ಏರ್ಪೋರ್ಟ್ ಅಥಾರಿಟಿ ಪ್ರಾಧಿಕಾರ ನೇಮಕಾತಿ 2025.!SSLC,PUC,DIPLOMA,DEGREE ಪಾಸಾದವರಿಗೆ 31,000 ಸಂಬಳ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಏರ್ಪೋರ್ಟ್ ಅಥಾರಿಟಿ ಪ್ರಾಧಿಕಾರ 10ನೇ ತರಗತಿ ಪಿಯುಸಿ ಡಿಪ್ಲೋಮಾ ಡಿಗ್ರಿ ಆದವರಿಗೆ ನೇಮಕಾತಿ ಮಾಡ್ತಿದೆ ಹೌದು ಒಂದು ವೇಳೆ ನೀವೇನಾದರೂ ಆಯ್ಕೆಯಾದರೆ ತಿಂಗಳಿಗೆ 31,000 ಸಂಬಳದಿಂದ ಹಿಡಿದು ರೂ.1,10,000 ವರೆಗೆ ಸಂಬಳ ಸಿಗುತ್ತೆ.

ಹೌದು ನೀವು ಸರಿಯಾಗಿ ಓದಿದ್ದೀರಿ ಆಯ್ಕೆಯಾದವರಿಗೆ ಮಾತ್ರ 31,000 ಇಂದ ಹಿಡಿದು ಒಂದು ಲಕ್ಷ ಹತ್ತು ಸಾವಿರ ರೂಪಾಯಿವರೆಗೆ ನಿಮಗೆ ವೇತನ ಸಿಗುತ್ತೆ. ಹೀಗಾಗಿ ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಕಾಯುತ್ತಿರ ಇದೆ ಹೀಗಾಗಿ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಕಂಪ್ಲೀಟ್ ಮಾಹಿತಿಯನ್ನು ಒದಗಿಸಲಾಗಿದೆ. 

WhatsApp Group Join Now
Telegram Group Join Now

ನಿಮಗೆಲ್ಲಾ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ಈಗ ಪ್ರಸ್ತುತವಾಗಿ ತಿಳಿಸುವುದಾದರೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಹುದ್ದೆಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು.? ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ..? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು? ಹಾಗೆ ಕೊನೆ ದಿನಾಂಕ ಯಾವುದು..?

ನೋಡಿ ಇ ಮೇಲೆ ಕಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತವೆ  ನಿಮಗಿಂತಲೇ ನಾವು ಈ ಕೆಳಗಡೆ ಈ ಮೇಲ್ಗಡೆ  ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ಅಂತ ನೀವು ಓದಿದ್ದೆ ಆದಲ್ಲಿ ನೀವು ಆರಾಮವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ನಿಮ್ಮ ಕನಸಿನ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

ನಿಮಗೆಲ್ಲ ತಿಳಿದಿರುವ ಹಾಗೆ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಪ್ರಮುಖ ಸಂಸ್ಥೆ ಎಂದರೆ ಅದು Airports Authority of India (AAI). ಇದೀಗ  ತನ್ನ ಉತ್ತರ ಪೂರ್ವ ಪ್ರದೇಶ (North Eastern Region – NER) ವ್ಯಾಪ್ತಿಗೆ ಸಂಬಂಧಿಸಿದಂತೆ 2025–26 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಣೆ ಮಾಡಿದೆ. 

ಪ್ರಸ್ತುತ ಈ ಅಧಿಸೂಚನೆಯ ಪ್ರಕಟೇನೆ ನಂತರ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳಿಗೆ ಒಟ್ಟಾರೆಯಾಗಿ  Senior Assistant ಹಾಗೂ Junior Assistant ಹುದ್ದೆಗಳಿಗಾಗಿ ಒಟ್ಟು 14 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ತಾಂತ್ರಿಕ, ಆಡಳಿತಾತ್ಮಕ ಮತ್ತು ಅಗ್ನಿಶಾಮಕ ಸೇವೆಗಳಲ್ಲಿಉದ್ಯೋಗ ಮಾಡುವ ಆಸಕ್ತ ಯುವಕರಿಗೆ ಇದು ಅಪರೂಪದ ಅವಕಾಶವಾಗಿದೆ.

