ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಕರ್ನಾಟಕ ಸರ್ಕಾರ ಒಟ್ಟು 56,432 ಬೃಹತ್ ಹುದ್ದೆಗಳ ನೇಮಕಾತಿ ಮಾಡುತ್ತಿದೆ.
ಎಲ್ಲ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶ ಅಂತ ಹೇಳಬಹುದು ಕಳೆದ ಕೆಲವೊಂದಿಷ್ಟು ವರ್ಷಗಳಿಂದ ನೇಮಕಾತಿಯಾಗಿಲ್ಲ.
ಒಂದು ವೇಳೆ ನೀವೇನಾದರೂ 10ನೇ ತರಗತಿಯಿಂದ ಹಿಡಿದು ಯಾವುದೇ ಪದವಿಯಾಗಿರಬಹುದು ಇಂಜಿನಿಯರ್ ಆಗಿರಬಹುದು ಯಾವುದೇ ವಿಷಯದಲ್ಲಿ ಕಲಿಯುವಂತಿದ್ದರೆ ಅಭ್ಯರ್ಥಿಗಳಾಗಿದ್ದರೆ ಈ ಒಂದು ಲೇಖನ ನಿಮಗಾಗಿ ಇದೆ ಸಂಪೂರ್ಣ ಮಾಹಿತಿ ಇದೆ ಇಂದಿನ ಈ ಒಂದು ಲೇಖನದಲ್ಲಿ ಕೊನೆವರೆಗೂ ಓದಿ.
ಇದೀಗ ಕರ್ನಾಟಕ ಸರ್ಕಾರವು 2026ನೇ ಸಾಲಿನ ಅತ್ಯಂತ ದೊಡ್ಡ ಉದ್ಯೋಗ ಘೋಷಣೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ 56,432 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೆಗಾ ನೇಮಕಾತಿ ಅಭಿಯಾನಕ್ಕೆ ಅನುಮೋದನೆ ನೀಡಲಾಗಿದೆ ಎಲ್ಲಾ ಅಭ್ಯರ್ಥಿಗಳು ನಿಮ್ಮ ಸೀಟ್ ಬೆಲ್ಟನ್ ಗಟ್ಟಿಯಾಗಿ ಹಾಕೊಳಿ ಕಂಪ್ಲೀಟ್ ಮಾಹಿತಿ ಓದಿ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದು.
ಎಲ್ಲಾ ಅಭ್ಯರ್ಥಿಗಳೇ ಗಮನಿಸಿ ಇದು ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ನೇಮಕಾತಿ ಪ್ರಕ್ರಿಯೆಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶವನ್ನು ಒದಗಿಸಿದೆ.
ನಿಮಗೆಲ್ಲ ತಿಳಿದಿರಬಹುದು ರಾಜ್ಯದ ವಿವಿಧ ಜಿಲ್ಲೆಗಳ ಯುವಕರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗಗಳ ಕೊರತೆಯಿಂದ ಸಂಕಷ್ಟದಲ್ಲಿದ್ದರು. ಇದನ್ನು ಗಮನಿಸಿದ ಸರ್ಕಾರವು ಎಲ್ಲಾ ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವ ನಿರ್ಧಾರ ಕೈಗೊಂಡಿದೆ. ಈ ನೇಮಕಾತಿಯಿಂದ ಗ್ರೂಪ್ A, B ಮತ್ತು C ಹುದ್ದೆಗಳ ಮೂಲಕ ಆಡಳಿತ, ತಾಂತ್ರಿಕ, ಕ್ಲೆರಿಕಲ್ ಮತ್ತು ಫೀಲ್ಡ್ ಹುದ್ದೆಗಳ ನೇಮಕ ನಡೆಯಲಿದೆ.
ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ವ್ಯಾಪ್ತಿಗೆ ಅನ್ವಯವಾಗಿದ್ದು, ಅರ್ಹತೆಯುಳ್ಳ ಎಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಶೇಷವಾಗಿ ಕಲ್ಯಾಣ ಕರ್ನಾಟಕ (371(J)) ಪ್ರದೇಶಕ್ಕೆ 32,132 ಹುದ್ದೆಗಳನ್ನು ಮೀಸಲಿಡಲಾಗಿದೆ, ಇದು ಆ ಭಾಗದ ಅಭ್ಯರ್ಥಿಗಳಿಗೆ ಅತ್ಯಂತ ಮಹತ್ವದ ಹಾಗೂ ಸುವರ್ಣ ಅವಕಾಶವಾಗಿದೆ ಅಂತ ಹೇಳಬಹುದು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ.

