1576 ಗ್ರಾಮ ಪಂಚಾಯತ್ ಹುದ್ದೆಗಳ ನೇಮಕಾತಿ.! ಯಾವುದೇ ಡಿಗ್ರಿ ಆದವರಿಗೆ 80, 000ರೂ. ಸಂಬಳ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಿಮಗೆಲ್ಲ ತಿಳಿಸಲು ಹೊರಟಿರುವ ಮಾಹಿತಿ ಒಟ್ಟು 1576 ಗ್ರಾಮ ಪಂಚಾಯತ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಹೌದು ಒಟ್ಟು ಒಂದಲ್ಲ ಎರಡಲ್ಲ 1,576 ಗ್ರಾಮ್ ಪಂಚಾಯತ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಸಾಮಾನ್ಯವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವವಾಗುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ನೋಡಿ ಕೆಳಗಿನ ಮಾಹಿತಿ. 

WhatsApp Group Join Now
Telegram Group Join Now

ಗ್ರಾಮ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..? ಪ್ರತಿ ತಿಂಗಳ ವೇತನ ಎಷ್ಟು ಸಿಗುತ್ತೆ? ಗ್ರಾಮ ಪಂಚಾಯತಿ ಹುದ್ದೆಗಳಿಗೆ ಆಯ್ಕೆ ಆದರೆ..? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು ಹಾಗೆ ಕೊನೆ ದಿನಾಂಕ ಯಾವುದು…? ಏನೆಲ್ಲಾ ಅರ್ಹತೆಗಳು ಇರಬೇಕಾಗುತ್ತೆ ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..?

ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳನ್ನು ಕಾಡುತ್ತಲೇ ಇರುತ್ತೆ ಈ ಮೇಲಿನ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರ ಕಂಡುಕೊಂಡರೆ ಸಾಕು ಆರಾಮಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ಹೀಗಾಗಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಿಮಗಂತಲೆ ಈ ಮೇಲ್ಗಡೆ ಉದ್ಭವ ಪ್ರಶ್ನೆಗಳಿಗೆ ಕಂಪ್ಲೀಟ್ ಮಾಹಿತಿ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಯಾರು ಕೂಡ ಈ ಒಂದು ಲೇಖನವನ್ನು ಅರ್ಥಮಾಡಿದ ಓದಬೇಡಿ ಆರಾಮವಾಗಿ ಈ ಒಂದು ಲೇಖನವನ್ನ ಓದಿ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದು ಹಾಗೆ ಅಧಿಕೃತ ಮಾಹಿತಿ ಏನಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅಥವಾ ಒಂದು ವೇಳೆ ಕೆಲವೊಂದಿಷ್ಟು ಮಾಹಿತಿ ಅರ್ಥವಾಗದೆ ಇದ್ದಲ್ಲಿ ಗ್ರಾಮ ಪಂಚಾಯತ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ವೆಬ್ ಸೈಟ್ ಲಿಂಕ್ ನೀಡುತ್ತೇವೆ ಅಲ್ಲಿಂದ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು. 

ನೋಡಿ ಪ್ರಸ್ತುತ ಗ್ರಾಮ ಪಂಚಾಯತ್ ಹುದ್ದೆಗಳು ಖಾಲಿ ಇರುವುದು ಒಡಿಶಾ ರಾಜ್ಯದಲ್ಲಿ ಹೌದು ನೀವು ಸರಿಯಾಗಿ ಓದಿದ್ದೀರಿ ಒಡಿಶಾ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಹುದ್ದೆಗಳು ಖಾಲಿ ಇದೆ. 

