ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಜಿಲ್ಲಾ ಪಂಚಾಯತ್ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದೆ BE,B.Tech,BCA,BSC, ಅಥವಾ ಯಾವುದೇ ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಯಾವೊಬ್ಬ ಅಭ್ಯರ್ಥಿಗಳು ಸಹ ಇಂದಿನ ಈ ಒಂದು ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನಾವು ನಿಮಗಂತಲೆ ಕಂಪ್ಲೀಟ್ ಮಾಹಿತಿಯನ್ನು ನೀಡಿದ್ದೇವೆ ಈ ಒಂದು ಲೇಖನವನ್ನ ಓದಿದರೆ ಸಾಕು ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ಅರ್ಹತೆಗಳು ಇರಬೇಕು ಪ್ರತಿಯೊಂದು ಮಾಹಿತಿಗಳು ಇರುತ್ತೆ ಇಷ್ಟೇ ಅಲ್ಲದೆ ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ವಿವರವನ್ನು ನೀಡಲಾಗಿದೆ ಈ ಒಂದು ಆರ್ಟಿಕಲ್ ಓದಿದರೆ ಸಾಕು ಬೇರೆ ಯಾವುದೇ ಆರ್ಟಿಕಲ್ ಓದುವ ಅಥವಾ ಮಾಹಿತಿಯನ್ನು ಸಂಗ್ರಹಿಸುವುದಾಗಲಿ ಇರುವುದಿಲ್ಲ.
ಹಾಗೆ ಇಂದಿನ ಒಂದು ಲೇಖನ ಕೇವಲ ನೀವು ಮಾತ್ರ ಓದುತ್ತಿದ್ದರೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಇದು ಅವರ ಹಣೆ ಬರವನ್ನೇ ಚೇಂಜ್ ಮಾಡಬಹುದು ಏಕೆಂದರೆ ನೋಡಿ ಇಂತಹ ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಎಂಬುದು ಬಹಳ ಕಡಿಮೆ ಆಗಿರುತ್ತೆ ಒಂದು ವೇಳೆ ಅದು ಸಹ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಅಡಿಯಲ್ಲಿ ಉದ್ಯೋಗ ಸಿಕ್ಕರೆ ಸಕ್ಸಸ್ ಸಿಕ್ಕಂತೆ.
ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಯಾವುದೇ ಒಂದು ಸರ್ಕಾರಿ ಉದ್ಯೋಗವಾಗಲಿ ಅಥವಾ ಪ್ರೈವೇಟ್ ಉದ್ಯೋಗವಾಗಲಿ, ಅರ್ಜಿ ಸಲ್ಲಿಸಲು ಹೋದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಹೌದಲ್ವೆ ಇದು ಸಾಮಾನ್ಯ ಇಂತಹ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಂಡರೆ ಆರಾಮಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದು ಹೀಗೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ.
ಹೀಗೆ ನೀವು ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಈ ಕೆಳಗಿನ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ, ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಪ್ರತಿ ತಿಂಗಳು ವೇತನ ಎಷ್ಟು..? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು? ಹಾಗೂ ಕೊನೆ ದಿನಾಂಕ ಯಾವುದು..?
ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ನಿಮ್ಮನ್ನು ಕಾಡುತ್ತೆ ನಿಮಗಂತೂ ನಾವು ಈ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಾಹಿತಿಯನ್ನು ಓದಿದರೆ ಸಾಕು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ರಾಯಚೂರು ಜಿಲ್ಲಾ ಪಂಚಾಯತ್ (Raichur Zilla Panchayat – RZP) ಮಹತ್ವದ ನೇಮಕಾತಿ ಅಧಿಸೂಚನೆಯನ್ನು 2025 ರಲ್ಲಿ ಪ್ರಕಟಿಸಿದೆ. ಈ ನೇಮಕಾತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ಜಾರಿಗೆ ಬಂದಿದೆ, ಜಿಲ್ಲಾಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಬೆಂಬಲ ನೀಡುವ ಉದ್ದೇಶ ಹೊಂದಿದೆ.