ಈ ನೇಮಕಾತಿ ವಿಶೇಷವಾಗಿ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ಡೊಮಿಸೈಲ್ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಪ್ರದೇಶದ ಯುವಕರಿಗೆ ಕೇಂದ್ರ ಸರ್ಕಾರದ ಶಾಶ್ವತ ಉದ್ಯೋಗ, ಉತ್ತಮ ವೇತನ, ಭವಿಷ್ಯ ಭದ್ರತೆ ಹಾಗೂ ವೃತ್ತಿ ಬೆಳವಣಿಗೆ ನೀಡುವ ಉದ್ದೇಶದಿಂದ ಈ ನೇಮಕಾತಿಯನ್ನು ಕೈಗೊಳ್ಳಲಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯುವ ಕನಸು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಮಹತ್ವದ ಹಾಗೂ ಸುವರ್ಣ ಅವಕಾಶ ಅಂದರೇನು  ಕಮ್ಮೇನು ಇಲ್ಲ.

ಅಧಿಸೂಚನೆ ಸಂಕ್ಷಿಪ್ತ ಮಾಹಿತಿ:

ವಿವರಮಾಹಿತಿ
ಇಲಾಖೆ / ಸಂಸ್ಥೆAirports Authority of India (AAI)
ನೇಮಕಾತಿ ಪ್ರದೇಶNorth Eastern Region (NER)
ಉದ್ಯೋಗ ಪ್ರಕಾರಕೇಂದ್ರ ಸರ್ಕಾರ
ಹುದ್ದೆಗಳ ಹೆಸರುSenior Assistant, Junior Assistant
ಒಟ್ಟು ಹುದ್ದೆಗಳು14 (ತಾತ್ಕಾಲಿಕ)
ವೇತನ ಶ್ರೇಣಿ₹31,000 – ₹1,10,000
ಅರ್ಜಿ ವಿಧಾನಆನ್‌ಲೈನ್
ಅರ್ಹತೆ10ನೇ / 12ನೇ / ಡಿಪ್ಲೊಮಾ / ಪದವಿ
ವಯೋಮಿತಿ18 – 30 ವರ್ಷ
ಅರ್ಜಿ ಕೊನೆಯ ದಿನಾಂಕ11 ಜನವರಿ 2026
ಅಧಿಕೃತ ವೆಬ್‌ಸೈಟ್www.aai.aero

ಹುದ್ದೆಗಳ ವಿವರ ಮತ್ತು ಹಂಚಿಕೆ ಸಂಪೂರ್ಣ ವಿವರಣೆ:

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಈ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಹಂಚಿಕೆಯಾದ ಸ್ಥಾನಗಳು ಮತ್ತು ವೇತನ ಶ್ರೇಣಿಯ ವಿವರ ತಿಳಿದುಕೊಂಡು ಬರೋಣ ಬನ್ನಿ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆವೇತನ ಶ್ರೇಣಿ (ಮಾಸಿಕ)
Senior Assistant (Electronics)05₹36,000 – ₹1,10,000
Junior Assistant (HR)02₹31,000 – ₹92,000
Junior Assistant (Fire Service)07₹31,000 – ₹92,000

ಈ ಹುದ್ದೆಗಳು ಉತ್ತರ ಪೂರ್ವ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲ್ಪಟ್ಟಿವೆ ಅಂದರೆ ಉತ್ತರಪೂರ್ವ ಭಾರತ ವಿವಿಧ ವಿಮಾನ ನಿಲ್ದಾಣಗಳಲ್ಲಿ ಹುದ್ದೆಗಳು ಖಾಲಿ ಇದೆ.

ಅರ್ಹತಾ ಮಾನದಂಡಗಳು ಏನೇನಿರಬೇಕು..?

