ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಲೇಖನದಲ್ಲಿ ನಾವು ಕರ್ನಾಟಕ ಲೋಕಸೇವಾ ಆಯೋಗ 2026 ರಲ್ಲಿ ಯಾವುದೇ ಡಿಗ್ರಿ ಪಾಸ್ ಆದವರಿಗೆ ನೇಮಕಾತಿ ಮಾಡ್ತಿದೆ.
ನಿಮಗೆಲ್ಲ ತಿಳಿದೇ ಇರಬಹುದು ಕರ್ನಾಟಕ ಸರ್ಕಾರದ ಅತ್ಯಂತ ಪ್ರಮುಖ ನೇಮಕಾತಿ ಸಂಸ್ಥೆಯಾಗಿದೆ. ಕರ್ನಾಟಕ ಲೋಕಸೇವಾ ಆಯೋಗ (KPSC) 2026ನೇ ಸಾಲಿನ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ರಾಜ್ಯದ ಸಾವಿರಾರು ಪದವೀಧರರು, ಕಾನೂನು ಪದವೀಧರರು ಹಾಗೂ ವಾಣಿಜ್ಯ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಮಹತ್ವದ ಹಾಗೂ ಸುವರ್ಣ ಅವಕಾಶವಾಗಿದೆ.
ಪ್ರಸ್ತುತ ಈ ಬಾರಿ ಪ್ರಕಟವಾದ ನೇಮಕಾತಿ ಕರ್ನಾಟಕದಾದ್ಯಂತ ವಿವಿಧ ಇಲಾಖೆಗಳ ಹುದ್ದೆಗಳನ್ನು ಒಳಗೊಂಡಿದೆ. ಪದವಿ, LLB/BL, B.Com, BBM, I.Com ಮುಂತಾದ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರಿ ಉದ್ಯೋಗವನ್ನು ಗುರಿಯಾಗಿಟ್ಟುಕೊಂಡು ತಯಾರಿ ನಡೆಸುತ್ತಿರುವವರಿಗೆ ಇದು ಒಂದು ಪ್ರಮುಖ ಹಂತ ಅಂತ ಹೇಳಬಹುದು.
ನೇಮಕಾತಿ ಸಮಗ್ರ ಮಾಹಿತಿ:

| ವಿವರ | ಮಾಹಿತಿ |
| ಸಂಸ್ಥೆಯ ಹೆಸರು | ಕರ್ನಾಟಕ ಲೋಕಸೇವಾ ಆಯೋಗ (KPSC) |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರಿ ಉದ್ಯೋಗ |
| ಹುದ್ದೆಗಳ ಹೆಸರು | ವಿವಿಧ ಇಲಾಖಾ ಹುದ್ದೆಗಳು |
| ಹುದ್ದೆಗಳ ಸಂಖ್ಯೆ | ವಿವಿಧ (ಅಧಿಸೂಚನೆಯಲ್ಲಿ ವಿವರ) |
| ಕೆಲಸದ ಸ್ಥಳ | ಕರ್ನಾಟಕದಾದ್ಯಂತ |
| ವೇತನ ಶ್ರೇಣಿ | ನಿಯಮಾನುಸಾರ ಸರ್ಕಾರಿ ವೇತನಮಾನ |
| ಅರ್ಜಿ ವಿಧಾನ | ಆನ್ಲೈನ್ ಮೂಲಕ |
| ಅರ್ಹತೆ | ಯಾವುದೇ ಪದವಿ / LLB / B.Com / BBM / I.Com |
| ವಯೋಮಿತಿ | KPSC ನಿಯಮಾನುಸಾರ |
| ಕೊನೆಯ ದಿನಾಂಕ | 21-03-2026 |
| ಅಧಿಕೃತ ವೆಬ್‌ಸೈಟ್ | kpsc.kar.nic.in |
ಹುದ್ದೆಗಳ ವಿವರ:
ನೋಡಿ ಗಮನಿಸಿ KPSC ವಿವಿಧ ಇಲಾಖೆಗಳಡಿ ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ. ಹುದ್ದೆಗಳ ಸಂಖ್ಯೆ ಹಾಗೂ ವಿಭಾಗಗಳು ಅಧಿಸೂಚನೆಯಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಸಾಮಾನ್ಯವಾಗಿ ಆಡಳಿತ, ವಾಣಿಜ್ಯ, ಕಾನೂನು, ಆದಾಯ, ಶಿಕ್ಷಣ ಮತ್ತು ಇತರೆ ಇಲಾಖೆಗಳ ಹುದ್ದೆಗಳು ಒಳಗೊಂಡಿರುತ್ತವೆ ಹೆಚ್ಚಿನ ಮಾಹಿತಿಗಾಗಿ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು.