ಈ ಅಧಿಸೂಚನೆಯ ಪ್ರಮುಖ ಮಾಹಿತಿ ಏನೆಂದರೆ ಇಲ್ಲಿ ಒಟ್ಟು 09 ಒಪ್ಪಂದ ಆಧಾರಿತ ಹುದ್ದೆಗಳು, ಉತ್ತಮ ವೇತನ, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ಮತ್ತು ಎಲೆ ಯಾವುದೇ ತರಹದ ಲಿಖಿತ ಪರೀಕ್ಷೆಯಿಲ್ಲದ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, BCA, B.Sc (CS) ಹಾಗೂ ಸಾಮಾನ್ಯ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಪ್ರಸ್ತುತ ರಾಯಚೂರು ಜಿಲ್ಲೆಯೊಳಗೆ ಉದ್ಯೋಗ ಹುಡುಕುತ್ತಿರುವ ಯುವ ಪದವೀಧರರಿಗೆ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ, ಈ ನೇಮಕಾತಿ ಸ್ಥಿರ ಆದಾಯ, ಸರ್ಕಾರಿ ಯೋಜನೆಗಳ ಅನುಭವ ಮತ್ತು ಮುಂದಿನ ಸರ್ಕಾರಿ/ಅರೆಸರ್ಕಾರಿ ಉದ್ಯೋಗಗಳಿಗೆ ಬಲವಾದ ಪ್ರೊಫೈಲ್ ನಿರ್ಮಾಣಕ್ಕೆ ಸಹಾಯಕವಾಗುತ್ತದೆ.
ಅಭ್ಯರ್ಥಿಗಳೇ ಗಮನಿಸಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 24, 2025 ಸಮಯ ಅತ್ಯಂತ ಕೊನೆಗೊಳ್ಳುತ್ತಿದೆ, ಬೇಗನೆ ಅರ್ಜಿ ಸಲ್ಲಿಸಿ ಹಾಗೆ ಈ ಲೇಖನವನ್ನ ಕೊನೆಯವರೆಗೂ ಓದಿ.
ಸಂಪೂರ್ಣ ಮಾಹಿತಿ:
Table of Contents
| ವಿವರ | ಮಾಹಿತಿ |
| ಸಂಸ್ಥೆ / ಇಲಾಖೆ | ರಾಯಚೂರು ಜಿಲ್ಲಾ ಪಂಚಾಯತ್ (ಕರ್ನಾಟಕ ಸರ್ಕಾರ) |
| ಉದ್ಯೋಗ ಪ್ರಕಾರ | ರಾಜ್ಯ ಸರ್ಕಾರಿ ಉದ್ಯೋಗ (ಒಪ್ಪಂದ ಆಧಾರಿತ – MGNREGA) |
| ಹುದ್ದೆಗಳ ಹೆಸರು | Technical Coordinator, Taluk MIS Coordinator, Administrative Assistant, Computer Administrator |
| ಒಟ್ಟು ಹುದ್ದೆಗಳು | 09 |
| ಕೆಲಸದ ಸ್ಥಳ | ರಾಯಚೂರು ಜಿಲ್ಲೆ, ಕರ್ನಾಟಕ |
| ವೇತನ ಶ್ರೇಣಿ | ₹28,000 – ₹33,000 (ಅಂದಾಜು) |
| ಅರ್ಜಿ ವಿಧಾನ | ಆನ್ಲೈನ್ |
| ಅರ್ಹತೆ | ಇಂಜಿನಿಯರಿಂಗ್ / ಪದವಿ + ಕಂಪ್ಯೂಟರ್ ಜ್ಞಾನ |
| ಗರಿಷ್ಠ ವಯಸ್ಸು | 40 ವರ್ಷ |
| ಅರ್ಜಿ ಕೊನೆ ದಿನಾಂಕ | 24 ಡಿಸೆಂಬರ್ 2025 |
| ಅಧಿಕೃತ ವೆಬ್‌ಸೈಟ್ | zpraichur.kar.nic.in |
ಹುದ್ದೆಗಳ ವಿವರ:

ಪ್ರಸ್ತುತ ಈ ಒಂದು ನೇಮಕಾತಿಯಡಿಯಲ್ಲಿ ಪ್ರಕಟಿಸಿರುವ ಹುದ್ದೆಗಳು ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಭಾಗಗಳನ್ನು ಒಳಗೊಂಡಿವೆ. ಹುದ್ದೆವಾರು ವಿವರ ಕೆಳಗಿನಂತಿದೆ:
| ಹುದ್ದೆಯ ಹೆಸರು | ಖಾಲಿ ಹುದ್ದೆಗಳು | ಅರ್ಹತೆ | ಮಾಸಿಕ ವೇತನ (ಅಂದಾಜು) |
| Technical Coordinator | 02 | BE / B.Tech (Civil) | ₹33,000 |
| Taluk MIS Coordinator | 02 | BE/B.Tech (CS/E&C/IS) ಅಥವಾ BCA/B.Sc (CS) | ₹28,000 |
| Administrative Assistant | 03 | ಯಾವುದೇ ಪದವಿ + ಕಂಪ್ಯೂಟರ್ ಜ್ಞಾನ | ನಿಯಮಾನುಸಾರ |
| Computer Administrator | 02 | ಯಾವುದೇ ಪದವಿ + ಕನ್ನಡ/ಇಂಗ್ಲಿಷ್ ಟೈಪಿಂಗ್ | ನಿಯಮಾನುಸಾರ |
ಅಭ್ಯರ್ಥಿಗಳೇ ವಿಶೇಷವಾಗಿ ನಿಮಗಂತಲೆ ಸೂಚನೆ: ವೇತನ ಹಾಗೂ ಒಪ್ಪಂದ ಅವಧಿ ಸಂಬಂಧಿತ ಅಂತಿಮ ವಿವರಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವಂತೆ ಅನ್ವಯವಾಗುತ್ತವೆ. ಇದರ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದೆ ಅಲ್ಲಿ ನಿಮಗಿಂತಲೇ ನಾವು ಕೆಳಗಡೆ ನೋಟಿಫಿಕೇಷನ್ ಲಿಂಕ್ ಒದಗಿಸಿದ್ದೇವೆ ದಯವಿಟ್ಟು ಒಂದು ಬಾರಿ ಚೆಕ್ ಮಾಡಿ.
ಏನೆಲ್ಲಾ ಅರ್ಹತಾ ಮಾನದಂಡಗಳು ಇರಬೇಕು:
ಶೈಕ್ಷಣಿಕ ಅರ್ಹತೆ:
- Technical Coordinator:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BE / B.Tech (Civil Engineering) ಕಡ್ಡಾಯ. - Taluk MIS Coordinator:
- BE / B.Tech (Computer Science / Electronics / Information Science)
ಅಥವಾ - BCA / B.Sc (Computer Science)
- BE / B.Tech (Computer Science / Electronics / Information Science)
- Administrative Assistant:
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ + ಮೂಲಭೂತ ಕಂಪ್ಯೂಟರ್ ಜ್ಞಾನ. - Computer Administrator:
ಯಾವುದೇ ಪದವಿ + ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಕೌಶಲ್ಯ, ಕಂಪ್ಯೂಟರ್ ಪ್ರಾಯೋಗಿಕ ಜ್ಞಾನ.
ವಯೋಮಿತಿ ಎಷ್ಟಿರಬೇಕು..?
- ಗರಿಷ್ಠ ವಯಸ್ಸು: 40 ವರ್ಷ (24 ಡಿಸೆಂಬರ್ 2025ಕ್ಕೆ).