ಸಂಕ್ಷಿಪ್ತ ಅಧಿಸೂಚನೆ ಮಾಹಿತಿ:
| ವಿವರ | ಮಾಹಿತಿ |
| ಇಲಾಖೆ | ಕರ್ನಾಟಕ ರಾಜ್ಯ ಸರ್ಕಾರ |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರಿ ಉದ್ಯೋಗ |
| ಹುದ್ದೆಗಳ ಹೆಸರು | ಗ್ರೂಪ್ A, B ಮತ್ತು C |
| ಒಟ್ಟು ಹುದ್ದೆಗಳು | 56,432 |
| ಸಂಬಳ | ₹21,400 – ₹1,50,000+ |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಹತೆ | SSLC ರಿಂದ ಡಿಗ್ರಿ / ಸ್ನಾತಕೋತ್ತರ |
| ವಯೋಮಿತಿ | 18 – 45 ವರ್ಷ |
| ಕೊನೆಯ ದಿನಾಂಕ | ಶೀಘ್ರದಲ್ಲೇ ಪ್ರಕಟಣೆ |
| ಅಧಿಕೃತ ವೆಬ್‌ಸೈಟ್ | kpsc.kar.nic.in / kea.kar.nic.in |
ಹುದ್ದೆಗಳ ವಿವರವಾದ ಹಂಚಿಕೆ:
ಒಟ್ಟು ಹುದ್ದೆಗಳು – 56,432
1) ರಾಜ್ಯ ಮಟ್ಟದ ಸಾಮಾನ್ಯ ನೇಮಕಾತಿ – 24,300 ಹುದ್ದೆಗಳು
- ಗ್ರೂಪ್ A – 562
- ಗ್ರೂಪ್ B – 619
- ಗ್ರೂಪ್ C – 23,119
2) ಕಲ್ಯಾಣ ಕರ್ನಾಟಕ (371(J)) – 32,132 ಹುದ್ದೆಗಳು
ಈ ಹುದ್ದೆಗಳು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ ಅಭ್ಯರ್ಥಿಗಳೇ ಗಮನಿಸಿ ನೀವೇನಾದರೂ ಈ ಮೇಲ್ಗಡೆ ತಿಳಿಸಿರುವ ಜಿಲ್ಲೆಯವರು ಆಗಿದ್ದರೆ ನಿಮಗೆ ಇದು ಗೋಲ್ಡನ್ ಚಾನ್ಸ್.
ಹುದ್ದೆಗಳ ಸಂಪೂರ್ಣ ವಿಭಾಗವಾರು ಮತ್ತು ಗ್ರೂಪ್-ವಾರು ವಿವರ (State-Wide Recruitment – 24,300 ಹುದ್ದೆಗಳು)
ಈ ಮೆಗಾ ನೇಮಕಾತಿಯಡಿಯಲ್ಲಿ ರಾಜ್ಯ ಮಟ್ಟದಲ್ಲಿ ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅವುಗಳನ್ನು ಗ್ರೂಪ್ A, ಗ್ರೂಪ್ B ಮತ್ತು ಗ್ರೂಪ್ C ವಿಭಾಗಗಳಲ್ಲಿ ಹಂಚಲಾಗಿದೆ.
ಗ್ರೂಪ್-ವಾರು ಒಟ್ಟು ಹುದ್ದೆಗಳು:
- ಗ್ರೂಪ್ A: 562 ಹುದ್ದೆಗಳು
- ಗ್ರೂಪ್ B: 619 ಹುದ್ದೆಗಳು
- ಗ್ರೂಪ್ C: 23,119 ಹುದ್ದೆಗಳು
- ಒಟ್ಟು: 24,300 ಹುದ್ದೆಗಳು
ಇಲಾಖೆವಾರು ಹುದ್ದೆಗಳ ಸಂಪೂರ್ಣ ಪಟ್ಟಿ
| ಇಲಾಖೆ | ಗ್ರೂಪ್ A | ಗ್ರೂಪ್ B | ಗ್ರೂಪ್ C | ಒಟ್ಟು |
| ಸಾರಿಗೆ ಇಲಾಖೆ (Transport – Sarige) | 0 | 27 | 6,820 | 6,847 |
| ಶಿಕ್ಷಣ ಇಲಾಖೆ (Education – Shikshana) | 0 | 0 | 5,267 | 5,267 |
| ಇಂಧನ ಇಲಾಖೆ (Energy – Indhana) | 0 | 0 | 2,400 | 2,400 |
| ಹಣಕಾಸು ಇಲಾಖೆ (Finance – Arthika) | 32 | 100 | 2,111 | 2,243 |
| ಆರೋಗ್ಯ ಇಲಾಖೆ (Health – Arogya) | 220 | 0 | 1,505 | 1,725 |
| ಕಂದಾಯ ಇಲಾಖೆ (Revenue – Kandaya) | 0 | 40 | 1,310 | 1,350 |
| ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ (SC Welfare) | 10 | 7 | 875 | 892 |
| ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority Welfare) | 1 | 166 | 617 | 784 |
