ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಬಿ ಎಚ್ ಈ ಎಲ್ ಒಟ್ಟು 100 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಡೈರೆಕ್ಟ್ ಇಂಟರ್ವ್ಯೂ ಮೂಲಕ ನೇರ ನೇಮಕಾತಿ ಮಾಡುತ್ತಿದೆ ನೀವೇನಾದರೂ 10ನೇ ತರಗತಿ ಅಥವಾ ಐಟಿಐ ಪಾಸ್ ಆಗಿದ್ದರೆ ಗುಡ್ ನ್ಯೂಸ್ ಅಂತ ಹೇಳಬಹುದು.
ಏಕೆಂದರೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಇದಕ್ಕೆ ಗುಡ್ ನ್ಯೂಸ್ ಅಂದರೇನು ಕಡಿಮೆ ಇಲ್ಲ ಇಂತಹ ಅವಕಾಶಗಳು ಬಹಳ ಕಡಿಮೆ ಹೀಗಾಗಿ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಯಾವ ಒಬ್ಬ ಅಭ್ಯರ್ಥಿಗಳು ಸಹ ಇಂದಿನ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಒಂದು ವೇಳೆ ನೀವೇನಾದರೂ ಇಂದಿನ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಿದರೆ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ಅರ್ಹತೆಗಳು ಇರುತ್ತೆ ಎಂಬುದನ್ನು ಬಹಳ ಮಿಸ್ ಮಾಡ್ಕೋತೀರಾ.
ನೋಡಿ ಸಾಮಾನ್ಯವಾಗಿ ಅಪ್ರಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಹಳಷ್ಟು ವಿದ್ಯಾರ್ಥಿಗಳು ಕಾಯುತ್ತಿರುತ್ತಾರೆ ಹಾಗೆ ಇನ್ನು ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಈ ತರ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದೆ, ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಸಹ ಇರುವುದಿಲ್ಲ ಇಂತಹವರಿಗೆ ಇದೊಂದು ಗೋಲ್ಡನ್ ಆಪರ್ಚುನಿಟಿ ಎನ್ನಬಹುದು ಹಾಗೆ ನೀವೇನಾದರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮಗೆ ಸಾಮಾನ್ಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಇಂತಹ ಪ್ರಶ್ನೆಗಳು ನಿಮಗೆ ಕ್ಲಿಯರ್ ಆಗಿದ್ದೆ ಆದಲ್ಲಿ ಇದರ ಕುರಿತು ನಿಮಗೆ ಉತ್ತರ ಸಿಕ್ಕಿದೆ ಆದಲ್ಲಿ ನೀವು ಈ ಒಂದು ಲೇಖನವನ್ನ ಬಿಟ್ಟು ಬೇರೆ ಲೇಖನವನ್ನು ಓದಲು ಅಥವಾ ಎನ್ನಾವುದೇ ಅರ್ಜಿ ಸಲ್ಲಿಸಲು ಕುರಿತು ಮಾಹಿತಿಯನ್ನು ತಿಳಿದುಕೊಳ್ಳಲು ಅವಶ್ಯಕತೆ ಇರುವುದಿಲ್ಲ ಏಕೆಂದರೆ ಇಂದಿನ ಒಂದು ಲೇಖನದಲ್ಲಿ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ನೋಡಿ ಸಾಮಾನ್ಯವಾಗಿ ನಾವು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು? ಹಾಗೆ ಕೊನೆ ದಿನಾಂಕ ಯಾವುದು..?