ನೋಡಿ ಈ ಮೇಲ್ಗಡೆ ನಾವು ಕೆಲವೊಂದಿಷ್ಟು ಮಾಹಿತಿಗಳ ಕುರಿತು ತಿಳಿದುಕೊಂಡಿದ್ದೇವೆ ಈಗ ನಾವು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಇತರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ಶೈಕ್ಷಣಿಕ ಅರ್ಹತೆ

1. Senior Assistant (Electronics):

  • ಎಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಶನ್ / ರೇಡಿಯೋ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
  • ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಕಡ್ಡಾಯ

2. Junior Assistant (HR):

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ
  • ಕಂಪ್ಯೂಟರ್ ಲಿಟರಸಿ ಟೆಸ್ಟ್ (MS Office) ಉತ್ತೀರ್ಣರಾಗಿರಬೇಕು

3. Junior Assistant (Fire Service):

  • ಆಯ್ಕೆ – A: 10ನೇ ತರಗತಿ + ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ
  • ಆಯ್ಕೆ – B: 12ನೇ ತರಗತಿ (ರೇಗ್ಯುಲರ್ ಸ್ಟಡಿ)
  • ಮಾನ್ಯ Heavy / Medium / Light Vehicle Driving License ಕಡ್ಡಾಯ (ನಿಗದಿತ ಅವಧಿಯೊಂದಿಗೆ)

ವಿಶೇಷವಾಗಿ ಗಮನಿಸಿ ಈ ಮೇಲ್ಗಡೆ ತಿಳಿಸಿರುವ ಅಂತೆ ಜೂನಿಯರ್ ಅಸಿಸ್ಟೆಂಟ್ ಅಂದರೆ ಫೈಲ್ ಸರ್ವಿಸ್ ಮ್ಯಾನ್ ಹುದ್ದೆಗಳಿಗೆ ಹಲವಾರು ರೀತಿಯ ಕಾಂಪಿಟಿಟಿವ್ ಇರುತ್ತೆ ಏಕೆಂದರೆ ಇಂತಹದರಲ್ಲಿ ಜಾಸ್ತಿ ಇರುತ್ತೆ ಅರ್ಜಿ ಸಲ್ಲಿಸಲು ಹೀಗಾಗಿ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಗಮನವಿಟ್ಟು ಓದಿ ಹಾಗೆ ನಿಮ್ಮ ಕೈಯಲ್ಲಿರುತ್ತೆ ಹೇಗೆ ಆಯ್ಕೆಯಾಗಬೇಕು ಅಥವಾ ಇಲ್ಲವೇ ಎಷ್ಟೆಲ್ಲ ಕಾಂಪಿಟೇಶನ್ ಇರುತ್ತೆ ಅಂತ ನಿಮಗೆ ಬಿಟ್ಟಿದ್ದು.

ವಯೋಮಿತಿ (06-12-2025ಕ್ಕೆ ಅನ್ವಯವಾಗುವಂತೆ)

  • ಕನಿಷ್ಠ: 18 ವರ್ಷ
  • ಗರಿಷ್ಠ: 30 ವರ್ಷ

ವರ್ಗವಾರು  ವಯೋಮಿತಿ ಸಡಿಲಿಕೆ:

  • OBC: 3 ವರ್ಷ
  • SC / ST: 5 ವರ್ಷ
  • PwD: 10 ವರ್ಷ

ಪ್ರತಿ ತಿಂಗಳ ವೇತನ ಮತ್ತು ಸೌಲಭ್ಯಗಳು:

AAI ನಲ್ಲಿ ಉದ್ಯೋಗ ಪಡೆಯುವವರು ಕೇಂದ್ರ ಸರ್ಕಾರದ ವೇತನ ಮಾಪನದ ಜೊತೆಗೆ ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ ನೀವೇನಾದ್ರೂ ಹೆಚ್ಚಿನ ಮಾಹಿತಿ ಹಾಗೂ ಪ್ರತಿ ತಿಂಗಳ ವೇತನದ ಕುರಿತು ಅಧಿಕೃತ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗಂತಲೇ ನಾವು ಈ ಕೆಳಗಡೆ ಅಧಿಕೃತ ಅಧಿಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಆರಾಮವಾಗಿ ಚೆಕ್ ಮಾಡಿ.

