ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ತಿಂಗಳಿಗೆ 30,000ರೂ. ಸಂಬಳ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ ಇಷ್ಟೇ ಅಲ್ಲದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ 30,000 ಸಂಬಳ ಸಹ ಸಿಗುತ್ತೆ. 

ನೋಡಿ ಸಾಮಾನ್ಯವಾಗಿ ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿರುವುದು ಬಹಳ ಕಡಿಮೆ ಆದರೆ ಇದೀಗ ಗೋಲ್ಡನ್ ಆಪರ್ಚುನಿಟಿ ಎನ್ನಬಹುದು ಅಭ್ಯರ್ಥಿಗಳಿಗೆ ಏಕೆಂದರೆ ಯಾವುದೇ ಪರೀಕ್ಷೆ ಇಲ್ಲದೆ ಕೇವಲ ಶಾರ್ಟ್ ಲಿಸ್ಟಿಂಗ್ ಹಾಗೆ ಇಂಟರ್ವ್ಯೂ ಮೂಲಕ ನೇಮಕಾತಿ ನಡೆಯುತ್ತಿದೆ. 

WhatsApp Group Join Now
Telegram Group Join Now

ಹೀಗೆ ನೀವು ಕೂಡ ಯಾವುದೇ ಪರೀಕ್ಷೆ ಇಲ್ಲದೆ ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ನೋಡಿ ನಾವು ಸಾಮಾನ್ಯವಾಗಿ ಜಿಲ್ಲಾ ಪಂಚಾಯತ್ ಅಂದ ಕೂಡಲೇ ನೆನಪಿಗೆ ಬರುವುದು ಸರ್ಕಾರಿ ಉದ್ಯೋಗ ಹಾಗೂ ಪಂಚಾಯತಿಯಲ್ಲಿ ನಮಗೆ ಉದ್ಯೋಗ ದೊರಕುತ್ತದೆ ಒಂದು ಬಾರಿ ಉದ್ಯೋಗ ಸಿಕ್ಕರೆ ಸಾಕು ಪರಮನೆಂಟ್ ಇರುತ್ತೆ ಹೀಗಾಗಿ ಇಂತಹ ಅಭ್ಯರ್ಥಿಗಳಿಗಾಗಿ ಇಂದಿನ ಈ ಒಂದು ಲೇಖನ ಇದೆ ಯಾರು ಕೂಡ ಈ ಲೇಖನವನ್ನು ಓದಬೇಡಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನೀವು ಈ ಒಂದು ಲೇಖನ ಓದಿದರೆ ಸಾಕು ನೇಮಕಾತಿಯಿಂದ ಹಿಡಿದು ಸಂಪೂರ್ಣ ಮಾಹಿತಿ ಸಹ ನಿಮಗೆ ಇಲ್ಲಿ ದೊರೆಯುತ್ತೆ ಹಾಗೆ ಅಧಿಕೃತ ಅಧಿಸೂಚನೆ ಅಂದರೆ ನೋಟಿಫಿಕೇಶನ್ ಲಿಂಕ್ ಸಹ ದೊರೆಯುತ್ತೆ.

ಇಷ್ಟೇ ಅಲ್ಲದೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೆ ಇನ್ನು ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನೋಡಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ. ಯಾವೊಬ್ಬ ಅಭ್ಯರ್ಥಿಗಳು ಸಹ ಲೇಖನವನ್ನು ಅರ್ಧಂಬರ್ಧ ಓದಬೇಡಿ. 

ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2025 ಅರ್ಜಿ ಸಲ್ಲಿಸಲು ಹೋದಾಗ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು? ಅರ್ಜಿ ಶುಲ್ಕ ಎಷ್ಟಿರುತ್ತೆ? ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..?

ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಇದೇ ತರ ನಿಮಗೆ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತೆ ಯಾವಾಗ ಉಂಟಾಗುತ್ತೆ ಅಂದರೆ ನೀವು ಅರ್ಜಿ ಸಲ್ಲಿಸಲು ಈ ಒಂದು ಹುದ್ದೆಯ ಬಗ್ಗೆ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಲು ಬಂದಾಗ ಇದೇ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಹೀಗಾಗಿ ನಿಮಗಂತರೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ ಕೊನೆಯವರೆಗೂ ಓದಿ.

ಇದೀಗ ಪ್ರಸ್ತುತ ಡಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ವಲಯದಲ್ಲಿ Assistant District Project Manager (ADPM) ಹುದ್ದೆಗೆ 2025ರ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.

 ಜಿಲ್ಲೆಯ ಮಟ್ಟದಲ್ಲಿ ಐಟಿ ಸಂಬಂಧಿತ ಯೋಜನೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಲು ಈ ಹುದ್ದೆಗೆ ಅರ್ಹರನ್ನು ಆಯ್ಕೆ  ಮಾಡಲು ಮುಂದಾಗಿದೆ. ಕರ್ನಾಟಕದ ಸರ್ಕಾರಿ ವಲಯದಲ್ಲಿ ವಿಶೇಷವಾಗಿ ಐಟಿ/ಕಂಪ್ಯೂಟರ್ ವಿಜ್ಞಾನ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿ ಪರಿಗಣಿಸಲಾಗಿದೆ.

ಈ ನೇಮಕಾತಿಯ ಮಹತ್ತ್ವ ಏನೆಂದರೆ ಸ್ಥಿರ ಕೆಲಸದ ವಾತಾವರಣ, ಜಿಲ್ಲಾ ಮಟ್ಟದ ಯೋಜನೆಗಳನ್ನು ನಿರ್ವಹಿಸುವ ಜವಾಬ್ದಾರಿ, ಮತ್ತು ಮಾಸಿಕ ₹30,000 ಸಂಬಳ ನೀಡುವ ಸ್ಪಷ್ಟ ಪ್ರೋತ್ಸಾಹದಲ್ಲಿ ಕಾಣಬಹುದು. 

ಮಂಗಳೂರು ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಕರ್ನಾಟಕದ ಪ್ರತಿಯೊಬ್ಬ ಜಿಲ್ಲೆಯವರು ಸಹ ಐಟಿ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಸಂಪೂರ್ಣ ಅಧಿಸೂಚನೆ ಮಾಹಿತಿ:

ವಿಷಯವಿವರ
ಸಂಸ್ಥೆDakshina Kannada Zilla Panchayat
ನೇಮಕಾತಿ ಪ್ರಕಾರಜಿಲ್ಲಾ ಮಟ್ಟದ ಸರ್ಕಾರಿ ಹುದ್ದೆ (Contract Basis)
ಹುದ್ದೆಯ ಹೆಸರುAssistant District Project Manager (ADPM)
ಒಟ್ಟು ಹುದ್ದೆಗಳು01
ಸಂಬಳ ಶ್ರೇಣಿಮಾಸಿಕ ₹30,000/-
ಅರ್ಜಿಯ ವಿಧಾನOffline
ಅರ್ಹತೆB.E/B.Tech (CS/EC/IS), MCA, BCA
ವಯೋಮಿತಿ21–40 ವರ್ಷ
ಕೊನೆಯ ದಿನಾಂಕ20 ಡಿಸೆಂಬರ್ 2025
ಅಧಿಕೃತ ವೆಬ್‌ಸೈಟ್zpdk.karnataka.gov.in

ಹುದ್ದೆಗಳ ಸಂಪೂರ್ಣ ವಿವರ:

ನುಡಿ ಎಲ್ಲಾ ಅಭ್ಯರ್ಥಿಗಳು ಗಮನಿಸುವುದು ಏನೆಂದರೆ ಪ್ರಸ್ತುತ ಡಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ನೇಮಕಾತಿಯಲ್ಲಿ ಕೇವಲ 1 ತಾಂತ್ರಿಕ ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದೆ.

