ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದ ಮೂಲಕ ನಿಮಗೆಲ್ಲ ತಿಳಿಸಲು ಹೊರಟಿರುವ ಮಾಹಿತಿ ಹೈಕೋರ್ಟ್ ಜೂನಿಯರ್ ಕ್ಲರ್ಕ್ ಪ್ಯೂನ್ ಸ್ಟೇನಗ್ರಾಫರ್ ಇನ್ನು ಮುಂತಾದ ಹುದ್ದೆಗಳಿಗೆ ಬೃಹತ್ ಪ್ರಮಾಣದಲ್ಲಿ ನೇಮಕಾತಿ ಮಾಡ್ತಿದೆ.
ಹೌದು ನೀವು ಸರಿಯಾಗಿ ಓದಿದ್ದೀರಿ ಒಟ್ಟು 2381 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳಿಂದ ಅರ್ಧಿ ಸಲ್ಲಿಸಲು ಇದೀಗ ಕೋರ್ಟ್ ಮುಂದಾಗಿದೆ.
ಇಂಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ನಾವು ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಹಲವಾರು ತರಹದ ಪ್ರಶ್ನೆಗಳು ಕಾಡುತ್ತೆ ಉದಾಹರಣೆಗೆ ತಿಳಿಸುವುದಾದರೆ ಈ ಕೆಳಗಿನ ಜೊತೆ ನೋಡಿ ಮಾಹಿತಿ ಇಂತಹ ಪ್ರಶ್ನೆಗಳನ್ನ ನೀವು ಸರಿಯಾಗಿ ಓದಿ ಅರ್ಥ ಮಾಡಿದ್ದೆ ಆದಲ್ಲಿ ಹುದ್ದೆಗಳಿಗೆ ಆರಾಮವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ಕೊಡುತ್ತಾರೆ ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಹಾಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತೆ.
ನೋಡಿ ಮೇಲಿನ ಈ ಪ್ರಶ್ನೆಗಳಿಗೆ ನೀವು ಉತ್ತರ ಸಿಕ್ಕಿದೆ ಆದಲ್ಲಿ ನೀವು ಆರಾಮವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇದೀಗ ಪ್ರಸ್ತುತ ಬಾಂಬೆ ಹೈಕೋರ್ಟ್ ನಲ್ಲಿ ಹುದ್ದೆಗಳು ಖಾಲಿ ಇದೆಯಾ ಅಂತ ಸಹಜ ಪ್ರಶ್ನೆ ನಿಮ್ಮಲ್ಲಿ ನೋಡಬಹುದು ಸಹಜವಾಗಿ ಹೇಳಬೇಕೆಂದರೆ ಹೌದು ಮುಂಬೈ ಹೈಕೋರ್ಟ್ ನಲ್ಲಿ ಹುದ್ದೆಗಳು ಖಾಲಿ ಇದೆ ಇಲ್ಲಿ ಕೇವಲ ಮಹಾರಾಷ್ಟ್ರದ ಯುವಕರು ಅಥವಾ ಯುವತಿಯರು ಅಥವಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಅಂತ ಏನು ಇಲ್ಲ ನೀವೇನಾದರೂ ಕನ್ನಡದವರಾಗಿದ್ದರೆ ಅದು ಕರ್ನಾಟಕದಲ್ಲಿದ್ದರೆ ನೀವು ಕೂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಬಹುದು.
ಹೀಗಾಗಿ ನಿಮಗಂತಲೆ ಇಂದಿನ ಈ ಒಂದು ಲೇಖನದಲ್ಲಿ ಕಂಪ್ಲೀಟ್ ಮಾಹಿತಿಯನ್ನು ಒದಗಿಸಲಾಗಿದೆ ಒಂದು ಬಾರಿ ನೀವು ಮಾಹಿತಿಯನ್ನು ಓದಲು ಬಂದರೆ ಕೊನೆಯವರೆಗೂ ಓದಿ ನಂತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕಂಪ್ಲೀಟ್ ಮಾಹಿತಿ ಇರುತ್ತೆ.
ನಿಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ಭಾರತದ ಪ್ರಮುಖ ನ್ಯಾಯಾಂಗ ಸಂಸ್ಥೆಗಳಲ್ಲೊಂದು ಆಗಿರುವ ಬಾಂಬೆ ಹೈಕೋರ್ಟ್ (High Court of Judicature at Bombay) 2025ನೇ ಸಾಲಿನಿಗಾಗಿ ಭಾರೀ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ Class III ಮತ್ತು Class IV ವಿಭಾಗದ ಅಡಿಯಲ್ಲಿ ಜೂನಿಯರ್ ಕ್ಲರ್ಕ್, ಹಮಾಲ್ದಾರ ಹಾಗೂ ಪುನರ್/, ಸ್ಟೆನೋಗ್ರಾಫರ್ (ಲೋವರ್ ಮತ್ತು ಹೈಯರ್ ಗ್ರೇಡ್), ಡ್ರೈವರ್ ಸೇರಿದಂತೆ ಒಟ್ಟು 2,381 ಹುದ್ದೆಗಳ ಭರ್ತಿ ಮಾಡಲು ಮುಂದಾಗಿದೆ ಅರ್ಹ ಹಾಗೂ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಮಹಾರಾಷ್ಟ್ರ ರಾಜ್ಯದೊಳಗಿನ ಮುಖ್ಯ ಪೀಠ (ಮುಂಬೈ) ಜೊತೆಗೆ ನಾಗಪುರ ಮತ್ತು ಔರಂಗಾಬಾದ್ ಬೆಂಚ್ಗಳಿಗೆ ಅನ್ವಯಿಸುತ್ತದೆ. ಸರ್ಕಾರಿ ಉದ್ಯೋಗದ ಭದ್ರತೆ, ಗೌರವಯುತ ಸೇವಾ ವಾತಾವರಣ, ನಿಯಮಿತ ವೇತನ ಮತ್ತು ಭವಿಷ್ಯದ ಪಿಂಚಣಿ ಸೌಲಭ್ಯಗಳನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ ಒದಗಿಸುತ್ತದೆ ಅಂತ ಹೇಳಬಹುದು.
ವಿಶೇಷವಾಗಿ 7ನೇ ತರಗತಿ ಪಾಸ್ ಅಭ್ಯರ್ಥಿಗಳಿಂದ ಹಿಡಿದು ಪದವೀಧರರ ತನಕ ಅರ್ಹತೆ ಹೊಂದಿರುವವರಿಗೆ ಈ ಅಧಿಸೂಚನೆ ಅವಕಾಶ ಒದಗಿಸುತ್ತದೆ. ನ್ಯಾಯಾಂಗ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಯುವಕರಿಗೆ ಈ ನೇಮಕಾತಿ ದೀರ್ಘಕಾಲೀನ ವೃತ್ತಿಜೀವನಕ್ಕೆ ಭದ್ರ ನೆಲೆ ಒದಗಿಸಬಹುದು ಅಂತ ಹೇಳಬಹುದು.
ಸಂಪೂರ್ಣ ಅಧಿಸೂಚನೆ ಅವಲೋಕನ:

Table of Contents
| ವಿವರ | ಮಾಹಿತಿ |
| ಇಲಾಖೆಯ ಹೆಸರು | High Court of Judicature at Bombay |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರ (Judicial Service) |
| ನೇಮಕಾತಿ ಹೆಸರು | Bombay High Court Recruitment 2025 |
| ಹುದ್ದೆಗಳ ಹೆಸರು | Junior Clerk, Peon/Hamal, Stenographer, Driver |
| ಒಟ್ಟು ಹುದ್ದೆಗಳು | 2,381 |
| ವೇತನ ಶ್ರೇಣಿ | ₹15,000 – ₹1,12,400 (ಹುದ್ದೆಯ ಪ್ರಕಾರ) |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಹತೆ | 7ನೇ ತರಗತಿ / ಪದವಿ / ಟೈಪಿಂಗ್ – ಶಾರ್ಟ್ಹ್ಯಾಂಡ್ |
| ವಯೋಮಿತಿ | 18 – 38 ವರ್ಷ |
| ಕೊನೆಯ ದಿನಾಂಕ | 05 ಜನವರಿ 2026 |
| ಅಧಿಕೃತ ವೆಬ್ಸೈಟ್ | bombayhighcourt.nic.in |
ಹುದ್ದೆಗಳ ವಿವರ:
ಪ್ರಸ್ತುತ ಈ ಒಂದು ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಖಾಲಿ ಸ್ಥಾನಗಳನ್ನು ಪ್ರಕಟಿಸಲಾಗಿದೆ ನಿಮಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ:
- Junior Clerk – 1,382 ಹುದ್ದೆಗಳು
- Peon / Hamal / Farash – 887 ಹುದ್ದೆಗಳು
- Stenographer (Lower Grade) – 56 ಹುದ್ದೆಗಳು
- Stenographer (Higher Grade) – 19 ಹುದ್ದೆಗಳು
- Driver – 37 ಹುದ್ದೆಗಳು
ಸೂಚನೆ: ಆಯ್ಕೆಪಟ್ಟಿ ಮತ್ತು ಕಾಯುವ ಪಟ್ಟಿಗಳು (Waiting List) 2 ವರ್ಷಗಳ ಕಾಲ ಮಾನ್ಯವಾಗಿರುತ್ತವೆ. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಬಹುದು.
