ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವೆಲ್ಲರೂ ತಿಳಿದುಕೊಳ್ಳಲು ಹೊರಟಿರುವ ಮಾಹಿತಿ ಎಸ್ ಬಿ ಐ 2273 ಹುದ್ದೆಗಳ ನೇಮಕಾತಿ ಮಾಡ್ತಿದೆ ಹಾಗೆ ಯಾವುದೇ ಡಿಗ್ರಿ ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ತಿಂಗಳಿಗೆ 48,480 ರೂ. ಸಂಬಳ ಸಿಗುತ್ತೆ ನೋಡಿ ನಿಮಗೆಲ್ಲ ತಿಳಿದಿರಬಹುದು ನೀವೇನಾದರೂ ಈ ಒಂದು ಎಸ್ ಬಿ ಐ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾದರೆ ನಿಮಗಂತಲೇ ನಾವು ಈ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ ಅಂದರೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಈ ಒಂದು ಲೇಖನವನ್ನು ನೀವು ಕೊನೆವರೆಗೆ ಓದಿದರೆ ಬೇರೆ ಯಾವುದೇ ಮಾಹಿತಿ ಪಡೆಯುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಪ್ರಾರಂಭದಿಂದ ಅರ್ಜಿ ಸಲ್ಲಿಸಲೇಬೇಕಾದ ಪ್ರಮುಖ ಮಾಹಿತಿಯಿಂದ ಹಿಡಿದು ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್ ಮತ್ತು ನೋಟಿಫಿಕೇಶನ್ ಲಿಂಕ್ ವರೆಗೂ ಸವಿಸ್ತರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ಅರ್ಹ ಆಸಕ್ತಿ ಹೊಂದಿರುವಂತ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಹಾಗೆ ಈ ಒಂದು ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಏಕೆಂದರೆ ಅವರು ಕೂಡ ಈ ಒಂದು ಮಾಹಿತಿಯನ್ನು ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ನಾವು ಯಾವುದೇ ಒಂದು ಸರ್ಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ವಿವಿಧ ಪ್ರಕಾರದ ಪ್ರಶ್ನೆಗಳು ಉದ್ಭವ ಆಗುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಅರ್ಜಿ ಶುಲ್ಕ ಎಷ್ಟಿರುತ್ತೆ? ಅರ್ಜಿ ಪ್ರಾರಂಭ ದಿನಾಂಕ ಯಾವುದು? ಕೊನೆ ದಿನಾಂಕ ಯಾವುದು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಹಾಗೂ ನೋಟಿಫಿಕೇಶನ್ ಪಿಡಿಎಫ್ ಹೇಗೆ.
ನುಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿಯನ್ನು ನೀವು ಓದಿದ್ದೆ ಆದರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹಾಗೆ ಬನ್ನಿ ಇದ್ದ ಸಮಯವನ್ನ ವ್ಯರ್ಥ ಮಾಡಲೇ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ State Bank of India (SBI) 2026ನೇ ಸಾಲಿನ Circle Based Officer (CBO) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಪದವೀಧರ ಅಭ್ಯರ್ಥಿಗಳಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ. Junior Management Grade Scale-I (JMGS-I) ಹುದ್ದೆಯಲ್ಲಿ ನೇರ ನೇಮಕಾತಿ ನಡೆಯುತ್ತಿದ್ದು, ಒಟ್ಟು 2,273 ಹುದ್ದೆಗಳು ನೇಮಕಾತಿ ಆಗಲಿವೆ.
ಈ ನೇಮಕಾತಿ ವಿಶೇಷವಾಗಿ ಈಗಾಗಲೇ ಬ್ಯಾಂಕಿಂಗ್ ಅನುಭವ ಹೊಂದಿರುವವರಿಗೆ ರೂಪುಗೊಳಿಸಲ್ಪಟ್ಟಿದ್ದು, ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಆಯ್ದ ವೃತ್ತದಲ್ಲಿ (Circle) ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ. ಏಕೆಂದರೆ ಒಂದು ಬಾರಿ ನೀವು ಇಲ್ಲಿ ಆಯ್ಕೆಯಾದರೆ ನಿಮಗೆಲ್ಲರಿಗೂ ಸ್ಥಿರ ಉದ್ಯೋಗ, ಆಕರ್ಷಕ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ ವ್ಯವಸ್ಥೆ ಮತ್ತು ವೃತ್ತಿ ಬೆಳವಣಿಗೆಯ ಸ್ಪಷ್ಟ ಮಾರ್ಗ ಈ ಹುದ್ದೆಯ ಪ್ರಮುಖ ಆಕರ್ಷಣೆಗಳಾಗಿ ಸಿಗುತ್ತೆ ಒಂದು ವೇಳೆ ಹೋದೆಗೆ ಆಯ್ಕೆಯಾದರೆ.