ಎಲ್ಲ ಅಭ್ಯರ್ಥಿಗಳಿಗೆ ಪ್ರಮುಖ ಅಂಶಗಳು:

  • ಆಕರ್ಷಕ ಮೂಲ ವೇತನ
  • ಡಿಯರ್ನೆಸ್ ಅಲವಾನ್ಸ್ (DA)
  • ಹೌಸ್ ರೆಂಟ್ ಅಲವಾನ್ಸ್ (HRA)
  • ಟ್ರಾವೆಲ್ ಅಲವಾನ್ಸ್ (TA)
  • ವೈದ್ಯಕೀಯ ಸೌಲಭ್ಯ
  • Provident Fund (PF)
  • ಪಿಂಚಣಿ ವ್ಯವಸ್ಥೆ (ನಿಯಮಾನುಸಾರ)
  • ಉದ್ಯೋಗ ಭದ್ರತೆ ಮತ್ತು ಪ್ರೋತ್ಸಾಹಕ ಪದೋನ್ನತಿ ಅಂದರೆ ಪ್ರಮೋಷನ್ ಅವಕಾಶಗಳು

ಅರ್ಜಿ ಶುಲ್ಕ ವಿವರ:

ವರ್ಗಶುಲ್ಕ
General / OBC / EWS₹1000 (+ ಬ್ಯಾಂಕ್ ಶುಲ್ಕ)
SC / ST / PwD / ಮಹಿಳಾ / ಮಾಜಿ ಸೈನಿಕರುಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ..?

ನುಡಿ ಈ ಕೆಳಗಡೆ ನಾವು ಆಯ್ಕೆ ಪ್ರಕ್ರಿಯೆ ಕುರಿತು ಅಧಿಕೃತ ಮಾಹಿತಿಯನ್ನು ಒದಗಿಸಿದ್ದೇವೆ ಹಾಗೆ ಇದು AAI ನೇಮಕಾತಿಯ ಆಯ್ಕೆ ಪ್ರಕ್ರಿಯೆ ಪಾರದರ್ಶಕ ಮತ್ತು ಹಂತ ಹಂತವಾಗಿ ನಡೆಯುತ್ತದೆ ಈ ಕೆಳಗಿನಂತೆ ನಾಲ್ಕು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತೆ ಗಮನಿಸಿ.

  1. ಲಿಖಿತ ಪರೀಕ್ಷೆ / CBT
  2. ಕೌಶಲ್ಯ ಪರೀಕ್ಷೆ / ಡ್ರೈವಿಂಗ್ ಟೆಸ್ಟ್ (ಹುದ್ದೆಗೆ ಅನುಗುಣವಾಗಿ)
  3. ಡಾಕ್ಯುಮೆಂಟ್ ಪರಿಶೀಲನೆ
  4. ಅಂತಿಮ ಮೆರಿಟ್ ಪಟ್ಟಿ

ಪರೀಕ್ಷಾ ಮಾದರಿ ಮತ್ತು ಸಿಲೆಬಸ್ ವಿವರ: 

ಲಿಖಿತ ಪರೀಕ್ಷೆ (CBT):

  • ಸಾಮಾನ್ಯ ಜ್ಞಾನ
  • ತಾರ್ಕಿಕ ಚಿಂತನೆ
  • ಇಂಗ್ಲಿಷ್ / ಸಾಮಾನ್ಯ ಅರಿವು
  • ಹುದ್ದೆಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳು

ತಯಾರಿ ಸಲಹೆಗಳು:

  • ಮೂಲಭೂತ ವಿಷಯಗಳ ಮೇಲೆ ಒತ್ತು
  • ಹಿಂದಿನ ಪ್ರಶ್ನೆ ಪತ್ರಿಕೆಗಳ ಅಭ್ಯಾಸ
  • ಸಮಯ ನಿರ್ವಹಣೆಗೆ ಮಾದರಿ ಪರೀಕ್ಷೆಗಳು

