ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
Bhavini-Recruitment-2026
ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರಿ ಸಂಸ್ಥೆ ಆಗಿರುವಂಥದ್ದು Bharatiya Nabhikiya Vidyut Nigam Limited (BHAVINI) 2026 ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗಾಗಿ ಒಟ್ಟು 50 ಖಾಲಿ ಹುದ್ದೆಗಳ ನೇಮಕಾತಿ ಮಾಡಲಾಗುತ್ತಿದೆ.
ನೋಡಿ ಕೇವಲ ITI ಪಾಸ್ ಮಾಡಿದ ಯುವಕರಿಗೆ ಇದು ಅತ್ಯುತ್ತಮ ಅವಕಾಶ. ಪ್ರಮುಖ ವಿಷಯವೆಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ – SSLC ಮತ್ತು ITI ಅಂಕಗಳ ಆಧಾರದ ಮೇಲೆ ನೇರವಾಗಿ ಮೆರಿಟ್ ಆದರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಉದ್ಯೋಗ ಸ್ಥಳ ತಮಿಳುನಾಡಿನ ಕಲ್ಪಕ್ಕಂ (Kalpakkam). ದೇಶದ ಯಾವುದೇ ರಾಜ್ಯದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮತ್ತೊಮ್ಮೆ ತಿಳಿಸ್ತಾ ಇದ್ದೀನಿ ಗಮನಿಸಿ ನೀವು ಕರ್ನಾಟಕದವರಾಗಿದ್ದರೆ ಅರ್ಜಿ ಸಲ್ಲಿಸಬಹುದು ಯಾವುದೇ ತೊಂದರೆ ಇರುವುದಿಲ್ಲ.
ಸಂಕ್ಷಿಪ್ತ ಮಾಹಿತಿ:
| ವಿವರ | ಮಾಹಿತಿ |
| ಇಲಾಖೆ | Bharatiya Nabhikiya Vidyut Nigam Limited (BHAVINI) |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರಿ Apprenticeship |
| ಹುದ್ದೆ ಹೆಸರು | Trade Apprentice |
| ಒಟ್ಟು ಹುದ್ದೆಗಳು | 50 |
| ಉದ್ಯೋಗ ಸ್ಥಳ | ಕಲ್ಪಕ್ಕಂ, ತಮಿಳುನಾಡು |
| ಅರ್ಜಿ ವಿಧಾನ | Offline (NATS ನೋಂದಣಿ ನಂತರ) |
| ಅರ್ಹತೆ | SSLC + ಸಂಬಂಧಿತ ITI |
| ಕೊನೆಯ ದಿನಾಂಕ | 16 ಮಾರ್ಚ್ 2026 |
| ಅಧಿಕೃತ ವೆಬ್ಸೈಟ್ | bhavini.nic.in |
ಹುದ್ದೆಗಳ ವಿಭಾಗವಾರು ವಿವರ
- Fitter & Maintenance Mechanic (Chemical Plant)
👉 ಫಿಟ್ಟರ್ ಮತ್ತು ನಿರ್ವಹಣಾ ಮೆಕಾನಿಕ್ (ರಾಸಾಯನಿಕ ಕಾರ್ಖಾನೆ) – 20 ಹುದ್ದೆಗಳು - Instrument Mechanic
👉 ಯಂತ್ರೋಪಕರಣ ಮೆಕಾನಿಕ್ – 10 ಹುದ್ದೆಗಳು - Electrician
👉 ವಿದ್ಯುತ್ ತಂತ್ರಜ್ಞ (ಎಲೆಕ್ಟ್ರಿಷಿಯನ್) – 10 ಹುದ್ದೆಗಳು - COPA (Computer Operator and Programming Assistant)
👉 ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ (ಕೋಪಾ) – 3 ಹುದ್ದೆಗಳು - Machinist
👉 ಯಂತ್ರಗಾರ (ಮೆಷಿನಿಸ್ಟ್) – ಉಳಿದ ಹುದ್ದೆಗಳು - Draughtsman
👉 ನಕ್ಷೆ ತಯಾರಕ (ಡ್ರಾಫ್ಟ್ಸ್ಮನ್) – ಉಳಿದ ಹುದ್ದೆಗಳು - Mechanic RAC (Refrigeration and Air Conditioning)
👉 ಶೀತಲೀಕರಣ ಮತ್ತು ವಾತಾನೂಕೂಲನೆ ಮೆಕಾನಿಕ್ (RAC) – ಉಳಿದ ಹುದ್ದೆಗಳು - Welder
👉 ವೆಲ್ಡರ್ (ಲೋಹ ಜೋಡಣ ತಂತ್ರಜ್ಞ) – ಉಳಿದ ಹುದ್ದೆಗಳು - Digital Photographer
👉 ಡಿಜಿಟಲ್ ಛಾಯಾಗ್ರಾಹಕ – ಉಳಿದ ಹುದ್ದೆಗಳು
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ
- SSLC (10ನೇ ತರಗತಿ) ಪಾಸ್ – ಗಣಿತ & ವಿಜ್ಞಾನ ವಿಷಯಗಳೊಂದಿಗೆ
- ಸಂಬಂಧಿತ ಟ್ರೇಡ್ನಲ್ಲಿ ITI ಪಾಸ್ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿರಬೇಕು.