ಹಾಗೆ ನೀವೇನಾದರೂ ರಾಜ್ಯಮಟ್ಟದಲ್ಲಿ ಅಂದರೆ ಕರ್ನಾಟಕ ರಾಜ್ಯದಲ್ಲಿಯೇ ಎಸ್ ಬಿ ಐ ಜಾಬ್ಗಳು ಸಿಕ್ಕು ಇಲ್ಲಿಯೇ ಕೆಲಸ ಮಾಡಬೇಕೆಂದರೆ ಹಾಗೆ ಆಸಕ್ತಿ ಹೊಂದಿದ್ದರೆ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಇರುವ ಅಭ್ಯರ್ಥಿಗಳಿಗೆ SBI CBO ನೇಮಕಾತಿ 2026 ಒಂದು ದೀರ್ಘಕಾಲಿಕ ಬ್ಯಾಂಕಿಂಗ್ ಕರಿಯರ್‌ಗೆ ಬಾಗಿಲು ತೆರೆದು ಕೊಡುತ್ತದೆ ಅಂತ ಹೇಳಬಹುದು.
ನೇಮಕಾತಿ ಸಂಕ್ಷಿಪ್ತ ಮಾಹಿತಿ:
Table of Contents

| ವಿವರ | ಮಾಹಿತಿ |
| ಬ್ಯಾಂಕ್ / ಸಂಸ್ಥೆ | State Bank of India (SBI) |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರದ ಉದ್ಯೋಗ |
| ಹುದ್ದೆ ಹೆಸರು | Circle Based Officer (CBO) |
| ಗ್ರೇಡ್ | JMGS-I |
| ಒಟ್ಟು ಹುದ್ದೆಗಳು | 2,273 (2050 Regular + 223 Backlog) |
| ಉದ್ಯೋಗ ಸ್ಥಳ | ಆಯ್ಕೆ ಮಾಡಿದ Circle |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಹತೆ | ಯಾವುದೇ ಪದವಿ + ಬ್ಯಾಂಕಿಂಗ್ ಅನುಭವ |
| ವಯೋಮಿತಿ | 21 – 30 ವರ್ಷ |
| ವೇತನ ಶ್ರೇಣಿ | ₹48,480 ರಿಂದ |
| ಕೊನೆಯ ದಿನಾಂಕ | 18 ಫೆಬ್ರವರಿ 2026 |
| ಅಧಿಕೃತ ವೆಬ್‌ಸೈಟ್ | sbi.co.in / sbi.bank.in |
ಹುದ್ದೆಗಳ ವಿವರ:
SBI CBO ನೇಮಕಾತಿಯಲ್ಲಿ ಅಭ್ಯರ್ಥಿಗಳು ಒಂದು Circle ಮಾತ್ರ ಆಯ್ಕೆ ಯಾಗಬಹುದು ಹಾಗೆ ಆಯ್ಕೆಯಾದ ನಂತರ ಕನಿಷ್ಠ 12 ವರ್ಷಗಳವರೆಗೆ Circle ವರ್ಗಾವಣೆ ಸಾಧ್ಯವಿಲ್ಲ.
ಹಾಗೆ ಈ ಕೆಳಗಡೆ ಸರ್ಕಲ್ ವಾರು ಅಂದಾಜು ಹುದ್ದೆಗಳ ಮಾಹಿತಿಯನ್ನು ಒದಗಿಸಲಾಗಿದೆ ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು ನಿಮಗಂತಲೇ ಈ ಕೆಳಗಡೆ ಒದಗಿಸಲಾಗಿದೆ ನೋಟಿಫಿಕೇಶನ್ ಲಿಂಕ್.