- ವರ್ಗವಾರು ವಯೋಮಿತಿ ಸಡಿಲಿಕೆ (ಸಾಮಾನ್ಯವಾಗಿ):
- SC/ST: +5 ವರ್ಷ
- OBC: +3 ವರ್ಷ
- PwD: ಸರ್ಕಾರದ ನಿಯಮಾನುಸಾರ
ಸೂಚನೆ: ನಿಖರವಾದ ವಯೋಮಿತಿ ಸಡಿಲಿಕೆ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ ಹೀಗಾಗಿ ನಿಮಗಂತಲೇ ಇದೆ ಈ ಕೆಳಗಡೆ ಅಧಿಕೃತ ಅಧಿಸೂಚನೆ ಲಿಂಕ್.
ವೇತನ ಮತ್ತು ಸೌಲಭ್ಯಗಳು:

ರಾಯಚೂರು ಜಿಲ್ಲಾ ಪಂಚಾಯತ್ MGNREGA ನೇಮಕಾತಿಯು ಒಪ್ಪಂದ ಆಧಾರಿತವಾಗಿದ್ದರೂ, ನೀಡುವ ವೇತನ ಮತ್ತು ಅನುಭವವು ಗಮನಾರ್ಹವಾಗಿದೆ ಅಂತ ಹೇಳಬಹುದು.
ವೇತನ ವಿವರ
- Technical Coordinator: ಸುಮಾರು ₹33,000 / ತಿಂಗಳು
- MIS Coordinator: ಸುಮಾರು ₹28,000 / ತಿಂಗಳು
- ಇತರೆ ಹುದ್ದೆಗಳು: ಸರ್ಕಾರದ ಮಾರ್ಗಸೂಚಿ ಪ್ರಕಾರ
ಇನ್ನಿತರೆ ಸೌಲಭ್ಯಗಳು:
- ಸರ್ಕಾರಿ ಯೋಜನೆಗಳಲ್ಲಿ ನೇರ ಕಾರ್ಯಾನುಭವ
- ಜಿಲ್ಲಾ ಮಟ್ಟದ ಆಡಳಿತ ವ್ಯವಸ್ಥೆಯ ಅರಿವು
- ಮುಂದಿನ ಸರ್ಕಾರಿ/ಅರೆಸರ್ಕಾರಿ ಉದ್ಯೋಗಗಳಿಗೆ ಅನುಭವದ ಮೌಲ್ಯ
- ಸ್ಥಳೀಯವಾಗಿ ಕೆಲಸ ಮಾಡುವ ಅವಕಾಶ (ರಾಯಚೂರು ಜಿಲ್ಲೆ)
ಅರ್ಜಿ ಶುಲ್ಕ ಎಷ್ಟಿರುತ್ತದೆ..?
| ವರ್ಗ | ಅರ್ಜಿ ಶುಲ್ಕ |
| ಎಲ್ಲಾ ವರ್ಗಗಳು | ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ / ಉಚಿತ (ಸಾಮಾನ್ಯವಾಗಿ) |
ಹೆಚ್ಚಿನ ಜಿಲ್ಲಾ ಪಂಚಾಯತ್ ನೇಮಕಾತಿಗಳಲ್ಲಿ ಅರ್ಜಿ ಶುಲ್ಕ ವಿಧಿಸಲಾಗುವುದಿಲ್ಲ. ಆದರೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಹೀಗಾಗಿ ನಿಮಗಾಗಿ ಕೆಳಗಡೆ ಲಿಂಕ್ ಇದೆ, ಅಧಿಕೃತ ಅಧಿಸೂಚನೆಯದ್ದು.
ಆಯ್ಕೆ ಪ್ರಕ್ರಿಯೆ ಹೇಗೆ..?
