KMF ನೇಮಕಾತಿ 2026.!SSLC,ITI,PUC, DEGREE ಆದವರಿಗೆ ₹97,100ರೂ. ಸಂಬಳ.! ಇಂದೆ ಅರ್ಜಿ ಸಲ್ಲಿಸಿ.!!

ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕೆಎಂಎಫ್ ಒಟ್ಟು 194 ಹುದ್ದೆಗಳಿಗೆ ಅದರಲ್ಲಿ 10ನೇ ತರಗತಿ ಐಟಿಐ ಪಿಯುಸಿ ಯಾವುದೇ ಪದವಿ ಪಾಸ್ ಆದವರಿಗೆ ನೇಮಕಾತಿ ಮಾಡುತ್ತಿದೆ. 

ನಿಮಗೆಲ್ಲಾ ತಿಳಿದಿರಬಹುದು ಕೆಎಂಎಫ್ ಎಂಥ ತಕ್ಷಣ ನಮಗೆ ತಕ್ಷಣ ನೆನಪಿಗೆ ಬರುವುದು ನಂದಿನಿ ಹಾಲು ನಂದಿನಿ ಸಂಸ್ಥೆಯನ್ನು ಮ್ಯಾನೇಜ್ ಮಾಡುತ್ತೆ ಕೆಎಂಎಫ್ ಪ್ರಸ್ತುತ ಕೆಎಂಎಫ್ ನಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತರಿಂದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. 

WhatsApp Group Join Now
Telegram Group Join Now

 ನೋಡಿ ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಯಾವುದೇ ಒಂದು ಹುದ್ದೆಗೆ ಅರ್ಜಿ ಸಹಿಸಲು ಹೋದಾಗ ಹಲವಾರು ರೀತಿಯ ಪ್ರಶ್ನೆಗಳು ಕಾಡುತ್ತೆ ಉದಾಹರಣೆಗೆ ತಿಳಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟಿರುತ್ತೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಹಾಗೆ ಹುದ್ದೆಗಳಿಗೆ ಆಯ್ಕೆ ಆದರೆ ಸಿಗುವಂತ ಪ್ರತಿ ತಿಂಗಳ ಸಂಬಳ ಎಷ್ಟು..? ಇತರ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿಯಂತೆ ನೀವು ಮಾಡಿದ್ದೆ ಆದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಸಂಪೂರ್ಣ ವಿವರವಾಗಿ ಮಾಹಿತಿ ಈ ಕೆಳಗಡೆ ಇದೆ. 

ಹೀಗಾಗಿ ಯಾರು ಕೂಡ ಈ ಒಂದು ಲೇಖನವನ್ನು ಅರ್ಧಂಬರ್ಧ ಓದದೆ ಈ ಲೇಖನವನ್ನ ಕೊನೆವರೆಗೂ ಓದಿ ನೀವು ಕೂಡ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಹಾಗೆ ಈ ಕೆಳಗಡೆ ನಿಮಗಂತಲೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ಲಿಂಕ್ ಗಳಾಗಿರುವ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ನೀಡಲಾಗಿರುತ್ತದೆ ಅದರ ಮೂಲಕ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇದರ ಮೂಲ ಸಂಪೂರ್ಣ ಮಾಹಿತಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.  

ಪ್ರಸ್ತುತ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಲಿಮಿಟೆಡ್ (SHIMUL) ವತಿಯಿಂದ 2025ರಲ್ಲಿ ಪ್ರಕಟಿಸಲಾದ 194 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2026 ಫೆಬ್ರವರಿ 5ರಂದು ಮಹತ್ವದ ಕಾಲಾವಕಾಶ ವಿಸ್ತರಣೆ ಅಂದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದುಡಲಾಗಿದೆ  ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕದ ಹಾಲು ಮಹಾಮಂಡಳದ (KMF) ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಸರ್ಕಾರಿ ಸ್ವರೂಪದ ಭದ್ರ ಉದ್ಯೋಗವನ್ನು ಪಡೆಯುವ ಅತ್ಯುತ್ತಮ ಅವಕಾಶ ಇದಾಗಿದೆ. ಪದವಿ, ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ ಅರ್ಹತೆ ಹೊಂದಿರುವ ಸಾವಿರಾರು ಯುವಕರಿಗೆ ಇದು ಹೊಸ ಭರವಸೆಯ ಬಾಗಿಲು ತೆರೆದಂತಾಗಿದೆ ಅಂತ ಹೇಳಬಹುದು. 

