ರೈಲ್ವೆ RRC ಅಪ್ರೆಂಟಿಸ್ ನೇಮಕಾತಿ 2025.! 10ನೇ ತರಗತಿ, ITI ಆದವರು ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿಲ್ಲ ನಾವು ರೈಲ್ವೆ ಆರ್ ಆರ್ ಸಿ ಅಪ್ರೆಂಟಿಸ್ ನೇಮಕಾತಿ ಮಾಡುತ್ತಿದೆ ಜಸ್ಟ್ 10ನೇ ತರಗತಿ ಜೊತೆಗೆ ಐಟಿಐ ಪಾಸ್ ಆದವರು ಅರ್ಜಿ ಸಲ್ಲಿಸಬಹುದು ನೀವು ಏನಾದರೂ 10ನೇ ತರಗತಿ ಮುಗಿಸಿ ಐಟಿಐ ಮುಗ್ಸಿದ್ದರೆ ನಿಮಗೆ ಶುಭ ಸುದ್ದಿ ಎನ್ನಬಹುದು.

ಏಕೆಂದರೆ ಇದೀಗ ರೈಲ್ವೆ ಹುದ್ದೆಗಳಿಗೆ ನೇಮಕಾತಿ ಮಾಡ್ತಿದೆ ಹೌದು ನೀವೇನಾದರೂ ರೈಲ್ವೆ ಇಲಾಖೆಯಲ್ಲಿ ಅರ್ತಿಸಬೇಕೆಂದರೆ ಇದೇ ಸುವರ್ಣ ಅವಕಾಶ ಎನ್ನಬಹುದು ಆದರೆ ಗಮನಿಸಿ ಇದು ಅಪ್ರೆಂಟಿಸ್ ಆಗಿರುತ್ತೆ.

WhatsApp Group Join Now
Telegram Group Join Now

ನೋಡಿ ನಿಮಗೆಲ್ಲ ಸಾಮಾನ್ಯವಾಗಿ ತಿಳಿದಿರಬಹುದು ಸರ್ಕಾರಿ ಹುದ್ದೆ ಆದರೆ ಏನು ಆದರೆ ಕೇವಲ ಅಪ್ರೆಂಟಿಸ್ ಇದೆ ಹೀಗೆ ನೀವು ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಒಂದು ವೇಳೆ ಆಯ್ಕೆಯಾದರೆ ಸ್ಟೇ ಫಂಡ್ 

 ಎಷ್ಟು ಕೊಡುತ್ತಾರೆ..? ಅಂದರೆ ಪ್ರತಿ ತಿಂಗಳ ವೇತನ ಎಷ್ಟು ಸಿಗುತ್ತೆ..? ಯಾವೆಲ್ಲ ದಾಖಲೆಗಳು ಬೇಕಾಗುತ್ತೆ..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..?

ನೋಡಿ ಈ ಮೇಲೆ ತಿಳಿಸುವ ಹಾಗೆ ನಮಗೆ ಅರ್ಜಿ ಸಲ್ಲಿಸಲು ಮುಂದಾದಾಗ ಅದು ಗವರ್ನಮೆಂಟ್ ಅಪ್ರೆಂಟಿಸ್ ಆಗಿರಲಿ ಅಥವಾ ಪ್ರವೇಟ್ ಆಗಿರಲಿ ಇದೇ ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಹೀಗಾಗಿ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಇಂದಿನ ಒಂದು ಲೇಖನ ಇದೆ ನೀವು ಕೂಡ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಹುದ್ದೆಯನ್ನು ನಿಮ್ಮದಾಯಿಸಿಕೊಳ್ಳಬಹುದು.

ನಿಮಗೆಲ್ಲಾ ತಿಳಿದಿರಬಹುದು ಪ್ರಸ್ತುತ ನಮ್ಮ ಭಾರತೀಯ ರೈಲ್ವೆಯ ಉತ್ತರ ರೈಲ್ವೆ ವಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ Railway Recruitment Cell (RRC), Northern Railway ಸಂಸ್ಥೆಯು 2025ನೇ ಸಾಲಿಗೆ 4,116 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. 