ನೋಡಿ ಕೇವಲ ಈ ಮೇಲ್ಗಡೆ ಪರೀಕ್ಷಾ ಮಾದರಿ ಮತ್ತು ಸಿಲಬಸ್ ವಿವರ ತಿಳಿದುಕೊಂಡಿದ್ದೇವೆ ಇದರ ಮೇಲೆ ಓದಿದ್ರೆ ಸಾಕು ಅಂತೇನಿಲ್ಲ ದಯವಿಟ್ಟು ನೀವು ಒಂದು ಬಾರಿ ಅಧಿಕೃತ ಅಧಿಸೂಚನೆ ಚೆಕ್ ಮಾಡಿ ಆರಂಭಿಸಲಿಸುವ ಮೌನ ನಂತರವೇ ನೀವು ಪ್ರತಿಯೊಂದು ಮಾಹಿತಿ ತಿಳಿದುಕೊಂಡ ನಂತರವೇ ಏಕೆ ಇನ್ನು ಏನೇನು ವಿಷಯಗಳನ್ನು ಓದಬೇಕು ಅಥವಾ ಯಾವ ಅಂಶಗಳು ಓದಬಾರದು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಓಪನ್ ಸೋರ್ಸ್ ಆಗಿದೆ ಯುಟ್ಯೂಬ್ ಅದನ್ನ ಸರಿಯಾಗಿ ಬಳಸಿಕೊಳ್ಳಿ. 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಮಾಹಿತಿದಿನಾಂಕ 
ಅಧಿಸೂಚನೆ ಬಿಡುಗಡೆ12 ಡಿಸೆಂಬರ್ 2025
ಆನ್‌ಲೈನ್ ಅರ್ಜಿ ಆರಂಭ12 ಡಿಸೆಂಬರ್ 2025
ಅರ್ಜಿ ಕೊನೆಯ ದಿನಾಂಕ11 ಜನವರಿ 2026
ಅಡ್ಮಿಟ್ ಕಾರ್ಡ್ನಂತರ ಪ್ರಕಟಣೆ
ಪರೀಕ್ಷಾ ದಿನಾಂಕಪ್ರಕಟಿಸಲಾಗುವುದು

ಹಂತ ಹಂತವಾಗಿ ಅರ್ಜಿ ಸಲ್ಲಿಸುವ ಸಂಪೂರ್ಣ  ವಿಧಾನ:

ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಈ ಕೆಳಗಡೆ ತಿಳಿಸಿರುವ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾಹಿತಿಯಂತೆ ನೀವು ಮಾಡಿದೆ ಆದಲ್ಲಿ ನೀವು ಕೂಡ ಅರ್ಜಿ ಸಲ್ಲಿಸಬಹುದು ಅಥವಾ ಅರ್ಥ ಆಗದೆ ಇದ್ದಲ್ಲಿ ಕೂಡ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು ಹತ್ತಿರ ಇರುವ ಆನ್ಲೈನ್ ಸೆಂಟರ್ ಗಳು ನಿಮಗಾಗಿ ಕಾಯುತ್ತಿದೆ ಹೋಗಿ ಅರ್ಜಿ ಸಲ್ಲಿಸಿ.

  1. www.aai.aero ವೆಬ್‌ಸೈಟ್‌ಗೆ ಭೇಟಿ ನೀಡಿ
  2. “Careers” ವಿಭಾಗ ತೆರೆಯಿರಿ
  3. ಹೊಸ ನೋಂದಣಿ ಮಾಡಿ
  4. ಅರ್ಜಿ ಫಾರ್ಮ್ ಭರ್ತಿ ಮಾಡಿ
  5. ಅಗತ್ಯ ದಾಖಲೆ ಅಪ್‌ಲೋಡ್ ಮಾಡಿ
  6. ಶುಲ್ಕ ಪಾವತಿ (ಅನ್ವಯಿಸಿದರೆ)
  7. ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳಿಗಾಗಿ ವಿಶೇಷ ಎಚ್ಚರಿಕೆ: ಅರ್ಜಿ ಸಲ್ಲಿಸುವುದು ಕೇವಲ ಅಧಿಕೃತ ವೆಬ್‌ಸೈಟ್ ಮೂಲಕವೇ. ಏಜೆಂಟ್‌ಗಳು ಅಥವಾ ನಕಲಿ ಲಿಂಕ್‌ಗಳಿಂದ ದೂರವಿರಿ ಹೀಗಾಗಿ ನಿಮಗಂತೆ ನಾವು ಈ ಕೆಳಗಡೆ ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಲಿಂಕ್ ಹಾಗೂ ನೋಟಿಫಿಕೇಷನ್ ಲಿಂಕ್ ಕೂಡ ಒರೆಸಿದ್ದೇವೆ.

