ಶ್ರಮ ಸಾಮರ್ಥ್ಯ ಯೋಜನೆ:ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್.! ಉಚಿತ ಟೂಲ್ ಕಿಟ್ + ತರಬೇತಿ.! ಇಂದೇ ಬೇಗ ಬೇಗ ಅರ್ಜಿ ಸಲ್ಲಿಸಿ.!! 

ನಮಸ್ಕಾರ್ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು ಶ್ರಮ ಸಾಮರ್ಥ್ಯ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

ನಿಮ್ ನಿಮ್ಮತ್ರ ಏನಾದ್ರೂ ಲೇಬರ್ ಕಾಡ್ಡಿಯ ಹಾಗಿದ್ರೆ ನಿಮಗೆ ಸರ್ಕಾರದಿಂದ 20,000 ಗಿಫ್ಟ್ ಸಿಗುತ್ತೆ ಹೌದು ಈ ಒಂದು ಇಪ್ಪತ್ತು ಸಾವಿರ ಗಿಫ್ಟ್ ನಲ್ಲಿ ನಿಮಗೆ ತರಬೇತಿ ಸಹ ದೊರೆಯುತ್ತೆ. 

WhatsApp Group Join Now
Telegram Group Join Now

ನಾವು ಕೂಡ ಪಡೆದುಕೊಳ್ಳಬೇಕು ನಮ್ಮತ್ರ ಲೇಬರ್ ಕಾಡಿಗೆ ಅಂತ ನಿಮ್ಮ ಪ್ರಶ್ನೆ ಆದರೆ ನೋಡಿ ಈ ಲೇಖನ ನಿಮಗಾಗಿಯೇ ಇದೆ ಕಾಯುತ್ತಿದೆ ಹೀಗಾಗಿ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಯಾರು ಕೂಡ ಈ ಒಂದು ಲೇಖನವನ್ನ ಅರ್ಧಂಬರ್ಧ ಓದಬೇಡಿ ಏಕೆಂದರೆ ನೀವೇನಾದರೂ ಈ ಒಂದು ಲೇಖನವನ್ನ ಓದಿದ್ದೆ ಆದಲ್ಲಿ ಸಂಪೂರ್ಣ ಮಾಹಿತಿ ಅರ್ಧಂಬರ್ಧ ಅರ್ಥವಾಗುತ್ತೆ ಹೀಗಾಗಿ ನೀವು ಕೂಡ ಈ ಒಂದು ಲೇಖನ ಓದಿ.

ನೀವು ಕೂಡ ಶ್ರಮ ಶ್ರಮತ್ಯ ಯೋಜನೆ ಅಡಿ ಕೇವಲ ನಿಮ್ಮ ಹತ್ತಿರ ಲೇಬರ್ ಕಾರ್ಡ್ ಇದ್ರೆ ನೀವು ಸರ್ಕಾರದಿಂದ 20,000 ಮೌಲ್ಯದ ಉಚಿತ ಟೋಲ್ ಕಿಟ್ ಹಾಗೂ ತರಬೇತಿಯನ್ನು ಪಡೆದುಕೊಳ್ಳಬಹುದು. 

ನೋಡಿ ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ಕೇವಲ ನಮ್ಮತ್ರ ಲೇಬರ್ ಕಾಡಿದ್ರೆ ನಡೆಯುತ್ತಾ ಹೀಗೆ ಹಲವಾರು ತರಹದ ಪ್ರಶ್ನೆಗಳು ಇರುತ್ತೆ ನಿಮಗಂತೂ ನಾವು ಈ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ ಈ ಕೆಳಗಿನ ಮಾಹಿತಿಯಂತೆ ನೀವು ಮಾಡಿದ್ದೆ ಆದಲ್ಲಿ ನೀವು ಕೂಡ ಅರ್ಜಿ ಸಲ್ಲಿಸಬಹುದು ಹಾಗೂ 20,000 ಮೌಲ್ಯದ ಟೋಲ್ ಕಿಟ್ ಪಡೆದುಕೊಳ್ಳಬಹುದು ಇಷ್ಟೇ ಅಲ್ಲದೆ ಇದರ ಜೊತೆಗೆ ನಿಮಗೆ ತರಬೇತಿ ಸಹ ದೊರೆಯುತ್ತೆ.