ಈ ಮೇಲ್ಗಡೆ ಕಳಿಸಿರುವ ಹಾಗೆ ನೋಡಿ ಒಂದಲ್ಲ ಎರಡಲ್ಲ ನಾಲ್ಕಲ್ಲ 10 ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಯಾವ ಒಬ್ಬ ಅಭ್ಯರ್ಥಿಗೊಳು ಸಹ ಇಂದಿನ ಎಂದು ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ನಿಮಗೆಲ್ಲಾ ತಿಳಿದಿರಬಹುದು ಭಾರತದ ಕೈಗಾರಿಕಾ ಅಭಿವೃದ್ಧಿಯನ್ನು ಮುನ್ನಡೆಸುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ BHEL (ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್), ಹಲವು ದಶಕಗಳಿಂದ ದೇಶದ ಎಲೆಕ್ಟ್ರಿಕಲ್, ಮೇಕ್ಯಾನಿಕಲ್ ಮತ್ತು ಪವರ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ಮಹತ್ವವಾದ ಪಾತ್ರವಹಿಸಿದೆ. ಸರ್ಕಾರಿ ವಲಯದ ಈ ಮಹತ್ವದ ಸಂಸ್ಥೆ ಪ್ರತಿ ವರ್ಷ ಸಾವಿರಾರು ಯುವಕರಿಗೆ ತರಬೇತಿ, ಉದ್ಯೋಗ ಮತ್ತು ಕೈಗಾರಿಕಾ ಅನುಭವಗಳ ಅವಕಾಶಗಳನ್ನು ನೀಡುತ್ತಾ ಬಂದಿದೆ.
ಇದೀಗ ಪ್ರಸ್ತುತ 2025ನೇ ಸಾಲಿನಲ್ಲಿ BHEL Ranipet – Boiler Auxiliaries Plant (BAP) ಶಾಖೆಯಲ್ಲಿ Trade Apprentice ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಟ್ಟು 100 ಹುದ್ದೆಗಳು ಘೋಷಿಸಲಾಗಿದ್ದು, Walk-in Interview ಮೂಲಕ ನೇರವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸರಳವಾದ ಅರ್ಹತೆ 10ನೇ ತರಗತಿ ಹಾಗೂ ಐಟಿಐ ಪೂರೈಸಿರುವಂತಹ ಅಭ್ಯರ್ಥಿಗಳೊಂದಿಗೆ ಕೇಂದ್ರ ಸರಕಾರದ ಮಹತ್ವದ ಘಟಕದಲ್ಲಿ ತರಬೇತಿ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ ಎನ್ನಬಹುದು.
ಈ ನೇಮಕಾತಿಯ ವಿಶೇಷತೆ ಏನೆಂದರೆ ಈ ಕೆಳಗಿನಂತಿದೆ ಗಮನಿಸಿ:
- ಯಾವುದೇ ಆನ್ಲೈನ್ ಪರೀಕ್ಷೆ ಇಲ್ಲ
- ಯಾವುದೇ ಲಿಖಿತ ಪರೀಕ್ಷೆ ಇಲ್ಲ
- ನೇರವಾಗಿ Walk-in ಮೂಲಕ ದಾಖಲೆ ಪರಿಶೀಲನೆ
- ITI ಅಂಕಗಳ ಆಧಾರದ ಮೇಲೆ ಮೆರಿಟ್ ಆಯ್ಕೆ
ಇದು ದಕ್ಷಿಣ ಭಾರತದ (ಕೇವಲ ತಮಿಳುನಾಡು ಅಲ್ಲ) ಎಲ್ಲಾ ಐಟಿಐ ವಿದ್ಯಾರ್ಥಿಗಳಿಗೆ ಬೃಹತ್ ಅವಕಾಶವನ್ನು ನೀಡುವ ನೇಮಕಾತಿಯಾಗಿದೆ ಹೌದು ಏಕೆಂದರೆ ಪ್ರಸ್ತುತ ಈ ಹುದ್ದೆ ಖಾಲಿ ಇರುವುದು ತಮಿಳುನಾಡಿನಲ್ಲಿ ಅರೆ ಇದೇನು ತಮಿಳುನಾಡಿನಲ್ಲಿ ಹುದ್ದೆಗಳು ಖಾಲಿ ಇದೆ ನಾವು ಕರ್ನಾಟಕದವರು ಅಂತ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನೋಡಿ ತಲೆಯಿಂದ ಚಿಂತೆಯನ್ನು ತೆಗೆದುಹಾಕಿ, ದೇಶದ ಯಾವ ಮೂಲೆಯ ಅಭ್ಯರ್ಥಿಗಳು ಸಹ ಐಟಿಐ ಆಗಿದ್ದರೆ 10ನೇ ತರಗತಿ ಆಗಿದ್ದರೆ ಅರ್ಜಿ ಸಲ್ಲಿಸಬಹುದು.