ಶೈಕ್ಷಣಿಕ ಅರ್ಹತೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ
- LLB / BL (ಕಾನೂನು ಹುದ್ದೆಗಳಿಗೆ)
- B.Com / BBM / I.Com (ವಾಣಿಜ್ಯ ಸಂಬಂಧಿತ ಹುದ್ದೆಗಳಿಗೆ)
ವಯೋಮಿತಿ:
- ಸಾಮಾನ್ಯ ವರ್ಗ: ನಿಯಮಾನುಸಾರ
- SC / ST / OBC ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ
- ಭೌತಿಕ ಅಶಕ್ತ (PH) ಅಭ್ಯರ್ಥಿಗಳಿಗೆ ಹೆಚ್ಚುವರಿ ಸಡಿಲಿಕೆ ಇರುತ್ತದೆ.
ವೇತನ ಮತ್ತು ಸೌಲಭ್ಯಗಳು:
KPSC ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ:
- ಸರ್ಕಾರಿ ವೇತನಮಾನ
- ಮಹಂಗಾಯಿ ಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ಪ್ರಯಾಣ ಭತ್ಯೆ (TA)
- ವೈದ್ಯಕೀಯ ಸೌಲಭ್ಯ
- ಪಿಂಚಣಿ ವ್ಯವಸ್ಥೆ
- ಉದ್ಯೋಗ ಭದ್ರತೆ
ಸರ್ಕಾರಿ ಸೇವೆಯಲ್ಲಿ ಪದೋನ್ನತಿ ಅವಕಾಶಗಳೂ ಲಭ್ಯವಿರುತ್ತವೆ ಅಂದರೆ ಪ್ರಮೋಷನ್ ಗೆ ಲಭ್ಯವಿರುತ್ತೆ.
ಅರ್ಜಿ ಶುಲ್ಕ:
| ವರ್ಗ | ಶುಲ್ಕ |
| ಸಾಮಾನ್ಯ ವರ್ಗ | ₹100/- |
| SC / ST | ನಿಯಮಾನುಸಾರ ರಿಯಾಯಿತಿ |
| ಇತರೆ ವರ್ಗಗಳು | ಅಧಿಸೂಚನೆ ಪ್ರಕಾರ |
ಪಾವತಿ ಆನ್‌ಲೈನ್ ಮೂಲಕ ಮಾತ್ರ ಉದಾಹರಣೆ ಯುಪಿಐ ಮೂಲಕ ನೋಡಿ ಅರ್ಜಿ ಸಲ್ಲಿಸುವ ಮುನ್ನ ದಯವಿಟ್ಟು ಒಂದು ಬಾರಿ ನೋಟಿಫಿಕೇಶನ್ ಚೆಕ್ ಮಾಡಿ.
ಆಯ್ಕೆ ವಿಧಾನ..?

- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ಮೌಖಿಕ ಪರೀಕ್ಷೆ / ಸಂದರ್ಶನ (ಹುದ್ದೆಯ ಪ್ರಕಾರ)
- ದಾಖಲೆ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಈ ಮೇಲ್ಗಡೆ ಕಳಿಸಿರುವ ಹಾಗೆ ಆಯ್ಕೆ ವಿಧಾನ ನಡೆಯುತ್ತೆ.