ಇದು ನಮ್ಮ ದೇಶದ ಅತಿದೊಡ್ಡ ಸಾರ್ವಜನಿಕ ವಲಯ ಸಂಸ್ಥೆಯಾದ ರೈಲ್ವೆಯಲ್ಲಿ ತಾಂತ್ರಿಕ ತರಬೇತಿ ಮತ್ತು ಭವಿಷ್ಯದ ಉದ್ಯೋಗಾವಕಾಶಗಳನ್ನು ಬಯಸುವ ಯುವಕರಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ.
ಈ ನೇಮಕಾತಿಯ ಮೂಲಕ ITI ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ನೇರವಾಗಿ ರೈಲ್ವೆ ವಿಭಾಗಗಳಲ್ಲಿ ತರಬೇತಿ ಪಡೆಯುವ ಅವಕಾಶ ಸಿಗುತ್ತದೆ. ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ನೇಮಕಾತಿ ಅನ್ವಯವಾಗುತ್ತದೆ. ಸರ್ಕಾರೀ ವಲಯದಲ್ಲಿ ಭದ್ರ ಭವಿಷ್ಯ, ಅನುಭವ, ಪ್ರಮಾಣಪತ್ರ ಮತ್ತು ಮುಂದಿನ ನೇಮಕಾತಿಗಳಲ್ಲಿ ಮುನ್ನಡೆ ಪಡೆಯಲು ಈ ಅಪ್ರೆಂಟಿಸ್ ತರಬೇತಿ ಬಹಳ ಉಪಯುಕ್ತವಾಗಿರುತ್ತೆ ಅಂತ ತಿಳಿಸಬಹುದು.

ನೋಟಿಫಿಕೇಶನ್ ಕಂಪ್ಲೀಟ್ ಮಾಹಿತಿ:  

ವಿವರಮಾಹಿತಿ
ಇಲಾಖೆಯ ಹೆಸರುRailway Recruitment Cell (RRC), Northern Railway
ಉದ್ಯೋಗ ಪ್ರಕಾರಕೇಂದ್ರ ಸರ್ಕಾರ
ಹುದ್ದೆಯ ಹೆಸರುTrade Apprentice
ಒಟ್ಟು ಹುದ್ದೆಗಳು4,116
ವೇತನ / ಸ್ಟೈಪೆಂಡ್ಅಪ್ರೆಂಟಿಸ್ ನಿಯಮಾವಳಿ ಪ್ರಕಾರ
ಅರ್ಜಿ ವಿಧಾನಆನ್‌ಲೈನ್
ಅರ್ಹತೆ10ನೇ ತರಗತಿ + ITI
ವಯೋಮಿತಿ15 – 24 ವರ್ಷ
ಕೊನೆಯ ದಿನಾಂಕ24 ಡಿಸೆಂಬರ್ 2025
ಅಧಿಕೃತ ವೆಬ್‌ಸೈಟ್www.rrcnr.org

ಹುದ್ದೆಗಳ ವಿವರ:

ಈ ಕೆಳಗಡೆ ಹುದ್ದೆಗಳ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ ನೀವೇನಾದರೂ ಅಭ್ಯರ್ಥಿಗಳಾಗಿದ್ದರೆ ಈ ಒಂದು ಲೇಖನವನ್ನ ಸಂಪೂರ್ಣವಾಗಿ ಓದಲೇ ಬೇಕೆ ಏಕೆಂದರೆ ಕೆಲವೊಂದಿಷ್ಟು ಮಾಹಿತಿಗಳನ್ನು ನೀವು ಅರ್ಥ ಮಾಡಿಕೊಳ್ಳದೆ ಇದ್ದಲ್ಲಿ ಬಹಳಷ್ಟು ತೊಂದರೆ ಆಗುತ್ತೆ ಅರ್ಜಿ ಸಲ್ಲಿಸುವ ಮುನ್ನ ಹಾಗೆ ಉದ್ಯೋಗ ಪಡೆದುಕೊಳ್ಳುವ ಮುನ್ನ ಹೀಗಾಗಿ ಎಲ್ಲಾ ಅಭ್ಯರ್ಥಿಗಳಲ್ಲಿ ಒಂದು ವಿನಂತಿ ಏನೆಂದರೆ ನೀವು ಲೇಖನವನ್ನ ಕೊನೆಯವರೆಗೂ ಓದಿ ಕಂಪ್ಲೀಟ್ ಮಾಹಿತಿ ನಿಮಗಂತಲೇ ಇರುತ್ತೆ.

ಉತ್ತರ ರೈಲ್ವೆಯ ವಿವಿಧ ಕ್ಲಸ್ಟರ್‌ಗಳಲ್ಲಿ ಒಟ್ಟು 4,116 ಹುದ್ದೆಗಳು ಹಂಚಿಕೆಯಾಗಿವೆ. ಪ್ರತಿ ಕ್ಲಸ್ಟರ್‌ನಲ್ಲಿ ವಿಭಿನ್ನ ಡಿವಿಷನ್ ಮತ್ತು ವರ್ಕ್‌ಶಾಪ್‌ಗಳಿಗೆ ಅಪ್ರೆಂಟಿಸ್‌ಗಳನ್ನು ಆಯ್ಕೆ ಮಾಡಲಾಗುತ್ತದೆ.

ಕ್ಲಸ್ಟರ್‌ವಾರು ಹುದ್ದೆಗಳ ಹಂಚಿಕೆ:

  • ಲಕ್ನೋ ಕ್ಲಸ್ಟರ್: ಸುಮಾರು 1,397 ಹುದ್ದೆಗಳು
  • ದೆಹಲಿ ಕ್ಲಸ್ಟರ್: ಸುಮಾರು 1,137 ಹುದ್ದೆಗಳು
  • ಅಂಬಾಲಾ ಕ್ಲಸ್ಟರ್: ಸುಮಾರು 934 ಹುದ್ದೆಗಳು
  • ಫಿರೋಜ್‌ಪುರ ಕ್ಲಸ್ಟರ್: ಸುಮಾರು 632 ಹುದ್ದೆಗಳು
  • ಮೊರಾದಾಬಾದ್ ಕ್ಲಸ್ಟರ್: ಸುಮಾರು 16 ಹುದ್ದೆಗಳು

ಪ್ರತಿ ಕ್ಲಸ್ಟರ್ ಒಳಗೆ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್ ಹಾಗೆ ಇನ್ನು ಮುಂತಾದ ವಿವಿಧ ಟ್ರೇಡ್‌ಗಳು ಸೇರಿವೆ.

ಅರ್ಹತಾ ಮಾನದಂಡಗಳು ಏನೇನಿರಬೇಕು..?

ನೋಡಿ ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಏನೆಲ್ಲ ಅರ್ಹತೆಗಳು ಇರಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಅಲ್ಲ ನಿಮ್ಮಲ್ಲಿ ಸಹ ಹೆಚ್ಚು ಕಾಡುತ್ತೆ ಹೌದಲ್ಲವೇ ಹೀಗಾಗಿ ನಿಮಗಂತಲೆ ನಾವು ಈ ಕೆಳಗಡೆ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳು ಇರಬೇಕು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ ಗಮನಿಸಿ. ಇದೀಗ ನಾವು ಪ್ರಸ್ತುತ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬುದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