ಇದೀಗ ಪ್ರಸ್ತುತ ನಾವು BHEL Ranipet Trade Apprentice Recruitment 2025 ನೇಮಕಾತಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಅತ್ಯಂತ ವಿವರವಾಗಿ, ಸುಲಭವಾಗಿ ಮತ್ತು ಸಂಪೂರ್ಣವಾದ ರೀತಿಯಲ್ಲಿ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನೇಮಕಾತಿಯ ಮುಖ್ಯ ಅಂಶಗಳು:

Table of Contents
ಸಂಸ್ಥೆ
ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), Ranipet – ಬಾಯ್ಲರ್ ಸಹಾಯಕ ಘಟಕ
ನೇಮಕಾತಿ ಪ್ರಕಾರ
ಅಪ್ರೆಂಟಿಸ್
ಹುದ್ದೆಯ ಹೆಸರು
Trade Apprentice
ಒಟ್ಟು ಹುದ್ದೆಗಳು
100
ಸ್ಥಳ
Ranipet, Tamil Nadu (ರೈಲು ಮತ್ತು ಬಸ್ ಸಂಪರ್ಕ ಅತ್ಯಂತ ಸುಗಮ)
ಅರ್ಜಿಯ ವಿಧಾನ
Walk-in Interview ಮಾತ್ರ (Online ಅರ್ಜಿ ಇಲ್ಲ)
ಅರ್ಹತೆ
10ನೇ ತರಗತಿ + ಸಂಬಂಧಿತ ITI (NCVT / SCVT)
ಸ್ಟೈಪೆಂಡ್
₹12,000 ಪ್ರತಿಮಾಸ
Walk-in ದಿನಾಂಕ
15 ಡಿಸೆಂಬರ್ 2025
ಸಂಸ್ಥೆಯ ಹಿನ್ನೆಲೆ ಮತ್ತು ನೇಮಕಾತಿ ಮಹತ್ವ:
BHEL ನಮ್ಮ ದೇಶದ ಅತಿ ದೊಡ್ಡ ಎಲೆಕ್ಟ್ರಿಕಲ್ ಉತ್ಪಾದನಾ ಪಬ್ಲಿಕ್ ಸೆಕ್ಟರ್ ಸಂಸ್ಥೆಯಾಗಿದೆ. ಭಾರತದಲ್ಲಿ ಅನೆಕ ದೊಡ್ಡ ಥರ್ಮಲ್ ಪವರ್ ಸ್ಟೇಷನ್ಗಳಲ್ಲಿ ಅಗತ್ಯವಿರುವ ಜನರೇಟರ್, ಟ್ರಾನ್ಸ್ಫಾರ್ಮರ್, ಟರ್ಬೈನ್, ಬಾಯ್ಲರ್ ಮತ್ತು ಭಾರೀ ಇಂಜಿನಿಯರಿಂಗ್ ಭಾಗಗಳನ್ನು ತಯಾರಿಸುವಲ್ಲಿ BHEL Ranipet ಪ್ರಮುಖ ಪಾತ್ರವಹಿಸುತ್ತದೆ.