ಪ್ರಸ್ತುತ ಈ ಒಂದು ನೇಮಕಾತಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ, ಸರ್ಕಾರಿ ಸೌಲಭ್ಯಗಳು, ಉದ್ಯೋಗ ಭದ್ರತೆ ಮತ್ತು ಉನ್ನತ ವೃತ್ತಿ ಅಭಿವೃದ್ಧಿಯ ಅವಕಾಶ ಸಿಗಲಿದೆ. ಸಹಕಾರಿ ವಲಯದಲ್ಲಿ ಸ್ಥಿರ ಹಾಗೂ ಗೌರವಯುತ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಅಪೂರ್ವ ಅವಕಾಶವಾಗಿದೆ ಅಂತ ಹೇಳಬಹುದು ಹಾಗೆ ಹೇಳಿದರೆ ಏನು ತಪ್ಪೇನಿಲ್ಲ.

 ನೇಮಕಾತಿ ಮಾಹಿತಿ ವಿವರ:

ವಿವರಮಾಹಿತಿ
ಸಂಸ್ಥೆ ಹೆಸರುಶಿವಮೊಗ್ಗ, ದಾವಣಗೆರೆ & ಚಿತ್ರದುರ್ಗ ಹಾಲು ಒಕ್ಕೂಟ (SHIMUL)
ಉದ್ಯೋಗ ಪ್ರಕಾರರಾಜ್ಯ ಸರ್ಕಾರದ ಸಹಕಾರಿ ಸಂಸ್ಥೆ
ಹುದ್ದೆಗಳ ಹೆಸರುಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್ ಮತ್ತು ಇತರರು
ಒಟ್ಟು ಹುದ್ದೆಗಳು194
ಕೆಲಸದ ಸ್ಥಳಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ – ಕರ್ನಾಟಕ
ವೇತನ ಶ್ರೇಣಿ₹21,400 ರಿಂದ ₹97,100 ವರೆಗೆ
ಅರ್ಜಿ ವಿಧಾನಆನ್‌ಲೈನ್
ಅರ್ಹತೆSSLC, ITI, ಡಿಪ್ಲೊಮಾ, ಪದವಿ, MBA, B.E/B.Tech
ವಯೋಮಿತಿ18 ರಿಂದ 35/38/40 ವರ್ಷ
ಅಧಿಕೃತ ಜಾಲತಾಣwww.shimul.coop

ಹುದ್ದೆಗಳ ವಿವರ:

ಹುದ್ದೆ ಹೆಸರುಹುದ್ದೆಗಳುಅರ್ಹತೆವೇತನ ಶ್ರೇಣಿ
ಅಸಿಸ್ಟೆಂಟ್ ಮ್ಯಾನೇಜರ್27B.V.Sc / MBA / ಪದವಿ₹52,650 – ₹97,100
ಟೆಕ್ನಿಕಲ್ ಆಫೀಸರ್18B.E / B.Tech / M.Sc₹43,100 – ₹83,900
ಮಾರ್ಕೆಟಿಂಗ್ ಆಫೀಸರ್02B.Sc / BBM / MBA₹43,100 – ₹83,900
ಸಿಸ್ಟಮ್ ಆಫೀಸರ್ (MIS)01B.E (CS/IS) / MCA₹43,100 – ₹83,900
ಎಕ್ಸ್‌ಟೆನ್ಶನ್ ಆಫೀಸರ್ ಗ್ರೇಡ್-III17ಪದವಿ / B.Com / BBM₹33,450 – ₹62,600
ಕೆಮಿಸ್ಟ್ ಗ್ರೇಡ್-II28B.Sc (Chemistry)₹27,650 – ₹52,650
ಆಡ್ಮಿನ್ ಅಸಿಸ್ಟೆಂಟ್ ಗ್ರೇಡ್-II17ಯಾವುದೇ ಪದವಿ₹27,650 – ₹52,650
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II12B.Com₹27,650 – ₹52,650
ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-II10BBA / B.Com₹27,650 – ₹52,650
ಜೂನಿಯರ್ ಸಿಸ್ಟಮ್ ಆಪರೇಟರ್13BCA / B.Sc (Comp Sci)₹27,650 – ₹52,650
ಜೂನಿಯರ್ ಟೆಕ್ನಿಷಿಯನ್50SSLC + ITI₹21,400 – ₹42,000
ಇತರ ಹುದ್ದೆಗಳುವಿವಿಧಸಂಬಂಧಿತ ಡಿಪ್ಲೊಮಾ / ಪದವಿನಿಯಮಾನುಸಾರ