Circle-ವಾರು ಅಂದಾಜು ಹುದ್ದೆಗಳು
- ಅಹಮದಾಬಾದ್ (ಗುಜರಾತ್) – 194
- ಅಮರಾವತಿ (ಆಂಧ್ರ ಪ್ರದೇಶ) – 97
- ಬೆಂಗಳೂರು (ಕರ್ನಾಟಕ) – 200
- ಭೋಪಾಲ್ (ಮಧ್ಯ ಪ್ರದೇಶ / ಛತ್ತೀಸ್‌ಗಢ) – 97
- ಭುವನೇಶ್ವರ (ಒಡಿಶಾ) – 80
- ಚಂಡೀಗಢ ವೃತ್ತ – 103
- ಚೆನ್ನೈ (ತಮಿಳುನಾಡು) – 165
- ಹೈದರಾಬಾದ್ (ತೆಲಂಗಾಣ) – 80
- ಜೈಪುರ (ರಾಜಸ್ಥಾನ) – 103
- ಕೋಲ್ಕತ್ತಾ (ಪಶ್ಚಿಮ ಬಂಗಾಳ) – 200
- ಲಖನೌ / ನವದೆಹಲಿ – 276
- ಮಹಾರಾಷ್ಟ್ರ / ಮುಂಬೈ – 337
- ಉತ್ತರ ಪೂರ್ವ ವೃತ್ತ – 68
- ತಿರುವನಂತಪುರಂ (ಕೇರಳ) – 50
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ: ಮೇಲಿನ ಸಂಖ್ಯೆಯಲ್ಲಿ ನಿಯಮಿತ ಮತ್ತು ಬ್ಯಾಕ್‌ಲಾಗ್ ಹುದ್ದೆಗಳು ಸೇರಿವೆ.
ಅರ್ಹತಾ ಮಾನದಂಡಗಳು:
ನುಡಿ ಅರ್ಜಿ ಸಲ್ಲಿಸಲು ಮೊದಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ತದನಂತರ ಅಂತಹ ಹಂತವಾಗಿ ಏನೆಲ್ಲ ಅನುಭವ ಇರಬೇಕು ಹಾಗೆ ಯಾವೆಲ್ಲ ಭಾಷೆ ಪರಿಣಿತಿ ಹೊಂದಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ಈ ಕೆಳಗಡೆ ನಿಮಗಂತಲೇ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ಗಮನವಿಟ್ಟು ಓದಿ.
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದುಕೊಂಡಿರಬೇಕು.
- ಮೆಡಿಕಲ್, ಎಂಜಿನಿಯರಿಂಗ್, CA ಮೊದಲಾದ ಪದವಿಗಳೂ ಮಾನ್ಯವಾಗಿರುತ್ತೆ.
- ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಹರಲ್ಲ
ಅನುಭವ (ಮುಖ್ಯಅತ್ಯಾವಶ್ಯಕ)
- ಕನಿಷ್ಠ 2 ವರ್ಷಗಳ ಅಧಿಕಾರಿ ಅನುಭವ
- ಅನುಭವ ಹೊಂದಿರಬೇಕಾದ ಸಂಸ್ಥೆಗಳು:
- Scheduled Commercial Bank
- Regional Rural Bank (RRB)
ಸ್ಥಳೀಯ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು:
- ಆಯ್ಕೆ ಮಾಡಿದ Circle ನ ಸ್ಥಳೀಯ ಭಾಷೆಯಲ್ಲಿ ಓದು, ಬರವಣಿಗೆ ಮತ್ತು ಮಾತನಾಡುವ ಸಾಮರ್ಥ್ಯ
- 10ನೇ ಅಥವಾ 12ನೇ ತರಗತಿಯಲ್ಲಿ ಸ್ಥಳೀಯ ಭಾಷೆ ಓದಿದ್ದರೆ ಪರೀಕ್ಷೆಯಿಂದ ವಿನಾಯಿತಿ
ಅರ್ಜಿ ಸಲ್ಲಿಸಲು ವಯೋಮಿತಿ:
ನೋಡಿ ಈಗ ನೀವು ಅರ್ಜಿ ಸಲ್ಲಿಸಲು ನಿಮ್ಮ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಂತಲ್ಲಿ ನಾವು ಈ ಕೆಳಗಡೆ ಅರ್ಜಿ ಸಲ್ಲಿಸಲು ನಿಮ್ಮ ವಯೋಮಿತಿ ಎಷ್ಟಿರಬೇಕು ಕನಿಷ್ಠ ಹಾಗೂ ಗರಿಷ್ಠ ಇದರ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ ಇದು ಅಧಿಕೃತ ಅತಿ ಸೂಚನೆಯಂತೆ ತಿಳಿಸಲಾಗಿದೆ.