ಈ ಘಟಕದಲ್ಲಿ Apprentice ತರಬೇತಿ ಪಡೆಯುವುದರಿಂದ ಅಭ್ಯರ್ಥಿಗಳಿಗೆ ಈ ಕೆಳಗಿನ ಅನುಭವ ಧರೆಯುತ್ತದೆ:
- ಕೈಗಾರಿಕಾ ಮಟ್ಟದ ಯಂತ್ರೋಪಕರಣಗಳ ಮೇಲೆ ನೇರವಾಗಿ ಕೆಲಸ ಮಾಡುವ ಅನುಭವ
- ನೈಜ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುವ ಅನುಭವ
- PSU ಮಟ್ಟದ ಸುರಕ್ಷಾ ನಿಯಮಗಳು ಮತ್ತು ಕಾರ್ಯವಿಧಾನಗಳ ಅರಿವು
- ಮುಂದಿನ ಖಾಸಗಿ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಹೆಚ್ಚುವರಿ ಮೌಲ್ಯ
ಹುದ್ದೆಗಳ ಸಂಪೂರ್ಣ ವಿವರಣೆ:
ಈ ಕೆಳಗಡೆ ಅಭ್ಯರ್ಥಿಗಳಿಗೆ ಹುದ್ದೆಗಳ ಸಂಪೂರ್ಣ ವಿವರವನ್ನು ನೀಡಲಾಗಿದೆ ಅಂದ್ರೆ ಯಾವ ಯಾವ ಹುದ್ದೆಗಳು ಖಾಲಿ ಇದೆ ಹಾಗೆ ಆ ಹುದ್ದೆಗಳಿಗೆ ಯಾವ ಶೈಕ್ಷಣಿಕ ಅರ್ಹತೆ ಪೂರೈಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
BHEL Ranipet ಈ ಕೆಳಗಿನ ಮೂರು ITI ವೃತ್ತಿಗಳಲ್ಲಿ Apprentice ವಿದ್ಯಾರ್ಥಿಗಳನ್ನು ಹುಡುಕುತ್ತಿದೆ:
1. ಫಿಟ್ಟರ್ (Fitter)
ಮೆಕ್ಯಾನಿಕಲ್ ಘಟಕಗಳ ಅಸೆಂಬ್ಲಿ, ಡಿಸ್ಮ್ಯಾಂಟ್ಲಿಂಗ್, ಬಳಕೆ ಸಲಕರಣೆಗಳ ಹಸ್ತಚಾಲನೆ, ಮಾಪನ ಸಾಧನಗಳ ಬಳಕೆ ಇತ್ಯಾದಿಗಳಲ್ಲಿ ತರಬೇತಿ.
2. ವೆಲ್ಡರ್ (Welder)
ಬಾಯ್ಲರ್ ಘಟಕಗಳಲ್ಲಿ ಬಳಸುವ ಸ್ಟೀಲ್ ಪ್ಲೇಟ್, ಪೈಪ್ ವೆಲ್ಡಿಂಗ್, ಸೆಫ್ಟಿ ಮಾಪದಂಡಗಳ ಜ್ಞಾನ, ಆರ್ಕ್ ಹಾಗೂ ಗ್ಯಾಸ್ ವೆಲ್ಡಿಂಗ್ ತಂತ್ರಜ್ಞಾನ.
3. ಎಲೆಕ್ಟ್ರಿಷಿಯನ್ (Electrician)
ವಿದ್ಯುತ್ ಸಾಧನಗಳ ಅಸೆಂಬ್ಲಿ, ವೈರಿಂಗ್, ಇಂಡಸ್ಟ್ರಿಯಲ್ ಪ್ಯಾನೆಲ್ಗಳ ಜ್ಞಾನ, ಸುರಕ್ಷಾ ಉಪಕರಣಗಳ ಬಳಕೆ.
ಒಟ್ಟು ಹುದ್ದೆಗಳು 100
(ಟ್ರೇಡ್ ವಿಭಾಗವಾರು ನಿಖರ ಹುದ್ದೆಗಳನ್ನು Walk-in ದಿನ ಪ್ರಕಟಿಸಲಾಗುತ್ತದೆ. ನಿಮಗೆ ನಾವು ನೋಟಿಫಿಕೇಶನ್ ಲಿಂಕ್ ಮತ್ತು ಅಧಿಕೃತ ವೆಬ್ ಸೈಟ್ ಲಿಂಕ್ ಈ ಕೆಳಗಡೆ ಒದಗಿಸಿದ್ದೇವೆ.
