‌ಲೈನ್ ಅರ್ಜಿ ಕೊನೆ ದಿನ9 ಮಾರ್ಚ್ 2026
ಮೆರಿಟ್ ಪಟ್ಟಿಶೀಘ್ರದಲ್ಲೇ

 ಅರ್ಜಿ ವಿಧಾನ:

  1. ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ
  2. ಅರ್ಜಿ ಫಾರ್ಮ್ ಪ್ರಿಂಟ್ ಮಾಡಿ
  3. ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ
  5. Demand Draft ಸೇರಿಸಿ
  6. ಪೋಸ್ಟ್ ಮೂಲಕ ಕಳುಹಿಸಿ

ವಿಳಾಸ:

Executive Engineer,
Industrial Training Center (ITI),
HESCOM, Vidyut Nagar,
Karwar Road, Hubballi – 580024.

 ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • SSLC ಅಂಕಪಟ್ಟಿ
  • ITI ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ವಿಳಾಸ ಪ್ರಮಾಣಪತ್ರ

 ಉಪಯುಕ್ತ ಮಾರ್ಗದರ್ಶನ:

  • ಕೊನೆಯ ದಿನದವರೆಗೆ ಕಾಯಬೇಡಿ
  • Demand Draft ಸರಿಯಾದ ಹೆಸರಿನಲ್ಲಿ ತಯಾರಿಸಿ ಅಂದರೆ ಅರ್ಜಿ ಶುಲ್ಕ.
  • ಪೋಸ್ಟ್ ರಸೀದಿ ಸುರಕ್ಷಿತವಾಗಿರಲಿ
  • ದಾಖಲೆಗಳ ಪ್ರತಿಗಳನ್ನು ಸ್ವಚ್ಛವಾಗಿ ಲಗತ್ತಿಸಿ
  • ಅಧಿಕೃತ ಅಧಿಸೂಚನೆ ಸಂಪೂರ್ಣ ಓದಿ

ನಮ್ಮ ಕೊನೆಯ ಮಾತು:

HESCOM Apprentice Recruitment 2026 ITI  ಪಾಸ್ ಆಗಿರುವಂತಹ ಯುವಕರಿಗೆ ಮಹತ್ವದ ಅವಕಾಶವಾಗಿದೆ. ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ, ಮಾಸಿಕ ಸ್ಟೈಪೆಂಡ್ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಅನುಭವ – ಈ ಎಲ್ಲಾ ಅಂಶಗಳು ಈ ನೇಮಕಾತಿಯನ್ನು ಅತ್ಯಂತ ಆಕರ್ಷಕವಾಗಿಸುತ್ತವೆ ಅಂತ ಹೇಳುತ್ತಾ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿ ಸಲ್ಲಿಸಿ ತಮ್ಮ ವೃತ್ತಿ ಜೀವನಕ್ಕೆ ಬಲವಾದ ನೆಲೆ ನಿರ್ಮಿಸಿಕೊಳ್ಳಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

FAQ – ಸಾಮಾನ್ಯ ಪ್ರಶ್ನೆಗಳು

  1. ಯಾರು ಅರ್ಜಿ ಹಾಕಬಹುದು?
    → ITI ಪಾಸ್ ಅಭ್ಯರ್ಥಿಗಳು.
  2. ಪರೀಕ್ಷೆ ಇದೆಯೇ?
    → ಇಲ್ಲ.
  3. ಒಟ್ಟು ಹುದ್ದೆಗಳು ಎಷ್ಟು?
    → 388.
  4. ಅರ್ಜಿ ವಿಧಾನ ಯಾವುದು?
    → ಆಫ್‌ಲೈನ್.
  5. ವೇತನ ಎಷ್ಟು?
    → ₹9,600/- ಸ್ಟೈಪೆಂಡ್.
  6. ಅರ್ಜಿ ಕೊನೆ ದಿನ?
    → 9 ಮಾರ್ಚ್ 2026.
  7. ವಯೋಮಿತಿ?
    → ಕನಿಷ್ಠ 18 ವರ್ಷ.
  8. ಶುಲ್ಕ ಎಷ್ಟು?
    → ₹100 / ₹50.
  9. ಆಯ್ಕೆ ಹೇಗೆ?
    → ITI ಮೆರಿಟ್ ಆಧಾರಿತ.
  10. ತರಬೇತಿ ಎಲ್ಲ ನಡೆಯುತ್ತದೆ?
    → ಹುಬ್ಬಳ್ಳಿ.

Leave a Comment