ಶೈಕ್ಷಣಿಕ ಅರ್ಹತೆ

  • ಅಭ್ಯರ್ಥಿಯು 10ನೇ ತರಗತಿ (ಮ್ಯಾಟ್ರಿಕ್ಯುಲೇಷನ್) ಪರೀಕ್ಷೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  • ಸಂಬಂಧಿತ ಟ್ರೇಡ್‌ನಲ್ಲಿ NCVT ಅಥವಾ SCVT ಮಾನ್ಯತೆ ಪಡೆದ ITI ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ (24-12-2025ಕ್ಕೆ ಅನ್ವಯವಾಗುವಂತೆ ವಯೋಮಿತಿ ಇರಬೇಕಾಗುತ್ತೆ ಗಮನಿಸಿ)

  • ಕನಿಷ್ಠ ವಯಸ್ಸು: 15 ವರ್ಷ
  • ಗರಿಷ್ಠ ವಯಸ್ಸು: 24 ವರ್ಷ

ವರ್ಗವಾರು ವಯೋಮಿತಿ ಸಡಿಲಿಕೆ ಮಾಡಲಾಗಿದೆ:

  • OBC ಅಭ್ಯರ್ಥಿಗಳಿಗೆ: 3 ವರ್ಷ
  • SC / ST ಅಭ್ಯರ್ಥಿಗಳಿಗೆ: 5 ವರ್ಷ
  • PwD (ದಿವ್ಯಾಂಗ) ಅಭ್ಯರ್ಥಿಗಳಿಗೆ: 10 ವರ್ಷ

ನೋಡಿ ಈ ಮೇಲ್ಗಡೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳಿಗಾಗಿಯೇ ಅದರಲ್ಲಿಯೂ ವಿಶೇಷ ವರ್ಗದಲ್ಲಿ ಬರುವಂತಹ ಅಭ್ಯರ್ಥಿಗಳಿಗಾಗಿ ವಯೋಮಿತಿ ಸಡಲಿಕ್ಕೆ ಮಾಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ನೀವು ನೋಟಿಫಿಕೇಶನ್ ಚೆಕ್ ಮಾಡಬಹುದು ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಾವು ನಿಮಗಾಗಿ ಈ ಕೆಳಗಡೆ ಒದಗಿಸಿದ್ದೇವೆ. 

ವೇತನ ಮತ್ತು ಸೌಲಭ್ಯಗಳು 

ಪ್ರಸ್ತುತ ಈ ನೇಮಕಾತಿ ಅಪ್ರೆಂಟಿಸ್ ತರಬೇತಿಗಾಗಿ ಆಗಿರುವುದರಿಂದ ನೇರ ವೇತನ ಬದಲು ಸ್ಟೈಪೆಂಡ್ ನೀಡಲಾಗುತ್ತದೆ. ಸ್ಟೈಪೆಂಡ್ ಮೊತ್ತವು ಕೇಂದ್ರ ಸರ್ಕಾರದ ಅಪ್ರೆಂಟಿಸ್ ನಿಯಮಾವಳಿಗಳ ಪ್ರಕಾರ ನಿಗದಿಯಾಗಿರುತ್ತದೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ಮಾಹಿತಿಯನ್ನು ಒದಗಿಸಲಾಗಿದೆ.

ಅರ್ಜಿ ಸಲ್ಲಿಸುವುದರಿಂದ ಆಗುವ ಪ್ರಮುಖ ಲಾಭಗಳು:

  • ಸರ್ಕಾರಿ ಸಂಸ್ಥೆಯಲ್ಲಿ ಅಧಿಕೃತ ತರಬೇತಿ
  • ಅನುಭವ ಪ್ರಮಾಣಪತ್ರ
  • ಭವಿಷ್ಯದ ರೈಲ್ವೆ ಮತ್ತು ಇತರ ಸರ್ಕಾರಿ ನೇಮಕಾತಿಗಳಲ್ಲಿ ಮುನ್ನಡೆ
  • ಉದ್ಯೋಗ ಭದ್ರತೆಯ ದಾರಿಯಲ್ಲಿ ಮೊದಲ ಹೆಜ್ಜೆ
  • ತಾಂತ್ರಿಕ ಕೌಶಲ್ಯಗಳ ಅಭಿವೃದ್ಧಿ

ಅರ್ಜಿ ಶುಲ್ಕ ವಿವರ 

ವರ್ಗಶುಲ್ಕ
General / OBC / EWS₹100/-
SC / ST / PwD / ಮಹಿಳಾ ಅಭ್ಯರ್ಥಿಗಳುಶುಲ್ಕವಿಲ್ಲ

ಹಣ ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಪಾವತಿ.