ಅರ್ಹತಾ ಮಾನದಂಡಗಳು ಏನೇನಿರಬೇಕು..?

ಈ ಕೆಳಗಡೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಏನೆಲ್ಲ ಆರಾಧಗಳು ಇರಬೇಕು ಎಂಬುದರ ಕುರಿತು ಮಾಹಿತಿ ತಿಳಿಸಲಾಗಿದೆ ಗಮನಿಸಿ.
1. ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕಾದ ಅರ್ಹತೆ:
- 10ನೇ ತರಗತಿ ಉತ್ತೀರ್ಣ
- ಸಂಬಂಧಿತ ಐಟಿಐ ಟ್ರೇಡ್ನಲ್ಲಿ ಪ್ರಮಾಣಪತ್ರ (NCVT/SCVT)
- 2023, 2024 ಅಥವಾ 2025ರಲ್ಲಿ ITI ಪಾಸ್ ಆಗಿರಬೇಕು
- Full-time Regular ITI ಮಾತ್ರ ಸ್ವೀಕರಿಸಲಾಗುತ್ತದೆ
Distance / private coaching certificates ಅವಕಾಶ ಇರುವುದಿಲ್ಲ.
2. ವಯೋಮಿತಿ
- ಕನಿಷ್ಠ: 18 ವರ್ಷ
- ಗರಿಷ್ಠ: 27 ವರ್ಷ
ವರ್ಗವಾರು ವಯೋಮಿತಿ ಸಡಿಲಿಕೆ ಮಾಡಲಾಗಿದೆ:
| ವರ್ಗ | ರಿಯಾಯಿತಿ |
| SC/ST | 5 ವರ್ಷ |
| OBC (NCL) | 3 ವರ್ಷ |
| PwBD | 10 ವರ್ಷ |
ಸ್ಟೈಪೆಂಡ್ ಮತ್ತು ಸೌಲಭ್ಯಗಳೇನು..?
1. ಮಾಸಿಕ ಸ್ಟೈಪೆಂಡ್
₹12,000 ಪ್ರತಿಮಾಸ (ಕೇಂದ್ರ ಸರ್ಕಾರದ Apprentice ನಿಯಮಗಳಂತೆ) ನೋಟಿಫಿಕೇಶನ್ ಚೆಕ್ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.
2. ಅಭ್ಯರ್ಥಿಗಳಿಗೆ ಹೆಚ್ಚುವರಿ ಸೌಲಭ್ಯಗಳು
- ಸಬ್ಸಿಡೈಸ್ಡ್ ಕ್ಯಾಂಟೀನ್
- ಉಚಿತ ಸುರಕ್ಷಾ ಸಾಧನಗಳು
- ಕೈಗಾರಿಕಾ ಯಂತ್ರೋಪಕರಣಗಳ ನೈಜ ತರಬೇತಿ
- ಸರ್ಕಾರಿ ಮಾನ್ಯತೆ ಪಡೆದ Apprentice ಪ್ರಮಾಣಪತ್ರ
- ಪ್ರಯಾಣ ಸಂಬಂಧಿತ ಸಹಾಯ
- ಸ್ನೇಹಪೂರ್ಣ ಹಾಗೂ PSU ಮಟ್ಟದ ಸುರಕ್ಷಿತ ಕಾರ್ಯಸ್ಥಳ
3. ಉದ್ಯೋಗಾವಕಾಶಗಳು Apprentice ನಂತರ ಈ ಕೆಳಗಿನವುಗಳು ಸಹಾಯವಾಗುತ್ತೆ:
BHEL Apprentice ಮಾಡಿರುವವರಿಗೆ ಸಾಮಾನ್ಯವಾಗಿ ದೊರೆಯುವ ಅವಕಾಶಗಳು:
- ಖಾಸಗಿ ಕಂಪನಿಗಳಲ್ಲಿ ತಾಂತ್ರಿಕ ಹುದ್ದೆಗಳು
- MNC ಕಂಪನಿಗಳ Technical Assistant ಹುದ್ದೆಗಳು
- ಇತರೆ PSU ಸಂಸ್ಥೆಗಳಲ್ಲಿ ಅಪ್ರೆಂಟಿಸ್ ಅನುಭವಕ್ಕೆ ಮೌಲ್ಯ
- ಕಾನ್ಟ್ರಾಕ್ಟ್ / ಫುಲ್–ಟೈಮ್ Technician ಹುದ್ದೆಗಳು
- Apprenticeship ಅನುಭವ Competitive Exams ಗೆ ಪ್ಲಸ್ಪಾಯಿಂಟ್
ಆಯ್ಕೆ ವಿಧಾನ ಹೇಗೆ ಮಾಡುತ್ತಾರೆ..?