- ಕನಿಷ್ಠ: 21 ವರ್ಷ
- ಗರಿಷ್ಠ: 30 ವರ್ಷ
- ಜನ್ಮ ದಿನಾಂಕ: 01-01-1996 ರಿಂದ 31-12-2004 ಒಳಗಿರಬೇಕು
ವಯೋ ಸಡಿಲಿಕೆ
| ವರ್ಗ | ಸಡಿಲಿಕೆ |
| SC / ST | 5 ವರ್ಷ |
| OBC (NCL) | 3 ವರ್ಷ |
| PwBD | 10 – 15 ವರ್ಷ |
ವೇತನ ಮತ್ತು ಸೌಲಭ್ಯಗಳು (Salary & Benefits)

ಮೂಲ ವೇತನ
- ₹48,480/-
ಹೆಚ್ಚುವರಿ ಭತ್ಯೆಗಳು:
- ಮಹಂಗೈ ಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ನಗರ ಪರಿಹಾರ ಭತ್ಯೆ (CCA)
- ವೈದ್ಯಕೀಯ ಸೌಲಭ್ಯ
- Leave Fare Concession (LFC)
- ಪಿಂಚಣಿ – NPS
- ಭದ್ರ ಉದ್ಯೋಗ
ವೃತ್ತಿ ಬೆಳವಣಿಗೆ ಮಾಹಿತಿ:
ಮುಂದೆ ಹುದ್ದೆಯಲ್ಲಿ ಇದ್ದರೆ ನಿಮಗೆ ಪ್ರಮೋಷನ್ ಹೇಗೆ ಆಗುತ್ತೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- Officer → Manager → AGM → DGM → GM
- ಆಂತರಿಕ ಪದೋನ್ನತಿ ಪರೀಕ್ಷೆಗಳ ಮೂಲಕ ವೇಗವಾದ ಬೆಳವಣಿಗೆ
ಅರ್ಜಿ ಶುಲ್ಕ ಎಷ್ಟಿರುತ್ತೆ.?
| ವರ್ಗ | ಶುಲ್ಕ |
| General / OBC / EWS | ₹750 |
| SC / ST / PwBD | ಶುಲ್ಕವಿಲ್ಲ |
ಆಯ್ಕೆ ಪ್ರಕ್ರಿಯೆ ಹೇಗೆ..?
ಈ ಕೆಳಗಡೆ ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಇದು ಅಧಿಕೃತ ಮಾಹಿತಿ ಆಗಿರುತ್ತೆ ಇನ್ನು ನಿಮಗೆ ಅಧಿಕೃತ ಮಾಹಿತಿ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ ನಿಮಗಂತಲೇ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕು ವಿಭಾಗದ ಅಡಿಯಲ್ಲಿ ಲಿಂಕ್ ಗಳು ಸಿಗುತ್ತೆ ಅಲ್ಲಿಂದ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಹಂತ 1: ಆನ್‌ಲೈನ್ ಪರೀಕ್ಷೆ
Objective Test – 120 ಅಂಕ | 2 ಗಂಟೆ
- English – 30
- Banking Knowledge – 40
- GA / Economy – 30
- Computer – 20
Descriptive Test – 50 ಅಂಕ | 30 ನಿಮಿಷ
- Essay
- Letter Writing
ಹಂತ 2: Screening
- ದಾಖಲೆ ಮತ್ತು ಅನುಭವ ಪರಿಶೀಲನೆ
ಹಂತ 3: ಸಂದರ್ಶನ
- 50 ಅಂಕ
- ಅಂತಿಮ ಮೆರಿಟ್ = ಪರೀಕ್ಷೆ + ಸಂದರ್ಶನ
ಪರೀಕ್ಷಾ ಸಿಲಬಸ್ ಮತ್ತು ತಯಾರಿ ಸಲಹೆಗಳು:
ಹುಡುಗಿ ಈ ಕೆಳಗಡೆ ತಿಳಿಸಿರುವ ಮಾಹಿತಿ ಪರೀಕ್ಷಾ ಸಿಲಬಸ್ ಹಾಗೂ ತಯಾರಿ ಸಲಹೆ ಕುರಿತು ಇರುತ್ತೆ ನೀವು ದಯವಿಟ್ಟು ಪರೀಕ್ಷಾ ಸಿಲಬಸ್ ಹಾಗೂ ತಯಾರಿ ಮಾಡುವ ಮುನ್ನ ಒಂದು ಬಾರಿ ನೋಟಿಫಿಕೇಶನ್ ಚೆಕ್ ಮಾಡಿ.
