ಜಿಲ್ಲಾ ನ್ಯಾಯಾಲಯ ನೇಮಕಾತಿ 2026.! ಜಸ್ಟ್ 10ನೇ ತರಗತಿ ,PUC ಆದವರಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

Chamarajanagara-District-Court-Recruitment-2026

WhatsApp Group Join Now
Telegram Group Join Now

 ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಜಿಲ್ಲಾ ನ್ಯಾಯಾಲಯ ಯಾವುದೇ ಪರೀಕ್ಷೆ ಇಲ್ಲದೆ ಕೇವಲ 1೦ನೇ ತರಗತಿ, PUC ಆದವರಿಗೆ ನೇರ ನೇಮಕಾತಿ ಮಾಡುತ್ತಿದೆ. 

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಹಾಗೂ ಉತ್ತಮ ಅವಕಾಶ ಲಭ್ಯವಾಗಿದೆ ಅಂತ ಹೇಳಬಹುದು. ಚಾಮರಾಜನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ   ಪ್ಯೂನ್, ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್ ಮತ್ತು ಸ್ಟೆನೋಗ್ರಾಫರ್ ಗ್ರೇಡ್–III ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿಶೇಷವಾಗಿ SSLC ಮತ್ತು PUC ಪಾಸ್ ಮಾಡಿದ ಅಭ್ಯರ್ಥಿಗಳಿಗೆ ನ್ಯಾಯಾಂಗ ಇಲಾಖೆಯಲ್ಲಿ ಸ್ಥಿರವಾದ ಸರ್ಕಾರಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ.

ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ಏಪ್ರಿಲ್ 2026  ಆಗಿರುತ್ತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.

ನೇಮಕಾತಿ ಸಂಕ್ಷಿಪ್ತ ಮಾಹಿತಿ:

ವಿವರಮಾಹಿತಿ
ಸಂಸ್ಥೆಚಾಮರಾಜನಗರ ಜಿಲ್ಲಾ ನ್ಯಾಯಾಲಯ
ಉದ್ಯೋಗ ಪ್ರಕಾರಕರ್ನಾಟಕ ಸರ್ಕಾರದ ಉದ್ಯೋಗ
ಹುದ್ದೆಗಳುಪಿಯಾನ್, ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್, ಸ್ಟೆನೋಗ್ರಾಫರ್
ಒಟ್ಟು ಹುದ್ದೆಗಳು25
ಉದ್ಯೋಗ ಸ್ಥಳಚಾಮರಾಜನಗರ ಜಿಲ್ಲೆ
ಅರ್ಜಿ ವಿಧಾನಆನ್‌ಲೈನ್
ಅಧಿಕೃತ ವೆಬ್‌ಸೈಟ್chamarajanagara.dcourts.gov.in
ಕೊನೆಯ ದಿನಾಂಕ13 ಏಪ್ರಿಲ್ 2026

ಹುದ್ದೆಗಳ ವಿವರ:

ಒಟ್ಟು 25 ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:

  • ಪ್ಯೂನ್ – 13 ಹುದ್ದೆಗಳು
  • ಟೈಪಿಸ್ಟ್ – 6 ಹುದ್ದೆಗಳು
  • ಟೈಪಿಸ್ಟ್-ಕಾಪಿಸ್ಟ್ – 4 ಹುದ್ದೆಗಳು
  • ಸ್ಟೆನೋಗ್ರಾಫರ್ ಗ್ರೇಡ್ III – 2 ಹುದ್ದೆಗಳು

ಅರ್ಹತಾ ಮಾನದಂಡ..?

ಶಿಕ್ಷಣ ಅರ್ಹತೆ

  • ಪ್ಯೂನ್  – SSLC / 10ನೇ ತರಗತಿ ಪಾಸ್
  • ಟೈಪಿಸ್ಟ್ / ಟೈಪಿಸ್ಟ್-ಕಾಪಿಸ್ಟ್ – PUC / 12ನೇ ತರಗತಿ ಪಾಸ್ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಜ್ಞಾನ
  • ಸ್ಟೆನೋಗ್ರಾಫರ್ ಗ್ರೇಡ್ III – PUC ಪಾಸ್ ಹಾಗೂ ಟೈಪಿಂಗ್ ಮತ್ತು ಶಾರ್ಟ್‌ಹ್ಯಾಂಡ್ ಪ್ರಮಾಣಪತ್ರ

ವಯೋಮಿತಿ

  • ಕನಿಷ್ಠ ವಯಸ್ಸು – 18 ವರ್ಷ
  • ಗರಿಷ್ಠ ವಯಸ್ಸು – 35 ವರ್ಷ

ವರ್ಗವಾರು ಸಡಿಲಿಕೆ:

  • SC / ST – 5 ವರ್ಷ
  • OBC – 3 ವರ್ಷ
  • ಅಂಗವಿಕಲ ಅಭ್ಯರ್ಥಿಗಳು – ಸರ್ಕಾರದ ನಿಯಮದಂತೆ ಸಡಿಲಿಕೆ

ಸಂಬಳ ಮತ್ತು ಸೌಲಭ್ಯಗಳು..?