ಅಗತ್ಯ ದಾಖಲೆಗಳ ಪಟ್ಟಿ 

  • SSLC / 12ನೇ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಡಿಪ್ಲೊಮಾ / ಪದವಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಆದಾಯ ಪ್ರಮಾಣಪತ್ರ
  • ಡೊಮಿಸೈಲ್ ಪ್ರಮಾಣಪತ್ರ (NER ರಾಜ್ಯಗಳು)
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಡ್ರೈವಿಂಗ್ ಲೈಸೆನ್ಸ್ (ಅಗ್ನಿಶಾಮಕ ಹುದ್ದೆಗೆ)

ಅಭ್ಯರ್ಥಿಗಳಿಗಾಗಿ ಉಪಯುಕ್ತ ಮಾರ್ಗದರ್ಶನ (Useful Tips)

  • ಅರ್ಜಿ ಸಲ್ಲಿಸುವ ಮೊದಲು ಅರ್ಹತೆ ಚೆನ್ನಾಗಿ ಪರಿಶೀಲಿಸಿ
  • ಪ್ರತಿಯೊಂದು ನಿಯಮಗಳನ್ನು ಖಚಿತಪಡಿಸಿಕೊಳ್ಳಿ
  • ದಾಖಲೆಗಳನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್ ಮಾಡಿ
  • ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

FAQ:

1. AAI Recruitment 2026 ಯಾರು ಅರ್ಜಿ ಹಾಕಬಹುದು?
ಉತ್ತರ ಪೂರ್ವ ರಾಜ್ಯಗಳ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು.

2. ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?
ಇಲ್ಲ, NER ಡೊಮಿಸೈಲ್ ಅಗತ್ಯ.

3. ಒಟ್ಟು ಹುದ್ದೆಗಳು ಎಷ್ಟು?
14 ಹುದ್ದೆಗಳು.

4. ಲಿಖಿತ ಪರೀಕ್ಷೆ ಇದೆಯೇ?
ಹೌದು, CBT ನಡೆಯಲಿದೆ.

5. ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿದೆಯೇ?
ಇಲ್ಲ.

6. ವೇತನ ಶ್ರೇಣಿ ಎಷ್ಟು?
₹31,000 ರಿಂದ ₹1,10,000.

7. ಅರ್ಜಿ ಕೊನೆಯ ದಿನಾಂಕ ಯಾವುದು?
11 ಜನವರಿ 2026.

8. ಅನುಭವ ಕಡ್ಡಾಯವೇ?
Senior Assistant ಹುದ್ದೆಗೆ ಕಡ್ಡಾಯ.

9. ಆಯ್ಕೆ ಪ್ರಕ್ರಿಯೆ ಹೇಗೆ?
CBT, ಕೌಶಲ್ಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ.

10. ಅಧಿಕೃತ ಮಾಹಿತಿ ಎಲ್ಲಿದೆ?
ಈ ಮೇಲ್ಗಡೆ ನೀವು ಮಾಹಿತಿ ಓದಿದ್ದೀರಿ ಅಂತ ತಿಳಿದುಕೊಳ್ಳಬಹುದು ಅಧಿಕೃತ ಅಧಿಸೂಚನೆಗಾಗಿ ನೋಟಿಫಿಕೇಶನ್ ಚೆಕ್ ಮಾಡಿ ಈ ಮೇಲ್ಗಡೆ ಇದೆ.

ನಮ್ಮ ಕೊನೆಯ ಮಾತು:

AAI Recruitment 2026 ಉತ್ತರ ಪೂರ್ವ ಭಾರತದ ಯುವಕರಿಗೆ ಕೇಂದ್ರ ಸರ್ಕಾರದ ಗೌರವಾನ್ವಿತ ಉದ್ಯೋಗದ ಅವಕಾಶ ಒದಗಿಸುತ್ತದೆ ಅಂತ ಹೇಳುತ್ತಾ. ವಿಮಾನಯಾನ ಕ್ಷೇತ್ರದಲ್ಲಿ ಸ್ಥಿರ ಭವಿಷ್ಯ, ಉತ್ತಮ ವೇತನ ಮತ್ತು ವೃತ್ತಿ ಬೆಳವಣಿಗೆ ಬಯಸುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ, ಅಧಿಕೃತ ಮೂಲಗಳನ್ನೇ ಅನುಸರಿಸಿ ಮತ್ತು ಯಾವುದೇ ವಂಚನೆಗೆ ಒಳಗಾಗದಂತೆ ಎಚ್ಚರ ವಹಿಸಿ ಹಾಗೆ ನಿಮಗಾಗಿ ಈ ಕೆಳಗಡೆ ಅಧಿಕೃತ ಅಧಿಸೂಚನೆ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಕಾಯುತ್ತಿದೆ ಹೋಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಓದಿ.

Leave a Comment