ಈ ನೇಮಕಾತಿಯ ಅತ್ಯಂತ ಮುಖ್ಯ ವಿಶೇಷತೆ ಏನೆಂದರೆ ಈ ಕೆಳಗಡೆ ಇದೆ ಗಮನಿಸಿ ಬಹಳ ಖುಷಿಪಡುತ್ತೀರಾ ನೀವು.
ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಯಾವುದೇ ಆನ್ಲೈನ್ ಪರೀಕ್ಷೆ ಇಲ್ಲ
ಎಲ್ಲಾ ಆಯ್ಕೆ Walk-in + ದಾಖಲೆ ಪರಿಶೀಲನೆ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತೆ.
ಆಯ್ಕೆ ಕ್ರಮದ ಹಂತ ಹಂತವಾರು ಮಾಹಿತಿ:
1. Walk-in Registration
ಅಭ್ಯರ್ಥಿಗಳು Walk-in ಸ್ಥಳಕ್ಕೆ ಬೆಳಿಗ್ಗೆ 9 ಗಂಟೆಗೆ ಹಾಜರಾಗಬೇಕು.
2. Certificate Verification
ಪರಿಶೀಲಿಸಲಾಗುವ ದಾಖಲೆಗಳು:
- 10ನೇ ತರಗತಿ ಮಾರ್ಕ್ಸ್ ಕಾರ್ಡ್
- ITI ಎಲ್ಲಾ ಸೆಮಿಸ್ಟರ್ ಮಾರ್ಕ್ಸ್
- ಜಾತಿ ಪ್ರಮಾಣಪತ್ರ
- ವಯೋಮಿತಿ ದಾಖಲೆ
- Apprenticeship ಪೋರ್ಟಲ್ ದಾಖಲೆ
3. ಸಂದರ್ಶನ
ಸರಳವಾದ ಪ್ರಶ್ನೆಗಳು:
- ಕೆಲಸಕ್ಕೆ ಅಗತ್ಯವಿರುವ ಉಪಕರಣಗಳ ಪರಿಚಯ
- ಟ್ರೇಡ್ ಆಧಾರಿತ ಮೂಲ ಜ್ಞಾನ
- ಸುರಕ್ಷಾ ನಿಯಮಗಳು
- ವ್ಯವಹಾರಿಕ ಪ್ರಶ್ನೆಗಳು
4. Merit List
ಕೆಳಗಿನ ಅಂಶಗಳ ಆಧಾರದಲ್ಲಿ:
- ITI ಶೇಕಡಾವಾರು ಅಂಕ
- 10ನೇ ತರಗತಿಯ ಅಂಕ
- ರಿಸರ್ವೇಷನ್ ನಿಯಮಗಳು
5. ವೈದ್ಯಕೀಯ ಪರೀಕ್ಷೆ
ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಫಿಟ್ ಎಂದು ದೃಢೀಕರಿಸಬೇಕಿದೆ.
Walk-in Interview ಗೆ ಹೇಗೆ ಸಿದ್ಧರಾಗಬೇಕು?
ಸರಿಯಾದ ದಾಖಲೆಗಳೊಂದಿಗೆ ಹಾಜರಾಗಿರಿ
ಮೂಲ + ಝೆರಾಕ್ಸ್ ಪ್ರತಿಗಳು ಕಡ್ಡಾಯ.