ಕರ್ನಾಟಕದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದೆ ಅಂತ ಹೇಳಬಹುದು. ಆದರೆ ಅನೇಕ ಕಾರ್ಮಿಕರು ಹೊಸ ತಂತ್ರಜ್ಞಾನ ಅಥವಾ ಉತ್ತಮ ಉಪಕರಣಗಳಿಲ್ಲದೆ ತಮ್ಮ ದಿನನಿತ್ಯದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕ ಸರ್ಕಾರ ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers Welfare Board) “ಶ್ರಮ ಸಾಮರ್ಥ್ಯ ಯೋಜನೆ” ಅನ್ನು ಜಾರಿಗೆ ತಂದಿದೆ ಇದರಿಂದ ಬಹಳಷ್ಟು ಬಡವರಿಗೆ ಅದರಲ್ಲಿಯೂ ಕಟ್ಟಡ ಕಾರ್ಮಿಕರಿಗೆ ಒಂದು ಒಳ್ಳೆ ಬೆನಿಫಿಟ್ ಅಂತ ಹೇಳಬಹುದು.

ನೀವೇನಾದರೂ ಈ ಒಂದು ಯೋಜನೆ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ₹20,000 ಮೌಲ್ಯದ ಉಚಿತ ಟೂಲ್ ಕಿಟ್ ಮತ್ತು ವೃತ್ತಿಪರ ತರಬೇತಿಯನ್ನು ಒದಗಿಸುತ್ತದೆ. ಹೀಗಾಗಿ ಪ್ರಸ್ತುತ ಇಂದಿನ ಈ ಲೇಖನದಲ್ಲಿ ಯೋಜನೆಯ ಉದ್ದೇಶ, ಲಾಭಗಳು, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಆಸಕ್ತಿ ಇರುವಂಥವರು ಮಾತ್ರ ಇಲ್ಲಿ ಕಣವನ್ನು ಓದಿ ಸುಮ್ಮನೆ ಏಕೆ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತೀರಿ ಹಾಗೆ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಕೂಡ ಸಹಾಯವಾಗುತ್ತೆ ಅವರು ಸಹ ಸರ್ಕಾರದಿಂದ ಸಿಗುವ 20 ಸಾವಿರ ರೂಪಾಯಿ ಮೌಲ್ಯದ ಉಚಿತ ಟೂಲ್ ಕಿಟ್ ಹಾಗೂ ತರಬೇತಿ ಪಡೆದುಕೊಳ್ಳಬಹುದು. 

ಯೋಜನೆಯ ಉದ್ದೇಶ ಮತ್ತು ಹಿನ್ನೆಲೆ ಏನು..?

ಕೆಲವೊಂದಿಷ್ಟು ವರ್ಷಗಳಲ್ಲಿ ಕಟ್ಟಡ ಕ್ಷೇತ್ರದಲ್ಲಿ ಕಾರ್ಮಿಕರಿಗೆ ಯಾವುದೇ ತಾಂತ್ರಿಕ ನೆರವು ಅಥವಾ ಸಾಧನಗಳಿಲ್ಲದೆ ಕೆಲಸ ಮಾಡಬೇಕಾಗಿತ್ತು, ಇದು ನಿಮ್ಗೂ ಸಹ ತಿಳಿದಿರುತ್ತೆ. ಅನೇಕ ಕಾರ್ಮಿಕರು ಕೌಶಲ್ಯ ಹೊಂದಿದ್ದರೂ ಸಹ, ಇತ್ತೀಚಿನ ಯಂತ್ರೋಪಕರಣಗಳಿಲ್ಲದ ಕಾರಣ ಕೆಲಸವು ಸುಗಮವಾಗುತ್ತಿಲ್ಲ ಅಂದರೆ ಸಾರಾಗಮಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಇವರಿಗಾಗಿ ಟೂಲ್ ಕಿಟ್ ನೀಡುತ್ತೆ ಜೊತೆಗೆ ತರಬೇತಿ ಸಹ ಒದಗಿಸುತ್ತೆ ಇದರಿಂದ ಇವರು ತಮ್ಮ ಕೆಲಸದಲ್ಲಿ ಸುಧಾರಣೆ ಕಾಣಬಹುದು.  