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಮಾಸಿಕ ಸಂಬಳ
Assistant District Project Manager (ADPM)01₹30,000/-

ಈ ಹುದ್ದೆ ಸಂಪೂರ್ಣವಾಗಿ ಒಪ್ಪಂದ ಆಧಾರಿತ (contract basis) ಆಗಿದ್ದು, ಕಾರ್ಯಕ್ಷಮತೆಗೆ ಅನುಗುಣವಾಗಿ ಒಪ್ಪಂದವನ್ನು ವಿಸ್ತರಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮಗೇನಾದರೂ ಈ ಒಂದು ಕೃತ್ಯ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ಕಾಂಟಾಕ್ಟ್ ಎಂಬ ಪದವನ್ನು ನೀವು ಓದಿದರೆ ದಯವಿಟ್ಟು ನೀವು ನೋಟಿಫಿಕೇಶನ್ ಒಂದು ಬಾರಿ ಚೆಕ್ ಮಾಡಿ ನಿಮಗಂತೂ ನಾವು ಈ ಕೆಳಗಡೆ ನೋಟಿಫಿಕೇಶನ್ ನಿಮಗೆ ಒದಗಿಸಿದ್ದೇವೆ.

ಏನೆಲ್ಲಾ  ಅರ್ಹತಾ ಇರಬೇಕು..?

ಈ ಕೆಳಗಡೆ ಅಭ್ಯರ್ಥಿಗಳಿಗೆ ಏನಿಲ್ಲ ಅರ್ಹತೆಗಳು ಇರಬೇಕು ಅರ್ಜಿ ಸಲ್ಲಿಸಲು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇದೆ ಉದಾಹರಣೆಗೆ ತಿಳಿಸುವುದಾದರೆ ಮೊದಲು ನಾವು ವಿದ್ಯಾ ಅರ್ಹತೆ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

 ವಿದ್ಯಾರ್ಹತೆ ಏನಾಗಿರಬೇಕು..?

ಎಲ್ಲ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ಏನೆಂದರೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೆಳಗಿನ ಪದವಿಗಳಲ್ಲಿ ಯಾವುದಾದರೂ ಒಂದನ್ನು  ಕಡ್ಡಾಯವಾಗಿ ಪೂರೈಸಿರಬೇಕು:

  • B.E / B.Tech in:
    • Computer Science (CS)
    • Electronics & Communication (EC)
    • Information Science (IS)

ಅಥವಾ

  • MCA – Master of Computer Applications

ಅಥವಾ

  • BCA – Bachelor of Computer Applications

ಗಮನಿಸಿ: ಒಂದು ವೇಳೆ ನೀವೇನಾದರೂ ಐಟಿ ಯೋಜನೆಗಳ ನಿರ್ವಹಣೆ, ತಾಂತ್ರಿಕ ಸಹಕಾರ, ಸಾಫ್ಟ್‌ವೇರ್ ನಿರ್ವಹಣೆ ಅಥವಾ MIS/IT coordination ಕ್ಷೇತ್ರದಲ್ಲಿ ಅನುಭವ ಇದ್ದರೆ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದ್ಯತೆ ಹೆಚ್ಚಿರುತ್ತೆ.

ವಯೋಮಿತಿ ಎಷ್ಟಿರಬೇಕು..?