| ಗೃಹ ಇಲಾಖೆ (Home Affairs – Oladalitha) | 5 | 0 | 552 | 557 |
| ಕೃಷಿ ಇಲಾಖೆ (Agriculture – Krishi) | 72 | 100 | 381 | 553 |
| ಗ್ರಾಮೀಣಾಭಿವೃದ್ಧಿ ಇಲಾಖೆ (Rural Development) | 20 | 4 | 327 | 351 |
| ವೈದ್ಯಕೀಯ ಶಿಕ್ಷಣ ಇಲಾಖೆ (Medical Education) | 147 | 5 | 181 | 333 |
| ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ (ST Welfare) | 0 | 0 | 200 | 200 |
| ನಗರಾಭಿವೃದ್ಧಿ ಇಲಾಖೆ (Urban Development) | 16 | 28 | 141 | 185 |
| ಸಹಕಾರ ಇಲಾಖೆ (Cooperation – Sahakara) | 0 | 10 | 170 | 180 |
| ಪರಿಸರ ಇಲಾಖೆ (Environment – Parisara) | 0 | 53 | 39 | 92 |
| ಉನ್ನತ ಶಿಕ್ಷಣ ಇಲಾಖೆ (Higher Education) | 5 | 0 | 55 | 60 |
| ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ – ಡಿಎಪಿಆರ್ (DAPR – SiAsuE) | 2 | 0 | 56 | 58 |
| ಕೈಗಾರಿಕಾ ಇಲಾಖೆ (Industries – Kagarike) | 1 | 9 | 32 | 42 |
| ವಸತಿ ಇಲಾಖೆ (Housing – Vasathi) | 0 | 2 | 36 | 38 |
| ಪಶುಸಂಗೋಪನಾ ಇಲಾಖೆ (Animal Husbandry) | 22 | 0 | 9 | 31 |
| ಸಣ್ಣ ನೀರಾವರಿ ಇಲಾಖೆ (Small Irrigation) | 0 | 11 | 10 | 21 |
| ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆ (Mines & Geology – Gani) | 0 | 18 | 0 | 18 |
| ರೇಷ್ಮೆ ಇಲಾಖೆ (Sericulture – Reshme) | 2 | 4 | 9 | 15 |
| ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women & Child Development) | 0 | 10 | 4 | 14 |
| ಕೈಮಗ್ಗ ಮತ್ತು ಜವಳಿ ಇಲಾಖೆ (Handloom & Textile) | 0 | 12 | 0 | 12 |
| ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (Backward Classes Welfare) | 7 | 0 | 0 | 7 |
| ಕಾರ್ಮಿಕ ಇಲಾಖೆ (Labour – Karmika) | 0 | 7 | 0 | 7 |
| ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Kannada & Culture) | 0 | 6 | 0 | 6 |
| ಪ್ರವಾಸೋದ್ಯಮ ಇಲಾಖೆ (Tourism) | 0 | 0 | 5 | 5 |
| ಯುವಜನ ಸೇವಾ ಇಲಾಖೆ (Youth Services) | 0 | 0 | 4 | 4 |
| ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food & Civil Supplies) | 0 | 0 | 3 | 3 |
| ಒಟ್ಟು | 562 | 619 | 23,119 | 24,300 |
ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ:

- ಅತಿ ಹೆಚ್ಚು ಹುದ್ದೆಗಳು ಇರುವ ಇಲಾಖೆ:
👉 ಸಾರಿಗೆ ಇಲಾಖೆ – 6,847 ಹುದ್ದೆಗಳು
👉 ಶಿಕ್ಷಣ ಇಲಾಖೆ – 5,267 ಹುದ್ದೆಗಳು - ಅತಿ ಹೆಚ್ಚು ನೇಮಕಾತಿ ನಡೆಯುವ ಗ್ರೂಪ್:
👉 ಗ್ರೂಪ್ C – 23,119 ಹುದ್ದೆಗಳು, ಅಂದರೆ ಕ್ಲೆರಿಕಲ್, ಫೀಲ್ಡ್ ಮತ್ತು ತಾಂತ್ರಿಕ ಹುದ್ದೆಗಳು ಹೆಚ್ಚು. - ಗ್ರೂಪ್ A ಹುದ್ದೆಗಳು ಹೆಚ್ಚು ಇರುವ ಇಲಾಖೆ:
👉 ಆರೋಗ್ಯ ಇಲಾಖೆ – 220 ಹುದ್ದೆಗಳು
👉 ವೈದ್ಯಕೀಯ ಶಿಕ್ಷಣ ಇಲಾಖೆ – 147 ಹುದ್ದೆಗಳು
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ
- ಗ್ರೂಪ್ C: SSLC / PUC ಪಾಸ್
- ಗ್ರೂಪ್ B: ಪದವಿ (BA, BSc, BCom, BE, BTech)
- ಗ್ರೂಪ್ A: ಪದವಿ / ಸ್ನಾತಕೋತ್ತರ / ವೃತ್ತಿಪರ ಪದವಿ (MBBS, LLB, MTech ಇತ್ಯಾದಿ)
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು:
- ಸಾಮಾನ್ಯ: 40 ವರ್ಷ
- OBC: 43 ವರ್ಷ
- SC / ST / Category-1: 45 ವರ್ಷ
ವಿಶೇಷ ಸೂಚನೆ: ಸರ್ಕಾರವು 5 ವರ್ಷಗಳ ವಯೋಸಡಿಲಿಕೆಯನ್ನು ಘೋಷಿಸಿದೆ ನಿಮಗಾಗಿಯೇ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದಾದರೆ ನೋಟಿಫಿಕೇಶನ್ ಪಿಡಿಎಫ್ ಒದಗಿಸಿದ್ದೇವೆ ಅರ್ಜಿ ಸಲ್ಲಿಸುವ ಪ್ರಮುಖ ಲೇಕ್ ವಿಭಾಗದ ಅಡಿಯಲ್ಲಿ.
ಸಂಬಳ ಮತ್ತು ಸೌಲಭ್ಯಗಳು:
ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದಂತೆ ಆಕರ್ಷಕ ಸಂಬಳ ಲಭ್ಯವಾಗಲಿದೆ.
- ಕನಿಷ್ಠ ಸಂಬಳ: ₹21,400
- ಗರಿಷ್ಠ ಸಂಬಳ: ₹1,50,000+
ಹೆಚ್ಚುವರಿ ಸೌಲಭ್ಯಗಳು:
- DA (ಮಹಂಗಾಯಿ ಭತ್ಯೆ)
- HRA (ಮನೆ ಬಾಡಿಗೆ ಭತ್ಯೆ)
- TA (ಪ್ರಯಾಣ ಭತ್ಯೆ)
- ವೈದ್ಯಕೀಯ ಸೌಲಭ್ಯ
- ಪಿಂಚಣಿ ಯೋಜನೆ
- ಉದ್ಯೋಗ ಭದ್ರತೆ
- ವೇಗವಾದ ಪದೋನ್ನತಿ ಅವಕಾಶ
ಅರ್ಜಿ ಶುಲ್ಕ ಪಟ್ಟಿ
| ವರ್ಗ | ಶುಲ್ಕ |
| ಸಾಮಾನ್ಯ / OBC | ₹600 |
| SC / ST / ಮಹಿಳಾ ಅಭ್ಯರ್ಥಿಗಳು | ₹300 |
| ಅಂಗವಿಕಲ | ಶುಲ್ಕವಿಲ್ಲ |
ಆಯ್ಕೆ ಪ್ರಕ್ರಿಯೆ..?
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ / ದೈಹಿಕ ಪರೀಕ್ಷೆ (ಅಗತ್ಯವಿದ್ದಲ್ಲಿ)
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಪರೀಕ್ಷಾ ಮಾದರಿ ಮತ್ತು ಸಿಲೆಬಸ್:
- ವಿಷಯಗಳು: ಸಾಮಾನ್ಯ ಜ್ಞಾನ, ಕನ್ನಡ, ಇಂಗ್ಲಿಷ್, ಗಣಿತ, ತಾರ್ಕಿಕ ಶಕ್ತಿ
- ಒಟ್ಟು ಪ್ರಶ್ನೆಗಳು: 100 – 150
- ಅವಧಿ: 2 – 3 ಗಂಟೆ
- ನೆಗೆಟಿವ್ ಮಾರ್ಕಿಂಗ್: ಇದೆ
ತಯಾರಿ ಸಲಹೆ: 6 ರಿಂದ 12ನೇ ತರಗತಿ ಪಠ್ಯಪುಸ್ತಕಗಳು, ಪ್ರಚಲಿತ ವಿದ್ಯಮಾನಗಳು, ಕರ್ನಾಟಕ ಸರ್ಕಾರದ ಯೋಜನೆಗಳ ಅಧ್ಯಯನ ಮಹತ್ವವಾಗಿರುತ್ತೆ ಗಮನಿಸಿ ಅರ್ಜಿ ಸಲ್ಲಿಸುವ ಮುನ್ನ ಒಂದು ಬಾರಿ ಸಂಪೂರ್ಣ ವಿವರವಾಗಿ ಆಧಿ ಸೂಚನೆಯನ್ನು ಅರ್ಥ ಮಾಡಿಕೊಳ್ಳಿ ಏನಿದೆ ಎಂಬುದನ್ನು ನಂತರ ನೀವು ಪರೀಕ್ಷಾ ಮಾದರಿ ಹಾಗೂ ಸಿಲೆಬಸ್ ಗಮನಿಸಬಹುದು.