ವಯೋಮಿತಿ
- ಕನಿಷ್ಠ 18 ವರ್ಷ
- ಗರಿಷ್ಠ ವಯಸ್ಸು Apprenticeship ನಿಯಮಾನುಸಾರ ಅಧಿಕೃತ ಮಾಹಿತಿ ತಿಳಿಯಲು ನೋಟಿಫಿಕೇಶನ್ ಚೆಕ್ ಮಾಡಿ.
- SC/ST/OBC/PwBD ಅಭ್ಯರ್ಥಿಗಳಿಗೆ ನಿಯಮಾನುಸಾರ ಸಡಿಲಿಕೆ
ಆಯ್ಕೆ ಪ್ರಕ್ರಿಯೆ
- SSLC & ITI ಅಂಕಗಳ ಆಧಾರದ ಮೇಲೆ ಮೆರುಗು ಪಟ್ಟಿ
- Shortlisting
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ ಪಟ್ಟಿ
ವೇತನ ಮತ್ತು ಲಾಭಗಳು
- ಕೇಂದ್ರ ಸರ್ಕಾರದ Apprenticeship ನಿಯಮಾನುಸಾರ ಮಾಸಿಕ ಸ್ಟೈಪೆಂಡ್
- ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ತರಬೇತಿ ಅನುಭವ
- ಭವಿಷ್ಯದಲ್ಲಿ PSU / ಸರ್ಕಾರಿ ಉದ್ಯೋಗಗಳಿಗೆ ಸಹಾಯಕ ಅನುಭವ
ಅರ್ಜಿ ಶುಲ್ಕ

| ವರ್ಗ | ಶುಲ್ಕ |
| ಎಲ್ಲಾ ವರ್ಗಗಳು | ಶುಲ್ಕ ಇಲ್ಲ |
ಪ್ರಮುಖ ದಿನಾಂಕಗಳು
| ಘಟನೆ | ದಿನಾಂಕ |
| ಅಧಿಸೂಚನೆ ಬಿಡುಗಡೆ | 2026 |
| ಅರ್ಜಿ ಆರಂಭ | ಆರಂಭವಾಗಿದೆ |
| ಕೊನೆಯ ದಿನಾಂಕ | 16 ಮಾರ್ಚ್ 2026 |
ಅರ್ಜಿ ಕಳುಹಿಸುವ ಸಂಪೂರ್ಣ ಅಧಿಕೃತ ವಿಳಾಸ:
The Deputy Manager (HR)
Bharatiya Nabhikiya Vidyut Nigam Limited (BHAVINI)
Project Station Building
Kalpakkam – 603102
Chengalpattu District
Tamil Nadu
India
ಹೇಗೆ ಅರ್ಜಿ ಸಲ್ಲಿಸಬೇಕು?
- ಮೊದಲು www.apprenticeship.gov.in ನಲ್ಲಿ NATS Portal ನಲ್ಲಿ ನೋಂದಣಿ ಮಾಡಿ.
- ನಂತರ BHAVINI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ Recruitment ವಿಭಾಗದಿಂದ Application Form ಡೌನ್ಲೋಡ್ ಮಾಡಿ.
- ಅರ್ಜಿಯನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಜೋಡಿಸಿ.
- ಮೇಲಿನ ವಿಳಾಸಕ್ಕೆ 16 ಮಾರ್ಚ್ 2026 ರೊಳಗೆ Speed Post/Registered Post ಮೂಲಕ ಕಳುಹಿಸಿ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- SSLC ಅಂಕಪಟ್ಟಿ
- ITI ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
- ಪಾಸ್ಪೋರ್ಟ್ ಫೋಟೋ
- ಸಹಿ
ಕೊನೆ ಮಾತು:
ITI ಪಾಸ್ ಅಭ್ಯರ್ಥಿಗಳಿಗೆ BHAVINI Recruitment 2026 ಒಂದು ಉತ್ತಮ ಸರ್ಕಾರಿ ತರಬೇತಿ ಅವಕಾಶ ಅಂತ ಹೇಳಬಹುದು ಹಾಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯುವ ಕಾರಣ ಅರ್ಹರು ಕೊನೆ ದಿನಾಂಕಗಳಲ್ಲಿ ಸಾಯದೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
1. ಪರೀಕ್ಷೆ ಇದೆಯೇ?
→ ಇಲ್ಲ.
2. ಅರ್ಜಿ ವಿಧಾನ ಯಾವುದು?
→ Offline.
3. ಅರ್ಜಿ ಶುಲ್ಕ ಇದೆಯೇ?
→ ಇಲ್ಲ.
4. ಉದ್ಯೋಗ ಸ್ಥಳ ಎಲ್ಲಿದೆ?
→ ಕಲ್ಪಕ್ಕಂ, ತಮಿಳುನಾಡು.
5. ಕೊನೆಯ ದಿನಾಂಕ ಯಾವುದು?
→ 16 ಮಾರ್ಚ್ 2026.