ಸಮಯ ಪಾಲನೆ
ಮೋಟಾರ್, ಬಸ್ ಅಥವಾ ರೈಲಿನ ಮೂಲಕ Ranipet ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳಿ.
ತಾಂತ್ರಿಕ ಜ್ಞಾನ ಪುನರವಲೋಕನ
ITI ಅಧ್ಯಯನದ ಮುಖ್ಯ ಅಂಶಗಳು:
- ಉಪಕರಣಗಳ ಹೆಸರು ಮತ್ತು ಬಳಕೆ
- ಭದ್ರತಾ ನಿಯಮಗಳು
- ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಮೂಲ ತತ್ತ್ವಗಳು
ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ:
Walk-in Interview ಮಾತ್ರ ಇರುವುದರಿಂದ Online ಅರ್ಜಿ ಇಲ್ಲ.
ಆದರೆ Apprenticeship Portal ನಲ್ಲಿ ನೋಂದಣಿ ಮಾಡುವುದು ಬಹಳ ಉತ್ತಮ. ಏಕೆಂದರೆ ಇಲ್ಲಿಂದ ನೀವು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ಕೆಲಸ ಕೂಡ ಮಾಡಬಹುದು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಹಾಗೂ ಅಧಿಕೃತ ವೆಬ್ಸೈಟ್ ಚೆಕ್ ಮಾಡಿ.
ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಪೂರೈಸಿ :
- Apprenticeship Portal (ITI) ನಲ್ಲಿ ನೋಂದಣಿ
- ಎಲ್ಲಾ ದಾಖಲೆಗಳನ್ನು ಫೈಲ್ನಲ್ಲಿ ವ್ಯವಸ್ಥೆ ಮಾಡುವುದು
- Walk-in ಸ್ಥಳಕ್ಕೆ 8–8:30ರೊಳಗೆ ತಲುಪುವುದು
- Registration desk ನಲ್ಲಿ ವಿವರ ಸಲ್ಲಿಸುವುದು
- ದಾಖಲೆ ಪರಿಶೀಲನೆ
- ಸಂದರ್ಶನ
- ಅಂತಿಮ ಪಟ್ಟಿಯಲ್ಲಿ ಹೆಸರಿದ್ದರೆ ಮೆಡಿಕಲ್ ಪರೀಕ್ಷೆ
Walk-in Interviewಗೆ ತರಬೇಕಾದ ಮುಖ್ಯ ದಾಖಲೆಗಳು..?
- 10ನೇ ತರಗತಿ ಪ್ರಮಾಣಪತ್ರ
- ITI ಎಲ್ಲಾ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್
- NCVT/SCVT ಟ್ರೇಡ್ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಜನ್ಮದಿನಾಂಕ ದೃಢೀಕರಣ
- ಬ್ಯಾಂಕ್ ಪಾಸ್ಬುಕ್ ಪ್ರತಿಗಳು
- ಆಧಾರ್ ಕಾರ್ಡ್ ಪ್ರತಿಗಳು
- 6 ಪಾಸ್ಪೋರ್ಟ್ ಫೋಟೋಗಳು
- Apprenticeship Registration ಪ್ರತಿಗಳು
- ಬಯೋಡೇಟಾ
ಪ್ರಮುಖ ದಿನಾಂಕಗಳು:
| ಕಾರ್ಯಕ್ರಮ | ದಿನಾಂಕ |
| Walk-in ಸಂದರ್ಶನ | 15 ಡಿಸೆಂಬರ್ 2025 |
| ವರದಿ ಸಮಯ | ಬೆಳಿಗ್ಗೆ 09:00 |
| ಸ್ಥಳ | BHEL Ranipet, ತಮಿಳುನಾಡು |
ತಜ್ಞರ ಸಲಹೆಗಳು (Expert Tips)

- Walk-in ದಿನ ದೊಡ್ಡ ಕ್ಯೂ ಇರಬಹುದು ಬೇಗ ಬನ್ನಿ ಬಹಳ ಉತ್ತಮ ನಿಮಗೂ ಕೂಡ ತೊಂದರೆ ಇರುವುದಿಲ್ಲ.