ಅರೆ ಇದೇನು ಹುದ್ದೆಗಳು ಖಾಲಿ ಇರುವುದು ಓಡಿಸ್ಸಾದಲ್ಲಿ ನಾವು ಕರ್ನಾಟಕದವರು ಅರ್ಜಿ ಸಲ್ಲಿಸುವುದು ಗುರುವೇ ನೀವು ಕೂಡ ಅರ್ಜಿ ಸಲ್ಲಿಸಬಹುದು. ಯಾವುದೇ ತೊಂದರೆ ಸಹ ಇರುವುದಿಲ್ಲ ನೀವು ಕರ್ನಾಟಕದರಾಗಲಿ ಅಥವಾ ಇನ್ಯಾವುದೇ ಬೇರೆ ರಾಜ್ಯದವರಾಗಲಿ ನೀವು ಕೂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಇದೀಗ ಸದ್ಯ  Odisha Staff Selection Commission (OSSC) ದೊಡ್ಡ ಅವಕಾಶವನ್ನು ನೀಡಿದೆ. OSSC Recruitment 2026 ಅಧಿಸೂಚನೆಯ ಮೂಲಕ ಒಟ್ಟು 1576 Group B ಮತ್ತು Group C ಹುದ್ದೆಗಳ ನೇಮಕಾತಿ ಪ್ರಕಟವಾಗಿದೆ. ಗ್ರಾಮೀಣ ಅಭಿವೃದ್ಧಿ, ಪೊಲೀಸ್, ಆಡಳಿತ ಹಾಗೂ ಇತರೆ ಪ್ರಮುಖ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಇದು ಅಪರೂಪ ಹಾಗೂ ಸುವರ್ಣ ಅವಕಾಶವಾಗಿದೆ.

ಈ ನೇಮಕಾತಿಯ ವಿಶೇಷತೆ ಎಂದರೆ – ಪದವೀಧರ ಅಭ್ಯರ್ಥಿಗಳಿಗೆ ಅನೇಕ ಹುದ್ದೆಗಳು ಲಭ್ಯವಿರುವುದು, ಉತ್ತಮ ವೇತನ ಶ್ರೇಣಿ, ದೀರ್ಘಕಾಲದ ಉದ್ಯೋಗ ಭದ್ರತೆ ಮತ್ತು ರಾಜ್ಯ ಸರ್ಕಾರದ ಎಲ್ಲಾ ಸೌಲಭ್ಯಗಳು. ಒಡಿಶಾ ರಾಜ್ಯದ ಅಭ್ಯರ್ಥಿಗಳಷ್ಟೇ ಅಲ್ಲದೆ, ಅರ್ಹತೆ ಹೊಂದಿರುವ ಇತರ ಅಭ್ಯರ್ಥಿಗಳಿಗೂ ಇದು ಗಮನಾರ್ಹ ಅಧಿಸೂಚನೆಯಾಗಿದೆ.

OSSC Recruitment 2026 ಸಂಪೂರ್ಣ ಮಾಹಿತಿ:

ವಿವರಮಾಹಿತಿ
ಇಲಾಖೆ / ಸಂಸ್ಥೆOdisha Staff Selection Commission (OSSC)
ಉದ್ಯೋಗ ಪ್ರಕಾರರಾಜ್ಯ ಸರ್ಕಾರಿ ಉದ್ಯೋಗ
ಹುದ್ದೆಗಳ ಹೆಸರುGroup B & Group C (GPDO, Sub-Inspector, Assistant, Rural Development Posts ಇತ್ಯಾದಿ)
ಒಟ್ಟು ಹುದ್ದೆಗಳು1576
ಕೆಲಸದ ಸ್ಥಳಒಡಿಶಾ
ವೇತನ ಶ್ರೇಣಿ₹80,000 – ₹84,100 (ಹುದ್ದೆ ಅನುಸಾರ)
ಅರ್ಜಿ ವಿಧಾನಆನ್‌ಲೈನ್
ಅರ್ಹತೆಪದವಿ / ಸ್ನಾತಕೋತ್ತರ
ವಯೋಮಿತಿ21 – 42 ವರ್ಷ
ಅರ್ಜಿ ಕೊನೆಯ ದಿನಾಂಕ18 ಜನವರಿ 2026
ಅಧಿಕೃತ ವೆಬ್‌ಸೈಟ್ossc.gov.in

ಹುದ್ದೆಗಳ ವಿವರ:

OSSC Recruitment 2026 ಅಡಿಯಲ್ಲಿ ವಿವಿಧ ಇಲಾಖೆಗಳಿಗೆ Group B ಮತ್ತು Group C ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ. ಪ್ರಮುಖ ಹುದ್ದೆಗಳು ಅಂದರೆ ಯಾವ ಯಾವ ಹುದ್ದೆಗಳು ಖಾಲಿ ಇದೆ, ಹಾಗೆ ಅವುಗಳ ಹೆಸರು ತಿಳಿದುಕೊಳ್ಳಿ ಈ ಕೆಳಗಿನಂತೆ ವಿವರಿಸಲಾಗಿದೆ.