ಆಯ್ಕೆ ಪ್ರಕ್ರಿಯೆ ಹೇಗೆ ಮಾಡಲಾಗುತ್ತೆ.?

ನೋಡಿ ಹೆಸರಿನಲ್ಲಿ ಸೂಚಿಸುವ ಹಾಗೆ ಇಲ್ಲಿ ನಿಮಗೆ ಯಾವುದೇ ತರಹದ ಲಿಖಿತ ಪರೀಕ್ಷೆ ಇರುವುದಿಲ್ಲ ಅಂದರೆ ಬರವಣಿಗೆ ಪರೀಕ್ಷೆ ಇರುವುದಿಲ್ಲ ಅದರಲ್ಲಿಯೂ ಇದು ಅಪ್ರಂಟಿಸ್ ಹುದ್ದೆಯಾಗಿರುತ್ತೆ  ಎಂಬುದು ಪ್ರಮುಖ ವಿಶೇಷತೆ.

ಈ ಕೆಳಗಿನ ಹಂತಗಳನ್ನು ನೀವು ಪೂರೈಸಿದರೆ ಹುದ್ದೆಗಳಿಗೆ ಆಯ್ಕೆಯಾಗಬಹುದು ಹಾಗೆ ನಿಮಗಂತಲೇ ಇದೆ ಈ ಕೆಳಗಿನ ಹಂತಗಳು ಯಾರು ಕೂಡ ಮಿಸ್ ಮಾಡ್ಕೋಬೇಡಿ.

ಆಯ್ಕೆ ಹಂತಗಳು:

  1. ಮೆರಿಟ್ ಲಿಸ್ಟ್ ತಯಾರಿ
    • 10ನೇ ತರಗತಿ ಮತ್ತು ITI ಅಂಕಗಳ ಸರಾಸರಿ (50% + 50%) ಆಧಾರಿತ ಮೆರಿಟ್.
  2. ಡಾಕ್ಯುಮೆಂಟ್ ಪರಿಶೀಲನೆ
  3. ವೈದ್ಯಕೀಯ ಪರೀಕ್ಷೆ
  4. ಅಂತಿಮ ಆಯ್ಕೆ ಪಟ್ಟಿ

ಪರೀಕ್ಷಾ ಮಾದರಿ ಮತ್ತು ಸಿಲೆಬಸ್ ವಿವರ: 

ಮೇಲ್ಗಡೆ ಈಗಾಗಲೇ ತಿಳಿಸಿರುವ ಹಾಗೆ ಈ ನೇಮಕಾತಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.
ಸಿದ್ಧತೆಗಾಗಿ ಸಲಹೆ:

  • ITI ಮತ್ತು 10ನೇ ಅಂಕಪಟ್ಟಿಗಳನ್ನು ಸರಿಯಾಗಿ ಪರಿಶೀಲಿಸಿ
  • ಪ್ರಮಾಣಪತ್ರಗಳಲ್ಲಿ ಹೆಸರು, ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಇಲ್ಲದಂತೆ ನೋಡಿಕೊಳ್ಳಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಪ್ರಮುಖ ಮಾಹಿತಿದಿನಾಂಕ
ಅಧಿಸೂಚನೆ ಬಿಡುಗಡೆ25 ನವೆಂಬರ್ 2025
ಆನ್‌ಲೈನ್ ಅರ್ಜಿ ಆರಂಭ25 ನವೆಂಬರ್ 2025
ಅರ್ಜಿ ಕೊನೆಯ ದಿನಾಂಕ24 ಡಿಸೆಂಬರ್ 2025 (ರಾತ್ರಿ 11:59)
ಮೆರಿಟ್ ಲಿಸ್ಟ್ (ಅಂದಾಜು)ಫೆಬ್ರವರಿ 2026