ಅರ್ಹತಾ ಮಾನದಂಡಗಳು:
ನುಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಏನೆಲ್ಲಾ ಆರಾಧಗಳು ಇರಬೇಕು ಎಂಬ ಪ್ರಶ್ನೆ ಕಾಣುತ್ತದೆ ಹೀಗೆ ಈ ಕೆಳಗಡೆ ಅರ್ಜಿ ಸಲ್ಲಿಸಲು ಮುಂದಾದಾಗ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ನಮ್ಮ ವಯೋಮಿತಿ ಎಷ್ಟಿರಬೇಕು ಒಂದು ಒಳ್ಳೆ ಪರಿಶಿಷ್ಟ ಜಾತಿ ಹಾಗೆ ಪರಿಶಿಷ್ಟ ಪಂಗಡದವರಾಗಿದ್ದರೆ ವಯೋಮಿತಿಯಲ್ಲಿ ಏನಾದರೂ ಸಡಿಲಿಕೆ ಮಾಡಲಾಗಿದೆಯಾ ಎಂಬ ಪ್ರಶ್ನೆ ನಿಮಗೆ ಹುಟ್ಟುತ್ತೆ ನಿಮಗಂತಲೇ ಕೆಳಗಡೆ ಇದೆ ನೋಡಿ ಮಾಹಿತಿ.
ಶೈಕ್ಷಣಿಕ ಅರ್ಹತೆ
Junior Clerk
- ಮಾನ್ಯ ವಿಶ್ವವಿದ್ಯಾಲಯದಿಂದ ಪದವಿ
- ಇಂಗ್ಲಿಷ್ ಟೈಪಿಂಗ್ – 40 WPM
- ಮರಾಠಿ ಟೈಪಿಂಗ್ – 30 WPM
- MS-CIT ಅಥವಾ ಸಮಾನ ಕಂಪ್ಯೂಟರ್ ಪ್ರಮಾಣಪತ್ರ
Peon / Hamal
- ಕನಿಷ್ಠ 7ನೇ ತರಗತಿ ಉತ್ತೀರ್ಣ
- ಮರಾಠಿ ಓದು-ಬರಹ ತಿಳಿದಿರಬೇಕು
Stenographer (Lower Grade)
- ಪದವಿ
- ಶಾರ್ಟ್ಹ್ಯಾಂಡ್: ಇಂಗ್ಲಿಷ್ 80 WPM, ಮರಾಠಿ 80 WPM
- ಟೈಪಿಂಗ್: ಇಂಗ್ಲಿಷ್ 40 WPM, ಮರಾಠಿ 30 WPM
Stenographer (Higher Grade)
- ಪದವಿ
- ಶಾರ್ಟ್ಹ್ಯಾಂಡ್: ಇಂಗ್ಲಿಷ್ 100 WPM, ಮರಾಠಿ 80 WPM
ವಯೋಮಿತಿ (05-01-2026ಕ್ಕೆ)
- ಕನಿಷ್ಠ: 18 ವರ್ಷ
- ಗರಿಷ್ಠ (ಸಾಮಾನ್ಯ): 38 ವರ್ಷ
ವಯೋಸಡಿಲಿಕೆ:
- SC / ST / OBC / SBC – 5 ವರ್ಷ
- ದಿವ್ಯಾಂಗ ಅಭ್ಯರ್ಥಿಗಳು – ನಿಯಮಾನುಸಾರ
ವೇತನ ಮತ್ತು ಸೌಲಭ್ಯಗಳು:

ಬಾಂಬೆ ಹೈಕೋರ್ಟ್ ಉದ್ಯೋಗಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ಆಕರ್ಷಕ ವೇತನ ನೀಡಲಾಗುತ್ತದೆ.