- Banking Awareness – RBI, NPA, Basel norms
- Economy – Budget, Banking reforms
- Computer – Basics, MS Office
- English – ಪತ್ರ ಬರವಣಿಗೆ, ಪ್ರಬಂಧ
ಅಭ್ಯರ್ಥಿಗಳಿಗೆ ಸಲಹೆ: ಪ್ರತಿದಿನ ಬ್ಯಾಂಕಿಂಗ್ ನ್ಯೂಸ್ ಓದುವುದು ಅತ್ಯಂತ ಉಪಯುಕ್ತ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

| ಘಟನೆ | ದಿನಾಂಕ |
| ಅಧಿಸೂಚನೆ ಬಿಡುಗಡೆ | 28 ಜನವರಿ 2026 |
| ಅರ್ಜಿ ಪ್ರಾರಂಭ | 29 ಜನವರಿ 2026 |
| ಕೊನೆಯ ದಿನಾಂಕ | 18 ಫೆಬ್ರವರಿ 2026 |
| ಅಡ್ಮಿಟ್ ಕಾರ್ಡ್ | ಮಾರ್ಚ್ 2026 |
| ಪರೀಕ್ಷೆ | ಮಾರ್ಚ್ 2026 |
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- “Join SBI” ಕ್ಲಿಕ್ ಮಾಡಿ
- CBO Notification ಆಯ್ಕೆ ಮಾಡಿ
- ನೋಂದಣಿ ಮಾಡಿ
- ಅರ್ಜಿ ಭರ್ತಿ ಮಾಡಿ
- ದಾಖಲೆ ಅಪ್‌ಲೋಡ್ ಮಾಡಿ
- ಶುಲ್ಕ ಪಾವತಿಸಿ
- ಅರ್ಜಿ ಸಲ್ಲಿಸಿ
- ಪ್ರಿಂಟ್ ತೆಗೆದುಕೊಳ್ಳಿ
ಬೇಕಾಗಿರುವ ಅಗತ್ಯ ದಾಖಲೆಗಳು
- Aadhaar / ID Proof
- SSLC, PUC, Degree Marks Card
- ಅನುಭವ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಫೋಟೋ, ಸಹಿ
ಅಭ್ಯರ್ಥಿಗಳಿಗಾಗಿ ಉಪಯುಕ್ತ ಸಲಹೆಗಳು:
- ಕೊನೆಯ ದಿನಕ್ಕೆ ಕಾಯಬೇಡಿ
- Circle ಆಯ್ಕೆ ಜಾಗರೂಕತೆಯಿಂದ ಮಾಡಿ
- ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ
ನಮ್ಮ ಕೊನೆಯ ಮಾತು:
SBI Circle Based Officer Recruitment 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅಪರೂಪದ ಮತ್ತು ಸುರಕ್ಷಿತ ಕರಿಯರ್ ಅವಕಾಶವಾಗಿದೆ ಹಾಗೆ ನೀವೇನಾದರೂ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳಾದರೆ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಇಲ್ಲಿವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ:
- SBI CBO ಹುದ್ದೆ ಶಾಶ್ವತವೇ?
– ಹೌದು
- ಫ್ರೆಶರ್ ಅರ್ಜಿ ಹಾಕಬಹುದೇ?
– ಇಲ್ಲ
- ಕನ್ನಡ ಕಡ್ಡಾಯವೇ?
– ಬೆಂಗಳೂರು Circle ಗೆ ಹೌದು
- ಒಂದಕ್ಕಿಂತ ಹೆಚ್ಚು Circle ಗೆ ಅರ್ಜಿ?
– ಸಾಧ್ಯವಿಲ್ಲ
- ಸಂದರ್ಶನ ಕಡ್ಡಾಯವೇ?
– ಹೌದು
- ಪರೀಕ್ಷೆ ಆನ್‌ಲೈನ್ವೇ?
– ಹೌದು
- ಟ್ರಾನ್ಸ್ಫರ್ ಸಿಗುತ್ತದೆಯೇ?
– 12 ವರ್ಷ ನಂತರ
- ವೇತನ ಎಷ್ಟು?
– ₹48,480 ರಿಂದ
- ಮಹಿಳೆಯರಿಗೆ ಅವಕಾಶ ಇದೆಯೇ?
– ಸಂಪೂರ್ಣ
- ತಪ್ಪು ಲಿಂಕ್ ಹೇಗೆ ತಪ್ಪಿಸಿಕೊಳ್ಳುವುದು?
– sbi.co.in ಮಾತ್ರ ಬಳಸಿ