ಶ್ರಮ ಸಾಮರ್ಥ್ಯ ಯೋಜನೆಯ ಮುಖ್ಯ ಉದ್ದೇಶಗಳು:

  • ನೋಂದಾಯಿತ ಕಾರ್ಮಿಕರಿಗೆ ವೃತ್ತಿಪರ ಉಪಕರಣಗಳನ್ನು ಒದಗಿಸುವುದು
  • ಕಾರ್ಮಿಕರ ದೈನಂದಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು
  • ಸುರಕ್ಷಿತ ಕಾರ್ಯ ಪರಿಸರವನ್ನು ಒದಗಿಸುವುದು
  • ಜರ್ಮನ್ ತಂತ್ರಜ್ಞಾನ ಆಧಾರಿತ ತರಬೇತಿಯನ್ನು ನೀಡುವ ಮೂಲಕ ಕೌಶಲ್ಯ ಹೆಚ್ಚಿಸುವುದು
  • ಕಾರ್ಮಿಕರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಯೋಜನೆಯ ಲಾಭಗಳು:

ನೀವೇನಾದ್ರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಯೋಜನೆಯ ಲಾಭಗಳೇನು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಂತಲೇ ಈ ಕೆಳಗಡೆ ಯೋಜನೆಯ ಲಾಭಗಳನ್ನು ತಿಳಿಸಲಾಗಿದೆ ಮಾಹಿತಿಯನ್ನ ಗಮನವಿಟ್ಟು ಓದಿ.

₹20,000 ಮೌಲ್ಯದ ಟೂಲ್ ಕಿಟ್

ಯೋಜನೆಯಡಿ ಆಯ್ಕೆಯಾಗುವ ಕಾರ್ಮಿಕರಿಗೆ ಅವರ ಕೆಲಸಕ್ಕೆ ತಕ್ಕಂತೆ ಟೂಲ್ ಕಿಟ್ ನೀಡಲಾಗುತ್ತದೆ ಹಾಗೆ ಸುರಕ್ಷತಾ ಕಿಟ್ ಕುರಿತು ಈ ಕೆಳಗಿನಂತಿದೆ ಮಾಹಿತಿ ಅಂದರೆ ಟೂರ್ ಕಿಟ್ ನಲ್ಲಿ ನಿಮಗೆ ಇಂಥವೆಲ್ಲ ಸೇಫ್ಟಿಗಳು ಸಿಗುತ್ತೆ ಗಮನಿಸಬಹುದು.

ಸುರಕ್ಷತಾ ಕಿಟ್ (Safety Kit)

  • ಹೆಲ್ಮೆಟ್
  • ಸೇಫ್ಟಿ ಶೂಸ್
  • ಗ್ಲೌಸ್
  • ಕನ್ನಡಕ

ವೃತ್ತಿಪರ ಕಿಟ್ (Professional Kit)

  • ಮೇಸ್ತ್ರಿಗಳಿಗೆ (Masons) ಸಂಬಂಧಪಟ್ಟ ಟೂಲ್ಸ್
  • ಎಲೆಕ್ಟ್ರಿಷಿಯನ್, ಪ್ಲಂಬರ್, ಪೇಂಟರ್ ಗಳಿಗೆ ಬೇಕಾದ ಮೆಷಿನ್ ಮತ್ತು ಟೂಲ್ಸ್
  • ವೃತ್ತಿಪರ ತರಬೇತಿ ಕಾಫಿ ಮತ್ತು ಊಟದ ವ್ಯವಸ್ಥೆ ಸಹ ಒದಗಿಸಲಾಗುತ್ತೆ.