ಪ್ರಮುಖ ದಿನಾಂಕಗಳು:
| ಕಾರ್ಯಕ್ರಮ | ದಿನಾಂಕ |
| ಅಧಿಸೂಚನೆ ಪ್ರಕಟಣೆ | ಮಾರ್ಚ್ 2026 (ಅಂದಾಜು) |
| ಅರ್ಜಿ ಪ್ರಾರಂಭ | ಶೀಘ್ರದಲ್ಲೇ |
| ಕೊನೆಯ ದಿನಾಂಕ | ಶೀಘ್ರದಲ್ಲೇ |
| ಪರೀಕ್ಷೆ | ನಂತರ ಪ್ರಕಟಣೆ |
ಅಗತ್ಯ ದಾಖಲೆಗಳ ಪಟ್ಟಿ:
- ಆಧಾರ್ ಕಾರ್ಡ್
- SSLC ಮತ್ತು PUC ಮಾರ್ಕ್ಸ್ ಕಾರ್ಡ್
- ಪದವಿ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- 371(J) ಪ್ರಮಾಣಪತ್ರ
- ಪಾಸ್‌ಪೋರ್ಟ್ ಫೋಟೋ
- ಸಹಿ
- ಗುರುತಿನ ಚೀಟಿ
ನಮ್ಮ ಕೊನೆ ಮಾತು:
ಎಲ್ಲಾ ಅಭ್ಯರ್ಥಿಗಳೇ ಗಮನಿಸಿ ನೋಡಿ ಇದು ಕರ್ನಾಟಕ ಸರ್ಕಾರದ ಈ ಮೆಗಾ ನೇಮಕಾತಿ 2026 ರಾಜ್ಯದ ಯುವಕರಿಗೆ ಜೀವನ ಬದಲಿಸುವ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾಗೆ ಈ ಒಂದು ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಎಷ್ಟಾಗುತ್ತೋ ಅಷ್ಟು ಶೇರ್ ಮಾಡಿ ಏಕೆಂದರೆ ಬಹಳ ಜನಕ್ಕೆ ಇದರ ಕುರಿತು ಗೊತ್ತೇ ಇರುವುದಿಲ್ಲ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ’
1. ಈ ನೇಮಕಾತಿ ಯಾರಿಗೆ ಅನ್ವಯಿಸುತ್ತದೆ?
ಕರ್ನಾಟಕ ರಾಜ್ಯದ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ.
2. ಒಟ್ಟು ಎಷ್ಟು ಹುದ್ದೆಗಳಿವೆ?
56,432 ಹುದ್ದೆಗಳು.
3. ಮಹಿಳೆಯರಿಗೆ ವಿಶೇಷ ಸಡಿಲಿಕೆ ಇದೆಯೇ?
ಹೌದು, ಶುಲ್ಕ ಮತ್ತು ವಯೋಮಿತಿಯಲ್ಲಿ ಸಡಿಲಿಕೆ ಇದೆ.
4. ಅರ್ಜಿ ವಿಧಾನ ಏನು?
ಆನ್‌ಲೈನ್.
5. ಪರೀಕ್ಷೆ ಯಾವಾಗ?
ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
6. ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಎಷ್ಟು ಹುದ್ದೆ?
32,132.
7. ಕನಿಷ್ಠ ವಿದ್ಯಾರ್ಹತೆ ಏನು?
SSLC.
8. ಗರಿಷ್ಠ ವಯೋಮಿತಿ ಎಷ್ಟು?
45 ವರ್ಷ.
9. ಸಂಬಳ ಎಷ್ಟು?
₹21,400 – ₹1,50,000+.
10. ಅಧಿಕೃತ ವೆಬ್‌ಸೈಟ್ ಯಾವುದು?
kpsc.kar.nic.in