  • GPDO (Gram Panchayat Development Officer)
  • Sub-Inspector (SI)
  • Assistant / Sahayaka
  • Rural Development Department Posts
  • ಇತರೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಹುದ್ದೆಗಳು

ಒಟ್ಟು 1576 ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಹಂಚಿಕೆಯಾಗಿದ್ದು, ಹುದ್ದೆವಾರು ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ ಅಭ್ಯರ್ಥಿಗಳು ಗಮನಿಸಬಹುದಾಗಿದೆ.

ಅರ್ಹತಾ ಮಾನದಂಡಗಳು:

ಈ ಕೆಳಗಡೆ ಅರ್ಹತಾ ಮಾನದಂಡಗಳ ಕುರಿತು ಅಧಿಕೃತ ಮಾಹಿತಿಯನ್ನು ತಿಳಿಸಲಾಗಿದೆ ಉದಾಹರಣೆಗೆ ತಿಳಿಸುವುದಾದರೆ ನೀವು ಅರ್ಜಿ ಸಲ್ಲಿಸಲು ಮುಂದಾದಾಗ ಮೊದಲು ಬರುವುದು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಮತ್ತು ನಮ್ಮ ವಯೋಮಿತಿ ಎಷ್ಟಿರಬೇಕು ಮತ್ತು ಅರ್ಜಿ ಸಲ್ಲಿಸಲು ಮುಂದಾದರೆ ವಯೋಮಿತಿ ಏನಾದರೂ ಸಡಿಲಿಕೆ ಮಾಡಲಾಗಿದೆ ಎಂಬ ಪ್ರಶ್ನೆ ಇರುತ್ತೆ ಈ ಕೆಳಗಿನಂತಿದೆ ನೋಡಿ ಮಾಹಿತಿ.

ಶೈಕ್ಷಣಿಕ ಅರ್ಹತೆ

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ (Graduation) ಅಥವಾ ಸ್ನಾತಕೋತ್ತರ ಪದವಿ (Post Graduation) ಪೂರ್ಣಗೊಳಿಸಿರಬೇಕು.
  • ಕೆಲವು ವಿಶೇಷ ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಪದವಿ ಪಡೆದುಕೊಂಡಿರಬೇಕಾಗುತ್ತದೆ.

ವಯೋಮಿತಿ

  • ಕನಿಷ್ಠ ವಯಸ್ಸು: 21 ವರ್ಷ
  • ಗರಿಷ್ಠ ವಯಸ್ಸು: 42 ವರ್ಷ

ವಯೋಮಿತಿ ಸಡಿಲಿಕೆ

  • SC / ST ಅಭ್ಯರ್ಥಿಗಳು: ಸರ್ಕಾರದ ನಿಯಮಾನುಸಾರ
  • OBC ಅಭ್ಯರ್ಥಿಗಳು: ಸರ್ಕಾರದ ನಿಯಮಾನುಸಾರ
  • Ex-Servicemen / ಸರ್ಕಾರಿ ನೌಕರರು: ಹೆಚ್ಚುವರಿ ಸಡಿಲಿಕೆ ಅನ್ವಯ

ವೇತನ ಮತ್ತು ಸೌಲಭ್ಯಗಳು:

OSSC Group B ಮತ್ತು Group C ಹುದ್ದೆಗಳು ಉತ್ತಮ ವೇತನವನ್ನು ಒದಗಿಸುತ್ತೆ ಈ ಕೆಳಗಡೆ ವೇತನದ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ಭತ್ಯೆಗೂ ಸಹ ಲಭ್ಯವಿರುತ್ತದೆ ಗಮನಿಸಬಹುದು . 