ಅರ್ಹತಾ ಮಾನದಂಡಗಳು:

ಈ ಕೆಳಗಡೆ ಮುಖ್ಯವಾಗಿ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬುದರ ಕುರಿತು ಅಧಿಕೃತ ಮಾಹಿತಿ ಇದೆ ಅಭ್ಯರ್ಥಿಗಳು ಗಮನಿಸಬಹುದು.

ಶಿಕ್ಷಣ ಅರ್ಹತೆ

  • ಅಸಿಸ್ಟೆಂಟ್ ಮ್ಯಾನೇಜರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಜೊತೆಗೆ MBA ಅಥವಾ B.V.Sc.
  • ಟೆಕ್ನಿಕಲ್ ಆಫೀಸರ್: B.E / B.Tech (ಡೈರಿ ಟೆಕ್ನಾಲಜಿ ಅಥವಾ ಸಂಬಂಧಿತ ಎಂಜಿನಿಯರಿಂಗ್).
  • ಜೂನಿಯರ್ ಟೆಕ್ನಿಷಿಯನ್: SSLC ಪಾಸ್ ಜೊತೆಗೆ ಸಂಬಂಧಿತ ವೃತ್ತಿಯಲ್ಲಿ ITI ಪ್ರಮಾಣಪತ್ರ.
  • ಆಡ್ಮಿನ್ / ಅಕೌಂಟ್ಸ್ / ಮಾರ್ಕೆಟಿಂಗ್ ಅಸಿಸ್ಟೆಂಟ್: ಸಂಬಂಧಿತ ಪದವಿ.
  • ಇತರ ಹುದ್ದೆಗಳು: ಅಧಿಸೂಚನೆಯಲ್ಲಿ ನೀಡಿರುವಂತೆ.

ವಯೋಮಿತಿ ಎಷ್ಟಿರಬೇಕು..?

ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ವಯೋಮಿತಿ ಕುರಿತು ಅಧಿಕೃತ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು.

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು:
    • ಸಾಮಾನ್ಯ ವರ್ಗ: 35 ವರ್ಷ
    • 2A, 2B, 3A, 3B: 38 ವರ್ಷ
    • SC / ST / ವರ್ಗ-1: 40 ವರ್ಷ

ವೇತನ ಮತ್ತು ಸೌಲಭ್ಯಗಳು

 

ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಪ್ಯಾಕೇಜ್ ಜೊತೆಗೆ ಹಲವಾರು ಸರ್ಕಾರಿ ಸೌಲಭ್ಯಗಳು ಲಭ್ಯವಾಗುತ್ತವೆ.

  • ಮೂಲ ವೇತನ: ₹21,400 ರಿಂದ ₹97,100 ವರೆಗೆ (ಹುದ್ದೆ ಆಧಾರಿತ)
  • ಡಿಎ (DA), ಎಚ್‌ಆರ್‌ಎ (HRA), ಟಿಎ (TA)
  • ವೈದ್ಯಕೀಯ ಸೌಲಭ್ಯ
  • ಭವಿಷ್ಯ ನಿಧಿ (PF)
  • ಪಿಂಚಣಿ ಯೋಜನೆ
  • ವಾರ್ಷಿಕ ವೇತನ ವೃದ್ಧಿ
  • ಉದ್ಯೋಗ ಭದ್ರತೆ ಮತ್ತು ಪ್ರಗತಿ ಅವಕಾಶ ದೊರೆಯುತ್ತೆ ಹೆಚ್ಚಿನ ಮಾಹಿತಿಗಾಗಿ ಇನ್ನೂ ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಲು ನೋಟಿಫಿಕೇಶನ್ ಚೆಕ್ ಮಾಡಿ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