- Basic Pay + DA
- HRA / TA
- ವೈದ್ಯಕೀಯ ಸೌಲಭ್ಯ
- Provident Fund (PF)
- ಪಿಂಚಣಿ ವ್ಯವಸ್ಥೆ
- ಸೇವಾ ಭದ್ರತೆ
- ಪದೋನ್ನತಿ ಅವಕಾಶಗಳು
ನ್ಯಾಯಾಂಗ ಸೇವೆಯಲ್ಲಿ ಕೆಲಸ ಮಾಡುವ ಗೌರವ ಮತ್ತು ಸ್ಥಿರ ಭವಿಷ್ಯ ಈ ಉದ್ಯೋಗದ ಪ್ರಮುಖ ಲಾಭವಾಗಿದೆ ಅಂತ ಹೇಳಬಹುದು ಹಾಗೆ ನೋಡಿದರೆ ಇದೊಂದು ಉತ್ತಮ ಉದ್ಯೋಗ ಅಂತ ಹೇಳಬಹುದು.
ಅರ್ಜಿ ಶುಲ್ಕ ಎಷ್ಟು ಇರುತ್ತದೆ..?
| ವರ್ಗ | ಶುಲ್ಕ |
| ಎಲ್ಲಾ ವರ್ಗಗಳು | ₹1,000/- |
ಶುಲ್ಕ ಮರುಪಾವತಿ ಆಗುವುದಿಲ್ಲ.
ನೋಡಿ ಈ ಮೇಲ್ಗಡೆ ಕಳಿಸಿರುವ ಹಾಗೆ ಅರ್ಜಿ ಶುರ್ಕ ಇರುತ್ತೆ ನಿಮಗೆ ಇನ್ನೂ ಅಧಿಕೃತ ಮಾಹಿತಿ ಬೇಕಾಗಿದ್ದರೆ ನಿಮಗಂತಲೇ ನಾವು ಕೆಳಗಡೆ ಅರ್ಜಿ ಸಲ್ಲಿಸುವ ಹಾಗೂ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ ತಿಳಿದುಕೊಳ್ಳಬಹುದು.
ಆಯ್ಕೆ ಪ್ರಕ್ರಿಯೆ
ಹುದ್ದೆಯ ಪ್ರಕಾರ ಆಯ್ಕೆ ಹಂತಗಳು ಪ್ರಮುಖವಾಗಿ ಏಳು ಹಂತಗಳಲ್ಲಿ ನಡೆಯುತ್ತೆ, ಈ ಏಳು ಹಂತಗಳು ಈ ಕೆಳಗಿನಂತಿದೆ ಗಮನಿಸಿ:
- ಬರವಣಿಗೆ ಪರೀಕ್ಷೆ
- ಟೈಪಿಂಗ್ ಪರೀಕ್ಷೆ (ಕ್ಲರ್ಕ್/ಸ್ಟೆನೋಗ್ರಾಫರ್)
- ಶಾರ್ಟ್ಹ್ಯಾಂಡ್ ಪರೀಕ್ಷೆ (ಸ್ಟೆನೋಗ್ರಾಫರ್)
- ಫಿಜಿಕಲ್ / ಆಕ್ಟಿವಿಟಿ ಟೆಸ್ಟ್ (ಪಿಯಾನ್)
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ:
ಈ ಕೆಳಗಡೆ ಪರೀಕ್ಷಾ ಮಾದರಿ ಹಾಗೂ ಪಠ್ಯಕ್ರಮದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಗಮನಿಸಬಹುದು.
ಸಾಮಾನ್ಯ ವಿಷಯಗಳು:
- ಸಾಮಾನ್ಯ ಜ್ಞಾನ
- ತಾರ್ಕಿಕ ಸಾಮರ್ಥ್ಯ
- ಇಂಗ್ಲಿಷ್ ಭಾಷೆ
- ಮರಾಠಿ ಭಾಷೆ
- ಗಣಿತ (ಮೂಲಭೂತ)
ಸಿದ್ಧತೆಗಾಗಿ ಸಲಹೆಗಳು:
- ದಿನನಿತ್ಯ ಪತ್ರಿಕೆ ಓದುವುದು
- ಹಳೆಯ ಪ್ರಶ್ನೆ ಪತ್ರಿಕೆ ಅಭ್ಯಾಸ
- ಟೈಪಿಂಗ್ ವೇಗ ಹೆಚ್ಚಿಸುವ ಅಭ್ಯಾಸ
ಪ್ರಮುಖ ದಿನಾಂಕಗಳು:
| ಘಟನೆ | ದಿನಾಂಕ |
| ಅಧಿಸೂಚನೆ ಪ್ರಕಟಣೆ | 09 ಡಿಸೆಂಬರ್ 2025 |
| ಅರ್ಜಿ ಆರಂಭ | 15 ಡಿಸೆಂಬರ್ 2025 |
| ಕೊನೆಯ ದಿನಾಂಕ | 05 ಜನವರಿ 2026 |
| ಪರೀಕ್ಷಾ ದಿನಾಂಕ | ನಂತರ ಪ್ರಕಟಣೆ |
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:
ಈ ಕೆಳಗಡೆ ಬಾಂಬೆ ಹೈಕೋರ್ಟ್ ಅಂದರೆ ಮುಂಬೈ ಹೈಕೋರ್ಟ್ ನಲ್ಲಿ ಕಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ ತಿಳಿಸಲಾಗಿದೆ ಅಭ್ಯರ್ಥಿಗಳು ಗಮನಿಸಬಹುದು.
- bombayhighcourt.nic.in ಗೆ ಭೇಟಿ ನೀಡಿ
- Recruitment ವಿಭಾಗ ಕ್ಲಿಕ್ ಮಾಡಿ
- Centralized Recruitment Process 2025 ಆಯ್ಕೆ
- ಅರ್ಜಿ ಭರ್ತಿ ಮಾಡಿ
- ದಾಖಲೆ ಅಪ್ಲೋಡ್
- ಶುಲ್ಕ ಪಾವತಿ
- ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ
ಬೇಕಾಗುವ ಅಗತ್ಯ ದಾಖಲೆಗಳು

- ಆಧಾರ್ ಕಾರ್ಡ್
- 7ನೇ / SSLC / ಪದವಿ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಫೋಟೋ
- ಸಹಿ
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು
- ಯಾವಾಗೊಬ್ಬ ಅಭ್ಯರ್ಥಿಯು ಸಹ ಕೊನೆಯ ದಿನಾಂಕಕ್ಕೆ ಕಾಯಬೇಡಿ
- ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ
- ಪರೀಕ್ಷಾ ಸಿದ್ಧತೆಯನ್ನು ಈಗಲೇ ಆರಂಭಿಸಿ
- ಇದರ ಕುರಿತು ಇನ್ನೂ ಅಧಿಕೃತ ಮಾಹಿತಿ ಬೇಕೆಂದರೆ ನಾವು ಕನ್ನಡದವರು ಕರ್ನಾಟಕದವರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದಾ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ನಿಮಗೆ ಇಂಥ ಪ್ರಶ್ನೆಗಳನ್ನ ಉತ್ತರವಾಗಿಸಲು ನೋಟಿಫಿಕೇಶನ್ ಲಿಂಕ್ ಒದಗಿಸಲಾಗಿದೆ ಕೆಳಗಡೆ ಇರುತ್ತೆ ಡೌನ್ಲೋಡ್ ಮಾಡಿಕೊಳ್ಳ ಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
ನಮ್ಮ ಕೊನೆಯ ಮಾತು:
ಬಾಂಬೆ ಹೈಕೋರ್ಟ್ ನೇಮಕಾತಿ 2025 ನ್ಯಾಯಾಂಗ ಕ್ಷೇತ್ರದಲ್ಲಿ ಭದ್ರ ಮತ್ತು ಗೌರವಯುತ ಉದ್ಯೋಗ ಬಯಸುವವರಿಗೆ ಅತ್ಯುತ್ತಮ ಹಾಗೂ ಸುವರ್ಣ ಅವಕಾಶ ಅಂತ ಹೇಳಬಹುದು ಕೋರ್ಟ್ ನಲ್ಲಿ ಕೆಲಸ ಮಾಡಲು ಬಯಸುತ್ತಿರುವಂತಹ ಅರ್ಹ ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೇ ಅರ್ಜಿ ಸಲ್ಲಿಸಿ, ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಿ. ಯಾವುದೇ ವಂಚನೆ ಅಥವಾ ನಕಲಿ ಲಿಂಕ್ಗಳಿಂದ ದೂರವಿದ್ದು, ಅಧಿಕೃತ ಮಾಹಿತಿಯನ್ನೇ ಅನುಸರಿಸುವುದು ಅತ್ಯಂತ ಮುಖ್ಯ.