  • ಕನಿಷ್ಠ ವಯಸ್ಸು: 21 ವರ್ಷ
  • ಗರಿಷ್ಠ ವಯಸ್ಸು: 40 ವರ್ಷ

ವಯೋಮಿತಿ ಸಡಿಲಿಕೆ ಮಾಡಲಾಗಿದೆ:

ಹೌದು ವಿಶೇಷವಾಗಿ ಅಭ್ಯರ್ಥಿಗಳಾಗಿಗಾಗಿ ಅದರಲ್ಲಿಯೂ ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಈ ಕೆಳಗಿನಂತಿದೆ ಮಾಹಿತಿ ಗಮನಿಸಿ. ಹಾಗೆ ನಿಮಗೇನಾದರೂ ಉಪಯೋಗಿಸಲು ಅಧಿಕೃತ ಮಾಹಿತಿ ಬೇಕಾಗಿದ್ದರೆ ನೋಟಿಫಿಕೇಶನ್ ನಿಮಗೆ ಅಂತಲೇ ನಾವು ಈ ಕೆಳಗಡೆ ಒದಗಿಸಿದ್ದೇವೆ, ದಯವಿಟ್ಟು ಒಂದು ಬಾರಿ ಚೆಕ್ ಮಾಡಿ.

ವರ್ಗರಿಯಾಯಿತಿ
SC / STನಿಯಮಾನುಸಾರ ವಯೋಮಿತಿ ಸಡಿಲಿಕೆ
OBCಅನ್ವಯಿಸಿದಂತೆ ಸಡಿಲಿಕೆ
ಮಹಿಳೆಯರುಸಾಮಾನ್ಯ ಸರ್ಕಾರಿ ನಿಯಮಾನುಸಾರ
ಅಂಗವಿಕಲರುಸರ್ಕಾರದ ನಿಬಂಧನೆಗಳ ಪ್ರಕಾರ

ಪ್ರತಿ ತಿಂಗಳ ಸಂಬಳ ಮತ್ತು ಸೌಲಭ್ಯಗಳು:

Assistant District Project Manager (ADPM) ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹30,000 ನಿಗದಿತ ಸಂಬಳ ನೀಡಲಾಗುತ್ತದೆ. ಇದೊಂದು ಕಾಂಟ್ರಾಕ್ಟ್ ಹುದ್ದೆಯಾಗಿರುವುದರಿಂದ ಮೂಲ ವೇತನ ಸ್ಟ್ರಕ್ಚರ್ ಅಥವಾ ಗ್ರೇಡ್ ಪೇ ಅನ್ವಯಿಸುವುದಿಲ್ಲ. ಎಷ್ಟಾದರೂ, ಹುದ್ದೆಯಿಂದ ಕೆಳಗಿನ ರೀತಿಯ ಪ್ರಯೋಜನಗಳಿವೆ.

ಆಯ್ಕೆಯಾದವರಿಗೆ ವಿಶೇಷ ಸೌಲಭ್ಯಗಳು:

  • ಜಿಲ್ಲಾ ಮಟ್ಟದ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ
  • ಸರ್ಕಾರಿ ಕಚೇರಿ ವಾತಾವರಣ
  • ಐಟಿ ಪ್ರಾಜೆಕ್ಟ್ ನಿರ್ವಹಣೆಯಲ್ಲಿ ಅನುಭವ
  • ಭವಿಷ್ಯದ ಸರ್ಕಾರಿ, ಸೆಮಿ-ಗವರ್‍ನಮೆಂಟ್ ಹಾಗೂ ಐಟಿ ಕ್ಷೇತ್ರದಲ್ಲಿ ಉತ್ತಮ ವೃತ್ತಿ ಅವಕಾಶ
  • ಅಧಿಕೃತ ಡೇಟಾ ನಿರ್ವಹಣೆ, ಡಿಜಿಟಲ್ ಯೋಜನೆಗಳ ಅನುಷ್ಠಾನ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ವೃದ್ಧಿ

ಅರ್ಜಿ ಶುಲ್ಕ ಎಷ್ಟಿರುತ್ತೆ..?

ಪ್ರಸ್ತುತ ಡಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವನ್ನು ವಿಧಿಸಿರುವುದಿಲ್ಲ. ಹೌದು ಇದು ಅಧಿಕೃತ ಮಾಹಿತಿ ಆಗಿರುತ್ತೆ ನೋಟಿಫಿಕೇಶನ್ ಚೆಕ್ ಮಾಡಿ.