ವರ್ಗಶುಲ್ಕ
SC / ST / Cat-1 / PWD₹500 + ಬ್ಯಾಂಕ್ ಶುಲ್ಕ
ಸಾಮಾನ್ಯ / 2A / 2B / 3A / 3B₹1,000 + ಬ್ಯಾಂಕ್ ಶುಲ್ಕ

ನೋಡಿ ಅರ್ಜಿ ಸಲ್ಲಿಸುವ ಮುನ್ನ ಒಂದು ಬಾರಿ ನೀವು ಅಧಿಕೃತ ಅಧಿಸೂಚನೆಯನ್ನು ಓದಿ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಬಹುದು.

ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ..?

  1. ಲಿಖಿತ ಪರೀಕ್ಷೆ – 200 ಅಂಕಗಳು
  2. ಸಂದರ್ಶನ (ಕೆಲವು ಅಧಿಕಾರಿ ಹುದ್ದೆಗಳಿಗೆ ಮಾತ್ರ)
  3. ದಾಖಲೆ ಪರಿಶೀಲನೆ
  4. ಅಂತಿಮ ಮೆರಿಟ್ ಪಟ್ಟಿ

ಈ ಮೇಲ್ಗಡೆ ತಿಳಿಸಿರುವ ಹಾಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತೆ ಇನ್ನು ನಿಮಗೆ ಅಧಿಕೃತ ಮಾಹಿತಿ ಬೇಕಾಗಿದ್ದರೆ ನಿಮಗಂತಲೇ ಈ ಕೆಳಗಡೆ ಈ ಒಂದು ಲೇಖನದ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ಲೇಕ್ ವಿಭಾಗದ ಅಡಿಯಲ್ಲಿ ನೋಟಿಫಿಕೇಶನ್ ಲಿಂಕ್ ಇರುತ್ತೆ ಅಲ್ಲಿಂದ ನೀವು ಡೌನ್ಲೋಡ್ ಮಾಡಿಕೊಂಡು ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ

  • ಸಾಮಾನ್ಯ ಕನ್ನಡ
  • ಸಾಮಾನ್ಯ ಇಂಗ್ಲಿಷ್
  • ಸಾಮಾನ್ಯ ಜ್ಞಾನ
  • ಸಹಕಾರಿ ವಿಷಯಗಳು
  • ಒಟ್ಟು ಪ್ರಶ್ನೆಗಳು: 200
  • ಅವಧಿ: 2 ಗಂಟೆ
  • ನೆಗೆಟಿವ್ ಮಾರ್ಕಿಂಗ್: ಅಧಿಸೂಚನೆ ಪ್ರಕಾರ

ಅಭ್ಯರ್ಥಿಗಳಿಗೆ ತಯಾರಿ ಸಲಹೆಗಳು: ನೋಡಿ ನೀವು ದಿನವೂ ಕನ್ನಡ ಪತ್ರಿಕೆ ಓದುವುದು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ ಅಭ್ಯಾಸ, ಮೂಲಭೂತ ವಿಷಯಗಳ ಪುನರವಲೋಕನ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಕಾರ್ಯಕ್ರಮದಿನಾಂಕ
ಮೂಲ ಅಧಿಸೂಚನೆನವೆಂಬರ್ 2025
ಕಾಲಾವಕಾಶ ವಿಸ್ತರಣೆ5 ಫೆಬ್ರವರಿ 2026
ಅರ್ಜಿ ಕೊನೆಯ ದಿನ14-Dec-2025 (Extended up to 21-02-2026)
ಪರೀಕ್ಷಾ ದಿನಾಂಕಅಧಿಕೃತ ಅಧಿಸೂಚನೆಯಲ್ಲಿ ಇರುತ್ತೆ ಚೆಕ್ ಮಾಡಿ.

ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:

  1. www.shimul.coop ವೆಬ್‌ಸೈಟ್‌ಗೆ ಭೇಟಿ ನೀಡಿ
  2. Recruitment ವಿಭಾಗ ಕ್ಲಿಕ್ ಮಾಡಿ
  3. Apply Online ಆಯ್ಕೆ ಮಾಡಿ
  4. ನೋಂದಣಿ ಮಾಡಿ
  5. ವಿವರಗಳನ್ನು ಭರ್ತಿ ಮಾಡಿ
  6. ದಾಖಲೆ ಅಪ್ಲೋಡ್ ಮಾಡಿ
  7. ಶುಲ್ಕ ಪಾವತಿ ಮಾಡಿ
  8. ಅಂತಿಮ ಸಲ್ಲಿಕೆ ನಂತರ ಪ್ರಿಂಟ್ ತೆಗೆದುಕೊಳ್ಳಿ

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳ ಪಟ್ಟಿ:

  • ಆಧಾರ್ ಕಾರ್ಡ್
  • SSLC ಅಂಕಪಟ್ಟಿ
  • ಪದವಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಐಡಿ ಪ್ರೂಫ್

ನೋಡಿ ಈ ಮೇಲ್ಗಡೆ ಕಳಿಸಿರುವ ಹಾಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾಗ ಈ ಮೇಲ್ಗಡೆ ಕಳಿಸಿರುವ ಹಾಗೆ ದಾಖಲೆಗಳು ಬೇಕಾಗುತ್ತದೆ ಒಂದು ವೇಳೆ ಹೆಚ್ಚಿನ ದಾಖಲೆಗಳು ಬೇಕಾಗಿದೆ ಆದಲ್ಲಿ ನೀವು ನೀಡಬೇಕು.

ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:

  • ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ.
  • ಪರೀಕ್ಷೆಗೆ ಕನಿಷ್ಠ 2 ತಿಂಗಳು ಗಂಭೀರ ತಯಾರಿ ಮಾಡಿ.
  • ಪ್ರತಿನಿತ್ಯ ಧ್ಯಾನ ಮಾಡಿ.

ನಮ್ಮ ಕೊನೆಯ ಮಾತು:

KMF SHIMUL ನೇಮಕಾತಿ 2026 ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೇ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು. ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ.

ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

ಸಾಮಾನ್ಯ ಪ್ರಶ್ನೆಗಳು (FAQ)

  1. SHIMUL ನೇಮಕಾತಿಗೆ ಯಾರು ಅರ್ಜಿ ಹಾಕಬಹುದು?

SSLC,ITI,PUC,ANY DEGREE 

  1. ಒಟ್ಟು ಎಷ್ಟು ಹುದ್ದೆಗಳಿವೆ?

197

  1. ಅರ್ಜಿ ಶುಲ್ಕ ಎಷ್ಟು?

500 TO 1000

  1. ಪರೀಕ್ಷೆ ಯಾವಾಗ ನಡೆಯಲಿದೆ?

 ಅಧಿಕೃತ ಆದಿಶೂಚನೆ ಚೆಕ್ ಮಾಡಿ ಈಗಾಗಲೇ ಈ ಮೇಲ್ಗಡೆ ನೀಡಲಾಗಿದೆ. 

  1. ವೇತನ ಶ್ರೇಣಿ ಎಷ್ಟು?

22,000 TO 1,00,000+

  1. ITI ಅಭ್ಯರ್ಥಿಗಳಿಗೆ ಯಾವ ಹುದ್ದೆ?

 ಮೇಲ್ಗಡೆ ಮಾಹಿತಿ ನೀಡಲಾಗಿದೆ ಚೆಕ್ ಮಾಡಬಹುದು.

  1. ವಯೋಮಿತಿ ಸಡಿಲಿಕೆ ಇದೆಯೇ?

 ಹೌದು

  1. ಆನ್‌ಲೈನ್ ಹೊರತು ಬೇರೆ ವಿಧಾನ ಇದೆಯೇ?

 ಅಧಿಸೂಚನೆ ಚೆಕ್ ಮಾಡಿ.

  1. ಪರೀಕ್ಷಾ ಪಠ್ಯಕ್ರಮ ಏನು?

ಅಧಿಸೂಚನೆ ಚೆಕ್ ಮಾಡಿ

  1. ಅಧಿಕೃತ ಜಾಲತಾಣ ಯಾವುದು?

www.shimul.coop

Leave a Comment