ಪ್ರಸ್ತುತವಾಗಿ ಈ ನೇಮಕಾತಿಯ ಪ್ರಮುಖ ಲಾಭವೆಂದರೆ ಭಾರಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಿಲ್ಲದ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಹೇಗೆಂದರೆ ಈ ಕೆಳಗಿನಂತಿದೆ ಗಮನಿಸಿ.
- ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟಿಂಗ್ – ಅರ್ಹತಾ ಪರೀಕ್ಷೆಯ ಅಂಕಪಟ್ಟಿ ಆಧಾರವಾಗಿ
- ಕೌಶಲ್ಯ ಪರೀಕ್ಷೆ – (Computer Administrator / Admin Assistant ಹುದ್ದೆಗಳಿಗೆ)
- ದಾಖಲೆ ಪರಿಶೀಲನೆ (Document Verification)
- ಅಂತಿಮ ಆಯ್ಕೆ ಪಟ್ಟಿ
ಪರೀಕ್ಷಾ ಮಾದರಿ ಮತ್ತು ಸಿಲೆಬಸ್
ನೋಡಿ ಈಗಾಗಲೇ ಮೇಲ್ಗಡೆ ತಿಳಿಸಲಾಗಿದೆ ಲಿಖಿತ ಪರೀಕ್ಷೆ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಆದರೆ:
- ಕಂಪ್ಯೂಟರ್ ಹುದ್ದೆಗಳಿಗೆ ಟೈಪಿಂಗ್ / ಕಂಪ್ಯೂಟರ್ ಪ್ರಾಯೋಗಿಕ ಪರೀಕ್ಷೆ ಇರಬಹುದು
- ಮುಖ್ಯವಾಗಿ ಬೇಕಾಗಿರುವ ಕಂಪ್ಯೂಟರ್ ಜ್ಞಾನ, MS Office, ಡೇಟಾ ಎಂಟ್ರಿ, ಇಂಟರ್ನೆಟ್ ಬಳಕೆ ಮುಖ್ಯ
ಅಭ್ಯರ್ಥಿಗಳಿಗೆ ತಯಾರಿ ಸಲಹೆಗಳು
- ನಿಮ್ಮ ಪದವಿಯ ಮೂಲ ವಿಷಯಗಳನ್ನು ಮರುಪರಿಶೀಲಿಸಿ
- ಕಂಪ್ಯೂಟರ್ ಹುದ್ದೆಗಳಿಗೆ ದಿನನಿತ್ಯ ಟೈಪಿಂಗ್ ಅಭ್ಯಾಸ ಮಾಡಿ
- ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
| ಪ್ರಮುಖ ಮಾಹಿತಿ | ದಿನಾಂಕ |
| ಅಧಿಸೂಚನೆ ಬಿಡುಗಡೆ | ಡಿಸೆಂಬರ್ 2025 |
| ಆನ್ಲೈನ್ ಅರ್ಜಿ ಆರಂಭ | ಈಗಾಗಲೇ ಪ್ರಾರಂಭ |
| ಅರ್ಜಿ ಕೊನೆ ದಿನಾಂಕ | 24 ಡಿಸೆಂಬರ್ 2025 |
| ಆಯ್ಕೆ ಪ್ರಕ್ರಿಯೆ | ನಂತರ ಪ್ರಕಟಣೆ |
ಅರ್ಜಿ ಸಲ್ಲಿಸುವ ವಿಧಾನ:
ಈ ಕೆಳಗಡೆ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ ಗಮನಿಸಿ.