ವರ್ಗಶುಲ್ಕ
ಸಾಮಾನ್ಯಶುಲ್ಕವಿಲ್ಲ
OBCಶುಲ್ಕವಿಲ್ಲ
SC/STಶುಲ್ಕವಿಲ್ಲ
ಅಂಗವಿಕಲರುಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ ಹೇಗೆ ಮಾಡಿಕೊಳ್ಳುತ್ತಾರೆ.? 

ಈ ನೇಮಕಾತಿಯಲ್ಲಿ ಯಾವುದೇ ತರಹದ ಲಿಖಿತ ಪರೀಕ್ಷೆಯನ್ನು ನಡೆಸದೇ, ನೇರವಾಗಿ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  1. ಅರ್ಜಿ ಪರಿಶೀಲನೆ ಹಾಗೂ ಶಾರ್ಟ್‌ಲಿಸ್ಟಿಂಗ್
    • ವಿದ್ಯಾರ್ಹತೆ ಮತ್ತು ಅನುಭವ ಆಧಾರವಾಗಿ ಶಾರ್ಟ್‌ಲಿಸ್ಟ್ ಸಿದ್ಧಪಡಿಸಲಾಗುತ್ತದೆ.
  2. ಇಂಟರ್ವ್ಯೂ
    • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
  3. ದಾಖಲೆ ಪರಿಶೀಲನೆ
    • ವಿದ್ಯಾರ್ಹತೆ, ಗುರುತಿನ ದಾಖಲೆಗಳು, ಅನುಭವ ಪ್ರಮಾಣಪತ್ರಗಳು ಪರಿಶೀಲನೆ.
  4. ಅಂತಿಮ ಆಯ್ಕೆ
    • ಸಮಿತಿಯ ನಿರ್ಧಾರ ಹಾಗೂ ದಾಖಲೆ ಪರಿಶೀಲನೆಯ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.

ಸಿದ್ಧವಾಗಲು ಪರೀಕ್ಷಾ ವಿನ್ಯಾಸ ಮತ್ತು ಪಠ್ಯಕ್ರಮ :

ಈ ಹುದ್ದೆಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಮೊದಲೇ ನಿನಗೆ ತಿಳಿಸಲಾಗಿದೆ ಯಾವುದೇ ತರಹದ ಬರವಣಿಗೆ ಅಂದರೆ ಲಿಖಿತ ಪರೀಕ್ಷೆ ಇರುವುದಿಲ್ಲ ಇಷ್ಟಾದರೂ ನೀವು 
ಆದಾಗ್ಯೂ, ಇಂಟರ್‌ವ್ಯೂ ವೇಳೆ ಸಾಮಾನ್ಯವಾಗಿ ಕೆಳಗಿನ ವಿಷಯಗಳ ಬಗ್ಗೆ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ:

ತಾಂತ್ರಿಕ ವಿಷಯಗಳನ್ನು ಗಮನಿಸಿ:

  • Computer Networks
  • Basics of Software Development
  • MS Office / Data Management
  • IT Project Coordination
  • Cyber Security Basics
  • Karnataka Panchayat Raj Digital Platforms

ಸಾಮಾನ್ಯ ವಿಷಯಗಳನ್ನು ಗಮನಿಸಿ:

  • ಕನ್ನಡ ಭಾಷೆ ಮತ್ತು ಸಂವಹನ ಕೌಶಲ್ಯ
  • ಜಿಲ್ಲಾ ಪಂಚಾಯತ್ ಯೋಜನೆಗಳ ಅರಿವು
  • ಸಮಸ್ಯೆ ಪರಿಹಾರ ಸಾಮರ್ಥ್ಯ

ಅಭ್ಯರ್ಥಿಗಳಿಗೆ ತಯಾರಿ ಸಲಹೆಗಳು:

  • ಮೂಲ ಐಟಿ ಮತ್ತು ಕಂಪ್ಯೂಟರ್ ವಿಜ್ಞಾನ ವಿಷಯಗಳನ್ನು ಪುನರವಲೋಕಿಸಿ.
  • ಸರ್ಕಾರಿ ಐಟಿ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ
  • ಡಾಕ್ಯುಮೆಂಟ್ ತಯಾರಿ ಮತ್ತು MIS ರಿಪೋರ್ಟಿಂಗ್ ಅಭ್ಯಾಸ ಮಾಡಿ
  • ಹಿಂದಿನ ಅನುಭವಗಳನ್ನು ಸ್ಪಷ್ಟವಾಗಿ ವಿವರಿಸಲು ತಯಾರಿ ಮಾಡಿ.

ಅರ್ಜಿ ಪ್ರಮುಖ ದಿನಾಂಕಗಳು:

ಪ್ರಮುಖ ಮಾಹಿತಿದಿನಾಂಕ
ಅಧಿಕೃತ ಅಧಿಸೂಚನೆ ಬಿಡುಗಡೆ05 ಡಿಸೆಂಬರ್ 2025
ಅರ್ಜಿ ಸಲ್ಲಿಕೆ ಪ್ರಾರಂಭ05 ಡಿಸೆಂಬರ್ 2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ20 ಡಿಸೆಂಬರ್ 2025
ಶಾರ್ಟ್‌ಲಿಸ್ಟ್ ಪ್ರಕಟಣೆತಿಳಿಸಲಾಗುವುದು
ಸಂದರ್ಶನ ದಿನಾಂಕತಿಳಿಸಲಾಗುವುದು

ಅರ್ಜಿಯನ್ನು ಹೇಗೆ ಸಲ್ಲಿಸಬೇಕು? 

ಈ ಕೆಳಗಡೆ ಅಭ್ಯರ್ಥಿಗಳಿಗೆ ವಿಶೇಷವಾಗಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ತಿಳಿಸಲಾಗಿದೆ ಹಾಗೆ ಈ  ನೇಮಕಾತಿ ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸ್ವೀಕರಿಸುತ್ತದೆ. ಕೆಳಗಿನ ಹಂತಗಳನ್ನು ಅನುಸರಿಸಬೇಕು:

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ

  • zpdk.karnataka.gov.in ವೆಬ್‌ಸೈಟ್‌ಗೆ ಹೋಗಿ
  • “Recruitment/Notification” ವಿಭಾಗದಲ್ಲಿ ಅಧಿಸೂಚನೆ PDF ಡೌನ್‌ಲೋಡ್ ಮಾಡಿ

2. ಅರ್ಜಿ ಫಾರ್ಮ್ ತಯಾರಿಸಿಕೊಳ್ಳಿ

  • ಅಧಿಸೂಚನೆಲ್ಲಿರುವ ಅರ್ಜಿ ಮಾದರಿ ಪ್ರಕಾರ
    ಅಥವಾ
  • ಸರಿಯಾಗಿ ತಯಾರಿಸಿದ Bio-data ಬಳಸಬಹುದು

3. ಅಗತ್ಯ ದಾಖಲೆಗಳನ್ನು ಸೇರಿಸಿ

  • ವಿದ್ಯಾರ್ಹತೆ ಪ್ರಮಾಣಪತ್ರಗಳು
  • ಗುರುತಿನ ಚೀಟಿ (Aadhaar, PAN ಇತ್ಯಾದಿ)
  • ಅನುಭವ ಪ್ರಮಾಣಪತ್ರಗಳು (ಇದಿದ್ದರೆ)
  • ಫೋಟೋ ಮತ್ತು ಸಹಿ
  • ಇನ್ನು ಹೆಚ್ಚಿನ ದಾಖಲೆಗಳನ್ನು ಬೇಕಾಗಿದೆಯಾದಲ್ಲಿ ನೀಡಬೇಕು

4. ಅರ್ಜಿ ಸಲ್ಲಿಕೆ ವಿಳಾಸ

ಕಳಿಸಲು ವಿಳಾಸ:

Chief Executive Officer,
Zilla Panchayat Office,
Kottara, Mangaluru – 575006.