 ಅರ್ಜಿ ಸಲ್ಲಿಸಲು ಯಾರಿಗೆ ಅವಕಾಶವಿರುತ್ತೆ..?

ಯೋಜನೆಯು ಎಲ್ಲರಿಗೂ ಸಿಗುವುದಿಲ್ಲ. ಅರ್ಹತೆ ಈ ಕೆಳಕಂಡಂತಿರಬೇಕು ನಿಮಗಾಗಿ ಈ ಕೆಳಗಡೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಹಾಗೆ ಯಾರಿಗೆ ಅರ್ಹತೆ ಇರುತ್ತೆ ಅಂತ ತಿಳಿಸಲಾಗಿದೆ ಈ ಕೆಳಗಡೆ ಸೂಚಿಸಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು ನೀವು ಗಮನವಿಟ್ಟು ಓದಿ.

  1. ನೋಂದಾಯಿತ ಸದಸ್ಯರಾಗಿರಬೇಕು: ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿರಬೇಕು (Active Labour Card).
  2. ವಯಸ್ಸು: 18 ರಿಂದ 60 ವರ್ಷ.
  3. ಕೆಲಸದ ಅನುಭವ: ಕಳೆದ ಒಂದು ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ಅಥವಾ ಸಂಬಂಧಿತ ಕೆಲಸ ಮಾಡಿದಿರಬೇಕು.
  4. ನಿವಾಸಿ: ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹಂತ ಹಂತವಾಗಿ:

ಈ ಯೋಜನೆಗೆ ಅರ್ಜಿ ಆನ್‌ಲೈನ್ ಮೂಲಕ ಅಥವಾ ಹತ್ತಿರದ ಕರ್ನಾಟಕವನ್ನು ಅಥವಾ ಗ್ರಾಮವನ್ನು ಅಥವಾ ಆನ್ಲೈನ್ ಸೆಂಟ್ರಗಳಿಂದ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿದೆ ಗಮನಿಸಿ: 

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ Login ಅಥವಾ “Register” ಕ್ಲಿಕ್ ಮಾಡಿ.
  3. ಲೇಬರ್ ಕಾರ್ಡ್ ನಂಬರ್ ಹಾಕಿ ಲಾಗಿನ್ ಆಗಿ.
  4. ಯೋಜನೆ ಸೆಲೆಕ್ಟ್ ಮಾಡಿ.
  5. ವೈಯಕ್ತಿಕ ಮಾಹಿತಿ ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  6. ‘Submit’ ಒತ್ತಿ.
  7. Application ID ಸಂಗ್ರಹಿಸಿ ಭವಿಷ್ಯದಲ್ಲಿ ಸ್ಟೇಟಸ್ ಪರಿಶೀಲನೆಗೆ ಉಪಯೋಗಿಸಿ.

ಹತ್ತಿರ ಇರುವಂತಹ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುವ ಹಂತಗಳು:

  • ನಿಮ್ಮ ಹತ್ತಿರದ ‘ಗ್ರಾಮ ಒನ್’ ಅಥವಾ ‘ಕರ್ನಾಟಕ ಒನ್’ ಕೇಂದ್ರಗೆ ಭೇಟಿ ನೀಡಿ.
  • ₹30 ಶುಲ್ಕ ನೀಡಿ ಅರ್ಜಿ ಸಲ್ಲಿಸಬಹುದು.
  • ನೆರವಿನ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಫಾರ್ಮ್ ಭರ್ತಿ ಮಾಡಿ.