  • ಮಾಸಿಕ ವೇತನ: ಸುಮಾರು ₹80,000 ರಿಂದ ₹84,100 (ಹುದ್ದೆ ಅನುಸಾರ)
  • ಮೂಲ ವೇತನ + DA
  • HRA / TA
  • ವೈದ್ಯಕೀಯ ಸೌಲಭ್ಯ
  • ಭವಿಷ್ಯ ನಿಧಿ (PF)
  • ಪಿಂಚಣಿ ಯೋಜನೆ
  • ಉದ್ಯೋಗ ಭದ್ರತೆ
  • ಪದೋನ್ನತಿ ಅವಕಾಶಗಳು

ರಾಜ್ಯ ಸರ್ಕಾರಿ ಉದ್ಯೋಗವಾಗಿರುವುದರಿಂದ ದೀರ್ಘಕಾಲದ ವೃತ್ತಿ ಭವಿಷ್ಯವನ್ನು ಇದು ಒದಗಿಸುತ್ತದೆ.

ಅರ್ಜಿ ಶುಲ್ಕ ವಿವರ

ವರ್ಗಶುಲ್ಕ
ಸಾಮಾನ್ಯ / OBC₹500
SC / ST / ಮಹಿಳಾ ಅಭ್ಯರ್ಥಿಗಳುಶುಲ್ಕ ವಿನಾಯಿತಿ

ಆಯ್ಕೆ ಪ್ರಕ್ರಿಯೆ:

OSSC Recruitment 2026 ಆಯ್ಕೆ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತದೆ ಹೀಗೆ ಈ ಕೆಳಗಡೆ ಹೇಗೆ ಆಯ್ತು ಪ್ರಕ್ರಿಯೆ ನಡೆಯುತ್ತೆ ಎಂಬುದನ್ನು ಹಂತ ಹಂತವಾಗಿ ಒದಗಿಸಲಾಗಿದೆ ಅಭ್ಯರ್ಥಿಗಳು ಗಮನವಿಟ್ಟು ಓದಿ.

  1. ಲಿಖಿತ ಪರೀಕ್ಷೆ (Written Exam) – OMR / CBT
  2. ಕೌಶಲ್ಯ ಪರೀಕ್ಷೆ / ಶಾರೀರಿಕ ಪರೀಕ್ಷೆ (ಹುದ್ದೆ ಅನುಸಾರ)
  3. ದಾಖಲೆ ಪರಿಶೀಲನೆ (Document Verification)
  4. ವೈದ್ಯಕೀಯ ಪರೀಕ್ಷೆ
  5. ಅಂತಿಮ ಮೆರಿಟ್ ಪಟ್ಟಿ

ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ 

ಪರೀಕ್ಷಾ ಮಾದರಿ ಹುದ್ದೆಗೆ ಕೆಲವೊಮ್ಮೆ ಬದಲಾಗಬಹುದು. ಸಾಮಾನ್ಯವಾಗಿ ಒಳಗೊಂಡಿರುವ ವಿಷಯಗಳು ಈ ಕೆಳಗಿನಂತಿವೆ ಗಮನಿಸಿ.

  • ಸಾಮಾನ್ಯ ಜ್ಞಾನ
  • ತಾರ್ಕಿಕ ಶಕ್ತಿ
  • ಗಣಿತ
  • ಇಂಗ್ಲಿಷ್ / ಒಡಿಯಾ ಭಾಷೆ
  • ಸಂಬಂಧಿತ ವಿಷಯ
  • ನೀವು ಕನ್ನಡದವರು ಆಗಿದ್ದರಿಂದ ಅಧಿಕೃತ ಆದಿ ಸೂಚನೆ ದಯವಿಟ್ಟು ಒಂದು ಬಾರಿ ಚೆಕ್ ಮಾಡಿ ಅರ್ಜಿ ಸಲ್ಲಿಸುವ ಮುನ್ನ ಮತ್ತೊಮ್ಮೆ ಹೇಳುತ್ತಿದ್ದೇನೆ ಸುಮ್ಮನೆ ನಿಮ್ಮ ದುಡ್ಡನ್ನ ಹಾಳು ಮಾಡಿಕೊಳ್ಳಬೇಡಿ ದುಡ್ಡೆನು ಹಾಗೆ ಬರುವುದಿಲ್ಲ ಹೀಗಾಗಿ ಅರಬ್ಬಿ ಸಲ್ಲಿಸುವುದು ಕನ್ಫರ್ಮ್ ಅಂತ ಗೊತ್ತಾದ್ಮೇಲೆ ಒಂದು ಬಾರಿ ನೀವು ನೋಟಿಫಿಕೇಶನ್ ಪ್ರಾರಂಭದಿಂದ ಕೊನೆವರೆಗೂ ಮಾಹಿತಿ ದೊರೆಯುತ್ತೆ.