- ಸರಳ ಮತ್ತು ಸ್ಪಷ್ಟ ಉತ್ತರ ನೀಡಿ
- ಹೆಚ್ಚು ಮಾತನಾಡಲು ಯತ್ನಿಸಬೇಡಿ
- ಡಾಕ್ಯುಮೆಂಟ್ಗಳನ್ನು ಕ್ರಮಬದ್ಧವಾಗಿ ಇಡಿ
- ತಾಂತ್ರಿಕ ವಿಷಯಗಳನ್ನು ಮರುಪಠಣ ಮಾಡಿ
- ಅಪ್ರೆಂಟಿಸ್ ಅವಧಿಯಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಬಹಳ ಮುಖ್ಯ
ನಮ್ಮ ಕೊನೆಯ ಮಾತು:
ಬಿ ಎಚ್ ಈ ಏನ್ ಜಸ್ಟ್ 10ನೇ ತರಗತಿ ಮತ್ತು ಐಟಿಐ ಆದವರಿಗೆ ಯಾವುದೇ ಪರೀಕ್ಷೆ ಇಲ್ಲದೆ ಆ ಪ್ರೆಂಟೀಸ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡುತ್ತಿದ್ದಾರೆ ಇದು ಸುವರ್ಣ ಅವಕಾಶ ಅಂತ ಹೇಳಬಹುದು ಏಕೆಂದರೆ ಇಂತಹ ಅವಕಾಶಗಳು ಬಹಳ ಕಡಿಮೆ ಹೀಗಾಗಿ ಇರುವ ಅವಕಾಶವನ್ನು ಬಳಕೆ ಮಾಡಿಕೊಂಡು ಹುದ್ದೆಗೆ ಆಯ್ಕೆಯಾಗಿ ನಿಮ್ಮ ಕನಸಾಗಿದ್ದರೆ ಮಾತ್ರ ಇನ್ಯಾರದೋ ಒತ್ತಡಕ್ಕೆ ನೀವು ಮಾಡಬೇಡಿ.
BHEL Ranipet Apprentice Recruitment 2025, ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ಕಟ್ಟಲು ಬಯಸುವ ಐಟಿಐ ಯುವಕರಿಗೆ ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ಸ್ಟೈಪೆಂಡ್, ಸುರಕ್ಷಿತ ಕಾರ್ಯಸ್ಥಳ, ಕೇಂದ್ರ ಸರ್ಕಾರದ ಮ್ಯಾನುಫ್ಯಾಕ್ಚರಿಂಗ್ ಘಟಕದಲ್ಲಿ ತರಬೇತಿ ಪ್ರತಿಯೊಂದನ್ನ ಸೇರಿಸಿದರೆ ಈ ನೇಮಕಾತಿಯನ್ನು ಅತ್ಯಂತ ಸುಗಮವಾಗಿಸುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
1. ಆನ್ಲೈನ್ ಅರ್ಜಿ ಬೇಕೇ?
ಇಲ್ಲ, Walk-in ಮಾತ್ರ.
2. ಯಾವ ಟ್ರೇಡ್ಗಳಲ್ಲಿ ಹುದ್ದೆಗಳಿವೆ?
ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್.
3. ಸ್ಟೈಪೆಂಡ್ ಎಷ್ಟು?
₹12,000 ಪ್ರತಿಮಾಸ.
4. ಯಾವ ವರ್ಷದ ITI ವಿದ್ಯಾರ್ಥಿಗಳು ಅರ್ಹರು?
2023, 2024, 2025.
5. Walk-in Interview ಯಾವಾಗ?
15 ಡಿಸೆಂಬರ್ 2025.
6. ಅನುಭವ ಅಗತ್ಯವೇ?
ಬೇಡ.
7. ಮೆಡಿಕಲ್ ಪರೀಕ್ಷೆ ಕಡ್ಡಾಯವೇ?
ಹೌದು.