ಬೇಕಾಗುವ ದಾಖಲೆಗಳು 

ನೋಡಿ ಅರ್ಜಿ ಸಲ್ಲಿಸಲು ಮುಂದಾದಾಗ ಪ್ರಮುಖ ದಾಖಲೆಗಳು ಬೇಕಾಗುತ್ತೆ ಹೀಗಾಗಿ ಈ ಕೆಳಗಿನ ದಾಖಲೆಗಳ ಕುರಿತು ಮಾಹಿತಿ ತಿಳಿಸಲಾಗಿದೆ ಹೀಗಾಗಿ ಈ ಕೆಳಗಡೆ ನೀಡಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನೀವು ಅರ್ಜಿ ಸಲ್ಲಿಸಬೇಕು.

  • ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ (Labour Card)
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್ (ಧನಸಹಾಯ ಜಮೆಗೆ)
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ರೇಷನ್ ಕಾರ್ಡ್ (ಇದ್ದರೆ)

ಎಲ್ಲ ದಾಖಲೆಗಳು ಸ್ಪಷ್ಟವಾಗಿರಬೇಕು ಮತ್ತು ಮಾನ್ಯವಾಗಿರಬೇಕು ಅಂದರೆ ಚಾಲ್ತಿಯಲ್ಲಿ ಇರಬೇಕು:

ಟ್ರೈನಿಂಗ್ / ತರಬೇತಿ ವಿವರಗಳು

  • ಜರ್ಮನ್ ತಂತ್ರಜ್ಞಾನ ಆಧಾರಿತ ತರಬೇತಿ ನೀಡಲಾಗುತ್ತದೆ
  • ಕಾರ್ಮಿಕರಿಗೆ ತಮ್ಮ ಕೆಲಸಕ್ಕೆ ತಕ್ಕ ತಂತ್ರಜ್ಞಾನ ತಿಳಿಯುವಂತೆ ತರಬೇತಿ ನೀಡಲಾಗುತ್ತದೆ
  • ತರಬೇತಿ ಸಮಯದಲ್ಲಿ ಟೀ, ಕಾಫಿ ಮತ್ತು ಊಟ ವ್ಯವಸ್ಥೆ
  • ತರಬೇತಿ ಪೂರ್ತಿಯಾದ ನಂತರ ಪ್ರಮಾಣ ಪತ್ರ ನೀಡಲಾಗುತ್ತದೆ.

ಅರ್ಜಿ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆ ವಿಧಾನ:

  • ಅರ್ಜಿ ಸಲ್ಲಿಸಿದ ನಂತರ ಜಿಲ್ಲಾ ಆಯ್ಕೆ ಸಮಿತಿ ಪರಿಶೀಲನೆ ನಡೆಸುತ್ತದೆ
  • ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗುತ್ತದೆ
  • ಆಯ್ಕೆ ಆದವರಿಗೆ ಉಚಿತ ಟೂಲ್ ಕಿಟ್ ವಿತರಿಸಲಾಗುತ್ತದೆ
  • ತರಬೇತಿ ಕಾರ್ಯಕ್ರಮದ ದಿನಾಂಕ ಹಾಗೂ ಸ್ಥಳವನ್ನು ಸೂಚಿಸಲಾಗುತ್ತದೆ

ವಿತರಣೆ ಮತ್ತು ಅನುಭವ ಹೀಗಿರುತ್ತೆ:

  • ಟೂಲ್ ಕಿಟ್ ಗಳು ಸ್ಥಳೀಯ ಕೇಂದ್ರಗಳಿಂದ ವಿತರಿಸಲಾಗುತ್ತದೆ
  • ತರಬೇತಿ ಮುಗಿದ ನಂತರ, ಕಾರ್ಮಿಕರು ಹೆಚ್ಚು ಸಿದ್ಧತೆ ಮತ್ತು ತಂತ್ರಜ್ಞಾನ ಸಮರ್ಥತೆ ಹೊಂದಿರುತ್ತಾರೆ
  • ಉದ್ಯೋಗದ ಮಟ್ಟ ಹಾಗೂ ಆದಾಯದ ಪ್ರಮಾಣವನ್ನು ಸುಧಾರಿಸಲು ಸಹಾಯ

ಸಹಾಯವಾಣಿ ಮತ್ತು ಸಂಪರ್ಕ ಮಾಹಿತಿ ವಿವರಣೆ:

ಯಾವುದೇ ತೊಂದರೆ ಅಥವಾ ಮಾಹಿತಿ ಬೇಕಾದರೆ ಕೆಳಗಿನ ಸಂಪರ್ಕಗಳನ್ನು ಉಪಯೋಗಿಸಿ:

ಅಧಿಕೃತ ವೆಬ್ಸೈಟ್: ಇದರ ಮೇಲೆ ಕ್ಲಿಕ್ ಮಾಡಿ.

ದೂರವಾಣಿ:
+91 9482300400
+91 8277799990

ಕಚೇರಿ ವಿಳಾಸ:
ನಂ.10, 3ನೇ ಮಹಡಿ, ಖಾದಿ ಭವನ, ಜಸ್ಮಾ ದೇವಿ ಭವನ ರಸ್ತೆ, ವಸಂತನಗರ, ಬೆಂಗಳೂರು-52

ನಮ್ಮ ಕೊನೆಯ ಮಾತು:

ಶ್ರಮ ಸಾಮರ್ಥ್ಯ ಯೋಜನೆ ನೋಂದಾಯಿತ ಕಾರ್ಮಿಕರಿಗೆ ಹೊಸ ತಂತ್ರಜ್ಞಾನ, ಉತ್ತಮ ಉಪಕರಣಗಳು ಮತ್ತು ತರಬೇತಿಯನ್ನು ನೀಡುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಅಂತ ಹೇಳಬಹುದು. ಅರ್ಹ ಕಾರ್ಮಿಕರು ವಿಳಂಬ ಮಾಡದೆ ಅರ್ಜಿ ಸಲ್ಲಿಸಿ, ತಮ್ಮ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಅನ್ನುತ್ತ ಇಂದಿನ ಒಂದು ಲೇಖನ ಇಲ್ಲಿಗೆ ಮುಗಿಯುತ್ತೆ.

ನೀವೇನಾದರೂ ಈ ಒಂದು ಲೇಖನವನ್ನು ಇಲ್ಲಿವರೆಗೆ ಓದಿದರೆ ದಯವಿಟ್ಟು ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಶೇರ್ ಮಾಡಿ ಏಕೆಂದರೆ ಅವರಿಗೂ ಸಹ ಇದರ ಕುರಿತು ಮಾಹಿತಿ ತಿಳಿದಿರುವುದಿಲ್ಲ ಮಾಹಿತಿ ತಿಳಿದುಕೊಂಡ ನಂತರ ಅವರು ಸಹ ಅರ್ಜಿ ಸಲ್ಲಿಸಬಹುದು ಏಕೆ ತಡ ಮಾಡುತ್ತಿದ್ದೀರಿ ಹೋಗಿ ಬೇಗ ಬೇಗ ಅರ್ಜಿ ಸಲ್ಲಿಸಿ. 

FAQ

Q1: ಈ ಯೋಜನೆಗೆ ಯಾರು ಅರ್ಹರು?
ಉತ್ತರ: ನೋಂದಾಯಿತ ಲೇಬರ್ ಕಾರ್ಡ್ ಇದ್ದ 18–60 ವರ್ಷದ ಕರ್ನಾಟಕ ನಿವಾಸಿಗಳು, ಕಳೆದ ಒಂದು ವರ್ಷದಲ್ಲಿ ಕನಿಷ್ಠ 90 ದಿನ ಕೆಲಸ ಮಾಡಿದವರು ಅರ್ಹರು.