ಅರ್ಜಿ ಸಲ್ಲಿಸುವ ವಿಧಾನ 

ಈ ಕೆಳಗಡೆ ಆರಾಮ್ ಸಿ ರೈಲ್ವೇ ಹುದ್ದೆಗಳಿಗೆ ಅಂದರೆ ಆಪೆಂಡಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಹಂತ ಹಂತವಾಗಿ ವಿವರವನ್ನು ಒದಗಿಸಲಾಗಿದೆ ಗಮನಿಸಿ.

  1. ಅಧಿಕೃತ ವೆಬ್‌ಸೈಟ್ www.rrcnr.org ಗೆ ಭೇಟಿ ನೀಡಿ
  2. “Engagement of Act Apprentice 2025-26” ಲಿಂಕ್ ಕ್ಲಿಕ್ ಮಾಡಿ
  3. ಹೊಸ ಅಭ್ಯರ್ಥಿಯಾಗಿ ನೋಂದಣಿ ಮಾಡಿ
  4. ಅರ್ಜಿ ಫಾರ್ಮ್ ಸಂಪೂರ್ಣವಾಗಿ ಭರ್ತಿ ಮಾಡಿ
  5. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  6. ಶುಲ್ಕ ಪಾವತಿ (ಅನ್ವಯಿಸುವವರಿಗೆ)
  7. ಅಂತಿಮ ಸಲ್ಲಿಕೆ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳಿಗೆ ಎಚ್ಚರಿಕೆ: ಕೇವಲ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಮಧ್ಯವರ್ತಿಗಳು ಅಥವಾ ನಕಲಿ ಲಿಂಕ್‌ಗಳಿಗೆ ಬಲಿಯಾಗಬೇಡಿ. ಹೀಗಾಗಿ ನಿಮಗಂತೆಲೇ ನಾವು ಈ ಕೆಳಗಡೆ ಅರ್ಜಿ ಸಲ್ಲಿಸುವ ಅಧಿಕೃತ ಅಂದರೆ ನೋಟಿಫಿಕೇಶನ್ ಒದಗಿಸಿದ್ದೇವೆ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • 10ನೇ ತರಗತಿ ಅಂಕಪಟ್ಟಿ
  • ITI ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ದಿವ್ಯಾಂಗ ಪ್ರಮಾಣಪತ್ರ (ಅನ್ವಯಿಸಿದರೆ)
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಸಹಿ
  • ಮಾನ್ಯ ಗುರುತಿನ ಚೀಟಿ

ಅಭ್ಯರ್ಥಿಗಳಿಗಾಗಿಯೇ ವಿಶೇಷ ಉಪಯುಕ್ತ ಸಲಹೆಗಳು

  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ ಏಕೆಂದರೆ ನೀವು ಕೂಡ ತೊಂದರೆಗೆ ಈಡಾಗದೆ ಆರಾಮವಾಗಿ ಅರ್ಜಿ ಸಲ್ಲಿಸಬಹುದು.
  • ದಾಖಲೆಗಳನ್ನು ಸ್ಪಷ್ಟವಾಗಿ ಅಪ್‌ಲೋಡ್ ಮಾಡಿ
  • ಮೆರಿಟ್ ಆಧಾರಿತ ಆಯ್ಕೆ ಇರುವುದರಿಂದ ಅಂಕಗಳ ಲೆಕ್ಕ ಪರಿಶೀಲಿಸಿ
  • ಅಧಿಕೃತ ವೆಬ್‌ಸೈಟ್ ನಿಯಮಿತವಾಗಿ ಪರಿಶೀಲಿಸಿ