5. ಅರ್ಜಿ ಸಲ್ಲಿಸುವ ವಿಧಾನ

  • ಸ್ಪೀಡ್ ಪೋಸ್ಟ್ / RPAD ಮೂಲಕ
    ಅಥವಾ
  • ನೇರವಾಗಿ ಕಚೇರಿಗೆ ಸಲ್ಲಿಸಬಹುದು

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ

ನೋಡಿ ಎಲ್ಲಾ ಅಭ್ಯರ್ಥಿಗಳು ಗಮನಿಸಿ ಏನೆಂದರೆ ಅಧಿಕೃತ ವೆಬ್‌ಸೈಟ್ ಮತ್ತು ಅಧಿಸೂಚನೆ ಹೊರತುಪಡಿಸಿ ಯಾವುದೇ ಏಜೆಂಟ್, ಮಧ್ಯವರ್ತಿ ಅಥವಾ ಅನಧಿಕೃತ ಲಿಂಕ್‌ಗಳ ಮೂಲಕ ಅರ್ಜಿ ಸಲ್ಲಿಸಬೇಡಿ. ಹೀಗಾಗಿ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ನಾವು ಈ ಕೆಳಗಡೆ ಅಧಿಕೃತ ಆಧಿ ಸೂಚನೆ ನೋಟಿಫಿಕೇಶನ್ ಲಿಂಕ್ ಹಾಗೂ ಆದಿಗಳು ಒದಗಿಸಿದ್ದೇವೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳ ಪಟ್ಟಿ:

  • SSLC Marks Card
  • PUC/ಡಿಪ್ಲೊಮಾ/ಪದವಿ ಪ್ರಮಾಣಪತ್ರಗಳು
  • BCA/MCA/B.Tech Degree Certificate
  • ಎಲ್ಲಾ ಸೆಮಿಸ್ಟರ್ ಮರ್ಕ್ಸ್ ಕಾರ್ಡ್‌ಗಳು
  • Aadhar Card
  • PAN / Voter ID (ಆಧಾರ್ ಜೊತೆ)
  • ಕಾಸ್ಟ್ ಸರ್ಟಿಫಿಕೆಟ್ (ಅಗತ್ಯವಿದ್ದರೆ)
  • ಇನ್ಕಮ್ ಸರ್ಟಿಫಿಕೆಟ್ (ಅಗತ್ಯವಿದ್ದರೆ)
  • ಅನುಭವ ಪ್ರಮಾಣಪತ್ರಗಳು
  • ಪಾಸ್‌ಪೋರ್ಟ್ ಸೈಜ್ ಫೋಟೋ – 2
  • ಸಹಿ ಸ್ಕ್ಯಾನ್ / ಮುದ್ರಿತ ಪ್ರತಿಗಳು

ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:

  • ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳ ಸ್ವಯಂ ಪ್ರಮಾಣಿತ (self-attested) ಪ್ರತಿಗಳನ್ನು ಜೋಡಿಸಿ.
  • Bio-data ವೃತ್ತಿಪರವಾಗಿ, ಸ್ಪಷ್ಟವಾಗಿ ಬರೆಯಿರಿ
  • ಅನುಭವ ಇದ್ದರೆ ಅದರ ವಿವರಗಳನ್ನು ಸರಿಯಾಗಿ ಸೂಚಿಸಿ.
  • ಕೊನೆಯ ದಿನಾಂಕದವರೆಗೂ ಕಾಯದೆ ತಕ್ಷಣವೇ ಅರ್ಜಿ ಕಳುಹಿಸಿ
  • ಪೋಸ್ಟ್ ಮಾಡುವಾಗ ಕವರಿನ ಮೇಲೆ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ಬರೆಯಿರಿ
  • ಸಂದರ್ಶನಕ್ಕೆ ಕರೆಯುವಂತ ಅಭ್ಯರ್ಥಿಗಳಿಗೆ ಪ್ರತಿಯೊಬ್ಬರು ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ನಮ್ಮ ಕೊನೆಯ ಮಾತು:

ನೋಡಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ  Assistant District Project Manager ಹುದ್ದೆ ಖಾಲಿ ಇದ್ದು, ಐಟಿ ಕ್ಷೇತ್ರದಲ್ಲಿ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವವರಿಗೆ ಉತ್ತಮ ಸರ್ಕಾರಿ ವಲಯದ ಅವಕಾಶ ಇದಾಗಿದೆ ಏಕೆಂದರೆ ನಿರ್ದಿಷ್ಟ ವಿದ್ಯಾರ್ಹತೆ, ಸರಳ ಆಯ್ಕೆ ಪ್ರಕ್ರಿಯೆ ಮತ್ತು ಉತ್ತಮ ಸಂಬಳದೊಂದಿಗೆ, ತಾಂತ್ರಿಕ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಯಿಂದ ಉತ್ತಮ ವೃತ್ತಿ ಆರಂಭಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

FAQ 

1. ಈ ನೇಮಕಾತಿ ಯಾವ ಜಿಲ್ಲೆಯದು?

ಇದು ಡಕ್ಷಿಣ ಕನ್ನಡ (ಮಂಗಳೂರು) ಜಿಲ್ಲಾ ಪಂಚಾಯತ್ ನೇಮಕಾತಿ.

2. ಯಾವ ಹುದ್ದೆಗೆ ನೇಮಕಾತಿ ಇದೆ?

Assistant District Project Manager (ADPM) ಹುದ್ದೆಗೆ.

3. ಒಟ್ಟು ಎಷ್ಟು ಹುದ್ದೆಗಳಿವೆ?

ಒಟ್ಟು 01 ಹುದ್ದೆ.

4. ಅರ್ಜಿ ವಿಧಾನ ಯಾವದು?

ಆಫ್‌ಲೈನ್ ಮೂಲಕ ಮಾತ್ರ.

5. ವಿದ್ಯಾರ್ಹತೆ ಯಾವುದು?

B.E/B.Tech (CS/EC/IS) ಅಥವಾ MCA ಅಥವಾ BCA.

6. ಸಂಬಳ ಎಷ್ಟಿದೆ?

ಮಾಸಿಕ ₹30,000.

7. ವಯೋಮಿತಿ ಎಷ್ಟು?

21–40 ವರ್ಷ.

8. ಯಾವುದೇ ಅರ್ಜಿ ಶುಲ್ಕ ಇದೆಯೇ?

ಇಲ್ಲ, ಸಂಪೂರ್ಣ ಉಚಿತ.

9. ಆಯ್ಕೆ ಪ್ರಕ್ರಿಯೆ ಹೇಗೆ?

ಶಾರ್ಟ್‌ಲಿಸ್ಟಿಂಗ್ + ಇಂಟರ್‌ವ್ಯೂ.

10. ಇದು ಶಾಶ್ವತ ಹುದ್ದೆಯೇ?

ಇಲ್ಲ, ಒಪ್ಪಂದ ಆಧಾರಿತ ಹುದ್ದೆ. ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚೆಕ್ ಮಾಡಿ ಈ ಮೇಲ್ಗಡೆ ಒದಗಿಸಿದ್ದೇವೆ.

11. ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?

ಹೌದು, ಆದರೆ ಕೆಲಸ ಮಂಗಳೂರು ಜಿಲ್ಲೆಯಲ್ಲಿರುತ್ತದೆ.

12. ಅರ್ಜಿ ಕೊನೆಯ ದಿನಾಂಕ ಯಾವದು?

20 ಡಿಸೆಂಬರ್ 2025.

Leave a Comment