ಪ್ರಮುಖ ದಿನಾಂಕಗಳು:
| ಘಟನೆ | ದಿನಾಂಕ |
| ಅರ್ಜಿ ಆರಂಭ | 21-02-2026 |
| ಅರ್ಜಿ ಕೊನೆಯ ದಿನ | 21-03-2026 |
| ಶುಲ್ಕ ಪಾವತಿ ಕೊನೆಯ ದಿನ | 23-03-2026 |
ಅರ್ಜಿ ಸಲ್ಲಿಸುವ ವಿಧಾನ:
- KPSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಹೊಸ ಬಳಕೆದಾರರಾಗಿ ನೋಂದಣಿ ಮಾಡಿ.
- ಅರ್ಜಿ ಫಾರ್ಮ್‌ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ.
- ‘Submit’ ಕ್ಲಿಕ್ ಮಾಡಿ.
- ಅರ್ಜಿ ಸಂಖ್ಯೆ ಸೇವ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- SSLC ಪ್ರಮಾಣಪತ್ರ
- ಪದವಿ ಮಾರ್ಕ್ಸ್ ಕಾರ್ಡ್
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
- ಆದಾಯ ಪ್ರಮಾಣಪತ್ರ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ
- ಮಾನ್ಯ ಐಡಿ ಪ್ರೂಫ್
- ಇನ್ನು ಹೆಚ್ಚಿನ ದಾಖಲೆಗಳನ್ನು ಕೇಳಿದರೆ ಒದಗಿಸಬೇಕು
ನಮ್ಮ ಕೊನೆಯ ಮಾತು:
ಕರ್ನಾಟಕ ಲೋಕಸೇವಾ ಆಯೋಗದ 2026ನೇ ಸಾಲಿನ ನೇಮಕಾತಿ ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಅವಕಾಶವಾಗಿದೆ ಅಂತ ಹೇಳಬಹುದು. ಅರ್ಹ ಹಾಗೂ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ:
- KPSC ಅರ್ಜಿ ಕೊನೆಯ ದಿನ ಯಾವುದು?
👉 21-03-2026 - ಅರ್ಜಿ ಶುಲ್ಕ ಎಷ್ಟು?
👉 ₹100/- (ವರ್ಗಾನುಸಾರ ಬದಲಾವಣೆ ಸಾಧ್ಯ) - ಅರ್ಜಿ ಹೇಗೆ ಸಲ್ಲಿಸಬೇಕು?
👉 ಕೇವಲ ಆನ್‌ಲೈನ್ ಮೂಲಕ. - ವಯೋಮಿತಿ ಸಡಿಲಿಕೆ ಇದೆಯೇ?
👉 ಹೌದು, ನಿಯಮಾನುಸಾರ. - ಪರೀಕ್ಷೆ ಯಾವ ಮಾದರಿಯಲ್ಲಿ ನಡೆಯುತ್ತದೆ?
👉 CBT ಅಥವಾ ಸಂದರ್ಶನ. - ಕೆಲಸದ ಸ್ಥಳ ಎಲ್ಲಿ?
👉 ಕರ್ನಾಟಕದಾದ್ಯಂತ. - ಪದವಿ ಇಲ್ಲದವರು ಅರ್ಜಿ ಹಾಕಬಹುದೇ?
👉 ಇಲ್ಲ. - ಮೌಖಿಕ ಪರೀಕ್ಷೆ ಎಲ್ಲರಿಗೂ ಇರುತ್ತದೆಯೇ?
👉 ಹುದ್ದೆಯ ಪ್ರಕಾರ. - ಶುಲ್ಕವನ್ನು ಆಫ್‌ಲೈನ್‌ನಲ್ಲಿ ಪಾವತಿಸಬಹುದೇ?
👉 ಇಲ್ಲ. - ಅಧಿಕೃತ ಮಾಹಿತಿ ಎಲ್ಲಿ ಲಭ್ಯ?
👉 KPSC ಅಧಿಕೃತ ವೆಬ್‌ಸೈಟ್‌ನಲ್ಲಿ.