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – zpraichur.kar.nic.in
- ನೇಮಕಾತಿ ಅಧಿಸೂಚನೆ ಓದಿ
- ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ
- ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ
- ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿ
ಬೇಕಾಗಿರುವ ಅಗತ್ಯ ದಾಖಲೆಗಳ ಪಟ್ಟಿ:

- ಆಧಾರ್ ಕಾರ್ಡ್
- SSLC ಅಂಕಪಟ್ಟಿ
- ಪದವಿ / ಇಂಜಿನಿಯರಿಂಗ್ ಅಂಕಪಟ್ಟಿಗಳು
- ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
- ಆದಾಯ ಪ್ರಮಾಣಪತ್ರ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ (Signature)
- ವಿಳಾಸ ಪುರಾವೆ
ನಮ್ಮ ಕೊನೆಯ ಮಾತು:
ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025 ಜಿಲ್ಲೆಯ ಯುವ ಪದವೀಧರರಿಗೆ ಸುವರ್ಣ ಅವಕಾಶ ಮತ್ತು ಮೌಲ್ಯಯುತ ಅವಕಾಶವಾಗಿದೆ. ಈ ಒಂದು ಉತ್ತಮ ವೇತನ, ಸ್ಥಳೀಯ ಉದ್ಯೋಗ, ಮತ್ತು ಸರ್ಕಾರಿ ಯೋಜನೆಗಳ ಅನುಭವ ಪಡೆಯಲು ಇದು ಸೂಕ್ತ ಸಮಯವಾಗಿದೆ. ಡಿಸೆಂಬರ್ 24, 2025 ಕೊನೆಯ ದಿನಾಂಕವಾಗಿರುವುದರಿಂದ ಅರ್ಹ ಅಭ್ಯರ್ಥಿಗಳು ವಿಳಂಬವಿಲ್ಲದೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| Technical Coordinator Taluk MIS CoordinatorsComputer Administrator (DEO | Click Here Click Here Click Here |
| ಅಧಿಕೃತ ವೆಬ್ಸೈಟ್ ಆನ್ಲೈನ್ ಅರ್ಜಿ | zpraichur.karnataka.gov.inClick Here |
FAQ
Q1. ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ 2025ಕ್ಕೆ ಯಾರು ಅರ್ಜಿ ಹಾಕಬಹುದು?
ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಅಭ್ಯರ್ಥಿಗಳು.
Q2. ಇದು ಶಾಶ್ವತ ಉದ್ಯೋಗವೇ?
ಇಲ್ಲ, ಇದು MGNREGA ಅಡಿಯಲ್ಲಿ ಒಪ್ಪಂದ ಆಧಾರಿತ. ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.
Q3. ಲಿಖಿತ ಪರೀಕ್ಷೆ ಇದೆಯೇ?
ಪ್ರಾಥಮಿಕ ಮಾಹಿತಿಯ ಪ್ರಕಾರ ಲಿಖಿತ ಪರೀಕ್ಷೆ ಇಲ್ಲ. ಕೇವಲ ಇಂಟರ್ವ್ಯೂ.
Q4. ಗರಿಷ್ಠ ವಯಸ್ಸು ಎಷ್ಟು?
40 ವರ್ಷ.
Q5. ಅರ್ಜಿ ಶುಲ್ಕ ಇದೆಯೇ?
ಸಾಮಾನ್ಯವಾಗಿ ಇಲ್ಲ, ಆದರೆ ಅಧಿಸೂಚನೆ ಪರಿಶೀಲಿಸಿ.
Q6. ಕೆಲಸದ ಸ್ಥಳ ಎಲ್ಲಿದೆ?
ರಾಯಚೂರು ಜಿಲ್ಲೆ.
Q7. ವೇತನ ಎಷ್ಟು?
₹28,000 – ₹33,000 (ಅಂದಾಜು).
Q8. ಕೊನೆಯ ದಿನಾಂಕ ಯಾವುದು?
24 ಡಿಸೆಂಬರ್ 2025.
Q9. ಆಯ್ಕೆ ಹೇಗೆ ನಡೆಯುತ್ತದೆ?
ಮೆರಿಟ್ + ಕೌಶಲ್ಯ ಪರೀಕ್ಷೆ + ದಾಖಲೆ ಪರಿಶೀಲನೆ.
Q10. ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬೇಕು?
zpraichur.kar.nic.in ವೆಬ್‌ಸೈಟ್‌ನಿಂದ.