Q2: ಮಹಿಳೆಯರಿಗೆ ವಿಶೇಷ ಮೀಸಲಾತಿ ಇದೆಯಾ?
ಉತ್ತರ: ಹೌದು. ಮಹಿಳಾ ಕಾರ್ಮಿಕರಿಗೆ ವಿಶೇಷ ಮೀಸಲಾತಿ ನೀಡಲಾಗಿದೆ.

Q3: ಅಂಗವಿಕಲರು ಅರ್ಜಿ ಹಾಕಬಹುದೇ?
ಉತ್ತರ: ಹೌದು. ದೈಹಿಕ ಅಂಗವಿಕಲರಿಗೆ 5% ಮೀಸಲಾತಿ ಇದೆ.

Q4: ಬ್ಯಾಂಕ್ ಖಾತೆ ಇಲ್ಲದವರು ಅರ್ಜಿ ಹಾಕಬಹುದೇ?
ಉತ್ತರ: ಇಲ್ಲ, ಸಾಲ ಅಥವಾ ಧನಸಹಾಯವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಆದ್ದರಿಂದ ಬ್ಯಾಂಕ್ ಖಾತೆ ಅಗತ್ಯ.

Q5: ಅರ್ಜಿ ಸಲ್ಲಿಸಿದ ನಂತರ ಅನುವಂಶಿಕ ಮಾಹಿತಿಯನ್ನು ಹೇಗೆ ತಿಳಿಯುವುದು?
ಉತ್ತರ: ಅರ್ಜಿ ಸಲ್ಲಿಸಿದ ನಂತರ Application ID ನ್ನು ಸಂಗ್ರಹಿಸಿ, ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು.

Q6: ತರಬೇತಿ ಪಡೆಯಲು ಯಾವ ಅವಧಿ ಇದೆ?
ಉತ್ತರ: ತರಬೇತಿ ಅವಧಿ ಪ್ರತಿ ಕೋರ್ಸಿಗೆ ಪ್ರಸ್ತುತ ನಿಯಮಾನುಸಾರ 5–7 ದಿನಗಳು.

Q7: ಅರ್ಜಿ ಶುಲ್ಕ ಇದೆಯೇ?
ಉತ್ತರ: ಆನ್‌ಲೈನ್ ಮೂಲಕ ಸಲ್ಲಿಸಿದವರಿಗೆ ಶುಲ್ಕವಿಲ್ಲ. ಕೇಂದ್ರ ಮೂಲಕ ಸಲ್ಲಿಸಿದರೆ ₹30 ಶುಲ್ಕ ಕಡ್ಡಾಯ.

Q8: ಟೂಲ್ ಕಿಟ್ ವಿತರಣೆ ಹೇಗೆ ಮಾಡಲಾಗುತ್ತದೆ?
ಉತ್ತರ: ಜಿಲ್ಲಾ/ತೆರಿಗೆ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತದೆ.

Q9: ಯೋಜನೆಯ ವಿವರ ಹೆಚ್ಚಿನವರೆಗೆ ಎಲ್ಲಿಂದ ತಿಳಿಯಬಹುದು?
ಉತ್ತರ: ಅಧಿಕೃತ ವೆಬ್‌ಸೈಟ್ ಅಥವಾ ತಾಲ್ಲೂಕು ಕಾರ್ಮಿಕ ಕಚೇರಿ ಮೂಲಕ.

Q10: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
ಉತ್ತರ: ವಾರ್ಷಿಕ ಕಾರ್ಯಕ್ರಮ ಪ್ರಕಾರ ಅಧಿಸೂಚನೆ ಹೊರಡಿಸಲಾಗುತ್ತದೆ, ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

Leave a Comment

WhatsApp Logo Join WhatsApp Group!