ತಯಾರಿ ಸಲಹೆ:
ನಿತ್ಯ ಅಭ್ಯಾಸ, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಧ್ಯಯನ ಮತ್ತು ಸಮಯ ನಿರ್ವಹಣೆ ಅತ್ಯಂತ ಮುಖ್ಯವಾಗಿರುತ್ತೆ.

ಪ್ರಮುಖ ದಿನಾಂಕಗಳು:

ಕಾರ್ಯಕ್ರಮದಿನಾಂಕ
ಅಧಿಸೂಚನೆ ಬಿಡುಗಡೆಡಿಸೆಂಬರ್ 2025
ಆನ್‌ಲೈನ್ ಅರ್ಜಿ ಆರಂಭ19 ಡಿಸೆಂಬರ್ 2025
ಅರ್ಜಿ ಕೊನೆಯ ದಿನಾಂಕ18 ಜನವರಿ 2026
ಫಾರ್ಮ್ ಸಲ್ಲಿಕೆ ಕೊನೆಯ ದಿನ21 ಜನವರಿ 2026
ಪ್ರವೇಶ ಪತ್ರನಂತರ ಪ್ರಕಟಣೆ
ಪರೀಕ್ಷೆ ದಿನಾಂಕಶೀಘ್ರ ಪ್ರಕಟಣೆ

ಅರ್ಜಿ ಸಲ್ಲಿಸುವ ವಿಧಾನ  ಹಂತ ಹಂತವಾಗಿ ಈ ಕೆಳಗಿನಂತಿದೆ:

  1. ossc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  2. ಹೊಸ ಬಳಕೆದಾರರಾಗಿ ನೋಂದಣಿ ಮಾಡಿ
  3. ಲಾಗಿನ್ ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  5. ಅರ್ಜಿ ಶುಲ್ಕ ಪಾವತಿಸಿ
  6. ಫಾರ್ಮ್ ಸಲ್ಲಿಸಿ
  7. ದೃಢೀಕರಣ ಪ್ರಿಂಟ್ ತೆಗೆದುಕೊಳ್ಳಿ

ನೋಡಿ ಈ ಮೇಲ್ಗಡೆ ಕಳಿಸಿರುವ ಹಾಗೆ ಹಂತ ಹಂತವಾಗಿ ನೀವು ಓಡಿಸ್ಸಾದಲ್ಲಿ ಖಾಲಿ ಇರುವಂತಹ ಗ್ರಾಮ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಒಂದು ವೇಳೆ ಅರ್ಥ ಆಗದೆ ಇದ್ದಲ್ಲಿ ಹತ್ತಿರದ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಬಹುದು ಅಥವಾ ಯೂಟ್ಯೂಬ್ ನಿಮಗೆ ಅಂತಲೇ ಇದೆ ಅಲ್ಲಿ ಸರ್ಚ್ ಮಾಡಿ ವಿಡಿಯೋಗಳನ್ನು ವೀಕ್ಷಿಸಬಹುದು.