ನಮ್ಮ ಕೊನೆಯ ಮಾತು: 

ರೈಲ್ವೆ ಆರ್ ಆರ್ ಸಿ 2025 ಒಟ್ಟು ಒಂದಲ್ಲ ಎರಡಲ್ಲ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಲು ಮುಂದಾಗಿದೆ ಅದರಲ್ಲಿ ಇದು ಕೇವಲ ಅಪ್ರೆಂಟಿಸ್ ಆಗಿರುತ್ತೆ ಅಂದರೆ ಕೇವಲ ಇಂತಿಷ್ಟು ತಿಂಗಳುಗಳ ಅಥವಾ ವರ್ಷಗಳವರೆಗೆ ಮಾತ್ರ ಇರುತ್ತೆ ಇದರ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಈ ಕೆಳಗಡೆ ನಿಮಗತ್ತಲೆ ನೋಟಿಫಿಕೇಶನ್ ಲಿಂಕ್ ಇದೆ ಚೆಕ್ ಮಾಡಿ ಹಾಗೆ ಯಾವುದೇ ಪರೀಕ್ಷೆಯಿಲ್ಲದೆ ಮೆರಿಟ್ ಆಧಾರಿತ ಆಯ್ಕೆ ಇರುವುದರಿಂದ ಅರ್ಹ ಅಭ್ಯರ್ಥಿಗಳು ತಪ್ಪದೇ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಕೊನೆಯ ದಿನಾಂಕದ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಅಧಿಕೃತ ಮಾಹಿತಿ ಮಾತ್ರ ನಂಬಿ, ನಕಲಿ ಏಜೆಂಟ್‌ಗಳಿಂದ ದೂರವಿರಿ.

https://rrcnr.org/rrcnr_pdf/Act_Apprentice_2025_18112025.pdf

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

 FAQ

1. RRC Northern Railway Apprentice ನೇಮಕಾತಿ 2025 ಯಾರು ಅರ್ಜಿ ಹಾಕಬಹುದು?
10ನೇ ತರಗತಿ ಮತ್ತು ITI ಪಾಸ್ ಅಭ್ಯರ್ಥಿಗಳು.

2. ಲಿಖಿತ ಪರೀಕ್ಷೆ ಇದೆಯೇ?
ಇಲ್ಲ, ಮೆರಿಟ್ ಆಧಾರಿತ ಆಯ್ಕೆ.

3. ಅರ್ಜಿ ಶುಲ್ಕ ಎಷ್ಟು?
General/OBC/EWS – ₹100, ಉಳಿದವರಿಗೆ ಶುಲ್ಕವಿಲ್ಲ.

4. ವಯೋಮಿತಿ ಎಷ್ಟು?
15 ರಿಂದ 24 ವರ್ಷ.

5. ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿದೆಯೇ?
ಇಲ್ಲ.

6. ITI ಇಲ್ಲದವರು ಅರ್ಜಿ ಹಾಕಬಹುದೇ?
ಇಲ್ಲ.

7. ಮೆರಿಟ್ ಲಿಸ್ಟ್ ಯಾವಾಗ ಬರುತ್ತದೆ?
ಅಂದಾಜು ಫೆಬ್ರವರಿ 2026.

8. ತರಬೇತಿ ಅವಧಿ ಎಷ್ಟು?
ರೈಲ್ವೆ ನಿಯಮಾವಳಿಯ ಪ್ರಕಾರ.

9. ತರಬೇತಿ ನಂತರ ಉದ್ಯೋಗ ಖಚಿತವೇ?
ಖಚಿತವಲ್ಲ, ಆದರೆ ಭವಿಷ್ಯದ ಅವಕಾಶಗಳಿಗೆ ಸಹಾಯಕ.

10. ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬೇಕು?
www.rrcnr.org

Leave a Comment