  • ಸ್ಟೆನೋಗ್ರಾಫರ್ ಗ್ರೇಡ್ III – ₹44,425 – ₹83,700
  • ಟೈಪಿಸ್ಟ್ / ಟೈಪಿಸ್ಟ್-ಕಾಪಿಸ್ಟ್ – ₹34,100 – ₹67,600
  • ಪ್ಯೂನ್ – ₹27,000 – ₹46,675

ಇದರ ಜೊತೆಗೆ DA, HRA, ವೈದ್ಯಕೀಯ ಸೌಲಭ್ಯ, PF, ಪಿಂಚಣಿ ಹಾಗೂ ಇತರ ಸರ್ಕಾರಿ ಸೌಲಭ್ಯಗಳು ಲಭ್ಯವಾಗುತ್ತವೆ.

ಅರ್ಜಿ ಶುಲ್ಕ

ವರ್ಗಶುಲ್ಕ
ಸಾಮಾನ್ಯ / OBC₹200
SC / ST₹100

ಆಯ್ಕೆ ಪ್ರಕ್ರಿಯೆ..?

ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರವಾಗಿ ಇಂಟರ್ವ್ಯೂ  ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಹಂತಗಳು:

  1. ಅರ್ಜಿ ಪರಿಶೀಲನೆ
  2. ಅಭ್ಯರ್ಥಿಗಳ ನೇರ ಸಂದರ್ಶನ (Interview)
  3. ದಾಖಲೆ ಪರಿಶೀಲನೆ
  4. ಅಂತಿಮ ಮೆರಿಟ್ ಪಟ್ಟಿಯ ಪ್ರಕಟಣೆ

ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ತರಬೇಕು.

ಪ್ರಮುಖ ದಿನಾಂಕಗಳು

ಘಟನೆದಿನಾಂಕ
ಅಧಿಸೂಚನೆ ಬಿಡುಗಡೆ07 ಮಾರ್ಚ್ 2026
ಅರ್ಜಿ ಪ್ರಾರಂಭ13 ಮಾರ್ಚ್ 2026
ಅರ್ಜಿ ಕೊನೆಯ ದಿನಾಂಕ13 ಏಪ್ರಿಲ್ 2026
ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ16 ಏಪ್ರಿಲ್ 2026

ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್ ತೆರೆಯಿರಿ
  2. Recruitment ವಿಭಾಗವನ್ನು ಆಯ್ಕೆ ಮಾಡಿ
  3. ಹೊಸ ಅಭ್ಯರ್ಥಿಯಾಗಿ ನೋಂದಣಿ ಮಾಡಿ
  4. ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ
  5. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  6. ಅರ್ಜಿ ಶುಲ್ಕ ಪಾವತಿಸಿ
  7. ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • SSLC / PUC ಮಾರ್ಕ್ಸ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಟೈಪಿಂಗ್ / ಶಾರ್ಟ್‌ಹ್ಯಾಂಡ್ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಇತರೆ ಗುರುತಿನ ಚೀಟಿ

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here 

ನಮ್ಮ ಕೊನೆಯ ಮಾತು:

ಚಾಮರಾಜನಗರ ಜಿಲ್ಲಾ ನ್ಯಾಯಾಲಯ SSLC ಮತ್ತು PUC ಪಾಸ್ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ವಿಶೇಷವಾಗಿ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರ ಇಂಟರ್ವ್ಯೂ ಮೂಲಕ ಆಯ್ಕೆ ನಡೆಯುವುದು ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಅಂತ ಹೇಳಬಹುದು ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

FAQ:

1. ಈ ನೇಮಕಾತಿಗೆ ಯಾವ ವಿದ್ಯಾರ್ಹತೆ ಬೇಕು?
SSLC ಅಥವಾ PUC ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

2. ಒಟ್ಟು ಎಷ್ಟು ಹುದ್ದೆಗಳಿವೆ?
ಒಟ್ಟು 25 ಹುದ್ದೆಗಳಿವೆ.

3. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
13 ಏಪ್ರಿಲ್ 2026.

4. ಈ ನೇಮಕಾತಿಗೆ ಪರೀಕ್ಷೆ ಇದೆಯೇ?
ಇಲ್ಲ, ನೇರವಾಗಿ ಇಂಟರ್ವ್ಯೂ ಮೂಲಕ ಆಯ್ಕೆ ಮಾಡಲಾಗುತ್ತದೆ.

5. ಉದ್ಯೋಗ ಸ್ಥಳ ಎಲ್ಲಿದೆ?
ಚಾಮರಾಜನಗರ ಜಿಲ್ಲೆ.

6. ಪಿಯಾನ್ ಹುದ್ದೆಗೆ ವಿದ್ಯಾರ್ಹತೆ ಏನು?
SSLC ಪಾಸ್.

7. ಸ್ಟೆನೋಗ್ರಾಫರ್ ಹುದ್ದೆಗೆ ಏನು ಬೇಕು?
PUC ಪಾಸ್ ಹಾಗೂ ಶಾರ್ಟ್‌ಹ್ಯಾಂಡ್ / ಟೈಪಿಂಗ್ ಪ್ರಮಾಣಪತ್ರ.

8. ಸಂಬಳ ಎಷ್ಟು?
₹27,000 ರಿಂದ ₹83,700 ವರೆಗೆ.

9. ಅರ್ಜಿ ವಿಧಾನ ಏನು?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

10. ಅಧಿಕೃತ ವೆಬ್‌ಸೈಟ್ ಯಾವುದು?
chamarajanagara.dcourts.gov.in

Leave a Comment

WhatsApp Logo Join WhatsApp Group!