ಅಗತ್ಯ ದಾಖಲೆಗಳ ಪಟ್ಟಿ

  • ಆಧಾರ್ ಕಾರ್ಡ್
  • SSLC / ಪದವಿ ಅಂಕಪಟ್ಟಿ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ಮಾನ್ಯ ID ಪ್ರೂಫ್
  • ಒಂದು ವೇಳೆ ಇನ್ನಿತರೆ ಬೇರೆ ಬೇರೆ ದಾಖಲೆಗಳನ್ನು ಕೇಳಿದೆ ಆದರೆ ಅಭ್ಯರ್ಥಿಗಳು ನೀಡತಕ್ಕದ್ದು.

ವಿಶೇಷ ಉಪಯುಕ್ತ ಸಲಹೆಗಳು

  • ಕೊನೆಯ ದಿನದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸಿ ಏಕೆಂದರೆ ಸುಮ್ಮನೆ ಏಕೆ ರಿಸ್ಕ್ ತೆಗೆದುಕೊಳ್ಳುತ್ತೀರಿ
  • ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ
  • ಪರೀಕ್ಷಾ ತಯಾರಿಯನ್ನು ಈಗಲೇ ಆರಂಭಿಸಿ
  • ಅಧಿಕೃತ ಪ್ರಕಟಣೆ ಮಾತ್ರ ನಂಬಿ.

ನಮ್ಮ ಕೊನೆಯ ಮಾತು:

OSSC Recruitment 2026  ಗ್ರಾಮ ಪಂಚಾಯತ್ ಗಳಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವಾಗಿದೆ. ಉತ್ತಮ ವೇತನ, ಭದ್ರ ಉದ್ಯೋಗ ಮತ್ತು ಸ್ಪಷ್ಟ ಆಯ್ಕೆ ಪ್ರಕ್ರಿಯೆಯೊಂದಿಗೆ ಈ ನೇಮಕಾತಿ ವಿಶೇಷ ಅಂತ ಹೇಳುತ್ತಾ ಇಂದಿನ ಈ ಒಂದು ಲೇಖನ ಇಲ್ಲಿಗೆ ಕೊನೆಗೊಳ್ಳುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

FAQ

1. OSSC Recruitment 2026 ಯಾವಾಗ ಆರಂಭವಾಯಿತು?
ಡಿಸೆಂಬರ್ 19, 2025 ರಿಂದ ಪ್ರಾರಂಭವಾಗುತ್ತೆ ಹೆಚ್ಚಿನ ಮಾಹಿತಿಗಾಗಿ ಹಾಗೆ ನೋಟಿಫಿಕೇಶನ್ ಲಿಂಕ್ ಮತ್ತು ಅಧಿಕೃತ ವೆಬ್ ಸೈಟ್ ಲಿಂಕ್ ಬೇಕಂದ್ರೆ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

2. ಒಟ್ಟು ಎಷ್ಟು ಹುದ್ದೆಗಳಿವೆ?
1576 ಹುದ್ದೆಗಳು.

3. ಪದವೀಧರರು ಅರ್ಜಿ ಹಾಕಬಹುದೇ?
ಹೌದು.

4. ವಯೋಮಿತಿ ಎಷ್ಟು?
21 ರಿಂದ 42 ವರ್ಷ.

5. ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ/OBC – ₹500, SC/ST – ವಿನಾಯಿತಿ.

6. ಆಯ್ಕೆ ಪ್ರಕ್ರಿಯೆ ಹೇಗಿದೆ?
ಲಿಖಿತ ಪರೀಕ್ಷೆ, ಕೌಶಲ್ಯ/ಶಾರೀರಿಕ ಪರೀಕ್ಷೆ, ದಾಖಲೆ ಪರಿಶೀಲನೆ.

7. ಕೆಲಸದ ಸ್ಥಳ ಎಲ್ಲಿದೆ?
ಒಡಿಶಾ.

8. ವೇತನ ಎಷ್ಟು?
₹80,000 – ₹84,100 (ಹುದ್ದೆ ಅನುಸಾರವಾಗಿ).

9. ಅರ್ಜಿ ಕೊನೆಯ ದಿನಾಂಕ ಯಾವುದು?
18 ಜನವರಿ 2026.

10. ಅಧಿಕೃತ ವೆಬ್‌ಸೈಟ್ ಯಾವುದು?
ossc.gov.in

Leave a Comment