| Important Links | Access |
| ಅಧಿಸೂಚನೆ(PDF) Clerk Peon Driver Steno Lower Steno Higher | Click Here Click Here Click Here Click Here Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ Clerk Peon Driver Steno Lower Steno Higher | Click Here Click Here Click Here Click Here Click Here |
FAQ
- ಬಾಂಬೆ ಹೈಕೋರ್ಟ್ ನೇಮಕಾತಿ 2025ಕ್ಕೆ ಯಾರು ಅರ್ಜಿ ಹಾಕಬಹುದು..?
ಏಳನೇ ತರಗತಿ ಡಿಗ್ರಿ ಪಾಸ್ ಆದವರು ಅರ್ಜಿ ಸಲ್ಲಿಸುವುದು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.
- ಪ್ಯೂನ್ ಹುದ್ದೆಗೆ ಕನಿಷ್ಠ ಅರ್ಹತೆ ಏನು?
ನೋಟಿಫಿಕೇಶನ್ ಚೆಕ್ ಮಾಡಿ ಈಗಾಗಲೇ ಈ ಮೇಲ್ಗಡೆ ಅಧಿಕೃತ ಮಾಹಿತಿ ಒದಗಿಸಲಾಗಿದೆ.
- ವಯೋಸಡಿಲಿಕೆ ಯಾರಿಗೆ ಇದೆ?
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ.
- ಪರೀಕ್ಷೆ ಯಾವಾಗ ನಡೆಯಲಿದೆ.?
ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ
- ಅರ್ಜಿ ಶುಲ್ಕ ಎಷ್ಟು?
₹1,000
- ಟೈಪಿಂಗ್ ಪರೀಕ್ಷೆ ಕಡ್ಡಾಯವೇ?
ಅಧಿಕೃತ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.
- ವೇತನ ಎಷ್ಟು ಸಿಗುತ್ತದೆ?
ನೋಟಿಫಿಕೇಶನ್ ಚೆಕ್ ಮಾಡಬಹುದು.
- ಆಯ್ಕೆಪಟ್ಟಿ ಎಷ್ಟು ಕಾಲ ಮಾನ್ಯ?
ಅಧಿಸೂಚನೆಯ ಪ್ರಕಾರ.
- ಆನ್ಲೈನ್ ಹೊರತು ಬೇರೆ ವಿಧಾನ ಇದೆಯೇ?
ಇದನ್ನ ತಿಳಿದುಕೊಳ್ಳಲು ನೋಟಿಫಿಕೇಶನ್ ಚೆಕ್ ಮಾಡಬಹುದು
- ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬೇಕು?
ಅಧಿಕೃತ ವೆಬ್ಸೈಟ್ ನಿಂದ ಹಾಗೂ ಅಧಿಕೃತ ಅಧಿಸೂಚನೆ ಅಂದರೆ ನೋಟಿಫಿಕೇಶನ್ ಪಿಡಿಎಫ್ ನಿಮಗಾಗಿಯ ಈ ಮೇಲ್ಗಡೆ ಒದಗಿಸಲಾಗಿದೆ.